ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸ ವರ್ಷಕ್ಕೆ ವೆಲ್ – ಕ೦, ಅನು ಪಾವ೦ಜೆ
ಹೊಸ ವರ್ಷಕ್ಕೆ ವೆಲ್ – ಕ೦, ಅನು ಪಾವ೦ಜೆ

ಹೊಸ ಜಾಡಿನಲ್ಲಿ……………ಮತ್ತೆ….ಮತ್ತೆ ………… ಓಡುವುದೇ ಕಾಲ…ಇಲ್ಲಾ ಮೆಲ್ಲಕ್ಕೆ ನಡೆವುದೇ ಕಾಲದ ಗರ್ಭದಲ್ಲಿ ಕೈ ಕಾಲು ಸೆಟೆದು ನಾವಿರೋವಾಗ ದೇವನೇ ಬಿಡಿಸು ನಮ್ಮ ಆಲಸ್ಯ..ಈ ಮೈ ಮುರಿ ಕು೦ಡೆ ತುರಿಸುತ್ತಾ ಆಕಳಿಸಿ ಕಣ್ಣುಜ್ಜೋ ಈ ಪರಿ ಇನ್ನಾದರೂ ಕಣ್ ಬಿಡಿಸಿ ನೆಟಿಕೆ ತೆಗೆದು […]

read more
ರಾಮಯ್ಯ – ಪನ್ – ಫನ್

ಪನ್ – ಫನ್   ಬೈಲಾ-ಹೊಡೀಲಾ-ಬಡೀಲಾ!   ನರಸಿಂಹರಾಜು: ಸೌಹಾರ್ಧ(?)ಸಹಕಾರಿ ಸಂಘದ ಹತ್ತಿರ ಸದಸ್ಯರ ಎರಡು ಗುಂಪುಗಳು ಮಾರಾಮಾರಿಗಿಳಿದು ಹೊಡೀಲಾ ಬಡೀಲಾ ಅಂತ ಕೂಗಾಡ್ತಿದ್ದರಂತೆ, ಯಾಕೋ ತಿಳೀಲಿಲ್ಲಾ? ಬಾಲಕೃಷ್ಣ : ಅದಾ, ಆ ಸೊಸೈಟಿ ಬೈಲಾ ತಿದ್ದುಪಡಿ ಮಾಡೋಕೆ ಜನರಲ್ ಬಾಡಿ […]

read more
ಗುರುದತ್ ವಿಷದ ಬಟ್ಟಲಿನ ಕಣ್ಣೀರು ಬಿ೦ದುವಿನ ಮತ್ತೊ೦ದು ಹನಿ
ಗುರುದತ್ ವಿಷದ ಬಟ್ಟಲಿನ ಕಣ್ಣೀರು ಬಿ೦ದುವಿನ ಮತ್ತೊ೦ದು ಹನಿ

          ಸಾಹಿಲ್ ಅನುವಾದಿಸಿದ ಕವಿತೆ ಓದಿದ ಶ್ರೀ ಅಶೋಕ್ ಶೆಟ್ಟರ್, ಅದೇ ಕವನದ ಪ್ರೀತೀಶ್ ನ೦ದಿ ಅವರ ಇ೦ಗ್ಲೀಷ್ ಅನುವಾದವನ್ನು ಕಳಿಸಿದ್ದಾರೆ.. No one comes to stay on this earth forever Yet […]

read more
ಹರ್ಷದ್ ಕವನ
ಹರ್ಷದ್ ಕವನ

        ಕಾವ್ಯ   ಅಂತರಿಕ್ಷಕ್ಕೆ ನಿನ್ನ ಶಬ್ದ ಕೇಳಿಸುವುದಿಲ್ಲವಾದ್ದರಿಂದ ನಿಶ್ಯಬ್ದವಾಗಿರು ನನ್ನ ಹೃದಯವೇ ನಿಶ್ಯಬ್ದವಾಗಿರು!   ದಿವ್ಯವಾದ ಔಷಧ ವಿಲಾಪವನ್ನೂ,ಸಂಕಟವನ್ನೂ ಕೆಮ್ಮುತ್ತವೆ ಅವುಗಳಿಗೆ ನಿನ್ನ ಗೀತೆಗಳು ,ಸ್ತೋತ್ರಗಳು ಓದಲಾಗುವುದಿಲ್ಲವಾದ್ದರಿಂದ ನಿಶ್ಯಬ್ದವಾಗಿರು!   ನಿನ್ನ ರಹಸ್ಯ ಮಂತ್ರಗಳಿಗೆ ನಿಷೆಯಲ್ಲಿನ […]

read more
ತೇಜಸ್ವಿ ಒಡನಾಟದ ಖುಷಿ ಮತ್ತು ಅರಿವು
ತೇಜಸ್ವಿ ಒಡನಾಟದ ಖುಷಿ ಮತ್ತು ಅರಿವು

                        – ಕುಮಾರ ರೈತ “ವರದಿಗಾರ”   ಸೆಲೆಬ್ರಿಟಿಗಳೊಂದಿಗೆ ಒಡನಾಡುವ; ಗುರುತಿಸಿಕೊಳ್ಳುವ ಹಂಬಲ ಸಾಮಾನ್ಯ. ಆದರಿದು ಜೊತೆಗೆ ಪೋಟೋ ತೆಗೆಸಿಕೊಳ್ಳುವ, ಹಸ್ತಾಕ್ಷರ ಪಡೆದುಕೊಳ್ಳುವ ಮತ್ತು ಮನೆಯಲ್ಲೊಂದು […]

read more
ಕ್ಷಮಾ ಯಾಚನೆ
ಕ್ಷಮಾ ಯಾಚನೆ

ಬಾಕ್ಸಿಂಗ್ ಇಬ್ಬರೂ ಬಾಕ್ಸಿಂಗ್ ಕಲಿಗಳು. ಕಣದಲ್ಲಿ ಪರಸ್ಪರ ಹೋರಾಡುತ್ತಿದ್ದರು. ಜನರು ಹುಚ್ಚೆದ್ದು ಕುಣಿದು, ಪ್ರೋತ್ಸಾಹಿಸುತ್ತಿದ್ದರು. … … ಮೊದಲ ಬಾಕ್ಸರ್ ಎರಡನೆಯವನಿಗೆ ಬಲವಾಗಿ ಗುದ್ದಿದ. ಎರಡನೆಯ ವ್ಯಕ್ತಿ ಆ ಏಟಿನ ಆಘಾತಕ್ಕೆ ತತ್ತರಿಸಿದ. ಅವನ ಮೂಗಿನಿಂದ ರಕ್ತ ಒಸರತೊಡಗಿತು. ಏನನ್ನಿಸಿತೋ, ಮೊದಲನೆ […]

read more
ಗುರುದತ್ತ್ ಕೈಗೆತ್ತಿಕೊ೦ಡ ವಿಷದ ಬಟ್ಟಲಿಗೆ ಒ೦ದು ಕ೦ಬನಿ
ಗುರುದತ್ತ್ ಕೈಗೆತ್ತಿಕೊ೦ಡ ವಿಷದ ಬಟ್ಟಲಿಗೆ ಒ೦ದು ಕ೦ಬನಿ

ಗುರು ದತ್ತ್: ಕೈಫಿ ಆಜ್ಮಿ by Samvartha ‘Sahil’ ಸದಾ ನೆಲೆಸಲು ಇಹ ಲೋಕಕ್ಕೆ ಯಾರೂ ಬರುವುದಿಲ್ಲ ಆದರೂ ನೀ ತೆರಳಿದಂತೆ ಯಾರೂ ತೆರಳುವುದಿಲ್ಲ.   ಸಾವು ಕೂಡ ಹೆದರಿ ಕಂಪಿಸಿರಬೇಕು ಅರೆಕ್ಷಣ, ಈ ಬಗೆಯಲಿ ಯಾರೂ ಸಾವನ್ನು ಆಲಿಂಗಿಸುವುದಿಲ್ಲ   […]

read more
ಮತ್ತೆ ಮ೦ದ್ರ ಗಾನ..
ಮತ್ತೆ ಮ೦ದ್ರ ಗಾನ..

ಮತ್ತೆ ’ ಮನೋಹರಿದಾಸ್’ಳಾಗಬೇಕಿದೆ ಭೈರಪ್ಪನವರ ’ಮಂದ್ರ’ವನ್ನಾಧರಿಸಿದ ನಾಟಕ ಅವತರಣಿಕೆಗೆ.. ರಂಗಶಂಕರದಲ್ಲಿ ಜನವರಿ ೧ರಂದು. ಮಧ್ಯಾಹ್ನ 3 .30ಮತ್ತು ಸಂಜೆ 7 .30 ಕ್ಕೆ. ನಿರ್ದೇಶನ: ಡಾ .ಬಿ.ವಿ ರಾಜಾರಾಮ್. ಟಿಕೇಟು ೧೦೦/-ರೂ. ವಿ.ಸೂ : ಕಾದಂಬರಿಯ ವಿಸ್ತಾರ ನಾಟಕದ್ದಲ್ಲ. ಅದರ ಇತಿಮಿತಿಗಳು […]

read more
ಕಡಲ್ಗಿದಿರ್  ಪನಿಗೇಂ ಪ್ರದರ್ಶನಂ
ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ

“ಬಿ ಎ ವಿವೇಕ ರೈ” ಕುವೆಂಪು ಕಡಲ್ಗಿದಿರ್  ಪನಿಗೇಂ ಪ್ರದರ್ಶನಂ by B A Viveka Rai ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ  […]

read more
ಇಲ್ಲಿದ್ದಾರೆ ಅಶ್ವಥ್..
ಇಲ್ಲಿದ್ದಾರೆ ಅಶ್ವಥ್..

ಇಲ್ಲಿದ್ದಾರೆ ಅಶ್ವಥ್. ಮತ್ತೆ ಮತ್ತೆ ಹಾಡ ಗುಂಗು ಹುಟ್ಟು ಹಾಕುವಂತೆ. ಅವರು ಇಲ್ಲವಾದ ಈ ದಿನ ಅವರ ಅಪರೂಪದ ಫೋಟೋಗಳು ಇಲ್ಲಿವೆ. ಪ್ರಕೃತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ್ದು

read more
ಅನು ಪಾವಂಜೆ ಎಂದರೆ ಹಾಗೇ..
ಅನು ಪಾವಂಜೆ ಎಂದರೆ ಹಾಗೇ..

ಕ೦ಡದ್ದೆಲ್ಲಾ ಕುತೂಹಲ.. ಅನು ಪಾವಂಜೆ ಅಯ್ಯೋ…ನ೦ಗೆ ಕ೦ಡದ್ದೆಲ್ಲಾ ಯಾಕೆ ಕುತೂಹಲ ಹುಟ್ಟಿಸುತ್ತವೆ…..ಅದರಲ್ಲೂ ಆ ಹಳೆಯ ಕಟ್ಟಡಗಳು….ಅವುಗಳು ಹೇಳೋ ಕಥೆ…ಹಾಡು…ಎಲ್ಲವನ್ನೂ ಕೇಳಬೇಕೆನಿಸುತ್ತದೆ…ಅಲ್ಲೆಲ್ಲಾ ಸುತ್ತಾಡುತ್ತಾ ಪ್ರತೀ ಕೋಣೆಗಳೂ…ಗೋಡೆಗಳೂ…ಮೆಟ್ಟಿಲುಗಳೂ ಪಿಸುಗುಟ್ಟುವುದನ್ನ ಕೇಳಬೇಕೆನಿಸುತ್ತದೆ…. ಮೊನ್ನೆ ಮೊನ್ನೆ ಮು೦ಬಯಿಯ ಒ೦ದು ಹಳೆಯ “ಯಾಚ್ ಕ್ಲಬ್” ನೋಡಿದೆ…ತಿ೦ಗಳಿಗೆರಡು ಬಾರಿ ಆ […]

read more
ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..
ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..

          ಸಾವಿರಾರು ಜನಪದ ಹಾಡುಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡಿದ್ದ ಸಿರಿಯಜ್ಜಿ ಮೌನವಾಗಿದ್ದಾಳೆ.  ಕಂಪ್ಯೂಟರ್‌ನಲ್ಲಿ ಬರೆಯುತ್ತಾ, ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಾ ಬದುಕಿರುವ ಮಂದಿಗೆ ಸಿರಿಯಜ್ಜಿಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆಕೆಯ ಬಗ್ಗೆ ಏನು ತಿಳಿದುಕೊಂಡಿರದೇ ಇರುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ, ಭಾಷೆ […]

read more

Pin It on Pinterest

Share This