ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಎದೆಯ ಧ್ವನಿಯನ್ನು ಆಲಿಸೋಣ….’- ಬಿ ಎಂ ಬಶೀರ್

ಎದೆಯ ಧ್ವನಿಯನ್ನು ಆಲಿಸೋಣ.... ಬಿ ಎಂ ಬಶೀರ್ ವಾರ್ತಾ ಭಾರತಿ ಸಮೂಹದೊಂದಿಗೆ ಸೇರಿ ರಾಕ್ಷಸನಂತಾಡುವ ಮನುಷ್ಯನನ್ನು ನೀವು ಯಾವತ್ತಾದರೂ ಖಾಸಗಿ ಯಾಗಿ ಭೇಟಿಯಾಗಿ ನೋಡಿ. ನಿಮಗೆ ಕೆಲವು ಆಘಾತಕಾರಿಯಾದ ಅಂಶಗಳು ದೊರೆಯುತ್ತವೆ. ಅರೆ! ನಾನು ಈವರೆಗೆ ಓದಿರುವುದು, ಕೇಳಿರುವುದು ಇದೇ ಮನುಷ್ಯನ ಕುರಿತೆ? ಎಂಬ ಅಚ್ಚರಿಗೆ ನೀವು...

read more
ನಾನು ಮೂರನೇ ತರಗತಿಯನ್ನೂ ಪಾಸಾಗದವ!

ಮಾತು ಸೋತ ಅಮ್ಮನಿಗೆ ಪ್ರೀತಿಯ ತಾಕೀತು  ನಾಗರಾಜ್ ಸಹ್ಯಾದ್ರಿ ಅಲಿಖಿತ ಈಗಲೂ ಬಲವಾಗಿ ನಂಬಿದ್ದೇನೆ-ನಾನು ಮೂರನೇ ತರಗತಿಯನ್ನೂ ಪಾಸಾಗದವ! ಹೌದು..ನಿಮ್ಮೆಲ್ಲರ ಗೊತ್ತಿರುವಿಕೆಯಲ್ಲಿ, ಕುವೆಂಪು ಯೂನಿವರ್ಸಿಟಿಯ ಲೆಕ್ಕದಲ್ಲಿ ನಾನು ಸ್ನಾತಕೋತ್ತರ ಪದವೀಧರ. ಆದ್ರೆ ನಿಜಕ್ಕೂ ನಾನು ಮೂರನೇ ತರಗತಿಯನ್ನೂ ಪಾಸಾಗದವ! ಈಗ್ಗೆ 16 ವರ್ಷಗಳ...

read more
ಜಿ ಎಸ್ ಎಸ್, ನಿರ್ಮಲಾ ಮತ್ತು ಉರಿವ ಒಲೆ – ರೇಣುಕಾ ನಿಡಗುಂದಿ

- ರೇಣುಕಾ ನಿಡಗುಂದಿ ಶ್ರೀಮತಿ ಆರ್. ನಿರ್ಮಲಾ ಅವರ ‘ಉರಿವ ಒಲೆಗಳ ಮುಂದೆ’ ಎಂಬ ಕವನ ಸಂಗ್ರಹಕ್ಕೆ GSS ಬರೆದ ಮುನ್ನುಡಿ ಕವಿತೆ. ಯಾಕೋ ತುಂಬಾ ಹಿಡಿಸಿಬಿಟ್ಟಿತು.... ಉರಿವ ಒಲೆಗಳ ಮುಂದೆ ಉರಿವ ಒಲೆಗಳ ಮುಂದೆ ಕೂತ ಈ ಹೆಣ್ಣು ಆಶಿಸುತ್ತಾಳೆ ಆ ದ್ರೌಪದಿಯ ಅಕ್ಷಯ ಪಾತ್ರೆಗೆ ! ಎಂಥ ಸಾರ್ಥಕವಾದ ರೂಪಕ ಈ ದೇಶದ ಮಹಿಳೆಯರ ಚರಿತ್ರೆಗೆ,...

read more
ಹೀಗೊಂದು ಮಧುರ ಅನುಭೂತಿ…

ಗುಲ್ಜಾರ್ ಕವಿತೆ, ಆರ್ ಡಿ ಬರ್ಮನ್ ರಾಗ ಸಂಯೋಜನೆ, ಆಶಾ ಭೋಂಸ್ಲೆ ದನಿ ಸೇರಿದರೆ ಎಂತಹ ಮಧುರತೆ ಹುಟ್ಟಬಹುದು...? ಕಣ್ಣು ಮುಚ್ಚಿ ಕಳೆದು ಹೋಗಲು ಹೇಳಿ ಮಾಡಿಸಿದಂತಹ ಹಾಡು! ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ...

read more
ಇಕ್ಬಾಲ್ ಎಂಬ ರಂಗ ಮಾಂತ್ರಿಕ!

ಇಕ್ಬಾಲ್ ಎಂಬ ರಂಗಮಾಂತ್ರಿಕನ ಫ್ಯಾಂಟಸಿ ದುನಿಯಾ - ಮಹಾದೇವ ಹಡಪದ ರಂಗದ ಮೇಲೆ ನಟ ನಿಂತಾಗ ದೇಹಕ್ಕೆ ಹೆಚ್ಚು ಸಾಧ್ಯತೆಗಳಿರುತ್ತವೆ, ನಟನಿಗೆ ಆ ಸಾಧ್ಯತೆಯ ಅರಿವಿದ್ದರೆ ಕ್ರಿಯೆ-ಪ್ರತಿಕ್ರಿಯೆಗಳು ಚುಟುಕಾಗಿ ಚುರುಕಾಗಿ ಮೂಡುತ್ತವೆ. ಆಗ ನಾಟಕದ ಸಂವಹನ ಆಂಗಿಕವಾಗಿ ಸಾಧ್ಯವಾಗುತ್ತದೆ. ನಟನ ದೇಹದ ಲಯದೊಂದಿಗೆ ಅವನಾಡುವ ಮಾತಿನ...

read more
ನಿದ್ದೆ ಕದ್ದ ಫೇಸ್ ಬುಕ್

ನಿದ್ದೆ ಕದ್ದ ಫೇಸ್ ಬುಕ್! ಎನ್ ಸಂಧ್ಯಾರಾಣಿ ’ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದ್ದ ಬರಹ ರಾತ್ರಿ ೧೨ ದಾಟಿತ್ತು, ಕೆಳಗಿನ ಮನೆಯಲ್ಲಿ ಮರಗೆಲಸದ ಸರ್....ರ್, ಟರ್.......ರ್ ಸದ್ದು ಆಗಷ್ಟೆ ನಿಂತಿತ್ತು. ಪಕ್ಕದ ಕಟ್ಟಡದಲ್ಲಿ ಯಾವಾಗಲೂ ದೇವರಂತೆ ನಿದ್ದೆ ಮಾಡುತ್ತಿದ್ದ ಮಗು ಯಾಕೋ ಕುಸು ಕುಸು ಅಳುತ್ತಿತ್ತು... ಹರಡಿದ್ದ...

read more
ಜೋಗಿ ಕಾಲಂ: ಆ ಗುಬ್ಬಿ ಮನಸ್ಸಿನೊಳಗೂ ಗೂಡು ಕಟ್ಟುತ್ತದೆ.

ತುಂತುರು ಮಳೆ ಬಂದು ಪವಾಡ ಜರುಗುತ್ತದೆ ಇದ್ದಕ್ಕಿದ್ದಂತೆ ಮಳೆಗಾಲ ಮುತ್ತಿಕೊಂಡ ಮಧ್ಯಾಹ್ನ. ಪುಸ್ತಕದ ಕಪಾಟಿನಿಂದ ಯಾವುದಾದರೂ ಪುಸ್ತಕ ಎಳೆದುಕೊಂಡು ಓದುತ್ತಾ ಕೂರುವುದೊಂದೇ ಮಾರ್ಗ. ಹೊರಗಿನ ಪರಿಸರ ನಮ್ಮ ಮನೋಲಹರಿಯನ್ನೂ ಬದಲಾಯಿಸುತ್ತದೆ. ಬಿಸಿಲು ಬಿದ್ದ ಮುಂಜಾನೆ ಅರಳಿಸಿದರೆ, ಮಂದ ಬೆಳಕಿನ ಮುಸ್ಸಂಜೆ ಮುದುಡಿಸುತ್ತದೆ....

read more
ಅನಿತಾ ನರೇಶ್ ಮಂಚಿ ಆಲ್ಬಂ

ಅನಿತಾ ನರೇಶ್ ಮಂಚಿ ಅವರ ಲಘು ಬರಹಗಳ ಸಂಕಲನ 'ಬಣ್ಣದ ಕಡ್ಡಿ' ಇತ್ತೀಚಿಗೆ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಬಿಡುಗಡೆಯಾಯಿತು. ಭುವನೇಶ್ವರಿ ಹೆಗಡೆ ಕೃತಿ ಬಿಡುಗಡೆ ಮಾಡಿದರು.. ಆನಂದ , ಅಣಕು ರಾಮನಾಥ್ ಗೋಪಾಲಕೃಷ್ಣ ಕೆಲಿಂಜ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ...

read more
‘ನಭಾ’ ಪಾರಿಜಾತ

ನಭಾ ವಿ ಎಂ ಮಳೆ ಬರಲಿ   ಹನಿ ಹನಿ ಹನಿಯಾಗಿ ಮಳೆ ಬರಲಿ ತೆನೆ ತೆನೆ ತೆನೆಯಾಗಿ ಬೆಳೆ ತರಲಿ ವನ ವನ ವನದಲಿ ಹೂವರಳಲಿ ಗಿಡ ಪ್ರಾಣಿ ಪಕ್ಷಿಗಳಿಗೆ ನೀರು ಸಿಗಲಿ ರೈತರು ಬೆಳಗಳ ಬೆಳೆಯುತ್ತಿರಲಿ ಸುತ್ತ ಮುತ್ತ ಎಲ್ಲಾ ಹಸಿರಾಗಲಿ ಜಗವು ನೋಡಲು ಸುಂದರವಾಗಲಿ   ಪಾರಿಜಾತ   ನಮ್ಮ ಮನೆಯ ಮುಂದೆ ಒಂದು ಪಾರಿಜಾತ ಗಿಡವಿದೆ...

read more
ಕೊನೆಗೂ… ಸೀಟು ಸಿಗಲಿಲ್ಲ

ಮಂಜುನಾಥ ದಾಸನಪುರ ಏಳನೇ ತರಗತಿಯಲ್ಲಿ ನಮ್ಮ ಶಾಲಾ ಶಿಕ್ಷಣ ಮಂಡಳಿಯು ಪ್ರವಾಸದ ಯೋಜನೆಯನ್ನು ಹಮ್ಮಿಕೊಂಡಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಬರಬೇಕೆಂದು ತಾಕೀತು ಮಾಡಿದ್ದರಿಂದ ನಮ್ಮ ತರಗತಿಯ ಟೀಚರ್ ನಮಗೆ ಆಜ್ಞೆ ಹೊರಡಿಸಿದ್ದರು. ಈ ವಿಷಯವನ್ನು ಅಮ್ಮನ ಬಳಿ ಹೇಗೆ ಹೇಳುವುದು ಎಂದು ಯೋಚಿಸುತ್ತಾ ಮನೆಯ ಕಡೆ ಹೆಜ್ಜೆ...

read more
ನಾ ದಿವಾಕರ್ ಕಾಲಂ : ಸೂರಿಂಜೆ, ಮಲಾಲ ಮತ್ತು ಶರ್ಮಿಳಾ

ಆಳ್ವಿಕರ ದಮನಕಾರಿ ಪ್ರವೃತ್ತಿ ಮಂಗಳೂರು ಹೋಂ ಸ್ಟೇ ಪ್ರಕರಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ದುಷ್ಕೃತ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ನಡೆದ ಘಟನೆಯ ಸತ್ಯಾಸತ್ಯತೆಗಳನ್ನು ಲೋಕಕ್ಕೆ ಸಾರಿದ ತಪ್ಪಿಗಾಗಿ ನವೀನ್ ಸೂರಿಂಜೆ ಎಂಬ ಪತ್ರಿಕಾ ಛಾಯಾಗ್ರಾಹಕ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಈಶಾನ್ಯ ರಾಜ್ಯದಲ್ಲಿ...

read more
ಒಂಟಿ ಕಣ್ಣಿನ ದೇವರೂ, ಮೈಯರಳದ ಬಾಲೆಯೂ.. – ಟಿ.ಕೆ.ದಯಾನಂದ್

ಕವಿತೆ ಟಿ ಕೆ ದಯಾನಂದ್  ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ. ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ.. ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ...

read more
ಈಗ ಪತ್ರಿಕೆಯನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಮಹಾದಾಸೆಯಿದೆ..

ಆತ್ಮೀಯರೆ, ತಮಗೆ ತಿಳಿದಿರುವಂತೆ ಕಳೆದ ೫ ವರ್ಷಗಳಿಂದ ರಂಗಭೂಮಿ ಪತ್ರಿಕೆಯಾಗಿ 'ಸಂಸ' ಹೊರಬರುತ್ತಿದೆ. ಹಲವು ತೊಡರು-ತೊಡಕುಗಳ ನಡುವೆಯೂ ಪತ್ರಿಕೆಯನ್ನು ನಿರಂತರವಾಗಿ ತರುತ್ತಲು ಬಂದಿದ್ದೇವೆ. ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾದ, ರಂಗವಿಮರ್ಶೆಯುಳ್ಳ, ರಂಗ ಕುರಿತ ವಿಚಾರ, ಸಂವಾದ, ಮಾತುಕತೆ, ಎಲೆ ಮರೆಕಾಯಿಯಂತೆ ಉಳಿದ...

read more
ಸುನಿಲ್ ಭಾರತಿ ಜುಗಲ್ ಬಂದಿ : ಸಂಬಂಧಗಳು ಹಾಗು ಕಮಿಟ್ ಮೆಂಟ್

ಎರಡು ಭಿನ್ನ ಹಿನ್ನಲೆಯ, ಭಿನ್ನ ವಯೋಮಾನಾದ, ಭಿನ್ನ ಯೋಚನಾ ಕ್ರಮವನ್ನು ಪ್ರತಿನಿಧಿಸುವ ಬರಹ ಜುಗಲ್ ಬಂದಿ. ಇಂದಿನ ಜುಗಲ್ ಬಂದಿ ಯ ವಿಷಯ ’ಸಂಬಂಧಗಳು ಹಾಗು ಕಮಿಟ್ ಮೆಂಟ್’. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಸ೦ಬ೦ಧ ಹಾಗು commitment ಭಾರತಿ: ಹುಟ್ಟುವಾಗ ಒಂಟಿ ಪಿಶಾಚಿಯ ಹಾಗೆ ಹುಟ್ಟಿದರೂ ಸಾಗುತ್ತಾ ಹೋದ ಹಾಗೆ ಬದುಕಿನಲ್ಲಿ...

read more
ಫೇಸ್ ಬುಕ್ ಪಿಕ್ : ಕುಂದಾಪ್ರದಿಂದ ಅನ್ನಪೂರ್ಣ….

  ಪಂಡಿತಾರಾಧ್ಯ, ಮೈಸೂರು ಆಕಸ್ಮಿಕವಾಗಿ ದೊರೆತ ಲೇಖನ. ಪ್ರೌಢಶಾಲೆಯ ಒಂಬತ್ತನೆಯ ತರಗತಿಯ ಮಗು ಆನ್ನಫೂರ್ಣ ತಮ್ಮ ಊರಿನ ಭಾಷೆಯಲ್ಲಿ ತಮ್ಮ ಊರಿನ ಆಚರಣೆಯ ಬಗ್ಗೆ ಬರೆದಿದ್ದಾಳೆ. ಮಕ್ಕಳಿಗೆ ತಮ್ಮ ಊರಿನ ಬಗ್ಗೆ, ತಮ್ಮ ಜನರ ಬಗ್ಗೆ, ಅವರಾಡುವ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವ ಕೆಲಸವನ್ನು ಶಾಲೆಗಳು ಮಾಡುವ ಅಗತ್ಯವಿದೆ. ಇಂಥ...

read more
ಪಾರಿಜಾತದ ಕಥೆ – ಸ್ವರ್ಣ ಬರೀತಾರೆ

ಪಾರಿಜಾತ ಸ್ವರ್ಣ ಎನ್ ಪಿ ಒಬ್ಬ ರಾಜಗೊಬ್ಬ ಮಗಳು, ವಯಸಿಗೆ ಬಂದಳು. ಸೂರ್ಯನನ್ನೇ ಪ್ರೇಮಿಸಿದಳು ! ಅವನೂ ಇವಳನ್ನ ಮೋಹಿಸಿದ ಆದರೆ, ತಂದೆಗೆ ಉರಿವ ಸೂರ್ಯ ಬೇಡವಾದ. ನಾ ಬೇಕೆಂದಾದರೆ ತಂದೆಯ ಬಿಡೆಂದ ತಮ ವೈರಿ ಹುಡುಗಿಯ ಮುಂದೆ ಇದ್ದುದೊಂದೇ ದಾರಿ . ಸೂರ್ಯನೊಡನೆ ಹೊರಟಳು ಕನ್ಯೆ ಮೂರು ಲೋಕ ಮಾನ್ಯೆ. ತಂದೆ ತಾಯ ಮರೆಯದಾದಳು. ಬಂಧು...

read more
ನಂದನ್ ಇಂಗ್ಲಿಶ್!

ನಂದನ್ ನ ನಗೆ ಹನಿಗಳು ಗೋಪಾಲ ವಾಜಪೇಯಿ ಕವಯಿತ್ರಿ ಮಂಜುಳಾ ಬಬಲಾದಿಯವರ ಮತ್ತೊಂದು ಬ್ಲಾಗ್ 'ನಂದನ-ವನ.' ಇದರಲ್ಲಿ ತಮ್ಮ ಪುಟ್ಟ ಮಗ ನಂದನನ ಕುರಿತ ಕೆಲವು ಲೇಖನಗಳು, ಅನಿಸಿಕೆಗಳು, ಆತನ ಆಟಗಳು, ಆತನ ನಗೆಮಾತುಗಳು ಇತ್ಯಾದಿ ಇವೆ. ಇಲ್ಲಿವೆ ನೋಡಿ ನಂದನ್ ಜೊತೆಗಿನ ರಸ-ನಿಮಿಷಗಳು. ಮನೆಯಲ್ಲಿ ಸರಸ್ವತಿಯ ತೈಲ ಚಿತ್ರವೊಂದನ್ನು...

read more
ಸಖಿಯಿರದ ರಾತ್ರಿಗಳಲಿ…

ಸಖಿಯಿರದ ರಾತ್ರಿಗಳಲಿ!! - ದಿಲೀಪ ಹೆಗಡೆ ಸಖಿಯಿರದ ರಾತ್ರಿಗಳಲಿ ನಿದಿರೆಗೆ ಬರ ಬಡಿದಿದೆ... ನೆನಪುಗಳ ಲೋಕದಲ್ಲಿ ಮನವು ಕಳೆದು ಹೋಗಿದೆ... ಅವಳ ನೋಟ, ಪ್ರೀತಿಯಾಟ ಅವಳ ಮಾತು, ಮುತ್ತಿನೂಟ ಸಿಗದೆ ಸುಡುವ ಶೋಕದಲ್ಲಿ ಹೃದಯ ಮುಳುಗಿ ಹೋಗಿದೆ.. ಇಲ್ಲ ಮನದ ಮಳಿಗೆಯಲ್ಲಿ ಹೊಸ ಕನಸುಗಳ ಆವಕ... ಮಾರಿ ಮುತ್ತ ಪಡೆಯುತಿದ್ದ ಆ...

read more

Pin It on Pinterest

Share This