ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸತ್ಯಪ್ರಕಾಶ್ ರಾಮಯ್ಯ ಕವಿತೆ- ಅಪರಾಧ…
ಸತ್ಯಪ್ರಕಾಶ್ ರಾಮಯ್ಯ ಕವಿತೆ- ಅಪರಾಧ…

 ಸತ್ಯಪ್ರಕಾಶ್ ರಾಮಯ್ಯ ನೀಲಿಯಾಕಾಶದ ಚಾದರವ ಹೊದ್ದು ಮಲಗಿದರೂಅಂತರಾಳದ ಅಳುಕನು ಮರೆಮಾಚಲಾಗುತಿಲ್ಲನೆಲಮುಗಿಲನು ಮುಷ್ಟಿಯಲಿ‌ ಬಂಧಿಸಿ ಮನೆಮಾಡಿದರೂಚಂಡಮಾರುತದ ಹೊಡೆತಕೆ ಯಾವ ಕರುಣೆಯಿಲ್ಲ ಹಂಸತೂಲಿಕಾಕಲ್ಪದಲಿ ಪವಡಿಸಿದರೂದುಸ್ವಪ್ನದ ಭೀತಿಗೆ ಖಿನ್ನತೆ ಆವರಿಸದೆ ಬಿಡುವುದಿಲ್ಲಜೀವಗಳ ಬೆಸೆಯುವ ಅಮೃತವಾಹಿನಿಯಲಿ ಮಿಂದೆದ್ದರೂಪಾಪದ...

read more
ಸಂಘಮಿತ್ರೆ ನಾಗರಘಟ್ಟ ಕವಿತೆ- ತೆರೆದ ಪೆಟ್ಟಿಗೆ…
ಸಂಘಮಿತ್ರೆ ನಾಗರಘಟ್ಟ ಕವಿತೆ- ತೆರೆದ ಪೆಟ್ಟಿಗೆ…

ಸಂಘಮಿತ್ರೆ ನಾಗರಘಟ್ಟ ಎಲ್ಲವನ್ನು ಅಮೂರ್ತವಾಗೇಕಾಣುವ ನನ್ನ ನೋಟನಿಮಗೆ ಅಪಾಯ‌‌‌-ಅಸಹ್ಯಎಂದನಿಸಿದಾಗ ನಾನು ನಿಮ್ಮಮುಂದೆ ತೆರೆದ ಪೆಟ್ಟಿಗೆಇಡುವೆ ಅಲ್ಲಿ ನಿಮ್ಮಅಸೂಯೆ-ಆರೋಪಎಲ್ಲವನ್ನೂ ಒಗೆಯಿರಿಮುಚ್ಚಳದ ಸಮೇತನಿಮ್ಮ ವ್ಯಕ್ತಿತ್ವದಪ್ರದರ್ಶನವನ್ನೇ ನಿಮ್ಮಕೈಗೆ ನೀಡುವೆಎಂದಿಗೂ ಅದನ್ನುತೆರೆಯಬೇಡಿ ತೆರೆದರೂಅದರೊಳಗಿನ ನಿಮ್ಮಎಲ್ಲವೂ...

read more
ಬದುಕು ಕಟ್ಟಿಕೊಂಡ ಒಂದು ಕತೆ…
ಬದುಕು ಕಟ್ಟಿಕೊಂಡ ಒಂದು ಕತೆ…

ಗಣಪತಿ ಅಗ್ನಿಹೋತ್ರಿ ಕೊಚ್ಚಿ ಮುಜಿರಿಸ್ ಬಿನಾಲೆಯ 5ನೇ ಆವೃತ್ತಿಯಲ್ಲಿ ಬಹಳ ಇಷ್ಟವಾದ ಪ್ರತಿಷ್ಠಾಪನಾ ಕಲಾಕೃತಿ ಇದು! ಸ್ನೇಹಿತರೊಬ್ಬರು ನಿಮಗೆ ಇಷ್ಟವಾಗಿದ್ದು ಯಾವುದು ಅದರ ಬಗ್ಗೆ ಬರೆಯಿರಿ... ಎಂದು ಮೂರು ಪುಟದಷ್ಟು ಉದ್ದದ WhatsApp ಪತ್ರ ಬರೆದಿದ್ದರು. ಸ್ವೀಕರಿಸಿದೆ, ಅಂತಹ ಕಲಾಕೃತಿ ಕುರಿತಾಗಿ ಮಾತ್ರ ಬರೆಯೋಣ. ಅವರ ಸಲಹೆ...

read more
ಶ್ರೀನಿವಾಸ ಪ್ರಭು ಅಂಕಣ- ಕಾಲಘಟ್ಟದಲ್ಲಿ ತುಸು ಹಿಂದೆ ಹೋಗಿ…
ಶ್ರೀನಿವಾಸ ಪ್ರಭು ಅಂಕಣ- ಕಾಲಘಟ್ಟದಲ್ಲಿ ತುಸು ಹಿಂದೆ ಹೋಗಿ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ವೈದೇಹಿ…
ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ವೈದೇಹಿ…

ಎನ್ ಎಸ್ ಶ್ರೀಧರ ಮೂರ್ತಿ ನನಗೆ ಬಾಲ್ಯದಿಂದಲೂ ಚಿರಪರಿಚಿತ ಹೆಸರು, ನಾವೆಲ್ಲ ಅವರ ಬರಹಗಳ ಓದುತ್ತಲೇ ಬೆಳೆದವರು. ‘ಲಂಕೇಶ್ ಪತ್ರಿಕೆ’ಯ ಅಂಕಣವನ್ನು ಕಿತ್ತಾಡಿಕೊಂಡು ಓದಿದವರು. ಅದರ ಪಿಸುನುಡಿಗೆ ಕಿವಿಯಾದವರು, ಅದರ ತಲ್ಲಣಗಳಿಗೆ ಕಂಪಿಸಿದವರು. ನಾನು ಮಂಗಳೂರಿಗೆ ಎಂ.ಎ ಮಾಡಲು ಹೋದಾಗ ವೈದೇಹಿಯವರನ್ನು ಮೊದಲು ನೋಡಿದ್ದು, ಬಹುಬೇಗ...

read more
ಬಸವರಾಜ ಕೋಡಗುಂಟಿ ಅಂಕಣ –ಕುಡುಬಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ –ಕುಡುಬಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಗೀತೋಸ್ಮಿ ಕವಿತೆ – ಸುಳಿದೀತು ಕವಿತೆ…
ಗೀತೋಸ್ಮಿ ಕವಿತೆ – ಸುಳಿದೀತು ಕವಿತೆ…

ಗೀತೋಸ್ಮಿ ಪ್ರಪಂಚವೆಲ್ಲಪ್ರತಿಮೆಗಳಿಂದ ತುಂಬಿಹೋಗಿದೆ!ಸರಿಯಾದ ಸಮಯಕ್ಕೆ ಉತ್ತಿ,ಸರಿಯಾದ ಕ್ರಮದಲ್ಲಿ ಬಿತ್ತಿ,ಸರಿಯಾದ ಪ್ರತಿಮೆಯನ್ನೆತ್ತಿಕೂರಿಸಬೇಕಾದ್ದಷ್ಟೇಉಳಿದಿದೆ! ಹ್ಞಾ! ಮೆಲ್ಲಗೆ..!ನಿಟ್ಟುಸಿರಿನಬಿಸುಪಿಗೆ ಕರಗಿಹೋದೀತು-ಪ್ರತಿಮೆ! ಯಾವುದೋ ಎದೆಯಲ್ಲಿಯಾವುದೋ ನೆಪದಲ್ಲಿಸುಳಿದೀತು ಕವಿತೆ-ಒಲುನಲುಮೆ ಶಿಶುವಾಗಿ; ಬಟ್ಟೆಗಳನೂ,...

read more
ಅನ್ನದ ಅಗುಳಿನ ಮೇಲೆ ಯಾರ ಹೆಸರು ?
ಅನ್ನದ ಅಗುಳಿನ ಮೇಲೆ ಯಾರ ಹೆಸರು ?

ಲಕ್ಷ್ಮಣ ವಿ ಎ   ಹೀಗೇ…. ಹೊರಗೆ ಬಿರು ಬಿಸಿಲುನಡು ಹಗಲಿನ ಒಂದು ಸಾದಾ ದಿನ ಹಸಿದ ನಾನು ಒಲೆಯ ಮೇಲೆ ರಾಗಿ ಹಿಟ್ಟು ಕುದಿ ಎಸರುಪ್ರತಿ ಅನ್ನದ ಅಗುಳಿನ ಮೇಲೆಬರೆಯಲಾಗಿದೆಯಂತೆ ತಿನ್ನುವವನ ಹೆಸರು ಇಂದಿಗೆಎಷ್ಟೋ ಸಹಸ್ರಮಾನಗಳ ಹಿಂದೆಈ ಭೂಮಿ ಕೂಡ ದಿಕ್ಕು ದೆಸೆಯಿಲ್ಲದೆಕುಂಬಾರನ ಚಕ್ರದ ಮೇಲಿನ ಮಣ್ಣ ಮುದ್ದೆಯಂತೆಆಕರಾಳ ವಿಕರಾಳ ತಳ...

read more
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಊಟ, ತಿಂಡಿ ಇತ್ಯಾದಿ.. 
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಊಟ, ತಿಂಡಿ ಇತ್ಯಾದಿ.. 

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

read more
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಫೋಟೋ’  
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಫೋಟೋ’  

ಮ ಶ್ರೀ ಮುರಳಿ ಕೃಷ್ಣ  ಇತ್ತೀಚೆಗೆ ಮುಕ್ತಾಯವಾದ ಹದಿನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯುವ ನಿರ್ದೇಶಕ ಉತ್ಸವ್‌ ಗೋನವಾರ ಪ್ರಥಮ ಕನ್ನಡ ಚಲನಚಿತ್ರ ʼಫೋಟೊʼ ಪ್ರದರ್ಶನಗೊಂಡಿತು. ಹೌಸ್ಫುಲ್ ಆಗಿದ್ದ ಮಲ್ಟಿಪ್ಲೆಕ್ಸ್ನಲ್ಲಿದ್ದ ಅನೇಕ ವೀಕ್ಷಕರು ಎದ್ದು ನಿಂತು ಕರತಾಡನವನ್ನು ಮಾಡಿ ತಮ್ಮ...

read more
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಇಟ್ಫಾಕ್ ನಲ್ಲಿ ಅಲ್ಲಲ್ಲಿ ಹಾಡು, ಹೆಜ್ಜೆ…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಇಟ್ಫಾಕ್ ನಲ್ಲಿ ಅಲ್ಲಲ್ಲಿ ಹಾಡು, ಹೆಜ್ಜೆ…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಕನಸುಗಳು ಕಳೆದುಹೋಗುತ್ತಲೇ ಇರುತ್ತವೆ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಕನಸುಗಳು ಕಳೆದುಹೋಗುತ್ತಲೇ ಇರುತ್ತವೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಬಿಡುಗಡೆ ಫೋಟೋ ಆಲ್ಬಂ…
ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಬಿಡುಗಡೆ ಫೋಟೋ ಆಲ್ಬಂ…

ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಬಿಡುಗಡೆ. ಬೆಂಗಳೂರಿನ ಕಸಾಪ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮ. ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿ ಬಿಡುಗಡೆ ಮಾಡಿದರು. ವಿಮರ್ಶಕ ಎಚ್.ಎಸ್. ಸತ್ಯನಾರಾಯಣ...

read more
ಗೀತಾ ಎನ್ ಸ್ವಾಮಿ ಕವಿತೆ- ಮಹಾಘನ ನಿರಾಳ…
ಗೀತಾ ಎನ್ ಸ್ವಾಮಿ ಕವಿತೆ- ಮಹಾಘನ ನಿರಾಳ…

ಗೀತಾ ಎನ್ ಸ್ವಾಮಿ ಬುರುಜುಗಳ ಹತ್ತಿಪ್ರೇಮವನ್ನೇ ಉಸಿರಾಡುವ ಹಕ್ಕಿಗಳನ್ನು ಹಾರಿಸಿದವನೊಬ್ಬಬುದ್ಧನ ವೇಷ ತೊಟ್ಟು ಇಗರ್ಜಿಯಲ್ಲಿ ಲೀನವಾದಯೇಸು ಬುದ್ಧ ರ ಶುದ್ಧ ಉಸಿರು ತಾಗಿಮಂದಿರದ ಅಂಗಳಕೆ ಬಂದು ಜಿಹ್ವೆಮೇಲೆ "ಹಿಂಸೆ" ಎಂದು ಬರೆದು ಕರಕಲಾದ……ತೇಜೋವಧೆ ಎಂದರೆ ನನಗೆ ಗೊತ್ತಿಲ್ಲ!?ಸಗಣಿಯ ಬೆನಕಂಗೆ ಸಂಪಿಗೆಯ ಪೂಜೆ...

read more
ಗಂಗಾ ಚಕ್ರಸಾಲಿ ಕವಿತೆ- ಮೌನದಲ್ಲೂ ಮಾತುಗಿಳಿಯುತ್ತೇನೆ..
ಗಂಗಾ ಚಕ್ರಸಾಲಿ ಕವಿತೆ- ಮೌನದಲ್ಲೂ ಮಾತುಗಿಳಿಯುತ್ತೇನೆ..

ಗಂಗಾ ಚಕ್ರಸಾಲಿ ಅವನಾಡಿದ ಪ್ರತಿಮಾತಿಗೂ..ಅರ್ಥ ಹುಡುಕುತ್ತೇನೆಆ ಮಾತುಗಳು ಮನದ ಕೋಣೆಯಿಂದಹೊರಹೋಗದಂತೆ ಬಂಧಿಸುತ್ತೇನೆ..ಅವನೊಂದಿಗೆ ಮೌನಿಯಾಗಿಯೇ..ಮಾತಿಗಿಳಿಯುತ್ತೇನೆ.. ತಪ್ಪು ನನ್ನದಾ..ಅವನದಾಕಾರಣಗಳನ್ನು ಹೆಕ್ಕುತ್ತೇನೆಕಂಗಳಲ್ಲಿ ಹನಿ ಕೂಡಿನೀರಾಗಿ ಹರಿಯಗೊಟ್ಟುಮೌನಕ್ಕೆ ಜಾರುತ್ತೇನೆ..ಅಲ್ಲಿಯೇ ಮಾತಿಗಿಳಿಯುತ್ತೇನೆ.. ಅವನ...

read more
ಗಿರಿಧರ್ ಖಾಸನೀಸ್ ಕಥೆ- ಬಂಧಿಗಳು…
ಗಿರಿಧರ್ ಖಾಸನೀಸ್ ಕಥೆ- ಬಂಧಿಗಳು…

ಗಿರಿಧರ್ ಖಾಸನೀಸ್ ಮೃಗಾಲಯದಿಂದ ತಪ್ಪಿಸಿಕೊಂಡ ಹುಲಿಯೊಂದು ಹತ್ತಿರದಲ್ಲಿದ್ದ ಆಫೀಸಿನಲ್ಲಿ  ಬಚ್ಚಿಟ್ಟುಕೊಂಡಿದೆಯೆಂಬ ವದಂತಿ ಹಬ್ಬುತ್ತಿದ್ದಂತೆ ಆಡಳಿತವರ್ಗ ಬೇರೆ ಉಪಾಯವಿಲ್ಲದೆ ಎಲ್ಲರಿಗೂ ರಜೆ ಘೋಷಿಸಿತು - ಕಾವಲುಗಾರನಾದ ನಾರಾಯಣ ಒಬ್ಬನನ್ನು ಬಿಟ್ಟು. ಹುಷಾರಾಗಿರು ಹುಲಿ ಕಂಡರೆ ತಕ್ಷಣ ತಿಳಿಸು ಅಂತ ಹೇಳಿ ಎಲ್ಲ...

read more
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Rather Rashi…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Rather Rashi…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಐಡಿಯಾ ಕೊಡಲಾ?
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಐಡಿಯಾ ಕೊಡಲಾ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more

Pin It on Pinterest

Share This