ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ಬಿಡುಗಡೆಯಾಗಲಿರುವ ‘ಅಂಕಿತ’ ಪುಸ್ತಕಗಳು
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಇಂದು ಬೆಳಗ್ಗೆ ೧೦-೩೦ಕ್ಕೆ ಮೂರು ಪುಸ್ತಕಗಳ ಬಿಡುಗಡೆ. ಶ್ರೀಧರ ಬಳಗಾರ ಹಾಗೂ ಪ್ರೊ ಸಿ ಎನ್ ರಾಮಚಂದ್ರನ್ ಅವರ ಕೃತಿಗಳನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಬನ್ನಿ
ಇಂದು ಬಿಡುಗಡೆಯಾಗಲಿರುವ 'ಅಂಕಿತ' ಪುಸ್ತಕಗಳು
ಮಾವೋ ವಾದ
ನಾಯೀ ಕತೆ
ಎ ಎಸ್ ಮೂರ್ತಿ ಅವರಿಗೆ ಗೌರವ
ಎಚ್ಚೆಸ್ವಿ ಅನಾತ್ಮ ಕಥನ: ಮರೆಯಲಾಗದ ಆ ಅಗರಬತ್ತಿ ಕಂಪು..
ನಾನು ಓದಿದ್ದಿ ಮ.ಮಾ.ಮು ಹೈಸ್ಕೂಲಿನಲ್ಲಿ. ಅಂದರೆ ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲಿನಲ್ಲಿ. ೧೯೫೭ರಿಂದ ೫೯ರ ವರೆಗೆ. ನಾನು ಕನ್ನಡ ಮೀಡಿಯಮ್ ತಗೊಂಡಿದ್ದೆ. ಜಿ.ಸೀತಾರಾಮಯ್ಯ ಅಂತ ನಮ್ಮ ಹೆಡ್ ಮಾಸ್ಟರ್. ಅವರ ವೇಷ ವಿಶೇಷವಾಗಿದ್ದುದರಿಂದ ನನಗೆ ಈವತ್ತೂ ಅವರನ್ನು ಮರೆಯಲಿಕ್ಕೇ ಆಗಿಲ್ಲ. ಮಲ್ಲು […]
ಜೋಗಿ ಬರೆಯುತ್ತಾರೆ: ಇಲ್ಲಿ ಸಲ್ಲದ ಮಾತು…
(ಮಮತಾ ಜಿ. ಸಾಗರ ಲೇಖನಗಳ ಸಂಗ್ರಹಕ್ಕೆ ಜೋಗಿ ಬರೆದ ನಾಲ್ಕು ಮಾತು) ಮಮತಾ ಸಾಗರ– ಯಾವುದೋ ಅಜ್ಞಾತ ದೇಶಗಳಲ್ಲಿ, ಅಪರಿಚಿತ ಕವಿಗಳ ಜೊತೆ ಓಡಾಡಿಕೊಂಡಿದ್ದು ಒಂದಾನೊಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ನಮಗೇ ಗೊತ್ತೇ ಇಲ್ಲದ ಅದ್ಯಾವುದೋ ಭಾಷೆಯ ಕವಿಯನ್ನು ಹಿಡಿದು ತಂದು ಮುಂದೆ […]
ಪಾಕ ವಿಧಾನ : ಪಡೆಯಿರಿ ಬಹುಮಾನ …
ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಅರ್ಕಾ, ಊದಲು, ಕೊರ್ಲು, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ […]
ಪ್ರಸಾದ್ ಸ್ವಗತ…
– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]
ಪ್ರೀತಿ ಅನ್ನುವ ಹೂವು ಬಾಡದಿರಲಿ ..
ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ ಕಲ್ಪಿತವಾಗುತ್ತದೆ. ಪ್ರಾಯಶ: ಪ್ರೀತಿಯ ಬಗ್ಗೆ ಇರುವಂತಹ ಆಹ್ಲಾದಕರ ಭಾವ ಇಂತಹ ಚೈತನ್ಯ-ಖುಷಿಯನ್ನು ಉಂಟು ಮಾಡುತ್ತದೆ ಎಂದು ಕಾಣುತ್ತದೆ.ಆದ್ರೆ ಪಾಪ ಹೃದಯ ಪಡಕೊಂಡವರಷ್ಟೇ ಮುರುಕೊಂಡವರ […]
ಹಂಗಾಮ ಕಾರ್ನರ್: ಸಂಜೆಯ ಅಪರಿಚಿತರು
-ಎಂ.ಆರ್.ಗಿರಿಜ ಮುಗಿಲ ಮಾರಿಗೆ$ ರಾಗರತಿಯ ನಂಜ ಏರಿತ್ತ $ ಆಗ – ಸಂಜೆಯಾಗಿತ್ತ -ಬೇಂದ್ರೆ ಅಲೆದಾಟ ಮೊದಲಿನಿಂದಲೂ ನನ್ನ ಸಂಜೆಗಳ ಒಂದು ಭಾಗ ಸಂಜೆ ಸಂಜೆಯೇ. ಅದರ ಕಂಪು, ಗತ್ತು ಸುಂದರ ಮುಂಜಾವಿಗೂ ಇಲ್ಲ . ಸಂಜೆ […]
ನಗ್ತಾರೆ ರಾಮಯ್ಯ
-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]
‘ಅವಧಿ’ recommends ಟೋಬಾ ಟೇಕ್ ಸಿಂಗ್
ಬರ್ತಾ ಇದೆ ಹೊಸ ಪುಸ್ತಕ …
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
‘ಅತ್ರಿ’ ಅಶೋಕವರ್ಧನ್ recommends.. 127 hours
-ಜಿ ಎನ್ ಅಶೋಕ ವರ್ಧನ ಅತ್ರಿ ಬುಕ್ ಸೆಂಟರ್ ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ […]
'ಅತ್ರಿ' ಅಶೋಕವರ್ಧನ್ recommends.. 127 hours
ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
ಗೆಳೆಯ ಸುಧಾಂಶು ನಂದಾವರ ಈಗ ವ್ಯಾಲೆಂಟೈನ್ ಗುಂಗಿನಲ್ಲಿದ್ದಾರೆ. ‘ಅವಧಿ’ ಓದುಗರಿಗಾಗಿ ಆತ ಮೊನ್ನೆಯ ಏರ್ ಷೋ ನಲ್ಲಿ ಶೂಟ್ ಮಾಡಿದ ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
ಲಕ್ಷ್ಮಣರಾವ್ ‘ಆಗಿಂದಾಗ್ಗೆ’
ಲಕ್ಷ್ಮಣರಾವ್ 'ಆಗಿಂದಾಗ್ಗೆ'
ಎಚ್ಚೆಸ್ವಿ ಅನಾತ್ಮ ಕಥನ: ಮರೆಯಲಾಗದ ಆ ಅಗರಬತ್ತಿ ಕಂಪು..
ನಾನು ಓದಿದ್ದಿ ಮ.ಮಾ.ಮು ಹೈಸ್ಕೂಲಿನಲ್ಲಿ. ಅಂದರೆ ಮಲ್ಲಾಡಿಹಳ್ಳಿ ಮಾದಣ್ಣನವರ ಮುನಿಸಿಪಲ್ ಹೈಸ್ಕೂಲಿನಲ್ಲಿ. ೧೯೫೭ರಿಂದ ೫೯ರ ವರೆಗೆ. ನಾನು ಕನ್ನಡ ಮೀಡಿಯಮ್ ತಗೊಂಡಿದ್ದೆ. ಜಿ.ಸೀತಾರಾಮಯ್ಯ ಅಂತ ನಮ್ಮ ಹೆಡ್ ಮಾಸ್ಟರ್. ಅವರ ವೇಷ ವಿಶೇಷವಾಗಿದ್ದುದರಿಂದ ನನಗೆ ಈವತ್ತೂ ಅವರನ್ನು ಮರೆಯಲಿಕ್ಕೇ ಆಗಿಲ್ಲ. ಮಲ್ಲು ಪಂಚೆಯನ್ನು ಕಚ್ಚೆ...
‘ಅತ್ರಿ’ ಅಶೋಕವರ್ಧನ್ recommends.. 127 hours
-ಜಿ ಎನ್ ಅಶೋಕ ವರ್ಧನ ಅತ್ರಿ ಬುಕ್ ಸೆಂಟರ್ ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ...















