ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಾಮಯ್ಯ ಗುಡುಗು: ‘ಜುಗಾರಿ ಕ್ರಾಸ್’ನಲ್ಲಿ ಇನ್ನಷ್ಟು ಚರ್ಚೆ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!
ರಾಘವೇಂದ್ರ ಜೋಷಿ ಕನಸು-ಕನವರಿಕೆ ಸುಯ್ಯಂತ ತೇಲಿ ಬರುತ್ತಿದೆ ತಂಗಾಳಿ. ಸುತ್ತಲೂ ಕಗ್ಗತ್ತಲು.ದೂರದಲ್ಲೆಲ್ಲೋ ಚಂಚಲಲಕ್ಷ್ಮಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆಯಿಡುತ್ತಿರುವಂತೆ ಕೇಳಿಸುತ್ತಿದೆ. ನಿಜವಾಗಿಯೂ ಅದು ಗೆಜ್ಜೆಯ ನಾದವಾ?ಅಥವಾ ಇನ್ಯಾವುದೋ ಹುಳದ ಸದ್ದಾ?ಅಥವಾ ನನ್ನದೇ ಭ್ರಮೆಯಾ? ಥತ್,ಇದೊಂದು ರೌದ್ರನರಕ! ಈ ಜಿರಳೆಗಳು ಮೈಯಲ್ಲಿರುವ ಮೂಳೆಗಳನ್ನೂ […]
ಕಲ್ಲೇಶಿ ಕಾರಿನೊಂದಿಗೆ ಮಾಯವಾದ!
ಸಮೃದ್ಧ ಬದುಕಿಗೆ ಸೂತ್ರಗಳು! ~ಎಸ್.ಜಿ.ಶಿವಶಂಕರ್ ಬೆಂಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನುಂಗಿರುವುದು ಕಂಡು ಅಚ್ಚರಿಗೊಂಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎಂಬ ಯೋಚನೆ ಬಂತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು! ವಾಹನ ಸಮುದ್ರದ ನಡುವೆ ಒಂದು […]
ಅಮೃತಾ ಪ್ರೀತಂ ಕನಸು ಭಗ್ನ
ಡಾ.ಎನ್.ಜಗದೀಶ್ ಕೊಪ್ಪ ಪಂಜಾಬಿ ಕವಿಯತ್ರಿ ಅಮೃತಾರವರ ಕೊನೆಯ ಕನಸು ಕಡೆಗೂ ಭಗ್ನವಾಯಿತು. ದೆಹಲಿಯಲ್ಲಿ ಅವರು ವಾಸವಾಗಿದ್ದ ಮನೆಯನ್ನು ಅವರ ಮಗ ನವತೇಜ್ ಮಾರಿಹಾಕಿದ ಸುದ್ದಿ ಹೊರಬಿದ್ದಿದೆ. ತಮ್ಮ ಕಾಲಾನಂತರ ನನ್ನ ಮನೆಯನ್ನು ಮ್ಯೂಸಿಯಂ ಮಾಡಬೇಕೆಂದು ಅವರು ಕನಸು ಕಂಡಿದ್ದರು, ಅವರಿಗೆ ಆ […]
ವಸುಧೇಂದ್ರ ಕಥೆ ವಾಚಿಸುತ್ತಾರೆ..’ಸುಚಿತ್ರಾ’ದಲ್ಲಿ
ಆನೆ ಬಂತೊಂದಾನೆ..
ಒಂದು ನೋವಿನ ಕಥೆ..
‘ಮುಕ್ತ ಮುಕ್ತ’ದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್
ಸುಘೋಷ್ ಎಸ ನಿಗಳೆ ಕಾಶಿಯಸ್ ಮೈಂಡ್ ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು […]
ಇವತ್ತಿನ ವಿಡಿಯೋ: ನಾಕು ತಂತಿ
ಮಲ್ಲಿ ‘ಕ್ಲಿಕ್’
ಮನೆಯಂಗಳದಲ್ಲಿ ಕವಿತಾ ಗಾಯನ
ಬಾಲಕೃಷ್ಣ ಹೊಸಂಗಡಿಗೆ ಫೆಲೋಶಿಪ್
ಶಹಾಪುರದ ಪಂಪಣ್ಣ ಪತ್ತಾರ ನೆನಪಿನ ಸಿರಿಸಂಪದ ಪ್ರತಿಷ್ಠಾನವು ನೀಡುವ 2011ನೇ ಸಾಲಿನ ಫೆಲೋಶಿಪ್ಗೆ ಕೇರಳದ ಕಾಸರಗೋಡು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಅವರು ಆಯ್ಕೆಯಾಗಿದ್ದಾರೆ. ಪ್ರತಿವರ್ಷವು ಮುಖ್ಯವಾಹಿನಿಯಲ್ಲಿ ಕಾಣಿಸದ ವ್ಯಕ್ತಿಗಳನ್ನು […]
ಚಂದ್ರಶೇಖರ ಆಲೂರು ಕಾಲಂ: ಟ್ರಾಫಿಕ್ ಸಿಗ್ನಲ್‌ನ ಸೊಬಗು
‘ಅಯ್ಯೋ ಇನ್ನೂ ೧೯೪ ಸೆಕೆಂಡುಗಳು, ಮೂರು ನಿಮಿಷಕ್ಕಿಂತ ಹೆಚ್ಚು. ಛೆ’ ಎಂದುಕೊಂಡು ಕಾರಿನ ಎಂಜಿನ್ ಆಫ್ ಮಾಡಿದೆ. ಒಂದು ಬಗೆಯ ಅನ್ಯಮನಸ್ಕತೆಯಿಂದ ಅಕ್ಕ-ಪಕ್ಕ, ಮುಂದಿರುವ ಸಹಯಾತ್ರಿಗಳನ್ನು ನೋಡಿ, ಕನ್ನಡಿಯಲ್ಲಿ ಹಿಂದಿನ ವಾಹನಗಳವರನ್ನು ಗಮನಿಸಿದೆ. ಡ್ರೈವರ್ ಸೀಟ್‌ನಲ್ಲಿದ್ದ ಹೊಂಡಾ ಸಿವಿಕ್‌ನ ಹುಡುಗಿ, ಕೂಲಿಂಗ್ […]
ಸಿ ಡಿ ಯಲ್ಲಿ ‘ಕುಮಾರವ್ಯಾಸ ಭಾರತ’
ಇದೊಂದು ಮನದುಂಬಿ ಬಂದಿರುವ ಕ್ಷಣ. ತಂತ್ರಜ್ಞಾನದ ಸಾಮರ್ಥ್ಯವನ್ನು ಭಾಷೆಗೆ ನೀಡುವ ಮತ್ತೊಂದು ಕೊಡುಗೆ ಇದೀಗ ಸಿದ್ಧವಾಗಿದೆ. ವಿವರಗಳು ಹೀಗಿವೆ: ಅದೇ, ಬಹುಜನ ರಂಜಕ ಕುಮಾರವ್ಯಾಸ ಭಾರತದ ಅಡಕಮುದ್ರಿಕೆ ಆವೃತ್ತಿ. ಇದು ಒಂದು ಬಹುಮಾಧ್ಯಮದ ಅಡಕಮುದ್ರಿಕೆ. ಇದರಲ್ಲಿನ ಸೌಲಭ್ಯಗಳಲ್ಲಿ ಬಹಳ ಮುಖ್ಯವಾದದ್ದು ಶೋಧನೆ. […]
ಕೆ ರಾಮಯ್ಯ ಗುಡುಗು: ಕಾವು ಪಡೆದುಕೊಂಡ ಚರ್ಚೆ
‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು. ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ. ರಾಮಯ್ಯ ಅವರ ನೋಟವನ್ನು ಈಗ […]
ಇಲ್ಲೊಂದು ಚೂರು ಅಲ್ಲೊಂದು ಚೂರು
ಕಾವ್ಯ ಪಿ ಕಡಮೆ ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ.. ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗಬೇಕು ಬೇಗ ..
ಅವರು ಹೀಗಿದ್ದರು..ಎಲ್ಲರಿಗಿಂತ ಎತ್ತರ..
ಕಾಸರಗೋಡಿನ ಮಂಜೇಶ್ವರದಲ್ಲಿ ಗೋವಿಂದ ಪೈ ಅವರ ನಿವಾಸದ ಚಿತ್ರ ಇದು. ಆ ರಾಷ್ಟ್ರ ಕವಿಯ ಹಿರಿಮೆ ಹೀಗಿತ್ತು. ಹಿಂದೆ ಅಮೃತ ಸೋಮೇಶ್ವರ ಅವರು ಗೊಮ್ಮಟನ ಬಗ್ಗೆ ಬರೆದ ತುಳು ಕವಿತೆಯಲ್ಲಿ ಎತೆತ್ತರ ತೂಯಿರಾ..( ಎಷ್ಟು ಎತ್ತರ ನೀನು) ಎಂದು ಉದ್ಘರಿಸಿದ್ದರು. ಹಾಗೆಯೇ […]
ಕಾಡು ಮತ್ತು ನದಿ
ಪರ್ಶಿಯನ್ ಮೂಲ: ಜಲಾಲುದ್ದೀನ್ ರೂಬಿ ಕನ್ನಡಕ್ಕೆ: ಉದಯ ಇಟಗಿ ಕಾಡು ಮತ್ತು ನದಿ “ನಾನು ನೀನಾಗಬೇಕಿತ್ತು” ಕಾಡು ಹೇಳಿತು ಭೊರ್ಗರೆದು ಹರಿವ ನದಿಗೆ “ಸದಾ ಪಯಣಿಸುತ್ತಾ ಅತ್ತಿತ್ತ ನೋಡುತ್ತಾ ಸುಂದರ ತಾಣಗಳ ವೀಕ್ಷಿಸುತ್ತಾ ನುಗ್ಗುತ್ತಿ ಕಡಲಿನ ಪರಿಶುದ್ಧವಲಯಕ್ಕೆ ಜಲರಾಶಿಯ ಸಾಮ್ರಾಜ್ಞಕ್ಕೆ […]
ಸೂರಿ ನಾಟಕಗಳು ಇಲ್ಲಿವೆ..
ರಂಗಶಂಕರದಲ್ಲಿ ‘ಮಾಯಾಮೃಗ’
Aha! Photography..





















