ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಓದುಬಜಾರ್’ನಲ್ಲಿ ಹೊಸ ಮಾಲಿಕೆ
‘ಓದು ಬಜಾರ್’ ನ ಹೊಸ ಮಾಲಿಕೆ ಇದು. ಬರಹಗಾರರು ರೂಪುಗೊಂಡ ಮೆಟ್ಟಲುಗಳನ್ನು ಗುರುತಿಸುವ ಕೆಲಸ. ನೂರೆಂಟು ಪುಸ್ತಕ ಬರೆದಿರಬೇಕಿಲ್ಲ. ಮನಸ್ಸಿಗೆ ಖುಷಿ ಕೊಟ್ಟ ಒಂದು ಕಥೆ, ಕವಿತೆ ಬರೆದವರೂ ತಾವು ಎದ್ದು ಬಂದ ಬಗೆಯನ್ನು ಹುಡುಕಲಿ ಎಂಬುದು ನಮ್ಮ ಆಶಯ. ಎಲ್ಲಕ್ಕಿಂತ ಮಿಗಿಲಾಗಿ ತೆರೆಯ ಹಿಂದಿರುವ, ನಾನು ಬರೆಯಬಲ್ಲೆನೆ? ಎಂದು...
ಹಸಿರು ಸೇನಾನಿ ಮತ್ತು ಕೆಂಟಕಿ ಚಿಕನ್
ಹಸಿರು ಸೇನಾನಿ ಎಂದೇ ಹೆಸರಾದ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ ಅವರ ನೆನಪು ನಿಜಕ್ಕೂ ಸದಾ ಹಸಿರು. ಜಾಗತೀಕರಣದ ಆಕ್ರಮಣದ ದಿನಗಳಲ್ಲಿ ಅದರ ಹುನ್ನಾರಗಳನ್ನು ಬಹು ಬೇಗ ಅರ್ಥ ಮಾಡಿಕೊಂಡ ಪ್ರೊಫೆಸರ್, ಅದನ್ನು ಎದುರಿಸುವ ಹತಾರಗಳನ್ನೂ ಸೃಷ್ಟಿ ಮಾಡಿದರು. ಅದರಲ್ಲಿ ಮುಖ್ಯವಾದದ್ದು ಕೆ ಎಫ್ ಸಿ ಎಂದೇ ಗುರುತಾಗಿರುವ ಕೆಂಟಕಿ ಫ್ರೈಡ್...
ಕೃಷಿ ಪತ್ರಿಕೋದ್ಯಮ-ಸವಾಲುಗಳು
ಮರೆಯದಿರಿ…ಮರೆತು ನಿರಾಶರಾಗದಿರಿ…
ಕ್ರಿಕೆಟ್ ಬ್ಯಾಟಿನಲ್ಲಿ ಚಿಮ್ಮಿದ ಲತಾ ಮಂಗೇಶ್ಕರ್ ಹಾಡು
ನಮ್ಮೆಲ್ಲರ ಪ್ರೀತಿಯ ಜಿ ಆರ್ ವಿಶ್ವನಾಥ್ ಗೆ ೬೦ ವಸಂತಗಳು ತುಂಬಿತಲ್ಲಾ, ಆ ನೆನಪಿಗೆ ಈ ಹಿಂದೆ 'ಅವಧಿ'ಯ 'ಡೋರ್ ನಂ 142' ಅಂಕಣದಲ್ಲಿ ಪ್ರಕಟವಾಗಿದ್ದ ಒಂದು ಲೇಖನ ಮತ್ತೆ ನಿಮ್ಮ ಮುಂದೆ - ಕಚ್ಚೆ ಪಂಚೆ, ಕರಿಕೋಟು, ತಲೆಗೆ ಟೊಪ್ಪಿಗೆ, ಕಿವಿಗೆ ಸದಾ ತಗುಲಿಕೊಂಡಿರುವ ಪಾಕೆಟ್ ಟ್ರಾನ್ಸಿಸ್ಟರ್. ಬೆಂಗಳೂರು ಎಂಬ ಸಂತೆಯಲ್ಲಿ ಕಂಡ...
ಮೂರ್ತಿ ಚಿಕ್ಕದಾದರೂ….
ಮೋಟುಗೋಡೆಯಾಚೆ ಇಣುಕಿ... ಇಣುಕಿದಾಗ ಏನು ಕಂಡಿತು ತಿಳಿಸಿ..ಅದಕ್ಕೂ ಮೊದಲು ಈ ಚಿತ್ರದಲ್ಲಿರುವ ರಾಗ ಸಂಯೋಜನೆ ಬಿಡಿಸಿ... ಅಂದ ಹಾಗೆ 50 ಸಾವಿರ ಮಂದಿಯನ್ನು ಪೋಲಿಗಳನ್ನಾಗಿ...
ಜೋಗಿ Valentines Day
ನಿರೀಕ್ಷಿಸಿ .... ನಾಳೆ Valentines Day ಅಂಗವಾಗಿ ಜೋಗಿ ವಿಶೇಷ ಲಹರಿ
ಬರಲಿರುವ ದುರಂತದ ಮುನ್ಸೂಚನೆ..
'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್ ರೂಮ್ ಪುಸ್ತಕಗಳನ್ನು ಬಿಟ್ಟು ಇತರ ಪುಸ್ತಕಗಳನ್ನು ಓದಲು ಶುರು ಮಾಡಿದಾಗ ಬಹುತೇಕ ಲೇಖಕರು ಜಾತ್ಯತೀತ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತಿದ್ದರೆಂದು ಕಾಣುತ್ತದೆ. ನಮ್ಮಂಥವರಲ್ಲಿ ಅನೇಕ...
ಮೇಫ್ಲವರ್ ಅಂಗಳದಲ್ಲಿ ದಿನೇಶ್ ಅಮೀನ್ ಮಟ್ಟು
ಮೊನಚು ಬರಹದ, ಸೂಕ್ಷ್ಮ ದೃಷ್ಟಿಕೋನದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಜೊತೆ ಮೇಫ್ಲವರ್ ಅಂಗಳದಲ್ಲಿ ಒಂದು ದಿಢೀರ್ ಸಂವಾದ ಏರ್ಪಡಿಸಲಾಗಿತ್ತು. ದಿನೇಶ್ ಪ್ರಜಾವಾಣಿಯಲ್ಲಿ ಬರೆಯುವ 'ದೆಹಲಿ ನೋಟ' ಅಂಕಣದಿಂದ ಪರಿಚಿತರು. ದೆಹಲಿಯಲ್ಲಿನ ಪ್ರಜಾವಾಣಿ...
ಜೈಲಲ್ಲಿ ಹುಟ್ಟಿದ ಕೃಷ್ಣ ಕಟ್ಟಿದ್ದು ಬೃಂದಾವನ
-ಅಕ್ಷತಾ ಕೆ ಇದೆಲ್ಲ ನಡೆಯೋದು ಹೀಗೇ ಇರಬೇಕು. ಮೊದಲಿಗೆ ಪ್ರೇಮಿಗಳ ದಿನ ಆಚರಿಸಬಾರದು ಅಂತ ವರಾತ ತೆಗೆದರು. ನಿಜ ಹೇಳಬೇಕೆಂದರೆ ಅಮ್ಮಂದಿರ ದಿನ, ಪರಿಸರ ದಿನ, ಸಸ್ಯಹಾರಿಗಳ ದಿನದ ರೀತಿಯಲ್ಲೆ ಈ ಪ್ರೇಮಿಗಳ ದಿನ ಸಹ ಅಜ್ಞಾತವಾಗಿತ್ತು. ಪ್ರೇಮಿಸುವವರು ಕಾಲ ದೇಶದ ಹಂಗಿಲ್ಲದೆ ಪ್ರೇಮಿಸುತಿದ್ದರು. ಯಾವಾಗ ಈ ವರಾತ ಶುರುವಾಯಿತೋ ಆವಾಗ...
ಡಾಕ್ಟರ್ ಬಾನಂದೂರು..
ಮಾಗಿಯ ಚಳಿಯಲ್ಲಿ…
ರಾಘವೇಂದ್ರ ಕೆಸವಿನಮನೆ ಅವರ 'ಇಂಚರ' ಬ್ಲಾಗ್ ನಲ್ಲಿ ಬಂದ ಒಂದು ಬರಹವನ್ನು ಮೆಚ್ಚಿ ಮತ್ತೊಬ್ಬ ಬ್ಲಾಗಿಗ ಡಿ ಎಸ್ ಶ್ರೀನಿಧಿ ಮೇಲ್ ಕಳುಹಿಸಿದ್ದಾರೆ. 'ಬ್ಲಾಗರ್ ಗೆ ಬ್ಲಾಗರ್ ಮುನಿವಂ' ಎಂಬ ಮಾತು ಮತ್ತೆ ಸುಳ್ಳಾಗಿದೆ. ಮಾಗಿ ಚಳಿಗೆ ಮೈಯೊಡ್ಡಿ ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ...
ದಿನೇಶ್ ಅಮೀನ್ ಮಟ್ಟು c/o ಬೆಂಗಳೂರು, ಇಂದೇ ಸಂಜೆ 6 ಕ್ಕೆ
ಪ್ರಜಾವಾಣಿ ದೆಹಲಿ ಪ್ರತಿನಿಧಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಜೊತೆ ಸಂವಾದ ---------------------------------------- ಎಲ್ಲರಿಗೂ ಆಹ್ವಾನ ------------------------------------------- ಇಂದು ಸಂಜೆ ೬ ಕ್ಕೆ ಸ್ಥಳ: ಮೇಫ್ಲವರ್ ಮೀಡಿಯಾ ಹೌಸ್ ೧, ಯಮುನಾಬಾಯಿ ರಸ್ತೆ, ಮಾಧವ ನಗರ ಬೆಂಗಳೂರು- ೫೬೦೦೦೧...
‘ಕಾಮರೂಪಿ’ ಮತ್ತೆ ಹಾಜರ್- ಈ ತಿಕ್ಕಲುತನಕ್ಕೆ ಮಾಫಿ ಮಾಡುವುದು..
'ಕಾಮರೂಪಿ' ಎಂದೇ ಹೆಸರಾದ ಎಂ ಎಸ್ ಪ್ರಭಾಕರ್ ಅವರು ಬ್ಲಾಗ್ ಲೋಕದ ಹಿರಿಯರು. ಬ್ಲಾಗ್ ಸಹವಾಸವೇ ಬೇಡ ಎಂಬಂತೆ ಒಂದಿಷ್ಟು ಕಾಲ ಬ್ಲಾಗ್ ಲೋಕದಿಂದ ದೂರ ಸರಿದಿದ್ದ ಇವರು ಮತ್ತೆ ಅದೇ ಅಂಗಳಕ್ಕೆ ಮರಳಿದ್ದಾರೆ. ಇದು ಸಂತಸದ ಸಂಗತಿ. 'ಅವಧಿ' ಈ ಹಿರಿಯರನ್ನು ಸ್ವಾಗತಿಸುತ್ತಿದೆ. ಅವರ ಒಂದು ಮಾತು ಹಾಗೂ ಬರಹವನ್ನು ನಿಮ್ಮ...
‘ಸಂಚಯ’ದ ಮಡಿಲಲ್ಲಿ…
ಸಂಚಯ ದ ರಾ ಬೇಂದ್ರೆ ನೆನಪಿಗೆ ನಡೆಸುವ ಸ್ಪರ್ಧೆಗಳು ಚಿ ಶ್ರೀನಿವಾಸರಾಜು ಅವರ ಹುಮ್ಮಸ್ಸಿನ ಮುಂದುವರಿಕೆ. ಈ ಬಾರಿಯ ಕವನ ಹಾಗೂ ಲೇಖನ ಸ್ಪರ್ಧೆಯ ಬಹುಮಾನ ವಿಜೇತರಿಗೆ 'ಕಾಮರೂಪಿ' ಪುಸ್ತಕಗಳ ಭಾರೀ ಉಡುಗೊರೆ ವಿತರಿಸಿದರು. ಇನ್ನಷ್ಟು ಚಿತ್ರಗಳಿಗಾಗಿ ಭೇಟಿ...
ವಸುಧೇಂದ್ರ ಹಾಗೂ ಫಿಶ್
ನ್ಯೂಯಾರ್ಕ್ ನಿಂದ ವೆಂಕಿ
ದೂರದ ಕನ್ನಡಿಗರಿಗೆ ಸಮ್ಮೇಳನದ ಸವಿಯನ್ನು ಹ೦ಚಿದ್ದಕ್ಕೆ ಧನ್ಯವಾದಗಳು. -ವೆ೦ಕಿ, ನ್ಯೂಯಾರ್ಕ್
ಧೂಳು ತಿನ್ನದೇ ಸಮ್ಮೇಳನ- ಥ್ಯಾಂಕ್ಸ್ ‘ಅವಧಿ’
ಸಾಹಿತ್ಯ ಸಮ್ಮೇಳನದ ಧೂಳನ್ನು ತಿನ್ನದೆ ಬರೀ ಸವಿಯನ್ನಷ್ಟೇ ಸವಿಯಲು ಅನುವು ಮಾಡಿಕೊಟ್ಟ ಟೀಮ್ ’ಅವಧಿ’ ಗೆ ಧನ್ಯವಾದಗಳು ಸಂದೀಪ್ ಕಾಮತ್ kadalateera.blogspot.com +++ ಒಂದು ಬ್ಲಾಗ್ ಏನೆಲ್ಲಾ ಮಾಡಬಹುದು…,ಯಾವ ರೀತಿ ಇನೊವೇಟಿವ್ ಆಗಿ ಕೆಲಸ ನಿರ್ವಹಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ….”ಅವಧಿ”. ಅವಧಿ ತಂಡವು ಯಾವತ್ತೂ...
‘ಸಂಪಂಗಿ’ ಮರದ ಹಸಿರೆಲೆ ನಡುವೆ….
ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು -ಎನ್ ಎ ಎಂ ಇಸ್ಮಾಯಿಲ್ ' 'ಬರೆವ ಬದುಕಿನ ತಲ್ಲಣ'ದಿಂದ ಜನವರಿ 29ರಂದು ಕರ್ನಾಟಕದ ಭ್ರಷ್ಟಾಚಾರದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದ್ದು ಇದೇ ಮೊದಲ ಬಾರಿಗೆ ಶಾಸಕನೊಬ್ಬ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು. ಎರಡನೆಯದ್ದು...
ಜೋಗಿ ಬರೆಯುತ್ತಾರೆ- ನೆಲೆಗಟ್ಟಿನವರು, ಮೊಲೆಗಟ್ಟಿನವರು, ತಲೆಗಟ್ಟಿನವರು…
ಜೋಗಿ ತಾತ್ವಿಕ ನೆಲೆಗಟ್ಟು ಎಂಬ ತುತ್ತೂರಿಯೂ..ಸುಡುಗಾಡು ಸಾಹಿತ್ಯವೂ.... ನನ್ನಂಥ ಕವಿಯಿಲ್ಲ, ನನ್ನ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವವರಿಲ್ಲ ಎಂದು ಕೊರಗುವ ಕವಿ ಪುಂಗವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಅಂಥದ್ದೇ ಆಕ್ಷೇಪವನ್ನು ಆಗಗ ಕತೆಗಾರರೂ, ಕಾದಂಬರಿಕಾರರೂ ವ್ಯಕ್ತಪಡಿಸಿ ತೃಪ್ತರಾಗುವುದುಂಟು. ಶಿವರಾಮ ಕಾರಂತ, ತೇಜಸ್ವಿ,...
ಮೀಸೆ ಮಾಮ…
ಈ ಮೀಸೆ ಮಹಿಮೆ ಓದಲು ಭೇಟಿ ಕೊಡಿ- ಅತ್ರಿ ಬುಕ್ ಸೆಂಟರ್
