ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Devdutt Patnaik
ಕುಶ್ವಂತ್ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ
ಕುಶ್ವಂತ್ ಕೋಳಿಬೈಲು ನಾನು ಶಿಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೊದಲಿನ ದಿನಗಳಲ್ಲಿ ಮಾತು ಬಾರದ ನವಜಾತ ಶಿಶುಗಳ ಸಮಸ್ಯೆಯನ್ನು ಅರಿತುಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಶಿಶು ವೈದ್ಯಕೀಯವೂ ಒಂದು ರೀತಿಯಲ್ಲಿ ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ವೈದ್ಯಕೀಯ ಶಾಸ್ತ್ರದಷ್ಟೇ ಸವಾಲಿನದ್ದು...
ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…
ನಾ ದಿವಾಕರ ಭಾರತೀಯ ಸಮಾಜ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಜನಸಾಂಸ್ಕೃತಿಕ ನೆಲೆಯ ಸಾಮರಸ್ಯ ಮತ್ತು ಸಮನ್ವಯದ ನೆಲೆಗಳು ವಿಭಿನ್ನ ಕಾಲಘಟ್ಟಗಳಲ್ಲಿ ದಾಳಿಗೊಳಗಾಗುತ್ತಲೂ ಬಂದಿದೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯದ ಭೌತಿಕ ನೆಲೆಗಳು ಮೇಲ್ ಸ್ತರದಿಂದ ತಳಮಟ್ಟದ ಸಮಾಜದ ಮೇಲೆ ಮಾಡುತ್ತಿರುವ...
ಅಕ್ಷಯ ಆರ್ ಶೆಟ್ಟಿ ಕವಿತೆ – ಯಶೋಧರೆಯ, ಉವಾಚ…!
ಅಕ್ಷಯ ಆರ್ ಶೆಟ್ಟಿ ರೋಗವೆಂಬ ಅಂಟು, ಮುದಿತನದ ಮೇಲ್ಮೆ, ಸಾವೆಂಬ ನಾಶಕಾಡಿತೇ ಬುದ್ಧ, ಮಗುವಿನ ಸೆಳೆತದಾಚೆ……?ಅನ್ನುವ ಸವೆದ ಪ್ರಶ್ನೆಯನೇಮತ್ತೆ ಕೇಳುವ ಇಚ್ಚೆಯಿಲ್ಲ, ಗೌತಮ!ನನ್ನೊಳಗಿನ ತುಮುಲಗಳ,ಮತ್ತೆ ನಾ ಓರಣವಾಗಿಟ್ಟ ಸ್ತಬ್ಧಚಿತ್ರಗಳಮೆಲುಕಷ್ಟೇ ಈ ಹೂರಣ……. ಎಂಟು ದಿನದ ಕೂಸನ್ನೂ ಎಂಟು ವರ್ಷ ಕಾಯಿಸಿದೆ,ಅಪ್ಪನೆಂಬ ಚಿತ್ರವ ಮನದ...
ಸ್ಮಿತಾ ಶೆಣೈ ಕವಿತೆ – ಕಿಸೆಯ ಲಂಗ…
ಸ್ಮಿತಾ ಶೆಣೈ ಆಂಟಿ ಕೊಡಿಸಿದ ನಾಲ್ಕು ಗೋಲಿಗಳಲ್ಲಿ ಒಂದೂ ಉಳಿಸಲಿಲ್ಲ ಅಣ್ಣಆಚೆ ಮನೆಯ ಹುಡುಗನೊಂದಿಗೆ ಆಡಿ ಸೋತಜೇಬಲ್ಲಿಟ್ಟುಕೊಳ್ಳಲು ಕೊಟ್ಟಿದ್ದೆ ಹೋಗಲಿ ಬಿಡುಈಗ ನಿನಗವು ಇಲ್ಲ.. ಅವನಿಗೂ ಉಳಿಯಲಿಲ್ಲವಲ್ಲಇಲ್ಲದ ಗೋಲಿಗಾಗಿ ಅಣ್ಣ ತಂಗಿ ಕಚ್ಚಾಡಬಾರದುಅಂದಳಮ್ಮನನಗೇಕೋ ಇದು ಸರೀ ತಿಳಿಯಲಿಲ್ಲ ಹೋಗಲಿ ಬಿಡುಸಂತೆಗೆ ಹೋದಾಗ...
Art by Gillian Eilidh Omara
ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ, ಕಲಾ ಭಾಗ್ವತ್ ಗೆ ‘ವಿಕಾಸ ಪುಸ್ತಕ ಬಹುಮಾನ’
ಮುಂಬಯಿ-ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ. ವಿಶ್ವನಾಥ ಕಾರ್ನಾಡ್ ಅವರ ಹೆಸರಿನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬೈಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪುಸ್ತಕ ಬಹುಮಾನ ಯೋಜನೆಯನ್ನು ರೂಪಿಸಿದ್ದು ಈ ಚೊಚ್ಚಲ 'ವಿಕಾಸ' ಪುಸ್ತಕ...
ಸುನಿತಾ ಮೂರಶಿಳ್ಳಿ ಓದಿದ ‘ಅವನಿ’
ಸುನಿತಾ ಮೂರಶಿಳ್ಳಿ ನೊಂದವರ ನೋವಿಗೆ ಸ್ಪಂದಿಸುತ್ತ, ಪರಿಸರ, ಕೃಷಿಯನ್ನು ಪ್ರೀತಿಸುತ್ತ, ಯಾವತ್ತೂ ಎಲ್ಲರೊಂದಿಗೆ ಸ್ನೇಹಮಯಿ ಆಗಿ ನಡೆದುಕೊಳ್ಳುವ ಮಾಲತಿ ಹೆಗಡೆ ಅವರ ಇತ್ತೀಚೆಗೆ ಬಿಡುಗಡೆಯಾದ ಕಥೆಗಳ ಸಂಕಲನವೇ "ಅವನಿ". ಹೆಣ್ಣಿನ ಬದುಕಿನ ವಿಭಿನ್ನ ನೋಟ, ಬಡತನ, ಸಂಘರ್ಷ, ಸಾಮಾಜಿಕ ತಲ್ಲಣಗಳನ್ನು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ʼಅವಧಿʼ ಟಾಪ್ ಟೆನ್
ಮಹಾದೇವ ಎಸ್ ಪಾಟೀಲ ಕವಿತೆ- ಬಡತನ ಮತ್ತು ಸಾವು..!
ಮಹಾದೇವ ಎಸ್ ಪಾಟೀಲ ಈಗ ಸಾಯಲೆಂದುಹಗ್ಗ ಹಿಡಿದು ಹೊರಟಿರುವೆಆದರೂ ನೆನಪಾಗುತ್ತಾರೆಹಡೆದ ಅವ್ವ, ಪಡೆದ ಅಪ್ಪಮಡದಿ, ಮಕ್ಕಳು; ಇವರಿಗಿಂತಲೂಇನ್ನೂ ಹೆಚ್ಚು ಹೆಚ್ಚು ಸಾಲಗಾರರು ಅಮ್ಮನ ಮೂಗಿನ ನತ್ತುಹೆಂಡತಿಯ ತಾಳಿಅಪ್ಪನು ಮಾಡಿದ ಆಸ್ತಿಇದೆಲ್ಲವೂ ಮಾರಿದೆಇನ್ನೂ ತೀರದಾಗಿದೆ ಸಾಲ ಬಿಡದೆ ಕಟ್ಟಿ ಕಾಡುವ ಬಡತನಮಗಳ ಮದುವೆಮಗನ ಓದು,...
ಮುಕುಂದ ಬೃಂದಾ ಕವಿತೆ- ಸಂದೂಕ…
ಮುಕುಂದ ಬೃಂದಾ ನಮ್ಮ ಮನಿ ಅಡಕಲ ಕೋಣೆಯೊಳಗೊಂದುಹೆಣ ಭಾರ … ಅಲ್ಲಲ್ಲ .. ಮಣ ಭಾರ ಸಂದೂಕ ಕಾಡು ಕಟ್ಟಿಗೆಯ ದೈತ್ಯ ಕಾಯಕಾದ ಕಬ್ಬಿಣಕೆ ಹೊಡೆದು ಮಾಡಿದ ಕೆನ್ನಾಲಿಗೆ ಚಿಲಕ ಆಡಿ ಆಡುತ ನಾನತ್ತ ಓಡಿ ಬಚ್ಚಿಟ್ಟುಕೊಂಡಾಗೆಲ್ಲಕಾಡಿದ್ದು ಒಂದೇ ಪ್ರಶ್ನೆ ಏನಿಟ್ಟಾನ ನನ್ನಜ್ಜ ಇದರೊಳಗ ? ರಟ್ಟೆಗೆ ಎತ್ತಲಾಗದ, ಹುಡುಗುಬುದ್ಧಿಗೆ...
ಕಾಡಿದ ಕಥಾ ಕಮ್ಮಟ
ʻಕಥೆಗಳು ಮನುಷ್ಯನ ಮೃಗತ್ವವನ್ನು ತೊಡೆದು ಹಾಕುತ್ತವೆ. ಕಥನಗಳು ಸಮಕಾಲೀನ ಕೇಡಿಗೆ ಮದ್ದಿನಂತೆ ಕೆಲಸ ಮಾಡುತ್ತಲೇ ಬಂದಿವೆ. ಕಥನ ಪರಂಪರೆಯಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಕನ್ನಡ ಕಥಾ ಪರಂಪರೆಯಲ್ಲಿ ಬಹುತ್ವಕ್ಕೆ ಒತ್ತುಕೊಡುವ ಆ ಮೂಲಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಬಹು ದೊಡ್ಡ ಪರಂಪರೆಯೇ ನಮ್ಮ ಕಣ್ಣ...
ಸೂರ್ಯ ಕೀರ್ತಿ ಅನುವಾದಿತ ಕವಿತೆ – ತೊಟ್ಟಿಲು ಮತ್ತು ಸಮಾಧಿ…
ಮೂಲ (ಮಲಯಾಳಂ) : ಆದಿಲ್ ಮದತಿಲ್ ಕನ್ನಡಕ್ಕೆ : ಸೂರ್ಯ ಕೀರ್ತಿ ಆದಿಲ್ ಮದತಿಲ್ ನ ಯುವ ಕವಿ. ಇವರ ಮೊದಲ ಕವನ ಸಂಕಲನ 'ವಲಿಯಪಲ್ಲಿ ರಸ್ತೆ'(ದೊಡ್ಡ ಮಸೀದಿ ರಸ್ತೆ)ಆಧ್ಯಾತ್ಮಿಕತೆಯ ಭೂಪ್ರದೇಶಗಳನ್ನು ಅನ್ವೇಷಿಸುವಾಗ ಬಾಲ್ಯದ ಮೂಲಕ ಇವರ ಅನುಭವಗಳನ್ನು ಚಿತ್ರಿಸುತ್ತದೆ, ಈ ಸಂಕಲನದಲ್ಲಿ ಸ್ತ್ರೀತ್ವ, ಪ್ರಕೃತಿ ಮತ್ತು ಸಾಂಸ್ಕೃತಿಕ...
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಲೈಬ್ರರಿಯನ್ ಗೊಂದು ಕವನ…
ಇಂಗ್ಲಿಷ್ ಮೂಲ: ಮಣಿ ರಾವ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನಮ್ಮ ಸಣ್ಣೂರಿನಲ್ಲೊಂದು ದೊಡ್ಡ ಲೈಬ್ರರಿ. ಎಷ್ಟೊಂದು ಮಹಡಿಗಳು, ವಿಸ್ತಾರಗಳು.ಮೂರು ಎಲಿವೇಟರ್ ಗಳು ಐದು ಮೆಟ್ಟಿಲ ಸಾಲುಗಳು. ವಿಷಯಕ್ಕನುಸಾರವಾಗಿ ಪುಸ್ತಕಗಳನ್ನು ಜೋಡಿಸಲಾಗಿವೆ.ಯಾವುದನ್ನು ಎಲ್ಲಿಡಬೇಕು ಎಂದು ನಿರ್ಧರಿಸುವವನು ನಾನು.ಕಲೆಯೋ ವಾಸ್ತುಶಾಸ್ತ್ರವೋ...
ಮಾಲಾ ಮ ಅಕ್ಕಿಶೆಟ್ಟಿ ಕಂಡಂತೆ ʼನದಿಯೊಂದು ನಿದ್ರಿಸಿದಾಗʼ
ಮಾಲಾ ಮ ಅಕ್ಕಿಶೆಟ್ಟಿ ಈ ವರ್ಷದ ಓದನ್ನು ಬೇರೊಂದು ಪುಸ್ತಕದಿಂದ ಪ್ರಾರಂಭಿಸಿದ್ದೆ. ಹೀಗೆ ನಾಲ್ಕು ಪುಟ ಓದಿರಲಿಲ್ಲ "ನದಿಯೊಂದು ನಿದ್ರಿಸಿದಾಗ" ಮನೆಗೆ ಬಂದಿತ್ತು. ಮುದಿರಾಜ್ ಅವರು ಈ ಪುಸ್ತಕವನ್ನು fb ನಲ್ಲಿ ಪೋಸ್ಟ್ ಮಾಡಿದಾಗ ಮುಖಪುಟ ತುಂಬಾ ಆಕರ್ಷಿಸಿತ್ತು. ಪುಸ್ತಕ ಬಂದಿದ್ದೆ ತಡ, ಸಂಜೆ ಕಾಲೇಜಿನಿಂದ ಬಂದವಳೇ ಬರೀ ಎರಡು...
ಜಿ ಎನ್ ನಾಗರಾಜ್ ಅಂಕಣ- ಸಾಕ್ರಟೀಸ್, ಯಾಜ್ಞವಲ್ಕ್ಯ, ಪ್ಲೇಟೋ, ಜನಕರಾಜರುಗಳ ಪುನರ್ಜನ್ಮ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಎದೆ ಬಳ್ಳಿ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Abdul Momin
ಪೂರ್ಣಿಮಾ ಮಾಳಗಿಮನಿ ಕವಿತೆ- ಬದುಕು…
ಪೂರ್ಣಿಮಾ ಮಾಳಗಿಮನಿ ಈ ಬಾವಿಯಲ್ಲಿಇಳಿದಂತೆಲ್ಲಾ ಮೆಟ್ಟಿಲುಗಳುದೂಡಿದವರ ಹುಡುಕಲೋತೋಡಿದವರ ಹುಡುಕಲೋ? ಕೈಜೋಡಿಸಿದವರ ನೆನೆಯಲೋ? ಬೆಳಕು ಕೆಳಗಿಳಿಯುವಂತಿಲ್ಲ,ಕತ್ತಲು ಮೇಲೆ ಹೋಗುವಂತಿಲ್ಲ!ಅಮ್ಮಾ…ಹಿಡಿದುಕೊಂಡೇ ಇರುತಮಾಷೆಯಲ್ಲನಿಜವಾಗಿ ಹೆದರಿರುವೆ ಬಾವಿಯ ಗೋಡೆಗೆ ಅಲ್ಲಲ್ಲಿಹಾಸಿ ಕೊಂಡು ಹಸಿರು ಪಾಚಿ ಮಲಗಿದಬಾಯಿಲ್ಲದ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯದ ಚಕ್ರವರ್ತಿ ನಿಕೊಲಸ್ 1796 –1855
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...




















