ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಮಿನುಗೆಲೆ ಮಿನುಗೆಲೆ ನಕ್ಷತ್ರ’ – ಇದು ನಡೆದಾಡುವ ನಕ್ಷತ್ರಗಳಿಗಾಗಿ!!
’ಮಿನುಗೆಲೆ ಮಿನುಗೆಲೆ ನಕ್ಷತ್ರ’ – ಇದು ನಡೆದಾಡುವ ನಕ್ಷತ್ರಗಳಿಗಾಗಿ!!

ಅನೇಕಾ ಸಾಂಸ್ಕೃತಿಕ ಸಂಘಟನೆಯು ಅಂಟಾರಿಸ್ ಟೆಕ್ನಾಲಜಿಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ `ಮಿನುಗೆಲೆ ಮಿನುಗೆಲೆ ನಕ್ಷತ್ರ- ಮಕ್ಕಳ ಬೇಸಿಗೆ ಶಿಬಿರ - 2013` ವನ್ನು ಆಯೋಜಿಸಿದೆ . ಎಳೆಯರ ಮನೋವಿಕಾಸ ಹಾಗೂ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ವೇದಿಕೆ ಒದಗಿಸುವ ಉದ್ದೇಶವನ್ನು ಈ ಶಿಬಿರ ಹೊಂದಿದೆ. ನಾಟಕ ತಯಾರಿ ಹಾಗೂ ಕಿರು...

read more
'ಜುಗಾರಿ ಕ್ರಾಸ್'ನಲ್ಲಿ ವಚನಗಳು
'ಜುಗಾರಿ ಕ್ರಾಸ್'ನಲ್ಲಿ ವಚನಗಳು

ಉದಯಕುಮಾರ ಹಬ್ಬು ಕಿನ್ನಿಗೋಳಿ ಮೊನ್ನೆ 3ನೇ ತಾರೀಕಿನ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಡಂಕಿನ್ ಝಳಕಿ ಯವರ ಲೇಖನದ ಕುರಿತು ನನ್ನ ಅಭಿಪ್ರಾಯ ಹೀಗಿದೆ. ಅವರ ಮೊದಲ ವಾದ :” ವಚನಗಳು ಜಾತಿಯ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಒಂದು ಅಸಂಬದ್ಧವಾದ ವಾದ.” ವಚನಗಳನ್ನಾಗಲಿ ಇನ್ನಿತರ...

read more
ಸುಗತ ಬರೆಯುತ್ತಾರೆ: ರಾಜಕೀಯ ಮತ್ತು ಕಿತ್ತಳೆಯ ಒಳಗೂ, ಹೊರಗೂ..
ಸುಗತ ಬರೆಯುತ್ತಾರೆ: ರಾಜಕೀಯ ಮತ್ತು ಕಿತ್ತಳೆಯ ಒಳಗೂ, ಹೊರಗೂ..

ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕದಲ್ಲಿ ಪ್ರಕಟಿತ ಕೆಲವು ದಿನಗಳ ಹಿಂದೆ ಒಂದು ಅತಿ ಸಣ್ಣ 'ತಾವೊ' ಕಥೆಯನ್ನು ಓದುತ್ತಿದ್ದೆ. ಕ್ರೌನ್ ಆಕಾರದ ಪುಸ್ತಕದಲ್ಲಿ ಕೇವಲ ಮುಕ್ಕಾಲು ಪುಟದಷ್ಟು ಮಾತ್ರ ಹರಿಯುತ್ತದೆ ಈ ಕಥೆ. ನೂರಾರು ವರ್ಷ ಗಳ ಹಿಂದೆ ಬರೆದ ಚೀನಾ ಮೂಲದ ಈ ದಷ್ಟಾಂತ ಕಥೆಯನ್ನು ರೇಮಂಡ್ ವ್ಯಾನ್ ಓವರ್ ಎಂಬ...

read more
ಮಂಡ್ಯ ರಮೇಶ್ ಕಾಲಂ: ನಾನೇಕೆ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಳ್ತೇನೆ?
ಮಂಡ್ಯ ರಮೇಶ್ ಕಾಲಂ: ನಾನೇಕೆ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಳ್ತೇನೆ?

ಮಕ್ಕಳ ರಂಗಭೂಮಿ ಒಂದು ನೋಟ 'ಆಡಿ ಬಾ ನನ ಕಂದಾ, ಅಂಗಾಲ ತೊಳೆದೇನು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮೋರೆ ತೊಳೆದೇನು. - ಜನಪದ ಕಾವ್ಯ. ಆಡಿ ಬಂದ ಕಂದನಿಗೆ ಅಂಗಾಲು ತೊಳೆಯಲು ಕೆಸರಿನ ಕೆಮ್ಮಣ್ಣಲ್ಲ, ತೆಂಗಿನಕಾಯಿ ತಿಳಿನೀರ ಕೇಳುವವರಿಲ್ಲದೆ ಸೊರಗಿದೆ. ಬಂಗಾರ ಮೋರೆ ತೊಳೆಯಲು ಅಮ್ಮನಿಲ್ಲ. ಕ್ಲಬ್ಬಿಗೆ ಹೋಗಿದ್ದಾಳೆ,...

read more
'ತೇಜಸ್ವಿ….’ – ಪ್ರೇಮ ಶೇಖರ ಬರೀತಾರೆ
'ತೇಜಸ್ವಿ….’ – ಪ್ರೇಮ ಶೇಖರ ಬರೀತಾರೆ

ತೇಜಸ್ವಿ ಲೋಕದಲ್ಲಿ ನನ್ನ ವಿಹಾರ ಪ್ರೇಮ ಶೇಖರ ನನ್ನ ಅತ್ಯಂತ ಇಷ್ಟದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಇಂದಿಗೆ ಆರುವರ್ಷಗಳಾಗಿಹೋದವು. ಅವರ ಬಗ್ಗೆ ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನ ಶ್ರೀ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ, ಅವರ ಬರಹಗಳ ಬಗ್ಗೆ ಟಿ. ಪಿ. ಅಶೋಕರ ತೇಜಸ್ವಿ ಕಥನ, ಡಿ. ವಿ. ಪ್ರಹ್ಲಾದ್...

read more
ಫೇಸ್ ಬುಕ್ ಪಿಕ್ : ’ನಮಗೆ ಇಂಗ್ಲಿಶ್ ಬರೋಲ್ಲ ಸಾ…’
ಫೇಸ್ ಬುಕ್ ಪಿಕ್ : ’ನಮಗೆ ಇಂಗ್ಲಿಶ್ ಬರೋಲ್ಲ ಸಾ…’

ಪ್ರಿಯಾಂಕ್ ಭಾರ್ಗವ್ ಇವತ್ತು ಬೆಳಿಗ್ಗೆ ಗಾಡಿಗೆ ಪೆಟ್ರೋಲ್ ತುಂಬಿಸುವಾಗ ಕೇಳಿಬಂದ ಚಿಕ್ಕ ಘಟನೆಯೊಂದು, ಇಲ್ಲಿ ಕಟ್ಟಲಾಗಿರುವ ಸಾಮಾಜಿಕ ಏರ್ಪಾಡಿನಲ್ಲಿ ಬಡವರಿಗೆ ಏನೆಲ್ಲಾ ತೊಂದರೆ ಎಂದೆನಿಸಿತು. ಬೆಳಿಗ್ಗೆ ಬೆಳಿಗ್ಗೆಯೇ ಯಾರೋ 1900 ರುಪಾಯಿಯಷ್ಟು ಪೆಟ್ರೋಲ್ ತುಂಬಿಸಿ, ’ಮೋಸದ ಕಾರ್ಡ್’ ಕೊಟ್ಟಿದಾರೆ. ಅದನ್ನು ಪೆಟ್ರೋಲ್ ಹಾಕುವವ...

read more
ಬಿಟ್ಟಿ ಸಲಹೆ ಬೇಡ ಸ್ವಾಮಿ!
ಬಿಟ್ಟಿ ಸಲಹೆ ಬೇಡ ಸ್ವಾಮಿ!

ಭಾರತ ದೇಶದ ಬಿಟ್ಟಿ ದೇವರುಗಳು! ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ನಾನು ಅಲೆಮಾರಿ ಮನಸ್ಸು ಕಾಲ೦ ಶುರು ಮಾಡಿದಾಗ ಬ೦ದ ನೂರಾರು ಅಭಿಪ್ರಾಯಗಳಲ್ಲಿ ಶೇ.95ಪಾಲು ಬಿಟ್ಟಿ ಸಲಹೆಗಳೇ ಇದ್ದವು. ಪರಿಚಿತರೊಬ್ಬರು ಮೊದಲನೇ ಕಾಲ೦ ಓದಿ ನೀನು ಬಹಳ ಇ೦ಪ್ರೂವ್ ಆಗ್ಬೇಕು ಎ೦ದು ಸಲಹೆ ಕೊಟ್ಟರು. ಒಹ್ ಹೌದಾ! ಏನ್ ಇ೦ಪ್ರೂವ್ ಆಗ್ಬೇಕು ಹೇಳಿ...

read more
ಅಂಕ ಸಾಂಸ್ಕೃತಿಕ ಸಂಭ್ರಮ ಫೋಟೋ ಆಲ್ಬಂ
ಅಂಕ ಸಾಂಸ್ಕೃತಿಕ ಸಂಭ್ರಮ ಫೋಟೋ ಆಲ್ಬಂ

ಅಂಕ ಸಾಂಸ್ಕೃತಿಕ ಸಂಸ್ಥೆ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮಾರ್ಚ್ 22 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪದ್ಯ ಓದು ಕಾರ್ಯಕ್ರಮದ ಕೆಲವು ಪ್ರಮುಖ ಕ್ಷಣಗಳ ಛಾಯಾಚಿತ್ರಳು ಇಲ್ಲಿವೆ.      ...

read more
ಡೇರಿ ಡಾಕ್ಟರ್ ಹೋರಿ ಮಾಸ್ಟರ್!
ಡೇರಿ ಡಾಕ್ಟರ್ ಹೋರಿ ಮಾಸ್ಟರ್!

ಡಾ. ಪಿ. ಮನೋಹರ ಉಪಾಧ್ಯ ಈ ವರ್ಷ ಜನವರಿಯಲ್ಲಿ ನಾನು ಓದಿದ ಬೆಂಗಳೂರಿನ ಪಶು ವೈದ್ಯ ಕಾಲೇಜಿನಲ್ಲಿ ಮಿತ್ರ ಡಾ .ಗಣೇಶ .ಎಂ . ಹೆಗಡೆ ನೀಲೇಸರರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಿತ್ತು. ಅನಿವಾರ್ಯವಾಗಿ ಹೋಗಲಾಗದ ಕಾರಣ, ಬಿಡುಗಡೆಯ ಮರುದಿನವೇ ಫೋನಾಯಿಸಿ " ಮೊದಾಲು ಎರಡೂ ಪುಸ್ತಕ ಕಳುಹಿಸಿ ಮಾರಾಯ್ರೇ " ಎಂದೆ. ಒಂದನೇ ಪುಸ್ತಕ -...

read more
ಗೋಪಾಲ ವಾಜಪೇಯಿ ಕಾಲಂ : ಕುಸುರಿ ಕೆಲಸಗಳ ಕಾರಂತರು!
ಗೋಪಾಲ ವಾಜಪೇಯಿ ಕಾಲಂ : ಕುಸುರಿ ಕೆಲಸಗಳ ಕಾರಂತರು!

ಸುಮ್ಮನೇ ನೆನಪುಗಳು - 41 ಭೋಪಾಲ್ 'ರಂಗಮಂಡಲ'ದ ಬೆಂಗಳೂರಿನ ಪ್ರಯೋಗಗಳು ಮುಗಿದ ಮರುದಿನ ನಾನು ಕಾರಂತರನ್ನು ಕಾಣಲೆಂದು ಅವರ ಮನೆಗೆ ಹೊರಟೆ. ಆಗಿನ್ನೂ ಅವರು ಎನ್. ಆರ್. ಕಾಲನಿಯ ಬಾಡಿಗೆ ಮನೆಯಲ್ಲಿಯೇ ಇದ್ದರು. ಬಾಗಲಕೋಟೆಯ ರಂಗಮಿತ್ರನೊಬ್ಬ ನನ್ನೊಂದಿಗಿದ್ದ. ನಾವು ಅವರ ಮನೆಯ ದಾರಿಗೆ ಹೊರಳಿದಾಗ ಕಾರಂತರು ಗೇಟಿನ ಬಳಿಯೇ...

read more
ಪ್ರಶಾಂತ ಆಡೂರ ಬರೆಯುತ್ತಾರೆ: ಕೋಳಿಗೆ 'ಮತ'.. ತತ್ತಿಗೆ 'ಹಿತ'!
ಪ್ರಶಾಂತ ಆಡೂರ ಬರೆಯುತ್ತಾರೆ: ಕೋಳಿಗೆ 'ಮತ'.. ತತ್ತಿಗೆ 'ಹಿತ'!

ಪ್ರಶಾಂತ ಆಡೂರ ಕೋಳಿ ಮೊದಲೊ ತತ್ತಿ ಮೊದಲು ಅನ್ನೊ ಲೋಕಲ್ ಮೂಲಭೂತ ಸೃಷ್ಟಿಯ ಸಮಸ್ಯೆಗೆ ಮೊನ್ನೆ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಹಾರ ಸಿಕ್ಕತು ಅಂತ ಎಲ್ಲಾ ಕಡೆ ಸುದ್ದಿ ಬಂತ. ಆ ಸುದ್ದಿ ನಮ್ಮ ಹುಬ್ಬಳ್ಳಿ ಕೋಳಿ ಪ್ಯಾಟಿನೂ ತಲಪತ. ಇಷ್ಟ ದಿವಸ ಕೋಳಿ ಮತ್ತ ತತ್ತಿ ನಡಕ ಹಗಲಗಲಾ 'ನಾ ಮೊದ್ಲ ನೀ ಮೊದ್ಲ' ಅಂತ ಜಗಳಾ ಆಗೆ ಆಗ್ತಿದ್ವು....

read more
'ಅಗ್ನಿಸ್ಪರ್ಷಕೆ ಸದಾ ಮರುಹುಟ್ಟಿನ ಮೋಹ..' – ಸುಧಾ ಚಿದಾನಂದ ಗೌಡ
'ಅಗ್ನಿಸ್ಪರ್ಷಕೆ ಸದಾ ಮರುಹುಟ್ಟಿನ ಮೋಹ..' – ಸುಧಾ ಚಿದಾನಂದ ಗೌಡ

ಸ್ಪರ್ಷಭೀತಿ ಸುಧಾ ಚಿದಾನಂದಗೌಡ ತೇಲುತಿರುವ ಧ್ಯಾನಸ್ಥ ಪತಂಗದ ಸ್ಥಬ್ಧರೆಕ್ಕೆಗಳಲಿ ಮಾಯಕದ ಜ್ವಾಲೆ ಮುಟ್ಟಿ ದಹಿಸಲೆಂಬ ಭಾವ ಅಗ್ನಿಸ್ಪರ್ಷಕೆ ಸದಾ ಮರುಹುಟ್ಟಿನ ಮೋಹ ಜನ್ಮದೊಳಗಿನ ನಂಬಿಕೆಯ ಭೀತಿ ಆದ್ರವಾಗುವುದು ಬೀಜದೊಳಗಿನ ಆಕಾಶಗಂಗೆಗೆ ಮಲಿನತೆಯ ಹೊಸಚಿಗುರಿನ ಬೇರುಗಳ ಬಿಗಿತ ಆತ್ಮದ ನವಿರು ಸೋಕಿದ ನೂರುವರ್ಣದ ರೆಕ್ಕೆಯನು...

read more
ಮುಟ್ಟಾದ ಹೆಣ್ಣಿಗೇಕೆ ಅಡ್ಡಿ..?
ಮುಟ್ಟಾದ ಹೆಣ್ಣಿಗೇಕೆ ಅಡ್ಡಿ..?

ಮುಟ್ಟಿನ ಪೊಳ್ಳು ಕಟ್ಟಳೆಯ ಸುಟ್ಟು ಒಳನುಗ್ಗಿ ಡಾ| ಶ್ರೀನಿವಾಸ ಕಕ್ಕಿಲ್ಲಾಯ ಪುರುಷ ಪ್ರೇರಿತ ಮತಧರ್ಮಗಳ ಭಯ ಹೆಣ್ಣಿಗೇಕೆ ಉರುಳಾಗಬೇಕು? ಆಕೆಗೆ ಮುಟ್ಟು, ಆದರೆ ಮುಟ್ಟಬಾರದು. ಮುಟ್ಟು ಬೇಕು, ಆಕೆ ಬೇಡ. ಮುಟ್ಟು ಹೆಣ್ಣಿನ ಪಾಲಿಗೆ ವೈರುದ್ಧ್ಯಗಳ ಗಂಟು. ಸ್ತ್ರೀಸಹಜವಾದ ಸರಳ ಜೈವಿಕ ಪ್ರಕ್ರಿಯೆಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ,...

read more
ನವೋದಯ ಕವಿಗಳು ಕನ್ನಡದ ಜಾನಪದಕ್ಕೆ ಋಣಿಯಾಗಬೇಕಿದೆ
ನವೋದಯ ಕವಿಗಳು ಕನ್ನಡದ ಜಾನಪದಕ್ಕೆ ಋಣಿಯಾಗಬೇಕಿದೆ

ಕನ್ನಡ ಸಾಹಿತ್ಯ : ಪಂಡಿತ ಮಂಡಳಿಯ ಸ್ವದೇಶಿ ನಿರ್ಲಕ್ಷ್ಯ -ಡಾ.ಪ್ರಕಾಶ ಗ.ಖಾಡೆ ನವೋದಯ ಆರಂಭದ ಕನ್ನಡ ಕಾವ್ಯದ ಕೃಷಿಕಾರರು ಕನ್ನಡ ಜನಪದವನ್ನು ಮೈಗೂಡಿಸಿಕೊಂಡ ಲಾವಣಿಕಾರರು, ತತ್ತ್ವಪದಕಾರರು ಮತ್ತು ಈ ಬಗೆಯ ರಚನಾಕಾರರು. ಇವರಿಗೆ ನೇಗಿಲು ಹೂಡಿ ಹೊಸ ಬೆಳೆ ತೆಗೆಯಲು ಭೂಮಿ ಹದ ಮಾಡಿಕೊಟ್ಟವರು ವಚನಕಾರರು ಮತ್ತು ದಾಸ ಪರಂಪರೆಯವರು....

read more
ಇಲ್ಲಿದೆ ’ಮಾರೀ ಕಾಡು'
ಇಲ್ಲಿದೆ ’ಮಾರೀ ಕಾಡು'

ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿರುವ ’ಮಾರಿ ಕಾಡು’ನಾಟಕದ ದೃಶ್ಯಗಳು ಇಲ್ಲಿವೆ ನಾಟಕ ರಚನೆ : ಚಂದ್ರಶೇಖರ ಕಂಬಾರ, ನಿರ್ದೇಶನ : ಸುರೇಂದ್ರ ನಾಥ್ (ಸೂರಿ) ಚಿತ್ರಗಳನ್ನ ದೊಡ್ಡದಾಗಿ ನೋಡಲು ಇಲ್ಲಿ ಕ್ಲಿಕ್ಕಿಸಿ : ಫೋಟೋ : ಸುರೇಶ್ ಬಾಬು...

read more
ಜವ್ವಾರಿ ಝಲಕ್ –  ಉಗಾದಿ ಬ್ಯಾಟಿ ಊಟದ ಜತಿಗ್ಯ ಮುಗಿತೈತಿ
ಜವ್ವಾರಿ ಝಲಕ್ – ಉಗಾದಿ ಬ್ಯಾಟಿ ಊಟದ ಜತಿಗ್ಯ ಮುಗಿತೈತಿ

ಹನ್ಮಪ್ಪನ ಗೋಪುರದ ಕಳಸ ಮಿರಿ ಮಿರಿ ಮಿಂಚಾಕತೈತಿ ಅಂದ್ರ.. - ಶಿವು ಮೊರಿಗೇರಿ ಬ್ಯಾರೆ ದಾರಿನಾ ಇಲ್ಲ. ಈ ಸರತಿ ನಾನು ನಮ್ಮೂರ ಉಗಾದಿ ಬಗ್ಗೆನಾ ಬರಿಬೇಕು ಅಂತ ಯೋಚನಿ ಮಾಡಿಕಂತ ಕುಂತ್ರ, ಈ ಉಗಾದಿ ಆಚರಣಿಯ ಅರ್ಧ ನೆನಪಾತು, ಇನ್ನರ್ಧ ಕೈ ಕೊಡ್ತು. ಥೂ ನೌನು ಏನಪ್ಪಾ ಮಾಡಾದು ಅಂತ ಯೋಚ್ನಿ ಮಾಡತಿದ್ದಂಗನಾ ನನಿಗ್ಯ ನಮ್ಮ ಅಕ್ಕಿ ನಾಗನ...

read more
ಅಲ್ಲಿ ಕುಳಿತಿದ್ದವರು ನಮ್ಮ ತಾತನವರಲ್ಲ. ಪೂರ್ಣಚಂದ್ರ ತೇಜಸ್ವಿ !
ಅಲ್ಲಿ ಕುಳಿತಿದ್ದವರು ನಮ್ಮ ತಾತನವರಲ್ಲ. ಪೂರ್ಣಚಂದ್ರ ತೇಜಸ್ವಿ !

ಚಂದದ ಕನಸಿನಲ್ಲಿ ಪೂರ್ಣಚಂದ್ರ ತೇಜಸ್ವಿ ಅಜಯ್ ಜೆ ಸಂಜೆ ಏಳರ ಸಮಯ. ಆಗಷ್ಟೇ ಸಂಜೆಯ ಕೆಂಪು ಕರಗಿ ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ಮನೆ ಸೇರುವ ಧಾವಂತದಲ್ಲಿ ಕೆಲವರು ಹೆಜ್ಜೆಯಿಡುತ್ತಿದ್ದರೆ, ಇನ್ನೊಂದಿಷ್ಟು ಜನ ತಮ್ಮ ಎಂದಿನ ವಾಕ್ ಮುಗಿಸಿ ರಾಜಕೀಯ, ಸಂಸಾರ ತಾಪತ್ರಯ ಅದು ಇದು ಎಂದು ಮಾತಾಡಿಕೊಳ್ಳುತ್ತ ನಿಧಾನವಾಗಿ...

read more
ಮಂದಿರ,ಮಸೀದಿ,ಚರ್ಚುಗಳ ಅಕ್ರಮ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು
ಮಂದಿರ,ಮಸೀದಿ,ಚರ್ಚುಗಳ ಅಕ್ರಮ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು

ಧಾರ್ಮಿಕ ಕೇಂದ್ರಗಳು ಮತ್ತು ರಾಷ್ಟ್ರೀಕರಣದ ಪ್ರಶ್ನೆಗಳು ಡಾ. ಅಪ್ಪಗೆರೆ ಸೋಮಶೇಖರ್ ನಮ್ಮ ದೇವಾಲಯ, ಮಂದಿರಗಳು ವಿದ್ಯಾ ಕೇಂದ್ರಗಳಾಗಬೇಕು, ವಿದ್ಯಾರ್ಥಿನಿಲಯ ಹಾಗೂ ಗ್ರಂಥಾಲಯಗಳಾಗಬೇಕು' ಎಂದು ಹೇಳಿದ ಕೇರಳಾದ ನಾರಾಯಣ ಗುರು; 'ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ' ಎಂದು ಹೇಳಿದ ಕುವೆಂಪು; 'ಆಧುನಿಕ ಭಾರತದ ನಿಜವಾದ...

read more

Pin It on Pinterest

Share This