ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಾಂತಲಾ ಭಂಡಿ ಓದಿದ ಪುಸ್ತಕ ‘ದ್ವೀಪವ ಬಯಸಿ’
ಶಾಂತಲಾ ಭಂಡಿ ಓದಿದ ಪುಸ್ತಕ ‘ದ್ವೀಪವ ಬಯಸಿ’

‎`ದ್ವೀಪವ ಬಯಸಿ’ ಓದಿದೆ. ಕಾಡುತ್ತವೆ ಕಾದಂಬರಿಯೊಳಗಿನ ಸಿಗದ ಪಾತ್ರಗಳು. ಸಿಕ್ಕ ಪಾತ್ರಗಳು ‘ದ್ವೀಪವ ಬಯಸಿ ’ ಸಿಕ್ಕೂ ಸಿಗದಲೆ ನಮ್ಮಂತೆಯೇ ‘ದ್ವೀಪವ ಬಯಸಿ’ ಹೊರಟವುಗಳು. ಕಾದಂಬರಿ ಹೊಕ್ಕರೆ ಮಾಹಿತಿಗಳಿಗೇನೂ ಬರವಿಲ್ಲ. ಭಾವಕ್ಕೂ ಬರವಿಲ್ಲ. ಎಂ. ಆರ್. ದತ್ತಾತ್ರಿ ಅವರಿಗೆ ವಂದನೆ.  

read more
ಪ್ರೊ. ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡ ಒಂದು ಅಪೂರ್ವ ಚರಿತ್ರೆ
ಪ್ರೊ. ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡ ಒಂದು ಅಪೂರ್ವ ಚರಿತ್ರೆ

ಕರ್ನಾಟಕದ ಏಕೀಕರಣ ಒಂದು ಅಪೂರ್ವ ಚರಿತ್ರೆ ಭಾರತದ ಯಾವ ಭಾಷಾಪ್ರಾಂತಕ್ಕೂ ಒದಗದಿದ್ದ ದೌಭರ್ಾಗ್ಯ ಕನರ್ಾಟಕಕ್ಕೇ ಒದಗಿಬಂತು ಇದಕ್ಕೆ ಮುಖ್ಯ ಕಾರಣ ನಮ್ಮ ಚರಿತ್ರೆಯಲ್ಲಿ ಕನರ್ಾಟಕದ ಒಂದು ಭಾಗದ ಆಡಳಿತವೇ ಮತ್ತೊಂದು ಆಡಳಿತದ ಮೇಲೆ ಆಕ್ರಮಣ ಮಾಡಿ ಸೋತೋ ಗೆದ್ದೋ ಎರಡು ಕಡೆಗೂ […]

read more
ಆ ಸಮ್ಮೇಳನ..
ಆ ಸಮ್ಮೇಳನ..

ಮೈಸೂರು ವಿಶ್ವ ಕನ್ನಡ ಸಮ್ಮೇಳನ: ಒಂದು ಮೆಲುಕು – ನಾಡೋಜ ಪ್ರೊ ಹಂಪನಾ ಮೈಸೂರಲ್ಲಿ ಡಿಸೆಂಬರ್ ೧೫, ೧೯೮೫ ರಿಂದ ನಡೆದ ಮೊತ್ತ ಮೊದಲನೆಯ ‘ವಿಶ್ವ ಕನ್ನಡ ಸಮ್ಮೇಳನ’ದ ನೆನಪು ಇನ್ನೂ ಹಚ್ಚ ಹಸಿರಾಗಿ ಉಸಿರಾಡುತ್ತಿದೆ. ಮರೆಯಬಾರದ ಮುಖ್ಯಮಂತ್ರಿ ಡಿ ದೇವರಾಜ ಅರಸು […]

read more
ನಾ ದಿವಾಕರ್ ವೀಕ್ಲಿ ರೌಂಡ್ ಅಪ್
ನಾ ದಿವಾಕರ್ ವೀಕ್ಲಿ ರೌಂಡ್ ಅಪ್

ಕನಸು ಮಾರುವವರ ನಡುವೆ ! -ನಾ ದಿವಾಕರ ಕನ್ನಡದ ಜನತೆ ಮತ್ತೊಮ್ಮೆ ಅಸ್ಮಿತೆ-ಅಸ್ತಿತ್ವಗಳ ತೊಳಲಾಟಕ್ಕೆ ಸಿಲುಕಿದ್ದಾರೆ. ಕನ್ನಡಿಗ ಎಂದರೆ ಯಾರು, ಕನ್ನಡ ಪ್ರಜ್ಞೆ ಎಂದರೇನು, ಕನ್ನಡ ಸಾಹಿತ್ಯ-ಸಂಸ್ಕೃತಿ ಮತ್ತು ಸಮಾಜವನ್ನು ಬೆಸೆಯುವ ಕೊಂಡಿ ಯಾವುದು ಇವೇ ಪ್ರಶ್ನೆಗಳು ಮತ್ತೊಮ್ಮೆ ಉದ್ಭವಿಸಿವೆ. ಕೆಲವೇ […]

read more
ನಾರಾಯಣಮೂರ್ತಿಯರ ಅಭಿಪ್ರಾಯಗಳಲ್ಲಿ ತಪ್ಪೇನಿದೆ??
ನಾರಾಯಣಮೂರ್ತಿಯರ ಅಭಿಪ್ರಾಯಗಳಲ್ಲಿ ತಪ್ಪೇನಿದೆ??

ವಿ.ಕ.ಸ. ಸರ್ಕಾರದಲ್ಲೇ ಗೊಂದಲಗಳಿವೆ ಡಾ.ಬಿ.ಆರ್.ಸತ್ಯನಾರಾಯಣ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರ ಆಯ್ಕೆ ಸಂಬಂಧಿ ಸಾಕಷ್ಟು ವಾದವಿವಾಗಳು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಆರೋಗ್ಯಕರವಾಗಿಯೇ ಚರ್ಚೆ ನಡೆದಿದೆ. ಅವಧಿ’ಯ ಜುಗಾರಿ ಕ್ರಾಸ್ ಅದನ್ನು ನಿಭಾಯಿಸಿದ ರೀತಿ ಗಮನಾರ್ಹ. ವಿ.ಕ.ಸ ಗೊಂದಲಗಳಿಗೆಲ್ಲಾ ಸರ್ಕಾರದ ಮಟ್ಟದಲ್ಲಿಯೇ ಗೊಂದಲಗಳಿರುವುದು […]

read more
ಇಲ್ಲಿದೆ ಲಂಕೇಶರ ಬಗ್ಗೆ ನಟರಾಜ್ ಹುಳಿಯಾರ್ ನೆನಪು
ಇಲ್ಲಿದೆ ಲಂಕೇಶರ ಬಗ್ಗೆ ನಟರಾಜ್ ಹುಳಿಯಾರ್ ನೆನಪು

ಲಂಕೇಶ್, ಅವ್ವ ಮತ್ತು ಹೆಂಗರುಳು.. ಮಾರ್ಚ್ 8 ವಿಶ್ವ ಮಹಿಳಾ ದಿನ. ಲಂಕೇಶ್ ಇದೇ ದಿನ ಹುಟ್ಟಿದ್ದು. ಅವ್ವನಂಥ ಕವಿತೆಯನ್ನು ಕೊಟ್ಟ ಲಂಕೇಶ್ ಒಳಗಿದ್ದ ಹೆಣ್ತನವೇ ಇದಕ್ಕೆಲ್ಲಾ ಕಾರಣವಾ! ತುಂಟ, ಹಟವಾದಿ, ಛಲಗಾರ ಎಲ್ಲವೂ ಆಗಿದ್ದ ಲಂಕೇಶ್ ನಿಜಕ್ಕೂ ತಾಯಿಯಂಥ ಕರುಳು […]

read more
ಶಾಂತಲಾ ಭಂಡಿ ಮತ್ತು ‘The King’s Speech’
ಶಾಂತಲಾ ಭಂಡಿ ಮತ್ತು ‘The King’s Speech’

ಆಡಲಾಗದ ಮಾತು –ಶಾಂತಲಾ ಭಂಡಿ ಇವತ್ತು ‘The King’s Speech’ ಮೂವಿ ನೋಡಿದೆ. ನೋಡುವಾಗ ಆರಂಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಅಮೇರಿಕನ್ ಮಹಿಳೆಯೋರ್ವಳ ಕಣ್ಣಿನಲ್ಲಿ ಧಾರಾಕಾರ ನೀರು ಕೆನ್ನೆಗುಂಟ ಹರಿಯುತ್ತಿದ್ದರೆ ಯಾರೂ ಕಾಣದೇ ಇರುವಾಗ ಅವಳು ಭುಜದಿಂದಳಿಸಿಕೊಂಡಷ್ಟೂ ಇಳಿಯುತ್ತಲಿದ್ದ ನೀರು ಸಿನೇಮಾ ಮುಗಿಯುವ […]

read more
ನಾ  ದಿವಾಕರ್ ಲೇಖನಕ್ಕೆ ಶ್ವೇತಾ ಹೊಸಬಾಳೆ ಪ್ರತಿಕ್ರಿಯೆ
ನಾ ದಿವಾಕರ್ ಲೇಖನಕ್ಕೆ ಶ್ವೇತಾ ಹೊಸಬಾಳೆ ಪ್ರತಿಕ್ರಿಯೆ

ನಾ ದಿವಾಕರ್ ‘ನೇರ ನುಡಿ’ ಸಮಾನತೆ ಎಂಬ ಮರೀಚಿಕೆ ಗೆ ಪ್ರತಿಕ್ರಿಯೆ – ಶ್ವೇತಾ ಹೊಸಬಾಳೆ. ದೆಹಲಿಯಿಂದ ಮುಂಬೈಗೆ ಹೊರಟಿದ್ದ ವಿಮಾನದ ಚಾಲಕಿ ಮಹಿಳೆಯಾಗಿದ್ದು, ಅದಕ್ಕೆ ಒಬ್ಬ ಪ್ರಯಾಣಿಕ ನನಗೆ ಸಾಯಲು ಇಚ್ಛೆ ಇಲ್ಲ, ತನ್ನ ಮನೆಯನ್ನೇ ನಿರ್ವಹಿಸಲಾಗದ ಹೆಣ್ಣು ವಿಮಾನವನ್ನು […]

read more
ನಾ ದಿವಾಕರ್ ‘ನೇರ ನುಡಿ’: ಸಮಾನತೆ ಎಂಬ ಮರೀಚಿಕೆ
ನಾ ದಿವಾಕರ್ ‘ನೇರ ನುಡಿ’: ಸಮಾನತೆ ಎಂಬ ಮರೀಚಿಕೆ

ನಾ ದಿವಾಕರ ಫೆಬ್ರವರಿ 26 2011 ರಂದು ಒಂದು ವಿಶಿಷ್ಟ ಘಟನೆ ನಡೆಯಿತು. ಮಾಧ್ಯಮಗಳಲ್ಲಿ ರಂಜನೀಯ ಸುದ್ದಿಯಾಗಿ ಬಿತ್ತರಗೊಂಡಿತ್ತು. ರಾಜಕೀಯ-ಸಾಮಾಜಿಕ ವಲಯದಲ್ಲಿ ಯಾವುದೇ ಪ್ರಭಾವ ಬೀರದೆ ಹೋದರು ದೇಶದ ಪ್ರಜ್ಞಾವಂತ ಜನತೆಯ ಸುಪ್ತ ಮನಸ್ಥಿತಿಯಲ್ಲಿ ಈ ಘಟನೆ ಪ್ರಕ್ಷುಬ್ಧತೆ ಉಂಟುಮಾಡಿತ್ತು. ಪುರುಷ […]

read more

Pin It on Pinterest

Share This