ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು ಕ್ರಿಸ್ಮಸ್ ಗೀತೆ…
ಇಂಗ್ಲಿಷ್‌ನಲ್ಲಿ : ಥಾಮಸ್ ಜೆ. ಬರ್ನ್ಸ್ ಕನ್ನಡಕ್ಕೆ : ಜೆ.ವಿ.ಕಾರ್ಲೊ (ವಿಕ್ಟೋರಿಯನ್ ಕಾಲದ ಶ್ರೇಷ್ಟ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡೀಕನ್ಸ್ ನ (1812-1870) ‘A Christmas Carol’ ಪ್ರಥಮ ಮುದ್ರಣದಿಂದಲೇ ಸಾವಿರಾರು ಓದುಗರನ್ನು ಪ್ರಭಾವಿಸಿದ ಪುಟ್ಟ ಪುಸ್ತಕ. ಯಥೇಚ್ಚ ಮುದ್ರಣಗಳು, ಅನುವಾದಗಳು, ನಾಟಕ,...
ಪರಂ ಪರಂ ಪರಮಗೀತೆ…
ಪ್ರಜ್ಞಾ ಮತ್ತಿಹಳ್ಳಿ ಕೋಗಿಲೆ ಹಾಡೋದನ್ನು ಕೇಳಿರ್ತೀರಾ, ಗಿಳಿ ಚಿಲಿಪಿಲಿ ಎಂದು ಉಲಿಯೋದನ್ನೂ ಕೇಳಿರ್ತಿರಾ ಆದರೆ ಎಂದಾದರೂ ಹೆಬ್ಬುಲಿ ಹಾಡೋದನ್ನು ಕೇಳಿದಿರಾ? ಅಂತ ಪಕ್ಕಾ ಫಿಲ್ಮೀ ಶೈಲಿಯಲ್ಲಿ ಕೇಳ್ತೀದೀನಿ. ಏನು ಹೇಳ್ತಿರಾ? ಅಯ್ಯೊ ಈ ಕನ್ನಡ ಕವಿಗಳ ಸಹವಾಸ ಹೇಳಕಾಗಲ್ಲ ಸ್ವಾಮಿ ಕಲ್ಲುಕಲ್ಲಿನಲು ಕೇಳಿ ಬರುತಲಿದೆ ಅಂತ ಕಲ್ಲಿನ...
ಕುಂಟೆತ್ತಿಗೆ ಮಪ್ಪುರಿದಂತೆ..!
ರಾಜೇಶ್ವರಿ ಹುಲ್ಲೇನಹಳ್ಳಿ ಗಣಪನ ವಾಹನ ಇಲಿಯಂತೆ, ಸಬ್ರಹ್ಮಣ್ಯನಿಗೆ ನವಿಲು, ಶಿವನಿಗೆ ನಂದಿ, ವಿಷ್ಣುವಿಗೆ ಗರುಡ, ಬ್ರಹ್ಮನಿಗೆ ಹಂಸ, ಇಂದ್ರನಿಗೆ ಐರಾವತ, ಅಯ್ಯಪ್ಪನಿಗೆ ಹುಲಿ, ಶನಿ ದೇವನಿಗೆ ಕಾಗೆ, ಯಮಧರ್ಮನಿಗೆ ಕೋಣ! ಇನ್ನು ನಮ್ಮ ಲೇಡಿ ದೇವತೆಗಳಾದ ಪಾರ್ವತಿ, ಚಾಮುಂಡೇಶ್ವರಿಗೆ ಸಿಂಹ, ಸರಸ್ವತಿಗೆ ಹಂಸ, ಲಕ್ಷ್ಮಿಗೆ ಗೂಬೆ,...
ಜಿ ಎನ್ ನಾಗರಾಜ್ ಅಂಕಣ- ಹುಳುವಾಗಿ, ಚಾಂಡಾಲನಾಗಿ, ಹೆಣ್ಣಾಗಿ ಹುಟ್ಟು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಮುಖ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Tania Chatterhee
ಕುಂವೀ ಹೊಸ ಕಾದಂಬರಿ ‘ಸುಪಾರಿ’
ಅಗ್ರಹಾರ ಕೃಷ್ಣಮೂರ್ತಿ ಕುಂವೀ ಲೋಕಪ್ರಿಯ ಲೇಖಕ. ಕನ್ನಡದಲ್ಲಿ ಬರೆಯುತ್ತಿರುವ ವಿಶಿಷ್ಟ ಭಾರತೀಯ ಲೇಖಕ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಗಟ್ಟಿಸ್ಥಾನ ನಿರ್ಮಿಸಿಕೊಂಡಿರುವ ಲೇಖಕ. ಹೆಚ್ಚೆಚ್ಚು ಬರೆಯುವ, ಸಮೃದ್ಧವಾಗಿ ಬರೆಯುವ ನಿರಂತರ ಲೇಖಕ. ಯಾವುದನ್ನು ಇಂಗ್ಲೀಷಲ್ಲಿ prolific writer ಎಂದು ಕರೆಯುತ್ತಾರೊ ಅಂಥ...
ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಜಗವೇ ಒಂದು ನಾಟಕ ರಂಗ…
ಮೂಲ - ವಿಲಿಯಂ ಷೇಕ್ಸ್ ಪಿಯರ್ ಅನುವಾದ - ಸರೋಜಿನಿ ಪಡಸಲಗಿ ಈ ಜಗವೊಂದು ನಾಟಕ ರಂಗಪಾತ್ರಧಾರಿ ಇಲ್ಲಿ ಪ್ರತಿ ಜೀವಿಯೂಪ್ರತಿಯೊಬ್ಬರಿಗುಂಟು ಅವರದೇ ಒಂದು ಆಗಮನ ದ್ವಾರಅಂತೆಯೇ ಉಂಟು ನಿರ್ಗಮನ ದ್ವಾರಹಾಗೇ ಉಂಟು ವಿವಿಧ ಪಾತ್ರಗಳುಒಂದೊಂದು ವಯಕೆ ಒಂದೊಂದು ಪಾತ್ರಇಹುದು ಏಳು ವಯಗಳ ಏಳು ರೂಪಪಾತ್ರಧಾರಿ ಯ ಮೊದಲ ಅಂಕಅಮ್ಮನ ಮೃದು ತೋಳ...
ಶ್ರೀವಿದ್ಯಾ ಸೊಬಗಿನ ನೃತ್ಯ ಸಿರಿ…
ಶಿವಾನಿ ಹೊಸಮನಿ ಬೆಂಗಳೂರಿನ ಸೇವಾಸದನದಲ್ಲಿ ಭಾನುವಾರದ ಸಂಜೆಯಂದು ಶ್ರದ್ಧಾ ಡ್ಯಾನ್ಸ್ ಸೆಂಟರ್‌ನ ನೃತ್ಯಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಶ್ರೀವಿದ್ಯಾ ಸುಬ್ರಹ್ಮಣ್ಯಂ ಅವರ ರಂಗಪ್ರವೇಶವು ಆತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ದೇವಾಲಯ ನೃತ್ಯ ಸಂಪ್ರದಾಯದ ಮಲ್ಲಾರಿಯೊಂದಿಗೆ ತಮ್ಮ ರಂಗ ಪ್ರವೇಶವನ್ನು ಆರಂಭಿಸಿದ...
ನಾ ದಿವಾಕರ ಕಂಡಂತೆ- ರಾವಿ ನದಿಯ ದಂಡೆಯಲ್ಲಿ..
ಭಾವೈಕ್ಯತೆಯ ಸಂದೇಶ ಸಾರುವ ಸೃಜನಶೀಲ ರಂಗ ಪ್ರಯೋಗ ನಾ ದಿವಾಕರ ಭಾರತ ಶತಮಾನಗಳಿಂದಲೂ ಸಮನ್ವಯದ ಕರ್ಮಭೂಮಿಯಾಗಿಯೇ ಬೆಳೆದುಬಂದಿದೆ. ಇಲ್ಲಿ ಸಾವಿರಾರು ವರ್ಷಗಳಿಂದ ಬೇರೂರಿರುವಂತಹ ಸಾಂಸ್ಕೃತಿಕ ನೆಲೆಗಳು ವೈವಿಧ್ಯಮಯವಾಗಿರುವಷ್ಟೇ ಸಂಘರ್ಷಪೂರ್ಣವೂ ಆಗಿವೆ. ತತ್ವಶಾಸ್ತ್ರೀಯ ನೆಲೆಯಲ್ಲಿ, ತಾತ್ವಿಕ-ಸೈದ್ಧಾಂತಿಕ ನೆಲೆಗಳಲ್ಲಿ ಪರ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನ ಬಾಲ್ಯ, ಯೌವನ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Jord
ನಲ್ಲತಂಬಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ….
ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ನೇ ಸಾಲಿನ ಅನುವಾದ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಖ್ಯಾತ ಅನುವಾದಕ ಕೆ ನಲ್ಲತಂಬಿ ಅವರು ಕನ್ನಡದಿಂದ ತಮಿಳಿಗೆ ಅನುವಾದಿಸಿದ ನೇಮಿಚಂದ್ರ ಅವರ ʼಯಾದ್ ವಶೇಮ್ʼಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ತಮಿಳು ಭಾಷೆಯ ಅನುವಾದ ಪ್ರಕಾರದಲ್ಲಿ ಈ ಪ್ರಶಸ್ತಿ...
ಶ್ರೀನಿವಾಸ ಪ್ರಭು ಅಂಕಣ – ಬೆಂಚ್ ಮೇಲೆ ಕುಳಿತು ನಾನು ಕ್ಷಣಗಣನೆ ಆರಂಭಿಸಿದೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಯಲ್ಲಪ್ಪ ಎಮ್ ಮರ್ಚೇಡ್ ಓದಿದ ‘ಮಿಠಾಯಿ ಮಾಮ’
'ಮಿಠಾಯಿ ಮಾಮ' ಕವಿತೆ ಸವಿಯೋಣ ಬಾ ತಮ್ಮ' ಯಲ್ಲಪ್ಪ ಎಮ್ ಮರ್ಚೇಡ್ ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ...
ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…
ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ...
ಪ್ರಜ್ಞಾ ಮತ್ತಿಹಳ್ಳಿ ಕವಿತೆ- ಸೈಡ್ ವಿಂಗಲಿ ಹೊಸ ವರ್ಷ…
ಪ್ರಜ್ಞಾ ಮತ್ತಿಹಳ್ಳಿ ಮುದ್ದುಮಗುವೊಂದು ಅಕ್ಕರೆಯಲಿನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿನೋವಿನ ಸೊಂಟ ನೀವುತ್ತಲೇ ದೂರದಕಾಗೆಗೆ ಹುಶ್ ಅಂದಿದ್ದಾಳೆ ಶಕ್ಕೂಬಾಯಿಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರಗೋಡೆ ಮೇಲೆ ಒಂಟಿನರಸಿಂಹನಿಗೆ ಅಭಯದಕುಂಕುಮವಿಟ್ಟು ಸಿಕ್ಕದ ದುಶ್ಯಂತನಎಂದೂ ನೆನೆಸದೆ ಅಚ್ಚುಕಟ್ಟಾಗಿ ಅವಲಕ್ಕಿಕಲೆಸಿ ಪಟ್ಟಗೆ...
ಬಸವರಾಜ ಕೋಡಗುಂಟಿ ಅಂಕಣ – ಗುಜರಾತಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
Pic by Funda orhan Kilic
ನಂದಿನಿ ಹೆದ್ದುರ್ಗ ಕವಿತೆ – ನಮ್ಮ ಭೆಟ್ಟಿಯ ದಿನ…
ನಂದಿನಿ ಹೆದ್ದುರ್ಗ ನಮ್ಮ ಭೆಟ್ಟಿಯ ದಿನ ನಿಕ್ಕಿ ಮಾಡು ಬೇಗ... ಮಳೆ ಸುರಿವ ಈ ರಾತ್ರಿಹಕ್ಕಿ ಮಲಗಿರಬಹುದುಬಳಲಿರಬಹುದು ಹೂಬಿಟ್ಟ ಮರಮುಂದುವರೆದಿರಬಹುದುನೆಲದ ಹುಳುಗಳ ಕೊಸರು ಕಣ್ಣ ಕೊನೆಯಿಂದನೆನಪ ಹನಿಯೊಂದುಬೆಚ್ಚಗೆ ಜಾರಿಹಾದಿ ಬದಲಿಸುತ್ತಿದೆ ನೀನಲ್ಲಿ ಹೇಗಿದ್ದೀಯಾ?ಊಟಕ್ಕೆ ಏನಿತ್ತು ಈ ರಾತ್ರಿ?ಯಾವ ಉದ್ಗ್ರಂಥ ಓದುತ್ತಿದ್ದೀ...
2022 ರ ‘ಕಥಾ ಸಮಯ’ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ…
ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು-ಆನೇಕಲ್ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ 2022 ರ ‘ಕಥಾ ಸಮಯ’ ಕಥಾಸ್ಪರ್ಧೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. 108 ಕಥೆಗಳು ಬಂದಿದ್ದವು. ಅಂತಿಮ ಹಂತದ ತೀರ್ಪುಗಾರರಾಗಿ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ...




















