ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕತೆ ಸಿಗುವ ಹೊತ್ತಲ್ಲಿ…
ಕತೆ ಸಿಗುವ ಹೊತ್ತಲ್ಲಿ…

ದೋಣಿ ಜೀವನ ಪಾಠಶಾಲೆ ಕತೆ ಸಿಗುವ ಹೊತ್ತಲ್ಲಿ... -ಪ್ರಸಾದ್ ಶೆಣೈ.ಆರ್.ಕೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಡೆಯುತ್ತಲೇ..ಕಣ್ಣೆದರು ಅವತರಿಸಿದ ಬೆಟ್ಟದ ತಪ್ಪಲನ್ನೆಲ್ಲಾ ನೋಡುತ್ತಾ,ಯಾವುದೋ ಅನಾಮಧೇಯ ಅರ್ಬಿಯಲ್ಲಿ ಕೂತು..ಆ ನೀರನ್ನು ಗುಟುಕಿದಾಗಲೆಲ್ಲಾ,ಹಾಗೇ ನೀರು ಗುಟುಕಿ,ಕಾಡಿನ ಇನ್ನೊಂದು ದಿಕ್ಕಿಗಿರುವ ಆ ಮಣ್ಣಿನ...

read more
ಕುಂ ವೀ ಎಂಬ ಅಪ್ಪ..
ಕುಂ ವೀ ಎಂಬ ಅಪ್ಪ..

ನಿನ್ನೆ ಅವಧಿಯಲ್ಲಿ ಪ್ರವರ ಕುಂ ವೀ ಬರೆದ ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು ಕವಿತೆ ಪ್ರಕಟವಾಗಿತ್ತು. ಅದಕ್ಕೆ ಕುಂ ವೀರಭದ್ರಪ್ಪ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಇದು ಕುಂ ವೀ ಅವರ ಪ್ರತಿಕ್ರಿಯೆ ಅನ್ನುವುದಕ್ಕಿಂತಾ ಹೆಚ್ಚಾಗಿ ಒಬ್ಬ ತಂದೆಯ ಮನದ ಮಾತುಗಳಾಗಿ ಮನಸ್ಸನ್ನು ತಟ್ಟುತ್ತದೆ .... ಇದನ್ನು ನೀವೂ ಓದಲಿ...

read more
’ ಕಂಡ ಕಂಡಲ್ಲೆ ಹಲ್ಲ್ ಕಿಸಿ ಬ್ಯಾಡರೀ…….’ – ಪ್ರಶಾಂತ್ ಅಡೂರ್ ಲಹರಿ!
’ ಕಂಡ ಕಂಡಲ್ಲೆ ಹಲ್ಲ್ ಕಿಸಿ ಬ್ಯಾಡರೀ…….’ – ಪ್ರಶಾಂತ್ ಅಡೂರ್ ಲಹರಿ!

ಪ್ರಶಾಂತ್ ಅಡೂರ್ ನನ್ನ ಹೆಂಡತಿ ಭಾಳ ಹಸನ್ಮುಖಿ ಯಾಕಂದರ ಅಕಿ ಮಾತ ಮಾತಿಗೆ ಹಲ್ಲ ಕಿಸಿಯೋದ ಒಂದ ಕೆಟ್ಟ ಚಟಾ, ಅದರಾಗ ಇತ್ತೀಚಿಗೆ ಮನ್ಯಾಗ ನಕ್ಕದ್ದ ಇಷ್ಟ ಸಾಲದು ಅಂತ ಮುಂಜಾನೆ ವಾಕಿಂಗ ಹೋದಾಗ 'ಲಾಫಿಂಗ ಥೆರಪಿ ಕ್ಲಾಸಿಗೆ' ಬ್ಯಾರೆ ಹೊಂಟಾಳ. ಹಿಂಗಾಗಿ ತಡಕೋಳಿಕ್ಕೆ ಆಗಲಾರದಷ್ಟ ನಗತಾಳ. ಹಂಗ್ಯಾಕ ಎಲ್ಲಾದಕ್ಕೂ ನಗತಿ ಕಾರಣ ಇಲ್ಲಾ...

read more
'ರಂಗಶಂಕರ'ದಲ್ಲಿ ಲಂಕೇಶ್
'ರಂಗಶಂಕರ'ದಲ್ಲಿ ಲಂಕೇಶ್

ರಂಗ ಶಂಕರದಲ್ಲಿ ಪಿ ಲಂಕೇಶರ ನೆನಪಿನಲ್ಲಿ ರಂಗ ಉಗಾದಿ. ಎಪ್ರಿಲ್ ಏಳರಂದು. "ಮನುಷ್ಯನ ಹೃದಯದ ಭೀಕರ ಕತ್ತಲಲ್ಲಿ ಲಕ್ಷಾಂತರ ವರ್ಷಗಳ ಕತೆಗಳೇ ಇರುತ್ತವೆ. ತಿಂದು, ಸಂಭೋಗಿಸಿ, ಮುಪ್ಪಾಗಿ, ಕಣ್ಮರೆಯಾಗುವುದರಲ್ಲಿ ತೃಪ್ತನಾಗದ ಮನುಷ್ಯ, ತಾನು ಕಟ್ಟಿದ ಸಂಸ್ಥೆಗಳು, ತಾನು ಪಾಲುಗೊಂಡ ಘಟನೆಗಳು, ತನ್ನ ಅಹಂಕಾರ, ಕೀಳರಿಮೆಗಳ...

read more
ಸಾಹಿತ್ಯಕ್ಕೆ ಹೀಗೆ ಉತ್ಸವದ ವೇಷ ಬಂದಿದ್ದೇಕೆ?
ಸಾಹಿತ್ಯಕ್ಕೆ ಹೀಗೆ ಉತ್ಸವದ ವೇಷ ಬಂದಿದ್ದೇಕೆ?

ಉತ್ಸವಗಳ ಒಡಲಾಳ ಎಚ್ ಎಸ್ ರಾಘವೇಂದ್ರ ರಾವ್ ಕೃಪೆ : ವಿಜಯ ಕರ್ನಾಟಕ ಇತ್ತೀಚೆಗೆ ಕೆಲವರ್ಷಗಳಿಂದ ಬೆಂಗಳೂರು, ದೆಹಲಿ, ಮುಂಬೈ, ಜೈಪುರ, ಕೋಲ್ಕತ್ತ ಹೀಗೆ ದೇಶದ ಮೂಲೆಮೂಲೆಯಲ್ಲೂ ಸಾಹಿತ್ಯದ ಹೆಸರಿನಲ್ಲಿ ಭರ್ಜರಿ ಉತ್ಸವಗಳು, ಹಬ್ಬಗಳು ನಡೆಯುತ್ತಿವೆ; ವಾದ-ವಿವಾದಗಳು ಏಳುತ್ತಿವೆ. ನಿಜವಾದ ಕೆಲವೇ ಸಹೃದಯರ ಸಮ್ಮುಖದಲ್ಲಿ, ನಿಜವಾದ...

read more
'ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..' – ಜಿ ಎನ್ ಮೋಹನ್
'ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..' – ಜಿ ಎನ್ ಮೋಹನ್

ಜಿ ಎನ್ ಮೋಹನ್   'ಇನ್ನೇನು ಹನಿಯೊಡೆದು ನೆಲಕ್ಕುರುಳಿಯೇ ಸೈ ' ಎನ್ನುವಂತಿದ್ದ ಆಕಾಶ ನೋಡಿ ನನ್ನ ಎದೆ ಢವಗುಟ್ಟತೊಡಗಿತು. ಆಗಲೇ ಸೂರ್ಯ ಇನ್ನೇನು ನಾನು ಮುಳುಗಿಯೇ ಸಿದ್ಧ ಎಂದು ವರಾತ ಆರಂಭಿಸಿದ್ದ. ನನ್ನ ಕೈಲ್ಲಿದ್ದ ಕ್ಯಾಮರಾ ನನ್ನನ್ನು ಸುಮ್ಮನೆ ಕೂರಲುಬಿಟ್ಟಿರಲಿಲ್ಲ. ಎಲ್ಲರೂ 'ಗುಮ್ಮಟನಗರಿ'ಯಲ್ಲಿ ಗೋಳಗುಮ್ಮಟ ನೋಡಲು...

read more
ಎಲ್ಲಿ ಜಾರಿತೋ ಮನವು….
ಎಲ್ಲಿ ಜಾರಿತೋ ಮನವು….

ಮ್ಯಾಂಗೊ ಹೌಸ್ ಅರ್ಪಿಸುವ 'ಎಲ್ಲಿ ಜಾರಿತೋ ಮನವು' ನಿರ್ದೇಶನ : ಗಣೇಶ್ ಯಾದವ್ ದಿನಾಂಕ : 6 ಮಾರ್ಚ್ 2013 ಸಂಜೆ : 7ಕ್ಕೆ ಸ್ಥಳ : ಕೆ.ಹೆಚ್.ಕಲಾಸೌಧ   ನಾಟಕದ ಬಗ್ಗೆ: ಈ ನಾಟಕದಲ್ಲಿ ಹೆಸರಾಂತ ರಂಗಭೂಮಿ, ಟಿವಿ ಮತ್ತು ಸಿನಿಮಾ ಮಾದ್ಯಮ ಕಲಾವಿದರು ಪಾಲ್ಗೊಳ್ಳುತಿದ್ದಾರೆ.  ’ಎಲ್ಲಿ ಜಾರಿತೋ ಮನವು...’ ಎಂಬ ಸುಂದರ ಸಾಲನ್ನು...

read more
’ಸಂತ್ಯಾಗ ನಿಂತಾನ ಕಬೀರ’ … ಫೋಟೋ ಆಲ್ಬಂ
’ಸಂತ್ಯಾಗ ನಿಂತಾನ ಕಬೀರ’ … ಫೋಟೋ ಆಲ್ಬಂ

ನಾಟಕ ದೃಶ್ಯ ಮಾಧ್ಯಮ, ಹಾಗಾಗಿ ನಾಟಕ ರಂಗದ ಮೇಲೆಯೇ ನೋಡಬೇಕು ... ಅಲ್ಲ ಅದು ಕೇವಲ ಅಷ್ಟೇ ಅಲ್ಲ ... ಅಕಾಶವಾಣಿಯಲ್ಲಿ ನಾಟಕಗಳು ಧ್ವನಿ ಮುದ್ರಣ ಪ್ರಸಾರವಾಗುತ್ತಿದ್ದರೆ ಕೇಳುತ್ತಿದ್ದ ಪ್ರತಿಯೊಬ್ಬ ಕೇಳುಗನ ಮನದಲ್ಲಿಯೂ ಒಂದೊಂದು ರಂಗಭೂಮಿ, ಪ್ರತಿಯೊಬ್ಬರೂ ನಿರ್ದೇಶಕರೇ. ಕಲ್ಪನಾಶಕ್ತಿಗೆ ಸಾಣೆ ಹಿಡಿಯುವ ಕೆಲಸ ಅದು. ಇಂತಹ...

read more
ನಿನ್ನ ಬುಜದೆತ್ತರಕ್ಕೆ ನಾನು ಬೆಳೆಯಲೇಬಾರದಿತ್ತು…
ನಿನ್ನ ಬುಜದೆತ್ತರಕ್ಕೆ ನಾನು ಬೆಳೆಯಲೇಬಾರದಿತ್ತು…

ಅಪ್ಪ, ನಿನ್ನ ಬುಜದೆತ್ತರಕ್ಕೆ ಬೆಳೆಯಬಾರದಿತ್ತು ಪ್ರವರ ಕುಂ ವೀ ಮೊನ್ನೆ ಮೊನ್ನೆಯಷ್ಟೇ ಕೆನ್ನೆ ಮೇಲೆ ನಿನ್ನ ಐದೂ ಬೆರಳುಗಳು ಮೂಡಿದ್ದುದನ್ನು ಕನ್ನಡಿಯಲಿ ನೋಡಿಕೊಂಡು ಅತ್ತುಬಿಟ್ಟಿದ್ದೆ, ಜೋರಾಗಿ ಬಿಕ್ಕಳಿಸುವಾಗ ಒತ್ತಾಯವಾಗಿ ನೀರು ಕುಡಿಸಿದ್ದರು.. ಬಳೆ ಸದ್ದು ಕಿವಿಯಲ್ಲಿತ್ತು ಅಮ್ಮ ಇರಬೇಕು...   ರಾತ್ರಿ ಪಾಪಸ್...

read more
ಮೌನೇಶ್ ಬಡಿಗೇರ್ ಗೆ ಛಂದ ಪುಸ್ತಕ ಬಹುಮಾನ
ಮೌನೇಶ್ ಬಡಿಗೇರ್ ಗೆ ಛಂದ ಪುಸ್ತಕ ಬಹುಮಾನ

ಈ ಸಾಲಿನ 'ಛಂದ ಪುಸ್ತಕ' ಬಹುಮಾನವನ್ನು ಮೌನೇಶ್ ಎಲ್ ಬಡಿಗೇರ್ ಆವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೌನೇಶ್ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ನೀನಾಸಂನಿಂದ ರಂಗಶಿಕ್ಷಣ ಡಿಪ್ಲೊಮೋ ಪದವಿಯನ್ನು ಪಡೆದುಕೊಂಡಿರುವ ಮೌನೇಶ್, ಹವ್ಯಾಸಿ ಪತ್ರಕರ್ತರೂ...

read more
’ವೇಣು ಎಂಬ ದುರ್ಗದ ಹುಡುಗ’ – ಜೋಗಿ ಬರೀತಾರೆ
’ವೇಣು ಎಂಬ ದುರ್ಗದ ಹುಡುಗ’ – ಜೋಗಿ ಬರೀತಾರೆ

ಸುಮಾರು ಆರುನೂರಾ ಐವತ್ತು ಪುಟಗಳ ಪುಸ್ತಕ. ಬಾಲ್ಯ, ಯೌವನ, ನಡುವಯಸ್ಸು ಮತ್ತು ಇಳಿವಯಸ್ಸಿನ ಪ್ರಸಂಗಗಳು. ಅನುಭವಿಸಿದ ನೋವು, ಅವಮಾನಗಳ ಚಿತ್ರಣ. ಅದರ ಜತೆಗೇ ಹೇಗೆ ತನ್ನ ಊರು, ತನ್ನ ಸುತ್ತಲಿನ ಮಂದಿ ತನ್ನನ್ನು ಗುರುತಿಸುತ್ತಾರೆ ಎಂಬುದನ್ನು ಪ್ರಕಟಪಡಿಸುತ್ತಾ ಹೋಗುವ ರೀತಿ. ಅಲ್ಲಲ್ಲಿ ಒಂಚೂರು ಹುಳಿ, ಅಲ್ಲಲ್ಲಿ ಸಂಭ್ರಮ....

read more
'ಥೇಟ್ ಮಳೆ ನೀರಿನಂತೆ..' – ಸೂರಿ ಕವನ
'ಥೇಟ್ ಮಳೆ ನೀರಿನಂತೆ..' – ಸೂರಿ ಕವನ

ಸುರೇಂದ್ರನಾಥ್ (ಇದು ಗುಲ್ಶಾರ್ ಸಾಬ್ ಪದ್ಯ) ಮಳೆ ಬಿದ್ದಾಗ ನೀರಿಗೆ ಸಾವಿರ ಪಾದಗಳು. ಗೋಡೆಯನ್ನು ಒದೆಯುತ್ತಾ, ಬೀದಿಯಲ್ಲಿ ಕುಣಿಯುತ್ತಾ, ಥೇಟ್ ಪಂದ್ಯ ಗೆದ್ದ ಪುಟ್ಟ ಹುಡುಗರ ಹಾಗೆ.   ಪಂದ್ಯ ಗೆದ್ದ ಬೀದಿಯ ಪುಟ್ಟ ಹುಡುಗರು ಬಿಳಿ ಕ್ಯಾನ್ವಾಸ್ ಶೂ ತೊಟ್ಟು ಚೆಂಡುಗಳಂತೆ ಪುಟಿಯುತ್ತಾ, ಗೋಡೆಯನ್ನು ಒದೆಯುತ್ತಾ, ಬೀದಿಯಲ್ಲಿ...

read more
ವೈದೇಹಿ ಬಂದಿದ್ದಾಗ…
ವೈದೇಹಿ ಬಂದಿದ್ದಾಗ…

ಸುಚಿತ್ರಾ ಸಾಹಿತ್ಯ ಸಂಜೆಯಲ್ಲಿ ಕಳೆದ ಶನಿವಾರ ಕಥೆಗಾರ್ತಿ, ಕವಯಿತ್ರಿ ವೈದೇಹಿ ಬಂದಿದ್ದರು.  ಮಂಗಳಾ ಅವರ ಕಥೆಯ ವಾಚನ ಮಾಡಿದರೆ, ಎಸ್  ದಿವಾಕರ್ ಮತ್ತು ಸ್ವತಃ ವೈದೇಹಿ ವೈದೇಹಿಯವರ ಕವನಗಳನ್ನು ಮನಮುಟ್ಟುವಂತೆ ವಾಚಿಸಿದರು. ನಂತರ ನಡೆದದ್ದು ವೈದೇಹಿಯವರೊಡನೆ ಆತ್ಮೀಯ ಸಂವಾದ. ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :...

read more
ರೂಪಾ ಹಾಸನ್ ಕಂಡ ಪಾರಿವಾಳದ ಹೂವಿನ ಮರ!
ರೂಪಾ ಹಾಸನ್ ಕಂಡ ಪಾರಿವಾಳದ ಹೂವಿನ ಮರ!

ಇದು ಮುಂಬೈಯ ತಾಜ್ ಹೊಟೇಲ್ ಎದುರಿಗಿನ ಒಂದು ಮರ. ಆ ಮರದ ತುಂಬಾ ಎಲೆಗಳಿಗಿಂತ ಹೆಚ್ಚಾಗಿ ಪಾರಿವಾಳಗಳಿವೆ! ಅದು ಪಾರಿವಾಳವೆಂಬ ಹೂವಿನ ಮರವೇ ಎಂಬಷ್ಟು  ಸಹಜವಾಗಿ ಮರಕ್ಕೆ ಅವು ಆತುಕೊಂಡಿವೆ. ರೂಪ ಹಾಸನ  ...

read more
ಮೊದಲ ಹಾಗು ಕೊನೆಯ ಬಿಡುಗಡೆ…!!
ಮೊದಲ ಹಾಗು ಕೊನೆಯ ಬಿಡುಗಡೆ…!!

ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ಅಲೆಮಾರಿ ಮನಸ್ಸು ಲಹರಿಗೆ ಬಿದ್ದುಬಿಟ್ಟಿತು. ಮಹಾನಗರದ ಫುಟ್‌ ಪಾತಿನ ಮೇಲೆ ಕಾಲನ್ನು ಸಾಗಿಸುತ್ತಾ ಹೋದ೦ತೆಲ್ಲಾ ನಿರ್ವಾಣದ ಅನುಭವ ಯಾವ ಪ್ರಯಾಸವಿಲ್ಲದೆಯೇ ತಾನೆ ಬ೦ದು ಆವರಿಸುತ್ತಿತ್ತು. ಈ ಜಗತ್ತು ನಮಗೆ ಎಲ್ಲವನ್ನು ಪ್ರದರ್ಶಿಸಿಬಿಡುತ್ತದೆ ಅಥವ ಜಗತ್ತನ್ನು ಮನಸ್ಸಿಗೆ ಬೇಕಾದ೦ತೆ ಅದೇ...

read more
ಡೈಲಿ ಬುಕ್ – ’ಫಿಡೆಲ್ ಕ್ಯಾಸ್ಟ್ರೋ  ವಿಚಾರಗಳ ಸಮರ’
ಡೈಲಿ ಬುಕ್ – ’ಫಿಡೆಲ್ ಕ್ಯಾಸ್ಟ್ರೋ ವಿಚಾರಗಳ ಸಮರ’

ಫಿಡೆಲ್ ಕ್ಯಾಸ್ಟ್ರೋ ವಿಚಾರಗಳ ಸಮರ ನಾವು ಆ ಯುದ್ಧವನ್ನು ಎದುರಿಸಿದ್ದೇವೆ. ಎಲ್ಲ ಸಮರಗಳಲ್ಲಿ-ಅದು ಮಿಲಿಟರಿಯದ್ದಾಗಿರಲಿ,ರಾಜಕೇಯವಾಗಿರಲಿ ಅಥವ ತಾತ್ವಿಕ ಸಮರವಾಗಿರಲಿ-ಇರುವಂತೆ ಇಲ್ಲಿಯೂ ಗಾಯಾಳುಗಳಿದ್ದಾರೆ. ಕೆಲವರು ಗೊಂದಲಕ್ಕೀಡಾಗಬಹುದು, ಕೆಲವರು ಆರ್ಥಿಕ ಕಷ್ಟಗಳು, ಭೌತಿಕ ಸಂಕಟಗಳು, ಕೊಳ್ಳುಬಾಕ ಸಮಾಜಗಳಲ್ಲಿ ಸುಖಭೋಗಗಳ...

read more

Pin It on Pinterest

Share This