ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಮ್ಮೆಲ್ಲರ ನಾಳೆಗಾಗಿ ಭಾಷೆ…
ನಮ್ಮೆಲ್ಲರ ನಾಳೆಗಾಗಿ ಭಾಷೆ…

ವಿದ್ಯಾ ಎನ್ ಆರ್ ಭಾಷೆ ಎಂಬುದು ಕೇವಲ ಪದಗಳಲ್ಲ, ಅದೊಂದು ಸಂಸ್ಕೃತಿ, ಸಂಪ್ರದಾಯ, ಒಂದಿಡೀ ಸಮುದಾಯವನ್ನು ಒಗ್ಗೂಡಿಸುವ ಶಕ್ತಿ, ಇಡೀ ಸಮುದಾಯದ ಇತಿಹಾಸವೇ ಆಗಿದೆ ಎನ್ನುತ್ತಾರೆ ಅಮೆರಿಕಾದ‌ ಭಾಷ ಶಾಸ್ತ್ರಜ್ಞ ನೋಮ್‌ಚಾಮ್ಸ್ಕಿ. ಇಂತದ್ದೊಂದು ಭಾಷೆ‌ ಕಣ್ಮರೆಯಾದರೆ? ಮನುಕುಲಕ್ಕೆ ಅದರಿಂದಾಗುವ ನಷ್ಟದ ಅಂದಾಜು ಕೂಡ‌ ಊಹಿಸಲಾಗದು. ಅರೆ...

read more
ಸಂಗೀತಾ ಚಚಾಡಿ ಕಂಡಂತೆ ʼಜೋತಯ್ಯನ ಬಿದಿರು ಬುಟ್ಟಿಯʼ
ಸಂಗೀತಾ ಚಚಾಡಿ ಕಂಡಂತೆ ʼಜೋತಯ್ಯನ ಬಿದಿರು ಬುಟ್ಟಿಯʼ

ಸಂಗೀತಾ ಚಚಾಡಿ ಪಿ ಯು ಸಿ ದಿನಗಳು. ಎರಡನೇ ವರ್ಷದ ಹೊತ್ತಿಗೋ ಅಥವಾ ಮೊದಲ ವರ್ಷದ ಉತ್ತರಾರ್ಧವೋ ಸರಿಯಾಗಿ ನೆನಪಿಲ್ಲ. ಉತ್ತರ ಕನ್ನಡದಿಂದ ಬಂದ ಆ ಇಬ್ಬರು ಹುಡುಗಿಯರು ಹೊಸದಾಗಿ ಕ್ಲಾಸ್ ಜಾಯಿನ್ ಆಗಿದ್ದರು. ಅದೇನೋ ಅಂತಾರಲ್ಲ, 'ನಾನು ಬಂದ ಮೇಲೆ ನಂದೇ ಹವಾ' ಹಾಗೆ, ಈ ಇಬ್ಬರು ಹುಡುಗಿಯರು ಬಂದ ತಕ್ಷಣದಿಂದಲೇ ಚಟ ಪಟ ಉತ್ತರಗಳನ್ನು...

read more
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ-  ಒಂದು ರಾತ್ರಿ..
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಒಂದು ರಾತ್ರಿ..

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಒಂದು ರಾತ್ರಿಮರ ಗಿಡ ಹುಲ್ಲು ಹುಪ್ಪಟೆಯಿಲ್ಲದಎರೆ ಬಯಲಿನಲ್ಲಿ ಬೆತ್ತಲಾದೆಕತ್ತಲಿನೊಂದಿಗೆ ಮಾತಾಡಲು ಕೈ ಕಾಲು ಮೈಒಂದೊಂದೇ ನೋಡಿಕೊಂಡೆಕಾಣಲಿಲ್ಲನಾನೆಂಬ ನಾನೀಗಕೇವಲಸ್ಪರ್ಶ ಅಂಗಾತವಾದೆಎಣಿಸಿದಷ್ಟೂ ನಕ್ಷತ್ರಕೂಡಿಸಿದಷ್ಟು ರಂಗೋಲಿ ಮಾತಾಡಬೇಕೆನಿಸಿತುಧ್ವನಿಗಳ ರೂಢಿಗತದಿ ಕೂಡಿಸಿಹಳಸಲು ಪದ...

read more
ಸುವರ್ಣ ಕಾಡನಕುಪ್ಪೆ ಕವಿತೆ- ಕೌದಿ ಮತ್ತು ಯಾನ…
ಸುವರ್ಣ ಕಾಡನಕುಪ್ಪೆ ಕವಿತೆ- ಕೌದಿ ಮತ್ತು ಯಾನ…

ಸುವರ್ಣ ಕಾಡನಕುಪ್ಪೆ ಅಂದು, ಅಂದಿನ ದಿನಮಾನಹೋರಾಟ ಒತ್ತಾಸೆ ಚಳುವಳಿ ಚಹರೆ ಚಿತ್ತಾರ ಎಂಬೆಲ್ಲಮುನ್ನೆಲೆಯಲ್ಲಿ, ನಾ ಇದ್ದೆ ನಲ್ಲ,ನಾನಿದ್ದೆನಲ್ಲ.ನಲವತ್ತು ವರುಷಗಳ ಒಲವಿನ ಪಯಣನಲಿದು, ನಲುಗಿನಲಿದುದೆಷ್ಟೋ, ನರಳಿ ನಲುಗಿದ್ದೆಷ್ಟೋ.ನಲುಗುತ್ತ ಮಾಗಿ ಬೀಗಿಬದುಕಿನ ಮುಚ್ಚು ಮರೆಒಳಗು ಹೊರಗು ಸರಿದು ಹೋಗಿದೆ. ಇರುಳು ಬೆಳಗಿನ ಪರದೆ ಏರಿ...

read more
ಧ್ರುವ ಪಾಟೀಲ್ ಓದಿದ ‘ದೀಪವಿರದ ದಾರಿಯಲ್ಲಿ’
ಧ್ರುವ ಪಾಟೀಲ್ ಓದಿದ ‘ದೀಪವಿರದ ದಾರಿಯಲ್ಲಿ’

ಸಲಿಂಗ ಪ್ರೇಮದ ಹೊಸ ಕಥನ 'ದೀಪವಿರದ ದಾರಿಯಲ್ಲಿ' ಧ್ರುವ ಪಾಟೀಲ್ ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಈ ಸಮಾಜದಲ್ಲಿ ಬದುಕುತ್ತಿರುವ ಗೇ, ಲೆಸ್ಬಿಯನ್, ಸೆಕ್ಸ್ ವರ್ಕರ್, ಕ್ವೀರ್, ಜೋಗತಿ ಸಮುದಾಯಗಳ ನೋವನ್ನು ನೋಡಿದರೆ, ಅವರ ದನಿಗೆ ಕಿವಿಯಾದರೆ ಗೊತ್ತಾಗುತ್ತದೆ ನಾವು,...

read more
‘ನಾಗಸುಧೆ ಜಗಲಿ’ಯಲ್ಲಿ ಕವಿ ಕಾವ್ಯ ಮಂಥನ…
‘ನಾಗಸುಧೆ ಜಗಲಿ’ಯಲ್ಲಿ ಕವಿ ಕಾವ್ಯ ಮಂಥನ…

'ನವ್ಯೋತ್ತರ ಕವಿಯಾದ ಕೆ.ಎಸ್ ನಿಸಾರ್ ಅಹಮದ್ ಅವರು ನವ್ಯರಾಗಿ ಬದಲಾಗಲು ಮುಖ್ಯ ಕಾರಣವೆಂದರೆ, ಸ್ವಾತಂತ್ರ‍್ಯೋತ್ತರ ಕಾಲಘಟ್ಟದಲ್ಲಿ ಭಾರತೀಯ ಜೀವನದ ಎಲ್ಲ ಕ್ಷೇತ್ರಗಳೂ ಬದಲಾವಣೆಯ ಬಿರುಗಾಳಿಗೆ ಸಿಕ್ಕಿಕೊಂಡಿತು, ಜೀವನ ಬದಲಾದಂತೆ, ಅದರ ಪ್ರತಿಬಿಂಬವಾದ ಸಾಹಿತ್ಯವೂ ಬದಲಾಗಬೇಕಾದ ಅನಿವಾರ್ಯ ಮೂಡಿತು' ಎಂದು ಹಿರಿಯ ನಾಟಕಕಾರ...

read more
ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…
ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…

ಯೋಗೇಂದ್ರಾಚಾರ್ ಎ ಎನ್ ನಮ್ಮದೇ ಕಪ್ಪು ಸಾಸರ್ನಮ್ಮದೇ ತಟ್ಟೆ ಚಮಚನಮ್ಮದೇ ಮನೆಯ ಕೀಲಿ ಕೈಗಳನ್ನೂನಂಬುವುದೇ ಕಷ್ಟವಾಗಿದೆ ಎದೆ ಹಾಲನ್ನು ಕುಡಿದುಗರ್ಭಕ್ಕೆ ಕಿಚ್ಚನ್ನಿಕ್ಕುವಕುನ್ನಿಗಳುಬೀದಿ ಬೀದಿಗಳಲ್ಲಿಓಡಾಡುತ್ತಿದ್ದಾರೆವಿರೋಧವಿರಲಿಪರ ನಿಂತು ನೆಗೆದಾಡುವಮಾಲಿಕರಿಗೂ ಇಲ್ಲಿಮಾನ ಸಮ್ಮಾನಗಳುವಿಚಿತ್ರವಾದರೂ ಸತ್ಯ ಗೆಳೆಯ...

read more
ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…
ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…

ಡಾ ಸದಾಶಿವ ದೊಡಮನಿ  ತುಟಿಗೆ ತುಸು ತುಟಿಬಾಯಿಗೆ ತುಸು ಮೊಲೆಯಿತ್ತರೆಮಗುವಿನ ಹಾಗೆ ಸುಮ್ಮನೆಮಲಗಿಕೊಂಡು ಬಿಡುತ್ತಾನೆ ಇರುಳ ನಾಭಿಯಲಿಕರಿ-ಬಿಳಿ ಮೋಡ ಕೂಡಾಡಿಇಳೆ ಎದೆಯ ಮೇಲೆವೀರ್ಯ ಮಳೆ ಹನಿಚೆಲ್ಲಿದರೂನಿದ್ರೆಯಿಂದ ಎದ್ದೇಳುವುದಿಲ್ಲ ನಡೆಯದ ಹಳೆಯ ನೆನಪು ನಾಣ್ಯವನುಹಲ್ಲಲ್ಲಿ ಕಡಿಯುತ್ತಲೇಮಗ್ಗಲು ಬದಲಿಸುತ್ತಾನೆಹಗ್ಗ...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ʼಅಮ್ಮ ಪ್ರಶಸ್ತಿ’ ಪ್ರದಾನ ಫೋಟೋ ಆಲ್ಬಂ
ʼಅಮ್ಮ ಪ್ರಶಸ್ತಿ’ ಪ್ರದಾನ ಫೋಟೋ ಆಲ್ಬಂ

22 ನೇ ವರ್ಷದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ 'ಅಮ್ಮ ಪ್ರಶಸ್ತಿ' ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸೇಡಂನಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು 'ಅಮ್ಮ ಪ್ರಶಸ್ತಿ' ಪ್ರದಾನ ಮಾಡಿದರು. ಮಧುರಾಣಿ ಎಚ್ ಎಸ್ (ನೀಲಿ ಚುಕ್ಕಿಯ ನೆರಳು-ಕವನ ಸಂಕಲನ),...

read more
‘ಬಹುಲಿಪಿ’ ಕೃತಿಗಳ ಬಿಡುಗಡೆ ಫೋಟೋ ಆಲ್ಬಂ
‘ಬಹುಲಿಪಿ’ ಕೃತಿಗಳ ಬಿಡುಗಡೆ ಫೋಟೋ ಆಲ್ಬಂ

ದತ್ತಾತ್ರಿ ಎಂ ಎನ್ ಕಂಡಂತೆ ಖ್ಯಾತ ಕಲಾವಿದ ಗುಜ್ಜಾರ್ ಅವರ ʼಬಹುಲಿಪಿʼ ಪ್ರಕಾಶನದ ʼಮಕ್ಕಳಿಗಾಗಿ ಗಾಂಧಿʼ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ಕದಿಕೆ ಟ್ರಸ್ಟ್‌ ಅಧ್ಯಕ್ಷರಾದ ಮಮತಾ ರೈ ಬಿಡುಗಡೆ ಮಾಡಿದರು. ಮಣಿಪಾಲದಲ್ಲಿ ಬಹುರೂಪಿ ಹಾಗೂ ವಿವಿಡ್ ಲಿಪಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಸಂದರ್ಭದಲ್ಲಿ...

read more
‘ಮಣಿಬಾಲೆ’ ಪುಸ್ತಕ ಸಂವಾದ ಫೋಟೋ ಆಲ್ಬಂ…
‘ಮಣಿಬಾಲೆ’ ಪುಸ್ತಕ ಸಂವಾದ ಫೋಟೋ ಆಲ್ಬಂ…

'ಮಣಿಬಾಲೆ' ಪುಸ್ತಕ ಸಂವಾದಕ್ಕೆ ಬಂದು ಕೃತಿಯ ಹತ್ತುಹಲವು ಬಗೆಯನ್ನು ಬಗೆದು ತೋರಿದ ಎಲ್ಲ ಸ್ನೇಹಿತರಿಗೂ ಪ್ರೀತಿಯ ವಂದನೆ -ಗಂಡು ಹೆಣ್ಣಿನ ಸಂಬಂಧದ ವಿಷಮತೆಗಳು, ದುರಂತಗಳು, ಗಂಡು ಹೆಣ್ಣನ್ನು ಹುರಿದು ಮುಕ್ಕಲು ಹುಡುಕುವ ನೂರಾರು ದಾರಿಗಳು ಇವುಗಳನ್ನು ಅಜ್ಜಿಯ ಕಣ್ಣಿನಿಂದ ನೋಡುತ್ತಲೆ ಮಣಿಬಾಲೆ ಬಾಲೆತನವನ್ನು ಉಳಿಸಿಕೊಂಡೂ...

read more
ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…
ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಹೂದೋಟದ ಬೆಂಚಿನ ಮೇಲೆಕುಳಿತಾಗಲೆಲ್ಲ ಸುಳಿದ ಗಾಳಿಗುಂಟಇತ್ತೀಚೆಗೆ ಅವನು ಹೇಳಿದ ಮಾತುನೆನಪಾಗಿ ಮೈ ಪುಳಕಗೊಳ್ಳುತ್ತದೆ ಏ ಗುಲಾಬಿ ನೀನಂದ್ರೆ ನಂಗಿಷ್ಟಅವನು ಪ್ರೀತಿಸುತ್ತಿದ್ದಾನೆನನ್ನನ್ನು ಆ ಗುಲಾಬಿಯನ್ನುಮತ್ತೆ ನಾನು ಅವನನ್ನು ಅವನಮೋಹಕ ಕಣ್ಣುಗಳನ್ನು ಗುಲಾಬಿಯನ್ನೊಮ್ಮೆ...

read more
ಸತ್ಯಪ್ರಕಾಶ್ ಎಂ ಆರ್ ಕವಿತೆ- ತೆರೆದ ಬಾಗಿಲು…
ಸತ್ಯಪ್ರಕಾಶ್ ಎಂ ಆರ್ ಕವಿತೆ- ತೆರೆದ ಬಾಗಿಲು…

ಸತ್ಯಪ್ರಕಾಶ್ ಎಂ ಆರ್ ಅಂಗಾತ ಮಲಗಿ ಛಾವಣಿ ನೋಡುವಾಗಮುಚ್ಚಿದ ಬಾಗಿಲು ತೆರೆಯಲೇ ಇಲ್ಲಗೋಡೆಗಳಿರುವುದು ಮರೆತೇ ಹೋಗಿತ್ತುನಿರ್ವಾತದಲಿ ಮಾಡಿದ ಚೌಕವಿದುನನ್ನ ಕೊಠಡಿಯೆನಿಸಲೇ ಇಲ್ಲತೆರೆದ ಕಿಟಕಿಯಾಚೆ ಅಕಾಲಿಕ ಮಳೆ,ಇಂದೇಕೋ ಶರತ್ಕಾಲದ ಶೀತಲ ಗಾಳಿ ಮೈಸೋಕಲಿಲ್ಲಶುಭ್ರ ಆಕಾಶದಿಂದ ಆಯತಪ್ಪಿ ಬಿದ್ದಹೊಳೆವ ಚುಕ್ಕಿಗಳು ಯಾವ ಸಾಗರದಗರ್ಭ‌...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್  ಆಗಿತ್ತು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಇದೆಲ್ಲವೂ ನನ್ನ ಪಾಲಿಗೆ ಜಸ್ಟ್ ಟೈಮ್ ಪಾಸ್ ಆಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more

Pin It on Pinterest

Share This