ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Ammu Joseph asks why must I read about this in the NYT and not in Indian dailies?
Ammu Joseph asks Why must I read about this in the NYT and not in any of the 6 Indian dailies I go through every day? – Generating the Unlikeliest […]
ವಿಶ್ವ ಪುಸ್ತಕ ದಿನಾಚರಣೆ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಎಂ.ಎಸ್. ಶ್ರೀರಾಮ್
ಇವತ್ತಿನ ಆಯ್ಕೆ: ಎಂ.ಎಸ್. ಶ್ರೀರಾಮ್ ಬ್ಲಾಗುಗಳು ಕತೆಗಾರ ಎಂ.ಎಸ್. ಶ್ರೀರಾಮ್ ಕನ್ನಡದ ಸೀನಿಯರ್ ಬ್ಲಾಗರುಗಳಲ್ಲೊಬ್ಬರು. ಹಾಗನ್ನಲು ಕಾರಣ ೨೦೦೭ರಿಂದಲೇ ಅವರು ಬ್ಲಾಗಿಸುತ್ತಿದ್ದಾರೆ ಎಂಬುದಷ್ಟೇ ಅಲ್ಲ; ಅವರು ಒಟ್ಟು ಹದಿನಾಲ್ಕು ಬ್ಲಾಗುಗಳನ್ನು ’ಮೇಂಟೇನ್’ ಮಾಡುತ್ತಿದ್ದಾರೆ! (ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸ ಹೋಗಿದ್ದಕ್ಕೂ ಇದಕ್ಕೂ […]
ಬಿ ಎಂ ಬಷೀರ್ ಕಥೆ: ಮಳೆ
ಮಹಡಿ ಮನೆಯ ಹುಡುಗ ಟಿ.ವಿ. ನೋಡುತ್ತಿದ್ದ. ಇದ್ದಕ್ಕಿದ್ದಂತೆಯೇ ಹೊರಗೆ, ಗಾಳಿ ಮಳೆ ಸುರಿಯ ತೊಡಗಿತು. ಟಿ.ವಿ. ಬ್ಲರ್ರ್ ಆಗಿ, ಆಫ್ ಆಗಿ ಹೋಯಿತು. ಹುಡುಗ ಸಿಟ್ಟಿನಿಂದ ‘‘ಥತ್ ದರಿದ್ರ ಮಳೆ…’’ ಎಂದು ಶಪಿಸಿದ. ಅವನ ಶಾಪದ ಫಲವೋ ಏನೋ…ಮಳೆ ನಿಂತಿತು. ಟಿ.ವಿ. […]
ಜೋಗಿ ಬರೆಯುತ್ತಾರೆ: ಸುಮ್ಮನೆ ಓದಿಕೊಂಡು ಕಳೆದ ವಾರ
ಇಂಗ್ಲಿಷಿನಲ್ಲಿ ಎಂಥ ತರಹೇವಾರಿ ಪುಸ್ತಕಗಳು ಬರುತ್ತಿದ್ದವು ಎಂದು ನೋಡುತ್ತಾ ಬೆರಗಾಗುತ್ತೇನೆ. ಹಳೆ ಪುಸ್ತಕದಂಗಡಿಯಿಂದ ಕೊಂಡುಕೊಂಡು ಬಂದ ಪುಸ್ತಕಗಳನ್ನೆಲ್ಲ ನಿನ್ನೆ ತಿರುವಿಹಾಕುತ್ತಾ ಕೂತಿದ್ದೆ. ದಪ್ಪದ ಪುಸ್ತಕವೊಂದು ಗಮನ ಸೆಳೆಯಿತು. ಅದರ ಹೆಸರು ವರ್ಕ್. ಅದರಲ್ಲಿ ಸುಮಾರು ಮುನ್ನೂರು ಮುನ್ನೂರೈವತ್ತು ಲೇಖಕರು ಬರೆದ ಕಾವ್ಯ, […]
ಶಾಂತಲಾ ಭಂಡಿ ಕವಿತೆ: ನಾನೀಗ ಯಶೋಧೆ
ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಜಾತ್ರೆಯ ಜನಪೂರ ಆಸ್ಪತ್ರೆಯ ಬಾಗಿಲಲ್ಲಿ ಒಬ್ಬೊಬ್ಬರಾಗಿ ಬಂದು ಬಿಳೀ ವಸ್ತ್ರದಲ್ಲಿ ಸುತ್ತಿಟ್ಟವನ ಕಂಡು ನಕ್ಕ ಹೊತ್ತು ನಿನ್ನೆಯಷ್ಟೇ ಅನ್ನಿಸುವಾಗಲೇ ಒಂಬತ್ತು ಯುಗಾದಿ ಕಳೆದಿದೆ . ಥೇಟು ಅಪ್ಪನೇ ಅಲ್ಲಲ್ಲ ಅಜ್ಜ ಅಜ್ಜಿಯದೇ ಹೋಲಿಕೆ ಅಲ್ಲದಪ್ಪ […]
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕ್ಷಿತಿಜಾನಿಸಿಕೆ
ಇವತ್ತಿನ ಆಯ್ಕೆ: ಕ್ಷಿತಿಜಾನಿಸಿಕೆ ಅರುಣ್ ಒಬ್ಬ ಮೇಷ್ಟ್ರು. ಅರುಣ್ ಒಬ್ಬ ಪರಿಸರಪ್ರೇಮಿ. ಅರುಣ್‌ಗೆ ಕ್ಷಿತಿಜ ಎಂದರೆ ಇಷ್ಟ. ಅರುಣನ ಬ್ಲಾಗಿನ ಹೆಸರುಗಳು: ಕ್ಷಿತಿಜದೆಡೆಗೆ, ಕ್ಷಿತಿಜಾನಿಸಿಕೆ, ಕ್ಷಿತಿಜಕವನ -ಹೀಗೆ. ಅರುಣ್ ಇನ್ನೂ ನಾಲ್ಕು ಬ್ಲಾಗು ತೆರೆದರೂ ಅವಕ್ಕೆಲ್ಲ ಕ್ಷಿತಿಜ-ವೇ ಮೊದಲರ್ಧ. ಅರುಣ್ ಒಬ್ಬ […]
ಜಯಲಕ್ಷ್ಮಿ ಪಾಟೀಲ್ ಮಾತು: ಬೆಳಕು ಬೆತ್ತಲೆ ಮಾಡಿಬಿಡುತ್ತದೆ.
ಬೆಳಕು ಬೆತ್ತಲೆ ಮಾಡಿಬಿಡುತ್ತದೆ.. ದುಃಖತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ… ಕತ್ತಲು ಕೊಡುವ ಸಮಾಧಾನ, ಸಾಂತ್ವನ ಬೆಳಕು ಕೊಡಲಾರದು… ಎಂದು ನೋವಿನಲ್ಲಿರುವ ಮನಸಿನ ಬೇಗುದಿಯನ್ನು ಹೇಳುತ್ತಾ, ಬೆಳಕಿನೆಡೆ ಮುಖ ಮಾಡಿರುವ ಪ್ರಕಾಶ್ ಹೆಗಡೆಯವರ ಎರಡನೆಯ ಕೃತಿ ಇದು. ಬ್ಲಾಗ್ ಲೋಕದ ಮುಖಾಂತರ ಕನ್ನಡ […]
ಸುಶ್ಮಿತಾ ಮತ್ತು ಹಕ್ಕಿಮರಿ
ಗುಬ್ಬಚ್ಚಿ ಸತೀಶ್ ಕೇಳ್ತಿದ್ದಾರೆ..
ದಯಮಾಡಿ ಈ ಹಾಡು ಬರೆದ ಕವಿಯ ಹೆಸರನ್ನು ಹೇಳಿ. ಪ್ಲೀಸ್… ನನ್ನ ಓಲೆ ಓಲೆಯಲ್ಲ ಮಿಡಿವ ಒಂದು ಹೃದಯ ಒಡೆಯಬೇಡ ಒಲವಿಲ್ಲದೇ ನೋಯುತ್ತಿರುವ ಎದೆಯ…
ಲಡಾಯಿ ಪ್ರಕಾಶನದ ಯೋಜನೆ ನಿಮಗಾಗಿ
ಭಾರತಿ ಪ್ರಶ್ನೆ: ಯಾಕಿಷ್ಟು ದುಡಿದು ದಣಿದ..?
ದುಡಿದು ಪಡೆಯದವರು … ಭಾರತಿ ಬಿ ವಿ ಜೋಗಿ ಜಂಗಮನ ಜೋಳಿಗೆ ತುಂಬಾ ಕೇಳಿ ಪಡೆದ ಅದೆಷ್ಟೊಂದು ಕಾಳು ಜೋಳಿಗೆಯ ಭಾರಕ್ಕೆ ಹೆಗಲ ಬಾಧೆ ಹೊತ್ತು ನಡೆಯುತ್ತಾನೆ ಬರಿದೆ .. ಉಣ್ಣದೆ ಯಾಕಿರುವೆಯೋ ಜಂಗಮ ಎಂದರೆ ಹಸಿವೆ .. ಆದರೆ ಮುಕ್ತಿಯೆಡೆ […]
ಬೇಸಿಗೆಯಲ್ಲಿ ಮಳೆ ಬಂದ್ರೆ..
-ನಾಗರಾಜ ಮತ್ತಿಗಾರ ಬೇಸಿಗೆಯಲ್ಲಿ ಮಳೆ ಬಂದ್ರೆ …ಕವಿಗಳಿಗೆ ಹೊಸ ಕವನ ಹೊಸಿತಾರೆ…ಕಥೆಗಾರರು ಕಥೆ ಕಟ್ಟಲಿಕ್ಕೆ ಪ್ರಾರಂಭಿಸುತ್ತಾರೆ. ಮಳೆಯ ಸುಖ… ಮಣ್ಣಿನ ವಾಸನೆ ಏನೇನೋ ಹೇಳಲಿಕ್ಕೆ ಪ್ರಾರಂಭಿಸುತ್ತಾರೆ. ನಮ್ಮಂಥೋರು ಮಾತ್ರ.. ಹಾಳಾದ ಮಳೆ ಈಗಲೇ ಬರಬೇಕೇ…ಆಫೀಸು ಸೇರಿದ ಮೇಲಾದ್ರೂ ಬರಬಹುದಿತ್ತು. ಛೇ ಎಲ್ಲಾ […]
ಕಂಬಾರರ ಹೊಸ ನಾಟಕ ‘ಶಿವರಾತ್ರಿ’
Regional Flavours
ರಂಗಶಂಕರದಲ್ಲಿ ‘ಗೋರಾ’
Identity
ರಾಜು ನಿನಾದ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ
ಇವತ್ತಿನ ಆಯ್ಕೆ: ಸೋಮಾರಿ ಕಟ್ಟೆ ಸೋಮಾರಿ ಕಟ್ಟೆ ಅಂತ ಒಂದು ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕೆಮೆರಾ. ಮನೆಯಿಂದ […]
ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!
ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’ ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’ […]
ಎಚ್ಚೆಸ್ವಿ ಅನಾತ್ಮ ಕಥನ: ಅದುರುಕೃಷ್ಟನ ಕಥೆ……
ಎಚ್ ಎಸ್ ವೆಂಕಟೇಶ ಮೂರ್ತಿ ಅನಾತ್ಮಕಥನ-ಹನ್ನೊಂದು ಅದುರುಕೃಷ್ಟ ಎಂಬ ಆಸಾಮಿಯನ್ನು ವಾಸ್ತವವಾಗಿ ನಾನು ನೋಡಿಯೇ ಇಲ್ಲ. ಆದರೆ ಅವ ಹೀಗೇ ಇದ್ದಾನೆ ಎಂದು ಕರಾರುವಾಕ್ಕಾಗಿ ನಾನು ಹೇಳಬಲ್ಲೆ. ಅಕಸ್ಮಾತ್ ಅವ ಎದುರಿಗೆ ಬಂದರೆ ನೀವೇ ಅಲ್ಲವೆ ಅದುರುಕೃಷ್ಟ ಎಂದು ಬೆಟ್ಟಿಟ್ಟು ಕೇಳಬಲ್ಲೆ. […]





















