ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿಯನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ..

ಮತ್ತೆ.. ಮತ್ತೆ.. ತೇಜಸ್ವಿ.. - ದೀಪಾ ಗಿರೀಶ್ ಗೆಳೆಯ ಪರಮೇಶ್ವರ್ ಅವರ ಸಾಕ್ಢ್ಯಚಿತ್ರ 'ಮತ್ತೆ ಮತ್ತೆ ತೇಜಸ್ವಿ' ನೆನ್ನೆ ನೋಡಿದೆ.. ಸುಚಿತ್ರದಲ್ಲಿ. ಸಾಮಾನ್ಯರಂತೆ ಬದುಕಿದ ತೇಜಸ್ವಿಯ ಅಸಮಾನ್ಯ ಬದುಕು .. ಅಬ್ಬಾ!! ಹಾಗೆ ಬದುಕುವುದು ಒಂದು ತಪಸ್ಸು. ತೇಜಸ್ವಿ ಒಡನಾಡಿಗಳ ಬಾಯಲ್ಲಿ, ಕೆಲವಾರು ಪುಸ್ತಕಗಳಲ್ಲಿ ಅವರ ಬದುಕನ್ನು...

read more
ಹಸಿರೆಲೆ ಆಲದ ಕಬ್ಬಿಣ ಬಿಳಿಲೆ..

-ರಮೇಶ ಅರೋಲಿ   ಮುಸುಕಿದ ಮಬ್ಬಲ್ಲಿ ಹಬ್ಬಿದ ಬೆಳಕೆ ಮಿಂಚಿನ ಹುಳುವಾಗಿ ಬಂದಿದ್ದೆ ನೆಲಕೆ ಸಾಹೇಬ ಮತ್ತೊಮ್ಮೆ ಬಾರೊ ಈ ಜಗಕೆ ಕಣ್ತುಂಬ ನೋಡೊದು ನಮ್ಮಯ ಬಯಕೆ   ಎಳೆದು ತಂದೆ ನೀನು ಎತ್ತಿನ ಬಂಡಿ ಗೆದ್ದಲು ಬಿದ್ದದ್ದು ಮುದ್ದಾಮು ಕಂಡಿ ಹರಗಿದ್ದು ತಿರುಗಿ ನೀ ಓದಿಕೊಂಡಿ ಗುಲಾಮರೆದೆಯ ಕಳಚಿದ ಕೊಂಡಿ ಪುಣ್ಯ-ಪುರುಷರ...

read more
ಇಷ್ಟೊಂದು ಬೇಜವಾಬ್ಧಾರಿ ಇರಬಾರದು ಗಂಡಸರಿಗೆ… ಛೇ…

ಆ ರಾತ್ರಿ .. ಸರಸ್ವತಿ ಎಸ್ ಭಟ್ ಕೊಮ್ಮೆ ಸೂರ್ಯನಾಗಲೇ ತನ್ನ ಮನೆಗೆ ಹೋಗಿ ಬಾಗಿಲೆಳೆದುಕೊಂಡಾಗಿತ್ತು. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಬರುತ್ತಿತ್ತು. ಮಕ್ಕಳಿಬ್ಬರೂ ತಮ್ಮ ಪಾಡಿಗೆ ತಾವೇ ಆಡಿಕೊಳ್ಳುತ್ತಿದ್ದರು. ಮೈದುನ ರೇಡಿಯೋದ ಕಿವಿ ಹಿಂಡಿ ಗುರ್ರ್.. ರ್ರ್.. ಎಂದು ಸದ್ದು ಹೊರಡಿಸುತ್ತಿದ್ದ. ನಾನು ಕೊಂಚ...

read more
ಈ ನನ್ನ ಸ್ಕೂಟರ್ ನನ್ನ ದೇಶದಂತೆ…

ಹಾಲ್ಕುರಿಕೆ ಶಿವಶಂಕರ್ ಈ ನನ್ನ ಸ್ಕೂಟರ್ ನನ್ನ ದೇಶದಂತೆ ಓಡಲು ಹಂಬಲಿಸಿ ಕೆಡುತ್ತಲೇ ಇರುತ್ತದೆ. ಗುಜುರಿಗೆ ಹಾಕಿ ನಿಟ್ಟುಸಿರು ಬಿಡಲು ಆಗುವುದಿಲ್ಲ ಈ ನನ್ನ ಸ್ಕೂಟರ್ ಈ ನನ್ನ ದೇಶ ನಿನ್ನೆ ಮೊನ್ನೆಯದ್ದಲ್ಲ ಅಂದುಕೊಂಡೆ ರಿಪೇರಿ ಮಾಡಿಸುತ್ತಲೇ ಇರುತ್ತೇನೆ.   ಎರಡು ಕಾಲಿನಿಂದ ಅದುಮಿ ಎಷ್ಠೇ ನಿಯಂತ್ರಿಸಿದರೂ ಚಕ್ರಗಳು...

read more
ಉದಯ್ ಇಟಗಿ ಕಾಲಂ : ಮೌಮರ್ ಗಡಾಫಿ ಮತ್ತು ಇಂಗ್ಲೀಷ್ ಭಾಷೆ

ಲಿಬಿಯಾದಲ್ಲಿ ನಲವತ್ತೆರೆಡು ವರ್ಷಗಳ ಕಾಲ ಹುಲಿಯಂತೆ ಮೆರೆದು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾದ ಮೌಮರ್ ಗಡಾಫಿ ತನ್ನ ದಕ್ಷ ಆಡಳಿತಕ್ಕೆ ಹೆಸರುವಾಸಿಯದಂತೆ ತನ್ನ ವಿಚಿತ್ರ ಪೋಷಾಕುಗಳಿಗೆ, ದುಡುಕುತನಕ್ಕೆ, ಹಟಮಾರಿತನಕ್ಕೆ, ಹಾಗೂ ಹರಕುಬಾಯಿಗೆ ಕೂಡ ಅಷ್ಟೇ ಹೆಸರುವಾಸಿಯಾಗಿದ್ದ. ಗಡಾಫಿ ಎಷ್ಟರಮಟ್ಟಿನ ಹರಕುಬಾಯಿಯವನಾಗಿದ್ದನೆಂದರೆ...

read more
ಫೇಸ್ ಬುಕ್ ಪಿಕ್ : ಡಬ್ಬಿಂಗ್ ಬಗ್ಗೆ ದುನಿಯಾ ಸೂರಿ ಹಿಂಗಂತಾರೆ

- ದಿನೇಶ್ ಕುಮಾರ್ ಡಬ್ಬಿಂಗ್ ಅಂದ್ರೆ ಹೇಲು-ಹಿಚಡಿ ಅನ್ನೋ ಕನ್ನಡ ಸಿನಿಮಾರಂಗದ ಪ್ರಭೃತಿಗಳು-ಪಂಡಿತರ ಮಧ್ಯೆ ಕನ್ನಡದ ಪ್ರತಿಭಾವಂತ ನಿರ್ದೇಶಕ ದುನಿಯಾ ಸೂರಿ ಆಡಿರುವ ಮಾತುಗಳು ನಿಜವಾದ ಎದೆಗಾರಿಕೆ ಇರುವ, ಸೃಜನಶೀಲ ಮನಸಿನ ಕಲಾವಿದ-ತಂತ್ರಜ್ಞರ ಅಭಿವ್ಯಕ್ತಿಯಂತಿದೆ. ಡಬ್ಬಿಂಗ್ ಬಂದ್ರೆ ನಾಶ ಆಗೋಗ್ತೀವಿ ಅನ್ನೋ ಅಂಜುಬುರುಕರ ಮಧ್ಯೆ...

read more
'ನಾನು ಕಣ್ಣೀರಿನಂಥ ಹುಡುಗಿ…' – ಹೆಚ್.ಸಿ. ಭವ್ಯ ನವೀನ್

'ಹನಿ'ಗಳು - ಹೆಚ್.ಸಿ. ಭವ್ಯ ನವೀನ್ ಹೌದು ! ನಾನು ಕಣ್ಣೀರಿನಂಥ ಹುಡುಗಿ ಜಾರಿಬಿಟ್ಟೆ ** ಬೇರೆ ಏನಿಲ್ಲ ! ನಾನು ಖಾಲಿಯಾಗುವವಳಲ್ಲ ಅದಕ್ಕೇ ಮಾತನಾಡುತ್ತೇನೆ ** ಶರದೃತು ಎಂದರೆ ಒಳಗೆ ಶೆಖೆ ; ಹೊರಗೆ ಚಳಿಯಂತೆ ನನಗೂ ಅದೇ ಹೆಸರಿಡಬೇಕಿತ್ತು ** ಛೇ! ಸುಮ್ಮನಿರು ನೆನಪೇ ನನಗೆ ಬದುಕುವ ಆಸೆ.. ನಿನಗೋ ಸತ್ತ ಕನಸಿನದೇ ಚಿಂತೆ **...

read more
ರಂಗ ಉಗಾದಿಯಲ್ಲಿ ಲಂಕೇಶರ ಸಂಕ್ರಾಂತಿ – ಫೋಟೋ ಆಲ್ಬಂ

ಲಂಕೇಶರ ನೆನಪಿನಲ್ಲಿ ನಡೆದ ಈ ಸಲದ ರಂಗ ಶಂಕರದ ರಂಗ ಉಗಾದಿಯಲ್ಲಿ, ಅಭಿನಯ ತರಂಗದವರು ’ಸಂಕ್ರಾಂತಿ’ ನಾಟಕ ಪ್ರಸ್ತುತ ಪಡಿಸಿದರು ನಾಟಕ ನಿರ್ದೇಶನ : ಪ್ರಮೋದ್ ಶಿಗ್ಗಾಂವ್ ಬಿಗಿ ನಿರ್ದೇಶನದ ಜೊತೆಗೆ, ನಟನೆ, ರಂಗ ಸಜ್ಜಿಕೆ, ಬೆಳಕು ಮತ್ತು ಅದ್ಭುತವಾದ ವಸ್ತ್ರ ವಿನ್ಯಾಸ ಈ ನಾಟಕವನ್ನು ’ಒನ್ಸ್ ಮೋರ್’ ಅನ್ನುವಂತೆ ಮಾಡುತ್ತದೆ!...

read more
'ಎಲ್ಲರನ್ನೂ ಸಂಶಯದಿಂದ ನೋಡುತ್ತಿದ್ದ ನಿಮಿತ್ತ….' – ಪ್ರಜ್ಞಾ ಮತ್ತಿಹಳ್ಳಿ
'ಎಲ್ಲರನ್ನೂ ಸಂಶಯದಿಂದ ನೋಡುತ್ತಿದ್ದ ನಿಮಿತ್ತ….' – ಪ್ರಜ್ಞಾ ಮತ್ತಿಹಳ್ಳಿ

ತಕರಾರು ಹಾಸುಂಡು ಬೀಸಿ ಒಗೆದ್ಹಾಂಗೆ ಪ್ರಜ್ಞಾ ಮತ್ತಿಹಳ್ಳಿ ಫಕ್ಕನೆ ಕರೆಂಟು ಹೋದದ್ದೇ ಎಲ್ಲರೂ ಅಯ್ಯೋ ಎನ್ನುತ್ತಾ ಮೇಣಬತ್ತಿಗಾಗಿ ತಡಕಾಡತೊಡಗಿದರೆ ಸುಗುಣಾಬಾಯಿ ಕತ್ತಲಲ್ಲೇ ದುಡುದುಡು ಮಾಳಿಗೆ ಏರಿ ಕಾತರದಿಂದ ಕಾಲೆತ್ತಿ ಎತ್ತಿ ದೂರ ದೂರದವರೆಗಿನ ಕತ್ತಲನ್ನು ಬಗೆಯುವಂತೆ ನೋಡುತ್ತಿದ್ದಳು. ಅವಳ ಕಣ್ಣು ಆ ಕಾವಳದ ರಾಶಿಯಲ್ಲಿ...

read more
ನನ್ನ ದೃಷ್ಟಿಯಲ್ಲಿ ಯಾವ ರಾಜಕೀಯ ಪಕ್ಷವೂ ಸಾಚಾ ಅಲ್ಲ.

ಇವರು ನಾಗರಿಕರ ಹಕ್ಕುದಾರರು, ಜೋಪಾನ. ನಾ. ದಾಮೋದರ ಶೆಟ್ಟಿ. ಪ್ರಗತಿಪರರು ಎನ್ನಿಸಿಕೊಂಡ ಕೆಲವರಲ್ಲಿ ಒಂದು ಅಭಿಪ್ರಾಯವಿದೆ:'ನಾವು ಸಮಸ್ತ ನಾಗರಿಕರ ಪರವಾಗಿ ಮಾತನಾಡಬಲ್ಲೆವು. ಶ್ರೀಸಾಮಾನ್ಯರಿಗೆ ಲೋಕ ಜ್ಞಾನವಿಲ್ಲ. ಅವರನ್ನು ಸರಿದಾರಿಗೆ ಹಚ್ಚುವುದು ನಮ್ಮ ಧರ್ಮ.' ಮೂವರು ಬುದ್ಧಿಜೀವಿಗಳೆನಿಸಿಕೊಂಡವರು ಇತ್ತೀಚೆಗೆ ಕಾಂಗ್ರೆಸ್...

read more
ಜೋಗಿ ಕಂಡಂತೆ ಪಿ ಬಿ ಶ್ರೀನಿವಾಸ್

ಶರಣು ಶರಣಯ್ಯ ಶರಣು ಬೆನಕಾ ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕಾ ಪಿಬಿಎಸ್ ಕಂಠದಲ್ಲಿ ಈ ಹಾಡು ನಮ್ಮ ಇಡೀ ಹಳ್ಳಿಯನ್ನೇ ಆವರಿಸುತ್ತಿತ್ತು. ಆಗ ಸಮಯ ಸರಿಯಾಗಿ ಎರಡು ಗಂಟೆ. ಎರಡೂವರೆಗೆ ಸಿನಿಮಾ ಶುರುವಾಗುತ್ತದೆ ಅನ್ನುವುದಕ್ಕೆ ಇದೇ ಪೀಠಿಕೆ. ಇದನ್ನು ಹಾಡಿದ್ದು ಪಿಬಿಎಸ್ ಅನ್ನುವುದೂ ಆಗ ಗೊತ್ತಿರಲಿಲ್ಲ. ಈ ಹಾಡು ಕೇಳುತ್ತಿದ್ದಂತೆ...

read more
ಪಾಳೆಗಾರಿ ವ್ಯವಸ್ಥೆಯನ್ನು ಮೋಹಿಸುತ್ತಲೇ ಅದರ ಒಳಹೊರಗನ್ನು ಬಿಡಿಸಿಟ್ಟ ಡಾ.ಕಂಬಾರ

ಜಿ ಎನ್ ನಾಗರಾಜ್ ಪಾಳೆಯಗಾರಿ ಸಮಾಜ ಮತ್ತು ಮೌಲ್ಯಗಳನ್ನು ದೇವ, ದೇವಿಯರನ್ನು ಅವರ ಜಾತ್ರೆಗಳನ್ನು ಗೌಡ, ಕುಲಕರ್ಣಿಗಳನ್ನು ಅವರ ನ್ಯಾಯ, ಪಂಚಾಯ್ತಿಗಳ ಲೋಕವನ್ನು ಮೆಚ್ಚುವ ಕಂಬಾರರು ಆಧುನಿಕ ಪ್ರಪಂಚದ ಶಾಲೆ, ಪಂಚಾಯ್ತಿ ಪತ್ರಿಕೆಗಳನ್ನು ವಿಡಂಬನೆಗೆ ಗುರಿ ಮಾಡಿದರು. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಇವುಗಳನ್ನು ಟೀಕೆ ಮಾಡುವ...

read more
’ಈ ಹೊತ್ತಿಗೆ’ಯಲ್ಲಿ ಕಾಯ್ಕಿಣಿ ಮತ್ತು ಚಾರ್ ಮಿನಾರ್

ಎನ್ ಸಂಧ್ಯಾ ರಾಣಿ ಈ ಹೊತ್ತಿಗೆಯಲ್ಲಿ ಈ ಭಾನುವಾರ ಓದಲ್ಪಟ್ಟ, ಚರ್ಚಿಸಲ್ಪಟ್ಟ ಪುಸ್ತಕ ಜಯಂತ ಕಾಯ್ಕಿಣಿಯವರ ’ಚಾರ್ ಮಿನಾರ್’. ತನ್ನ ಕಾವ್ಯಾತ್ಮಕ ನಿರೂಪಣೆಯಿಂದ, ಅದ್ಭುತವಾದ ರೂಪಕಗಳ ಶಕ್ತಿಯಿಂದ ಕಥೆಗಳಿಗೆ ಕವನದ ನವಿರುತನ ನೀಡಿದವರು ಜಯಂತ ಕಾಯ್ಕಿಣಿ. ಇವರ ಕಥೆಗಳಲ್ಲಿ, ಕವನಗಳಲ್ಲಿ ಮುಂಬೈ, ಗೋಕರ್ಣ, ಗಂಗೆಕೋಡಿ, ರುದ್ರಪಾದ,...

read more
ಹಿಡಿದ ಬೋರ್ಡು ಸ್ಲೋಗನ್ನುಗಳಿಗೆ ಕಿಂಚಿತ್ತು ಬೆಲೆ ಇಲ್ಲ

ಕೆಂಪು ಕೂಗು ಪ್ರವರ ಕೊಟ್ಟೂರು ಮೈಮೇಲೆಲ್ಲಾ ಹಚ್ಚೆ ಹೊಯ್ಯಿಸಿಕೊಂಡ ಗೋಡೆಗಳಲ್ಲಿ ಶತಮಾನಗಳಷ್ಟು ನೋವಿದೆ, ಕೂಗಿದೆ, ಆರದ ಗಾಯಗಳಿವೆ, ಕಣ್ಣುಗಳಿಗೆ ಕಂಡಿದ್ದು ಮಾತ್ರ ಕೆಂಪು ಬಣ್ಣದ ದಿಕ್ಕಾರ ದಿಕ್ಕಾರ ರಕುತದ್ದು;   ಹಿಡಿದ ಬೋರ್ಡು ಸ್ಲೋಗನ್ನುಗಳಿಗೆ ಕಿಂಚಿತ್ತು ಬೆಲೆ ಇಲ್ಲ, ಬಿಸಿ ಹೆಂಚಿನ ದಾರಿಯಲ್ಲಿ ನಡೆದ ಕಾಲುಗಳಿಗೆ...

read more
ಸಾವು ಅದೆಷ್ಟು ಅಧೀರಗೊಳಿಸುತ್ತದೆ…

ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ "ಮೂವತ್ತು ವರ್ಷ ಸರ್ಕಾರಿ ಅಫೀಸಿನಲ್ಲಿ "ಬಾಸ್" ಆಗಿದ್ದ ಒಬ್ಬನಿಗೆ ಉದರದ ಕ್ಯಾನ್ಸರ್ ಬ೦ದಿರುವುದಾಗಿ ತಿಳಿಯುತ್ತದೆ. ಅವನಿಗೆ ಉಳಿದಿರುವುದು ಹನ್ನೊ೦ದು ತಿ೦ಗಳು ಮಾತ್ರ. ಕೂಡಲೆ ಅವನ ಇಡೀ ಬದುಕು ಒತ್ತರಿಸಿ ಬ೦ದು ಹನ್ನೊ೦ದು ತಿ೦ಗಳು ಬದುಕುವ ಕ್ರಮವೇ ಬದಲಾಗುತ್ತದೆ. ಕುರೋಸಾವಾನ "ಇಕಿರು"...

read more

Pin It on Pinterest

Share This