ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕ್ಷಮೆ ಇರಲಿ ಅಕ್ಕ…
-ರಾಘವೇಂದ್ರ ಜೋಶಿ ಅಕ್ಕ ಹೇಳುತ್ತಾಳೆ: ಬಿಟ್ಟೆನೆಂದರೂ ಬಿಡದೀ ಮಾಯೆ; ಬಿಟ್ಟುಕೊಟ್ಟರೂ ಅಟ್ಟಿಸಿಕೊಂಡು ಬಂತು ನೋಡಾ - ಇಂದ್ರನನ್ನು ಬಿಡಲಿಲ್ಲ ಚಂದ್ರನನ್ನೂ ಬಿಡಲಿಲ್ಲ ಹರಿಯನ್ನು ನುಂಗಿತು ಹರನನ್ನೂ ಸುಟ್ಟಿತು - ಎಲ್ಲ ಬಲ್ಲೆ ಅಂದವನ ಬಲಗೈಯನ್ನೂ, ಏನೂ ಗೊತ್ತಿಲ್ಲ ಎಂದವನ ಮೆದುಳನ್ನೂ ತಿಂದು ಹಾಕಿತು - ಮುಠ್ಠಾಳರಾ, ಒಳಗೆ ಶೋಧಿಸಿ...
'ನಟನ'ದ ಹಾಡು ಪಾಡು
ಮಂಡ್ಯ ರಮೇಶ್ ಮುತುವರ್ಜಿಯಿಂದ ಕಟ್ಟಿದ 'ನಟನ' ಗಟ್ಟಿಯಾಗಿ ನೆಲೆ ನಿಂತಿತು ಎನ್ನುವಾಗಲೇ ಬಂದ ಬಿರುಗಾಳಿ ಬಿರುಗಾಳಿಯಂತ ಸುದ್ದಿ ತಂದಿದೆ. ಮೈಸೂರಿನಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಗೆ ನಟನ ರಂಗ ಮಂಟಪ ತತ್ತರಿಸಿದೆ. ಮಂಡ್ಯ ರಮೇಶ್ ನಟನದ ಮೂಲಕ ಮಾಡಿದ ಕೆಲಸಗಳು ನಿಮಗೆ ಗೊತ್ತು. ಮೈಸೂರಿನಲ್ಲಿ ಈಗ ಅದೂ...
‘ನಟನ’ದ ಹಾಡು ಪಾಡು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ದೆವ್ವಗಳ ಬೀಡಿನಲ್ಲಿ ಒಂದು ರಾತ್ರಿ!
ಅಳಿಯಲಾರದ ನೆನಹು-೧೦ -ಎಚ್ ಎಸ್ ವೆಂಕಟೇಶಮೂರ್ತಿ ನನಗಾಗ ಏಳೋ ಎಂಟೋ ವರ್ಷವಿರಬೇಕು. ನಮ್ಮ ಸೀತಜ್ಜಿಗೆ ಇದ್ದಕ್ಕಿದ್ದಂತೆ ಮೈ ತೂಗು ಪ್ರಾರಂಭವಾಯಿತು. ಬೆಳಿಗ್ಗೆ ಪೂಜೆ ಮುಗಿಸಿ ದೇವರ ಮುಂದೆ ಕೂತಾಗ ಕೂತಂತೆಯೇ ಹಿಂದಕ್ಕೆ ಮುಂದಕ್ಕೆ ಮೈ ಒನೆಯುತ್ತಾ ಇದ್ದರು. ಅಜ್ಜ ಅವರನ್ನು ಬಿಗಿಯಾಗಿ ಹಿಡಿದುಕೊಂಡು ಕೂತರೂ ಅಜ್ಜನ ಸಮೇತ ತೂಗಾಟ...
ವಿವೇಕ ರೈ ಅವರ ತಾಯಿ ಇನ್ನಿಲ್ಲ
ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಪ್ರೊ ಬಿ ಎ ವಿವೇಕ ರೈ ಅವರ ತಾಯಿ ಯಮುನಾ ರೈ ಇನ್ನಿಲ್ಲ. ಇಂದು ಮಧ್ಯಾಹ್ನ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ತಮ್ಮ ಮಗಳ ಮನೆಯಲ್ಲಿ ಅವರು...
ಇದೊಂದು ಭಿನ್ನ ಪ್ರಯೋಗ
ನಂಜನಗೂಡು ತಿರುಮಲಾಂಬ ಅವರ ಕೃತಿಯನ್ನು ಆಧರಿಸಿ ಕವಯತ್ರಿ ಮಮತಾ ಜಿ ಸಾಗರ್ ಹಾಗೂ ಕಲಾವಿದೆ ಪುಷ್ಪಮಾಲ ಎನ್ ಸ್ವಾತಂತ್ರ್ಯ ಹಾಗೂ ದಾಸ್ಯದ ಪರಿಕಲ್ಪನೆಯನ್ನು ಶೋಧಿಸಲಿದ್ದಾರೆ. ಅರ್ಧ ಗಂಟೆಯ ಈ ಕಾರ್ಯಕ್ರಮ ಕನ್ನಡ ಹಾಗೂ ಇಂಗ್ಲಿಶ್ ಎರಡೂ ಭಾಷೆಯಲ್ಲಿರುತ್ತದೆ. ವಾಚನ, ಅಭಿನಯ ಎಲ್ಲವೂ...
ಓದಲೇಬೇಕಾದ 'ಬ್ರೇಕಿಂಗ್ ನ್ಯೂಸ್'
ಓದಲೇಬೇಕಾದ ‘ಬ್ರೇಕಿಂಗ್ ನ್ಯೂಸ್’
ಕಂಬತ್ತಳ್ಳಿ ಗೆ ಹಬ್ಬು ಪ್ರಶಸ್ತಿ
ನನ್ನೊಳಗೆ 'ಭೂಮಿಗೀತ'ದ ನೆನಪು
ಸಾಹಿತ್ಯ ಸಂಜೆಯಲಿ ಭೂಮಿಗೀತದ ನೆನಪು -ಎನ್ ಮಂಗಳಾ ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ 'ಭೂಮಿಗೀತ' ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು...
ನನ್ನೊಳಗೆ ‘ಭೂಮಿಗೀತ’ದ ನೆನಪು

ಬ್ರೇಕಿಂಗ್ ನ್ಯೂಸ್: ರಂಗಾಯಣ ನಿರ್ದೇಶಕರಾಗಿ ಲಿಂಗದೇವರು ಹಳೆಮನೆ
ಹಿರಿಯ ಅಂಕಣಕಾರ, ಪ್ರಗತಿಪರ ಚಿಂತನೆಯ, ನೇರ ನುಡಿಯ ಲಿಂಗದೇವರು ಹಳೆಮನೆ ಪ್ರತಿಷ್ಠಿತ ರಂಗಾಯಣದ ನಿರ್ದೇಶಕರಾಗಿ ಇಂದು ನೇಮಕಗೊಂಡಿದ್ದಾರೆ. ಅವರ ಮೇಲೆ ಹತ್ತು ಹಲವು ವಿವಾದ ಹೊರಿಸುವ ಮೂಲಕ ನೇಮಕ ಕಗ್ಗಂಟು ಮಾಡಲಾಗಿತ್ತು. ಲಿಂಗದೇವರು ಹಳೆಮನೆ ಸಮುದಾಯ ರಂಗ ತಂಡದಲ್ಲಿ ತೊಡಗಿಸಿಕೊಂಡವರು. ರಂಗಾಯಣ ಅಲ್ಲದಿದ್ದರೆ ಅವರಿಗೆ ಬೇರೆ...
ಶಿವು, ಪ್ರಕಾಶ್ ಹೆಗಡೆ ಬ್ಲಾಗ್ ಸಮ್ಮೇಳನಕ್ಕೆ ಸಜ್ಜಾಗಿದ್ದಾರೆ…
ಕೆ ಶಿವು ಪತ್ರ- ಇಪ್ಪತ್ತು ದಿನಗಳ ಹಿಂದೆ ನನ್ನ ಮೊಬೈಲಿಗೆ ಪೋನೊಂದು ಬಂತು. "ಹಲೋ ಸರ್ ಹೇಗಿದ್ದೀರಿ, ನೀವು ಶಿವು ಅಲ್ವಾ, ನಾನು ಉದಯ್ ಇಟಗಿ, ಬೆಂಗಳೂರಿಗೆ ಬಂದಿದ್ದೇನೆ. ನನಗೊಂದು ಆಸೆಯಿದೆ. ನಮ್ಮ ಆತ್ಮೀಯ ಬ್ಲಾಗ್ ಗೆಳೆಯರನ್ನೆಲ್ಲಾ ಒಮ್ಮೆ ಬೇಟಿಯಾಗಬೆಕೆನಿಸುತ್ತದೆ, ನಿಮ್ಮ ಬಳಿ ನಮ್ಮ ಬ್ಲಾಗ್ ಗೆಳೆಯರ ಫೋನ್ ನಂಬರುಗಳಿದ್ದರೇ...
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ
'The woman abort her foetus, since she is not married’ ಅನ್ನುವ ಮೆಸೇಜ್ ನನ್ನ ಮೇಲ್ ಬಾಕ್ಸ್ ಗೆ ಬಂದು ಬಿತ್ತು. ನಾನು ಒಂದು ಕ್ಷಣ ತಬ್ಬಿಬ್ಬಾದೆ, ಇದಕ್ಕೂ ನನಗೂ ಏನು ಸಂಬಂಧ ಅಂತ?. ಏನು,ಎತ್ತ ಗೊತ್ತಾಗದೆ ಗೊಂದಲದಲ್ಲಿ ಮುಳುಗಿರುವಾಗ ಹಿಂದೆಯೇ ಮತ್ತೊಂದು ಮೇಲ್ ಬಂತು. ನೀವು ಇಂಗ್ಲೀಷ್ ಜ್ಞಾನ ಪತ್ರಕರ್ತರಿಗೆ ಅಗತ್ಯ...
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಕಳೆದುಕೊಳ್ಳುವ ಬಗೆಗೊಂದು ಸ್ವಗತ…
-ಶ್ರೀ ನೂರು ಕನಸು ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು...
'ಅವಧಿ' recommends…
-ಅರುಣ್ ಕುಮಾರ್ ಕ್ಷಿತಿಜಾನಿಸಿಕೆ ’ಪೃಥ್ವಿ’ಗೆ ಹೋಗಬೇಕು ಅಂತ ಹೊರಟಿದ್ದು, ಪಿ.ವಿ.ಆರ್ ಗೆ ಹೋದಮೇಲೆ ಪ್ರಕಾಶ್ ರೈ ಚಿತ್ರ ನೋಡಿದಮೇಲೆ "ನಾನೂ.. ನನ್ನ ಕನಸು"ಗೇ ಹೋಗೋಣವೆಂದು ತೀರ್ಮಾನಿಸಿದ್ದು ತಪ್ಪು ನಿರ್ಧಾರವಾಗಲಿಲ್ಲವೆಂಬ ಖುಷಿಯು ಚಿತ್ರಮಂದಿರದಿಂದ ಹೊರಬಂದಾಗ ನಮಗಾಗಿತ್ತು. ಅದೆಷ್ಟು ಸಲ ನಿರೂಪಿಸಿದ್ದಾರೆ ಪ್ರಕಾಶ್...
‘ಅವಧಿ’ recommends…

ಕಾಸು ಕುಡಿಕೆ: ಹರ್ಷದ್ ಮೆಹ್ತಾ ಕೃಪಾಪೋಷಿತ ನಾಟಕ ಮಂಡಳಿ
ಕಾಸು ಕುಡಿಕೆ- ೧೦ ಜಯದೇವ ಪ್ರಸಾದ ಮೊಳೆಯಾರ ಟೋಪಿವಿದ್ಯೆಯ ಮೂರು ಮುಖಗಳು-೨ Rather fail with honour than succeed by fraud. . . . . . . . Sophocles. ಮೋಸದಿಂದ ಜಯಿಸುವುದಕ್ಕಿಂತ ಘನತೆಯೊಂದಿಗೆ ಸೋಲುವುದೇ ಲೇಸು. . . . . . ಸೋಫೊಕ್ಲಿಸ್ ಟೋಪಿ ಕಲೆಯ ಮೊದಲನೆಯ ಮುಖ ‘ಒಳಕೈ ವ್ಯವಹಾರ’ವಾದರೆ, ಎರಡನೇ ಮುಖ ಶೇರು...
ಆದರೂ ಅವಳ್ಯಾಕೋ ಉತ್ತರಿಸುತ್ತಲೇ ಇಲ್ಲ..
ಚೆಲುವೆಂಬ ಬಾಗಿಲ ಹಿಂದೆ.. -ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಬಾಗಿಲು ಬಡಿದ ಸದ್ದಿಗೆ ತೆರೆದ ಬಾಗಿಲನ್ನು ಹಿಂದೆತಳ್ಳಿ ಬಾಗಿಲ ಮುಂದೆ ನಿಂತಿದ್ದೇನೆ. ಸಂಕೋಚ ಹೊತ್ತು ನಿಂತವಳು ಕೇಳುತ್ತಾಳೆ ‘ನಿನ್ನ ಮಗ ಯಾವ ಶಾಲೆಗೆ ಹೋಗ್ತಾನೆ?’ ಅವಳ ಪ್ರಶ್ನೆಗೆ ಒಂದು ಪದದ ಉತ್ತರವಿತ್ತು ಕಣ್ಣನ್ನೇ ಪ್ರಶ್ನೆಯಾಗಿಸಿಕೊಂಡು ನಿಂತಿದ್ದೇನೆ....
ಕಾರ್ಟೂನ್..ಕಾರ್ಟೂನ್..
ಸತೀಶ್ ಆಚಾರ್ಯ ಕಾರ್ಟೂನ್ ಪ್ರದರ್ಶನದ ಫೋಟೋಗಳಿಗಾಗಿ ಭೇಟಿ ಕೊಡಿ- ಮೀಡಿಯಾ ಮೈಂಡ್