ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತಾಮ್ರ ವರ್ಣದ ತಾಯಿ – ಫೋಟೋ ಆಲ್ಬಂ
ತಾಮ್ರ ವರ್ಣದ ತಾಯಿ ಕೃತಿ ಬಿಡುಗಡೆಯ ಸಮಾರಂಭದ ಪೋಟೋಗಳು ಪಿ ಚಂದ್ರಿಕಾ ಅವರ ನೂತನ ಕವನ ಸಂಕಲನ 'ತಾಮ್ರವರ್ಣದ ತಾಯಿ' ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿ ಬಿಡುಗಡೆ ಮಾಡಿದರು. ಜಿ ಎನ್ ಮೋಹನ್ ಕೃತಿ ಕುರಿತು ಮಾತನಾಡಿದರು. ಕವನ ಸಂಕಲನದ ಪ್ರಥಮ ಪ್ರತಿಯನ್ನು ವಿಮರ್ಶಕ ಎಚ್ ಎಸ್...
'ಅಕ್ಕ’ ನೀಳ್ಗತೆ – ಭಾಗ ೧
ಅಕ್ಕನ ಮದುವೆ -ಟಿ.ತಿಮ್ಮಪ್ಪ ಭಾಗ-1 ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು ತೊಡುವ ಸಂಭ್ರಮವಾದರೆ ಇನ್ನೊಂದು ಕಡೆ ಚಿಕ್ಕಂದಿನಿಂದಲೂ...
ಜಾನಪದ ಸ್ವಭಾವದಲ್ಲೇ ಇದೆ ಚಲನಶೀಲತೆ
ಜನಪದ ಸಮುದಾಯ ಮತ್ತು ಜನಪರ ಸಾಂಗತ್ಯ ಡಾ.ಪ್ರಕಾಶ ಗ. ಖಾಡೆ, ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷ ನೆಲೆ ಕನ್ನಡ ಭಾಷಿಕ, ಸಾಂಸ್ಕೃತಿಕ ಪರಿಸರದ ಮೇಲೂ ದಟ್ಟ ಪ್ರಭಾವ ಮೂಡಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾದ ಸಾಂಸ್ಕೃತಿಕ ಪುನರುಜ್ಜೀವನವು ಒಂದು ಬಗೆಯಲ್ಲಿ...
ನಿರ್ವೀರ್ಯರಿಗೂ ನಿಯೋಗದ ಪಟ್ಟವಿದೆ….
ವಿದ್ಯಾ ಕುಂದರಗಿ ಬಿಟ್ಟು ಬಿಡು ತ್ರೇತಾಯುಗದ ಮಾತು ಈಗ ಮಧುಚಂದ್ರದಲ್ಲೇ ವಿಚ್ಛೇದನದ ಹೊರಳು, ಬೆಳದಿಂಗಳ ಬದುಕಿನ ಶಾಂತ ಸರೋವರದಲ್ಲಿ ಕಾರ್ಗತ್ತಲೆಯ ನೆರಳು. ಅರ್ಥವಿದೆಯೇ ಆದರ್ಶಗಳಿಗೆ? ಸುಶಿಕ್ಷಿತ ಸು(ಳ್ಳು)ವಿಚಾರಗಳಿಗೆ. ಸುಂದರ ಹಂದರದಲ್ಲೂ ಸುಳಿಗಾಳಿಗಳು, ಹಣ, ಶಿಕ್ಷಣ, ಸೌಂದರ್ಯಗಳ ಮೋಹದ ಬಲೆ ಇದ್ದಿದ್ದರೆ...
ಅವಧಿ Recommends
ಸುಚಿತ್ರಾದಲ್ಲಿ ತ.ರಾ.ಸು.
ರಂಗಾಯಣದ ಬಗ್ಗೆ ಮತ್ತಷ್ಟು…
ರಂಗಾಯಣದ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ನಿನ್ನೆ ಅವಧಿಯಲ್ಲಿ ರಂಗ ಸಮಾಜದ ಸದಸ್ಯರ ವಿವರಣೆ ಪ್ರಕಟವಾಗಿತ್ತು. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಲೇಖನ ಓದಿ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ಇದರ ಬಗ್ಗೆ ಚರ್ಚೆ ಆಗಲಿ ಎನ್ನುವ ಉದ್ದೇಶದಿಂದ ಅವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ : ಧನಂಜಯ...
ಜಿ ಎನ್ ಮೋಹನ್ ಕಾಲಂ: ಇವತ್ತು ಪತ್ರಿಕೋದ್ಯಮ ಎನ್ನುವುದು ಪತ್ರಿಕೆಯ ಉದ್ಯಮ…
ಜಿ ಎನ್ ಮೋಹನ್ ಅರಕಲಗೂಡು ಜಯಕುಮಾರ್ ಅವರ ಬರಲಿರುವ ಕೃತಿಯ ನೆಪದಲ್ಲಿ ಮಾಡಿದ ಟಿಪ್ಪಣಿ ಪತ್ರಿಕೋದ್ಯಮಕ್ಕೆ ಇದು ನಿಜಕ್ಕೂ ಸಂಕಟದ ದಿನಗಳು. ಜಾಗತೀಕರಣ ಮಾಧ್ಯಮದ ಆಶಯಗಳನ್ನು ಸಾರಾಸಗಟಾಗಿ ಬದಲು ಮಾಡಿಹಾಕುತ್ತಿದೆ. ಜಾಗತೀಕರಣ ಮೊದಲ ಪೆಟ್ಟು ನೀಡಿರುವುದು ನಮ್ಮ ಚಿಂತನೆಗೆ. ದೇಶ ಕಟ್ಟುವ ಆಶಯದೊಂದಿಗೆ ಆರಂಭವಾದ ಪತ್ರಿಕೋದ್ಯಮಕ್ಕೆ ಆ...
ಉದಯ್ ಇಟಗಿ ಕಾಲಂ: ಆತ ಮೌಮರ್ ಗಡಾಫಿ
ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ...
'ಅಕಸ್ಮಾತ್ ನನ್ನ ಹೆಸರು ರುಕ್ಮಿಣಿಯಾಗಿರದೆ ಹೋಗಿದ್ದರೆ…..'
ಸಿರ್ ಪಕ್ಡು - ಡಾ ಅಶೋಕ್ ಕೆ ಆರ್ ಕ್ರಿಸ್ಮಸ್ ರಜೆ, ಹೊಸ ವರ್ಷದ ನೆಪದಲ್ಲಿ ವಿಪರೀತ ಕೆಲಸವಿತ್ತು. ಕೆಲಸದಿಂದ ಬೇಸತ್ತ ರಾಜೀವ ವರ್ಷದ ಮೊದಲ ವಾರ ನಾಲ್ಕು ದಿನ ರಜೆ ಮಾಡಿದ್ದ. ಮೊದಲ ದಿನ ನಿದ್ರೆಯಲ್ಲೇ ವಿದೇಶಿ ಪರ್ಫ್ಯೂಮ್ ವರೆಗೆ ಎಲ್ಲವೂ ಸಿಗುವ ಅಂಗಡಿ ಇಟ್ಟಿದ್ದ ಅಜಯ. ರಾಜೀವನ ಕೆಲಸಕ್ಕೂ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಅವನ...
ಇದೇ ಈ ಕೃತಿಯ ಹೆಚ್ಚುಗಾರಿಕೆ..
ಡಾ. ಯೋಗೀಶ್ ಕೈರೋಡಿ ಕನ್ನಡದ ಮಹತ್ವದ ಬರಹಗಾರರಲ್ಲಿ ದೇವನೂರು ಮಹದೇವರೂ ಒಬ್ಬರೂ. ದಲಿತರ ಬದುಕು ಅವರ ಕತೆಗಳ ಜೀವಾಳ. ಅಸಮಾನತೆಯೆಂಬುದು ಕೂಡ ವಿಶ್ವಾತ್ಮಕವಾದುದು. ಆದರೆ ಭಾರತದ ಅಸಮಾನತೆಯ ಸ್ವರೂಪ ತೀರ ಸಂಕೀರ್ಣವಾದುದು. ಸಾಮಾಜಿಕ ಅಸಮಾನತೆಯೇ ಇಲ್ಲಿಯ ಕೇಂದ್ರ. ಅದರ ಸುತ್ತ ಆರ್ಥಿಕ ಅಸಮಾನತೆ, ಹಸಿವು, ಮೌಢ್ಯ, ಶೋಷಣೆ...
ಬಿತ್ತಲಿ ಮೋಡ ಅದುವರೆಗೂ ಸುಡಲಿ ಬೆಂದ ಒಡಲು..
ಜೋಕೆ ! -ಶ್ರೀನಿವಾಸ ಡಿ. ಶೆಟ್ಟಿ ಹನಿಯೊಡೆದ ಮೋಡ ಬಿತ್ತುವುದು ಕಾಯಿರಿ ನೀವು ಬಿತ್ತದಿರಿ ಅದು ಬಿತ್ತುವವರೆಗೆ ಅಥವಾ ಕಣ್ಕಟ್ಟು ಪ್ರವೀಣ ಸರ್ಕಾರ ಬಿತ್ತಲಿ ಮೋಡ ಅದುವರೆಗೂ ಸುಡಲಿ ಬೆಂದ ಒಡಲು ಇಲ್ಲವಾದರೆ ದಢೂತಿ ಪಂಡಿತ ಉಸುರಲಿ ಎಂಜಲೊಂದಿಗೆ ಹಾರಲಿ ಮಂತ್ರ ಅಲ್ಲಿಯ ತನಕ ಸುರಿಯುತ್ತಿರಿ ಹವಿಸ್ಸು ಅಯ್ಯೋ! ಮುಗಿಯಿತೇ ಆಯಸ್ಸು?...
ಯಾಕೆ ಅವನೊಬ್ಬ ಗೂಡಚಾರನಂತೆ ಭಾಸವಾಗುತ್ತಿದ್ದಾನೆ..?
ವರ್ತಮಾನದ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳು - ಡಾ.ಎಸ್.ಬಿ.ಜೋಗುರ ಧಾರವಾಡದ ಜನಸಾಹಿತ್ಯ ಸಮಾವೇಶದಲ್ಲಿ ಮಂಡಿಸಿದ ವಿಚಾರಗಳು ಸದ್ಯದ ಸಂದರ್ಭದಲ್ಲಿ ಮನುಷ್ಯನೊಬ್ಬ ಅಪಾರ ಜನಜಂಗುಳಿಯ ನಡುವೆಯೂ ಅನಾಮಿಕನಾಗಿ ಬದುಕುವ ಸಾಂಸ್ಕೃತಿಕ ಸಂದಿಗ್ದವೇ ವರ್ತಮಾನದ ಬಹು ದೊಡ್ದ ತೊಡಕು. ನಮ್ಮ ಸಹವಾಸದಲ್ಲಿಯೇ ಇರುವ ವ್ಯಕ್ತಿಯೊಬ್ಬನನ್ನು...
ಈ ಭಾನುವಾರ ಬೆಳಗಾವಿಯಲ್ಲಿ…
ಬನವಾಸಿ ಬಳಗದಿಂದ …
ರಂಗಾಯಣದ ಕಥೆ ಇಲ್ಲಿದೆ: ಪ್ರತಿಕ್ರಿಯೆಗೆ ಸ್ವಾಗತ
ಹೀಗೆ ಯಾಕಾಯ್ತು? ಯಾಕೆ ಹೀಗಾದರು?: (ರಂಗಾಯಣ ಮೈಸೂರು- ರಂಗಸಮಾಜದ ಸದಸ್ಯರ ವಿವರಣೆ) ಮಾನ್ಯ ರಾಮಕೃಷ್ಣ ಹೆಗಡೆಯವರು ಕನರ್ಾಟಕದ ಮುಖ್ಯಮಂತ್ರಿಗಳಾಗಿದ್ದಾಗ ರಂಗಜಂಗಮ ಬಿ.ವಿ.ಕಾರಂತರು ಮಹತ್ತರವಾದ ಧ್ಯೇಯವನ್ನಿರಿಸಿಕೊಂಡು ರಂಗಾಯಣವನ್ನು ಕಟ್ಟಿದರು. ಆಡಳಿತಾತ್ಮಕ ಹಾಗೂ ಆಥರ್ಿಕ ದೃಷ್ಟಿಯಿಂದ ಅದನ್ನು ಮುನ್ನಡೆಸುವ ಜವಾಬ್ದಾರಿ...
ನಾ ದಿವಾಕರ್ ಕಾಲಂ : ಮೂರ್ಖರ ದಿನಾಚರಣೆಯೂ ಮೂರ್ಖರ ಸಹವಾಸವೂ!
ಮೂರ್ಖರ ದಿನ ಅಥವಾ ಏಪ್ರಿಲ್ ಫೂಲ್ ದಿನವೆಂದೇ ಪ್ರಸಿದ್ಧಿ ಪಡೆದಿರುವ ಏಪ್ರಿಲ್ ಒಂದನೆಯ ದಿನಕ್ಕೆ ತನ್ನದೇ ಆದ ಸ್ಪಷ್ಟ ಇತಿಹಾಸವಿಲ್ಲ. ಈ ಪರಂಪರೆ ಯಾವ ಕಾಲಘಟ್ಟದಲ್ಲಿ ಪ್ರಾರಂಭವಾಯಿತೆಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ. ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್ನ ಇತಿಹಾಸದಲ್ಲಿ...
ಜೋಗಿ ಮತ್ತೆ ಬರೆದ ನೀಲು ಕವಿತೆಗಳು
ಜೋಗಿ ಟೀಕೆ-ಟಿಪ್ಪಣಿ ಅಪ್ಪ ಕಲಿಸಿದ್ದು ಮೇಷ್ಟರು ಹೇಳಿಕೊಟ್ಟದ್ದು ಗೆಳತಿ ವಂಚಿಸಿ ಅರಿವಾಗಿಸಿದ್ದನ್ನೆಲ್ಲ ನೀವು ಟೀಕೆ ಟಿಪ್ಪಣಿಯ ಮೂಲಕ ತಾಕಿಸಿದಿರಿ, ಅಪ್ಪ ಕಾಲವಾದರು, ಮೇಷ್ಟರು ಮರೆತುಹೋದರು. ಹೊಸ ಗೆಳತಿಗೆ ನಾನೇ ವಂಚಿಸತೊಡಗಿದೆ. ಈಗ ಟೀಕೆಯಿಲ್ಲ ಬರೀ ಟಿಪ್ಪಣಿ. ಪಿ. ನೀವು ಪಾಳೇಗಾರರ ಹಾಗೆ ವರ್ತಿಸದೇ ಹೋಗಿದ್ದರೆ ನಿಮ್ಮ...
ಮಂಡ್ಯ ರಮೇಶ್ ಕಾಲಂ : ಮತ್ತೆ ಮತ್ತೆ ನೆನಪಾಗುವ ಎ ಎಸ್ ಮೂರ್ತಿ..
ಅಜ್ಜನ ಕೋಲಿದು ನನ್ನಯ ಕುದುರೆ! ಅವರೇಕೆ ಹಾಗೆ ಕನವರಿಸಿದರೋ ನನಗೆ ಈಗಲೂ ಅರ್ಥವಾಗುತ್ತಿಲ್ಲ! 'ಅಪ್ಪ ಪೂರ್ಣ ಹಾಸಿಗೆ ಹಿಡಿದಿದ್ದಾರೆ ಎಚ್ಚರವಾದಾಗಲೊಮ್ಮೆ ನಿಮ್ಮ ಹೆಸರು ಹೇಳ್ತಾರೆ ಬಂದು ಹೋಗಿ' ಅಂತ ಗೌರಿ ದತ್ತು ಅವರು ಫೋನ್ ಮಾಡಿದರು...... ಈ ಜಂಜಾಟದಲ್ಲಿ ಸಿಕ್ಕಿಬಿಟ್ಟಿದ್ದೆ. ತಡ ಆಗುತಿತ್ತು... ದುನಿಯಾ ವಿಜಿ ಫೋನ್ ಮಾಡಿ...
’ತೇಜಸ್ವಿ ನೆನಪಲ್ಲಿ..’ – ಮಲ್ಲಿಕಾರ್ಜುನ ಹೊಸಪಾಳ್ಯ
ತೇಜಸ್ವಿಯವರ ಸ್ಪೂರ್ತಿಯಲ್ಲಿ ಅಲ್ಮೆರಾ ರಿಪೇರಿ ಅಲ್ಮೆರಾದೊಳಗೆ ಲ್ಯಾಪ್ಟ್ಯಾಪ್ ಇಟ್ಟು ಎಡಗೈಯಿಂದ ಅದರ ಎಡಗಡೆ ಬಾಗಿಲು ನೂಕಿ, ಬಲಗೈಯಿಂದ ಬಲಗಡೆ ಬಾಗಿಲು ನೂಕಿ ಹ್ಯಾಂಡಲನ್ನು ಮೇಲಕ್ಕೆ ಕಳಕ್ ಎಂದು ಎತ್ತಿ ಕೀ ಹೋಲಿನಲ್ಲಿಯೇ ಇದ್ದ ಕೀಯನ್ನು ಎಡಗಡೆಗೆ ತಿರುಗಿಸಿದೆ. ನಂತರ ರೂಢಿಯಿಂದೆಂಬಂತೆ ಬೀಗ ಬಿದ್ದಿದೆಯೋ ಇಲ್ಲವೋ ಎಂದು ನೋಡಲು...
ಮತ್ತೆ ಮತ್ತೆ ತೇಜಸ್ವಿ!!
ನಮ್ಮ ಇಡೀ ಟೀಮಿನವರು ಯಾಕೊ ಯದ್ವಾ ತದ್ವಾ ಖುಷಿಯಲ್ಲಿದ್ದಾರೆ. ಪರಮೇಶ್ವರ ಕೆ ಅಬ್ಬ!!! ಅಂದುಕೊಂಡ ಹಾಗೆ ಕೆಲಸಗಳು ಆದಾಗ ಆಗುವ ಖುಷಿ, ನೆಮ್ಮದಿಯನ್ನು ಅನುಭವಿಸಿಯೆ ತಿಳಿಯಬೇಕೇನೊ... ನಾನು ನಮ್ಮ ತಂಡ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಕುರಿತು ರೂಪಿಸಿರುವ "ಮತ್ತೆ ಮತ್ತೆ ತೇಜಸ್ವಿ" ಸಾಕ್ಷ್ಯಚಿತ್ರ ಡಿ.ವಿ.ಡಿ ರೂಪದಲ್ಲಿ ಹೊರಬರಲು...




















