ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೀಗೊಂದು ಸಂಜೆ ….
ಕಲಾಕ್ಷೇತ್ರದಲ್ಲಿ ಇಂದು ’ಕವಿತಾ ಸಂಜೆ’
ಕುಂವೀ ಕಾಲಂ : ಮಸ್ತಾನ್ ಎಂಬ 'ಆಂಧ್ರ ಫುಲ್ ಮೀಲ್ಸ್'
ಈಗ ಸ್ವಲ್ಪ ಹೊತ್ತಿನ ಹಿಂದೆ ಬಂದ ಫೋನ್ ಯಾರದ್ದೆಂದುಕೊಂಡಿರುವಿರಿ! ಪತ್ತಿಕೊಂಡ ಎಂಬ ಗ್ರಾಮವಾಚಕವಾಗಲೀ, ಅಲ್ಲಿನ ಲಕ್ಷ್ಮಣ ಎಂಬ ನಾಮವಾಚಕವಾಗಲೀ ನಿಮಗೆ ತಿಳಿದಿರಲಿಕ್ಕಿಲ್ಲ. ಆತ ನನ್ನ ದೂರದ ಸಂಬಂಧಿ. ಒಂದು ರೀತಿಯಲ್ಲಿ ತಮ್ಮ, ಇನ್ನೊಂದು ರೀತಿಯಲ್ಲಿ ಅಳಿಯ. ಅಲ್ಲಿ ಆತ ವಕೀಲ, ಅದೂ ಅರೆಕಾಲಿಕ ವೃತ್ತಿ. ಸ್ಥಿರಾಸ್ತಿಗಿಂತ...
ಅಹವಿ ಹಾಡು : money is what money does!
ಭಾರತಿ ಬಿ ವಿ ನನ್ನ ಅಪ್ಪನ ಗೆಳೆಯ ಒಬ್ಬರಿದ್ದಾರೆ. ಆ ಕ್ಷಣದಲ್ಲಿ ಅವರ ಮನೆಯ ಮುಂದೆಯೇ ಗೂಟ ಬಡಿದುಕೊಂಡ ಹಾಗೆ ನಿಂತಿರುವಾಗ ‘ಇನ್ನೊಂದು ಸಲ ಬಂದಾಗ ಮನೆಗೆ ಖಂಡಿತ ಬರಲೇಬೇಕು .. ಆಯ್ತಾ?’ ಅಂತಾರೆ! ಅದರಲ್ಲಿ ಈಗ ಮನೆಯ ಒಳಗೆ ಬರದೇ ಹಾಗಿಂದ ಹಾಗೇ ದಯಮಾಡಿಸು ಅನ್ನುವ ಗೂಢಾರ್ಥವಿರುವುದು ಅರ್ಥವಾಗದ ಮೊದ್ದುಗಳು ನಾವಲ್ಲ. ಒಂದು ಸಲ...
ಧಾರವಾಡದಲ್ಲಿ ಜನಸಾಹಿತ್ಯ ಸಮಾವೇಶ
’ಕತ್ತಲಲ್ಲಿ ಕರಗಿ ಹೋಗಿದ್ದ ಅವರ್ಯಾರು ….’
ಬೆಳಕ ಆಯುವ ಫಕೀರನೂ... ಪ್ರವರ ಕುಂ ವೀ ಎಲ್ಲೆಲ್ಲಿಂದಲೋ ಕತ್ತಲ ಹಿಂಜಿ ಹೆಕ್ಕಿ ಬೆಳಕನ್ನು ಆಯ್ದು ಜೋಡಿಸಿಟ್ಟುಕೊಂಡು ಕಣ್ಣು ಸವೆಸಿಕೊಂಡಿದ್ದೇನೆ, . ಹಾಗೆಂದು ನಾನೇನು ಕುರುಡನಲ್ಲ ಚಿತ್ರ ಆಕ್ರಮಣಕಾರಿಯಾಗಿ ಪರದೆಯ ಮೇಲೆ ಮೂಡುತ್ತದೆ ನನಗಷ್ಟೆ ಗೋಚರಿಸುವಂತೆ ನಾನಷ್ಟೆ ತಡವರಿಸಿ ನೋಡುವಂತೆ . ಹಣೆ ಬೆವರ ಒಳಗಿಂದ...
ನಿಮಗೆ ತಿಳಿದಿರಲಿ : ಕಂಪ್ಯೂಟರಲ್ಲಿ ಕನ್ನಡ ತಂತ್ರಾಂಶ
ಅವಿನಾಶ್ ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ ಕೆಲಸ ಕಾರ್ಯಗಳನ್ನು ಕಂಪ್ಯೂಟರಿನಲ್ಲಿಯೇ ಮಾಡಿಕೊಳ್ಳುವ ಮೂಲಕ, ‘ಕಂಪ್ಯೂಟರ್ ಸಾಕ್ಷರರು’ ಎಂಬ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಕಂಪ್ಯೂಟರಿನಲ್ಲಿ ಕನ್ನಡ...
ಸಿನೆಮಾ ನೋಡ ಬನ್ನಿ…
ಡೈಲಿ ಬುಕ್ – ’ಹೈದರಾಬಾದ್ ಕರ್ನಾಟಕ ಸಾಹಿತ್ಯ ಮತ್ತು ರಜಾಕಾರರು’
ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ. ಯಾಕೆ ಹಿಂದುಳಿದಿದೆ ಎಂದು ಈ ಭಾಗದ ಬರಹಗಾರರು ಯೋಚಿಸುತ್ತಲೇ ಇದ್ದಾರೆ. ಚಾರಿತ್ರಿಕ ಸಂಗತಿಗಳಲ್ಲಿ ‘ಹಿಂದುಳಿಯುವಿಕೆ’ಯನ್ನು ಹುಡುಕುತ್ತಿದ್ದಾರೆ. ಇದಕ್ಕೆ ಸಾಹಿತ್ಯ ರಚನೆಯು ಹೊರತಾಗಿಲ್ಲ. ಸಾಹಿತ್ಯವು ಚರಿತ್ರಿಯಿಂದ ಪ್ರತ್ಯೇಕವಾಗಿ ನಿಂತಿರುವುದಿಲ್ಲ. ಚರಿತ್ರೆಗಿಂತ ಭಿನ್ನವಾದ...
'ಬೀದಿ' ಬಗ್ಗೆ ಒಂದಿಷ್ಟು….
ತಿಪಟೂರು ಸಾಹಿತ್ಯ ಸಮ್ಮೇಳನದ ಅಂಗವಾಗಿ 'ಬೀದಿ' ಎನ್ನುವ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ. ಈ ಸಂಕಲನದ ಸಂಪಾದಕರು ಪತ್ರಕರ್ತ, ಕವಿ ಉಗಮ ಶ್ರೀನಿವಾಸ್. ಅವರ ಮಾತುಗಳಲ್ಲಿ 'ಬೀದಿ 'ಹೀಗಿದೆ- ಉಗಮ ಶ್ರೀನಿವಾಸ್ ತಿಪಟೂರು ಸಾಹಿತ್ಯ ಸಮ್ಮೇಳನದ ನೆಪದಲ್ಲಿ ತಿಪಟೂರಿನ ಕವಿಗಳ ಆಯ್ದ ಕವಿತೆಗಳನ್ನು ಸಾಹಿತ್ಯ ಪರಿಷತ್...
ರಂಗಶಂಕರದಲ್ಲಿ ಇಂದು!
ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ… ನನ್ನೆದೆಯ ತಳಮಳವೂ….
ಡಾ ಬಿ ಆರ್ ಸತ್ಯನಾರಾಯಣ ಸಹೃದಯರೆ, ನೆನ್ನೆ ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಮೊದಲು ಹೇಳಿಬಿಡುತ್ತೇನೆ. ಆಮೇಲೆ ಮೇಲಿನ ಶಿರ್ಷಿಕೆಯ ಬಗ್ಗೆ ನೀವೇ ತೀರ್ಮಾನಿಸಿ! ನೆನ್ನೆ ಎಂದಿನಂತೆ ಮಗಳನ್ನು ಸ್ಕೂಲಿಗೆ ಬಿಟ್ಟು ಕಾಲೇಜಿಗೆ ಬಂದೆ. ನಿತ್ಯದಂತೆ, ಮರವೊಂದರ ಕೆಳಗೆ ಕಾರನ್ನು ನಿಲ್ಲಿಸಿ ಬರುವಾಗ ಸುಮಾರು ಮೂರ‍್ನಾಲ್ಕು ಅಡಿ...
’ಹೇಳತೇವ ಕೇಳ’ – ಜಿ ಎನ್ ಮೋಹನ್
ಕೊಲೆಯ ಹಿಂದಿನ ರಾತ್ರಿ, ಸೂರ್ಯ ಚಂದ್ರರ ಹಿಡಿದು.. ಜಿ ಎನ್ ಮೋಹನ್ ಎಸ್.ಕೆ. ಕರೀಂಖಾನ್ ಅವರ ಮುಂದೆ ಕೂತಿದ್ದೆ. ದಟ್ಟ ಕಾನನದ ನಡುವೆ ಆಕಾಶದಲ್ಲಿ ಹರಡಿದ್ದ ಬೆಳದಿಂಗಳನ್ನು ಹೊದ್ದುಕೊಂಡಿದ್ದ ನಾವು ಜೀರುಂಡೆಗಳ ಜೀರ್ ಜೀರ್ ದನಿಗೆ ಮಾರುಹೋಗಿದ್ದೆವು. ತುಂಬು ನಗೆಯ ಅಜ್ಜನಿಗೆ ಆ ಜೋಶ್ ಎಲ್ಲಿತ್ತೋ ತಾವು ಊರೂರು ಅಲೆದು ಸಂಗ್ರಹಿಸಿದ...
’ಬಹುಶಃ ಎಲ್ಲವನ್ನೂ ಪ್ರಶ್ನಿಸಬಲ್ಲೆ ಎನ್ನುವ ಧಿಮಾಕು….’ – ರಾಘವೇಂದ್ರ ಜೋಶಿ ಬರೀತಾರೆ
ಚರ್ಚೆಗೆಂದು ಒಂದು ವಿಷಯವನ್ನಿಡುವುದೆಂದರೆ ಅದೊಂದು ಸಮುದ್ರ ಮಥನ .. ಕಲ್ಪವೃಕ್ಷ, ಕಾಮಧೇನು, ಕಾರ್ಕೋಟಕ ... ಅಮೃತ ....ಏನೆಲ್ಲಾ ಬೇಕು ಅಲ್ಲಿ ... ಆದರೆ ಹೀಗೆ ಚರ್ಚೆ ಆಗುವಾಗ ಒಮ್ಮೊಮ್ಮೆ ಮೂಲ ವಿಷಯವನ್ನೇ ಬಿಟ್ಟು ವಿಷಯಾಂತರವಾಗುವ ಅಪಾಯ ಸಹ ಇದೆ. ಇದನ್ನು ತಪ್ಪಿಸಲು ಅದಕ್ಕೊಂದು ನಿಯಮಾವಳಿ ಬೇಕಲ್ಲವಾ ಅನ್ನುವ ಪ್ರಶ್ನೆಯನ್ನು...
ನಿನಗೂ ರುಜುವಾತು ಬೇಕು … ಹೇಳು ಏನ ಮಾಡಲಿ?
ರುಜುವಾತು ಎಸ್ ಸಿ ದಿನೇಶ್ ಕುಮಾರ್ ಕರು ತಾಯ ಮೊಲೆಯನ್ನು ಗುದ್ದಿ ಗುದ್ದಿ ಹೀರುತ್ತಿದೆ ತಾಯಿ ಪೂರ್ತಿ ಬಸಿದುಕೊಳ್ಳಬೇಕು ಪ್ರತಿಹನಿಯನ್ನೂ ಉಣಿಸಬೇಕು ಏನೂ ಉಳಿಸಿಕೊಳ್ಳದೆ ಅವಳು ಎಲ್ಲ ಕೊಟ್ಟಳೆಂಬುದಕ್ಕೆ ಕರುವಿಗೆ ರುಜುವಾತು ಬೇಕು ಹೊತ್ತು ತಂದಿದ್ದು ಸಿಹಿಯನ್ನೇ ಜೇನು ಹಲ್ಲೆ ಕಟ್ಟಬೇಕು ಜೀವದಂಟಿನಲ್ಲಿ...
’ಬೆಳದಿಂಗಳು ಮತ್ತು ಮಳೆ’ – ಫೋಟೋ ಆಲ್ಬಂ
ಕಳೆದ ಭಾನುವಾರ ತುಮಕೂರಿನಲ್ಲಿ ಗೋಮಿನಿ ಪ್ರಕಾಶನದಿಂದ ’ಬೆಳದಿಂಗಳು ಮತ್ತು ಮಳೆ’ ಪುಸ್ತಕ ಬಿಡುಗಡೆ ಆಯಿತು ಆ ಸಮಾರಂಭದ ದೃಶ್ಯಗಳು ನಿಮಗಾಗಿ : ಚಿತ್ರಕೃಪೆ : ಗುಬ್ಬಚ್ಚಿ ಸತೀಶ್. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಅಜಯನಿಗೆ ಎಂದೂ ಏಳು ಗಂಟೆಗೆ ಮನೆಗೆ ಹಿಂದಿರುಗಲಾಗಿರಲಿಲ್ಲ…
ಮ್ಯಾಟ್ರಿಕ್ಸ್! ಎಸ್.ಜಿ.ಶಿವಶಂಕರ್ ಅಜಯನಿಗೆ ಮೈಜುಂ ಎಂದಿತು. ಇಡೀ ಶರೀರದಾದ್ಯಂತ ಮಿಂಚಿನಂತೆ ಛಳುಕು ಸುಳಿಯಿತು. ಎಲಾ...? ಇಂತದೊಂದು ದಿನ ಬರುವುದು ಸಾಧ್ಯವೇ..? ಮನುಷ್ಯರನ್ನು ಇನ್ಯಾರೋ ಆಳಬಲ್ಲರೆ..? ಮನುಷ್ಯರ ಬದುಕಿಗೆ ಒಂದು ಸಿದ್ಧವಾದ ಪ್ರೊಗ್ರಾಂ ಮಾಡಿ ಮಿದುಳಿಗೆ ಕನಸಿನ ಸಿಗ್ನಲ್ಗಳನ್ನು ಕೊಡುತ್ತ, ಅವರ ಇಡಿ ಬದುಕನ್ನೇ...
ಬಿ ಯು ಗೀತಾ recommends..
Geetha Bangalore Upendra I had the privilege of watching," Bharat stores", written and directed by P.Sheshadri. I am happy that this movie won the best regional movie award. It is a very well made movie. I am sure when the movie is released in the theatres it will...
’ಮಹಾನಟ’ – ನೃತ್ಯ ವೈಭವ
ಕೀರಂ ಪ್ರಾಣಪಕ್ಷಿ ಹಾರಿಹೋಗುವ ಆ ದಿನ ಅರ್ಥದ ಹಕ್ಕಿ ಎತ್ತೆಂದರತ್ತ ಹಾರಾಡುತ್ತಲೇ ಇತ್ತು..
ನಟರಾಜ್ ಹುಳಿಯಾರ್ ಕಿ.ರಂ ನಾಗರಾಜರ ಬರಹಗಳು, ಭಾಷಣಗಳು ಹಾಗೂ ನಾಟಕಗಳ ಪ್ರಾತಿನಿಧಿಕ ಸಂಕಲನ 'ತೆರೆದ ಪಠ್ಯ'ಕ್ಕೆ ಬರೆದ ಮುನ್ನುಡಿ ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಓದಿಗೆ ಹಲವು ಮಾರ್ಗಗಳನ್ನು ಕಂಡು, ಕಾಣಿಸಿದ ಕಿ.ರಂ. ನಾಗರಾಜ ಅವರ ಆಯ್ದ ಬರಹಗಳ ಈ ಪುಸ್ತಕ ಅವರು ತೀರಿಕೊಳ್ಳುವ ಎರಡು ವರ್ಷಗಳ ಮೊದಲೇ ಬರಬೇಕಾಗಿತ್ತು. ಈ...
ಪೋಗಿ ಬರ್ಪೆವು ನಾರಿಯರೆ…ಗೌರಿ, ಅಮೀರಿಯರೆ….!
ಅಮೀರ್ ಬಾಯಿ ಕರ್ನಾಟಕಿ-ಒಂದು ವಿಮರ್ಶೆ ಸುಧಾ ಚಿದಾನಂದಗೌಡ ಪ್ರತಿ ಓದನ್ನು ಆರಂಭಿಸುವ ಹೊತ್ತಿಗೂ ಈ ಬರಹದಲ್ಲಿ ಸ್ತ್ರೀಪರ ಕಾಳಜಿ ಇದೆಯೋ, ಈ ಲೇಖಕ ಮಹಿಳೆಗೆ ಕೊಡಬೇಕಾದ ಸ್ಥಾನಮಾನ ಕೊಟ್ಟಿದ್ದಾರೆಯೋ ಸ್ತ್ರೀಪಾತ್ರಗಳ ಮೌಲ್ಯವೇನು ಇತ್ಯಾದಿ ಹುಡುಕಾಡುವುದನ್ನೆ ಸ್ತ್ರೀವಾದಿ ವಿಮರ್ಶೆಯು ಅಭ್ಯಾಸವನ್ನೇನಾದರೂ ಮಾಡಿಕೊಂಡಿದ್ದರೆ...




















