ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಬಾಳಸಂಗಾತಿಯಾದ ವೃತ್ತಿಯು…’ – ಡಾ ಶ್ರೀನಿವಾಸ ಕಕ್ಕಿಲ್ಲಾಯ ಬರೀತಾರೆ

ಬಾಳಸಂಗಾತಿಯಾದ ವೃತ್ತಿಯು ನಮ್ಮ ಅಭಿರುಚಿ ಹಾಗೂ ಸಾಮರ್ಥ್ಯಗಳಿಗೆ ಹೊಂದುವಂತಿರಬೇಕು ಡಾ ಶ್ರೀನಿವಾಸ ಕಕ್ಕಿಲ್ಲಾಯ ಹದಿನೆಂಟರ ಹೊಸ್ತಿಲಲ್ಲಿರುವ ಮಕ್ಕಳಿಗಿದು ಸಂಧಿಕಾಲ. ಪದವಿಪೂರ್ವ ಪರೀಕ್ಷೆ ಹಾಗೂ ವೃತ್ತಿ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗಿವೆ. ಹಲವರು ತಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲಿತಾಂಶವನ್ನು...

read more
ನಿಟ್ಟುಸಿರು ಹರಿಯುತ್ತದೆ ಒಳ ಚರಂಡಿಗಳಲ್ಲಿ…

ಕೆಂಪು ದೀಪಗಳು ನಂಜಾಗಿ ಉರಿಯುತ್ತವೆ... ವೈ.ಬಿ.ಹಾಲಬಾವಿ ಹರಿದ ನೋಟು ತೇಪೆ, ಗೆರೆ, ಗೀಚಿದ ಗುರುತು ಮಾಸಿ ಮಸುಕಾದರೂ ಕೈಯಿಂದ ಕೈಗೆ ಚಲಾವಣೆ ನಿಲ್ಲದು...   ಹೀಗೆ...ಬರುವ ಗಿರಾಕಿಗಳಿಗೆ ಕಾಯಬೇಕು ನಿರಂತರ...ಮೈಯಾನಿಸಬೇಕು ಹುರುಪಿಲ್ಲದಿದ್ದರೂ... ಹೊಸ ರೂಪಿನಲ್ಲಿ ಬಟವಾಡೆಗೆ ಸಿದ್ಧವಾದ ಪತ್ರಗಳು ಅಂಚೆ ಕಚೇರಿಯ ಮೋಹರಿಗೆ...

read more
ಕಾಡು ಹಕ್ಕಿಯ ಹಾದಿನೋಟ : ಇನ್ನೆಲ್ಲಿ ಆ ಕಾಲ!

ಮಾತಿನ ಭರದಲ್ಲಿ ಕಾಡೊಳಗೆ ದಾರಿ ಸಾಗಿದ್ದೇ ತಿಳಿಯಲಿಲ್ಲ. ನಾವು ನಡೆದು ಬಂದ ಬೆಂಕಿಯ ರೋಡು ತಳಾರದಲ್ಲಿ ನಾಲ್ಕು ಅಡಿ ತಗ್ಗಿನ ತೋಟದೊಳಗಿನ ಇನ್ನೊಂದು ರೋಡಿಗೆ ಸೇರುತ್ತಿತ್ತು. ಅದುವರೆಗೆ ಕಾಡಿನೊಳಗೆ ತಲ್ಲೀನರಾಗಿದ್ದ ನಮಗೆ ಯಾವುದೋ ಬಯಲಿಗೆ ಬಂದಂತೆ ಎನಿಸಿತು. ನಾವು ಇಳಿದ ಸ್ಥಳಕ್ಕೇ ಸ್ವಲ್ಪ ದೂರದಲ್ಲಿ ಬೆಟ್ಟದ ಕಡೆಯಿಂದ...

read more
’ಐಕ್ಯಾ’ದಿಂದ ವಾರಾಂತ್ಯ ನಟನಾ ಶಿಬಿರ

  ಜೂನ್ 22, 2013 ರಿಂದ ವಾರಾಂತ್ಯ ನಟನಾ ಶಿಬಿರವನ್ನು ಏರ್ಪಡಿಸಿದ್ದೇವೆ. ನಟನೆಯ ವಿವಿಧ ಅಂಶಗಳನ್ನು ಇಲ್ಲಿ ಕಲಿಸಿಕೊಡಲಾಗುವುದು. ರಂಗಚಿತ್ರಣ, ರಂಗಚಲನೆ, ಏಕತೆ, ಸಮೂಹಾಕೃತಿ ರಚನೆ, ಸ್ಥಿರತೆ, ಮೇಕಪ್, ವೇಷವಿನ್ಯಾಸ ಹೀಗೆ ಹಲವು ಮಜಲುಗಳನ್ನು ಪ್ರತಿಶ್ಠಿರ ನಟರು ಹಾಗು ರಂಗಕರ್ಮಿಗಳು ತರಬೇತಿ ನೀಡಲಿದ್ದಾರೆ. ಶಿಬಿರದ...

read more
ಕಾಡು ಹೂವಿನ ಸೊಲ್ಲು : ದನಿಯೊಂದು ಕಾಡಿದೆ…

ರೇಣುಕಾ ನಿಡಗುಂದಿ ಕಲೆ : ಸೃಜನ್ ರಾತ್ರಿ ಇದ್ದಕ್ಕಿದ್ದಂತೆ ನೂಕಿ ತಳ್ಳುವಂಥ ಗಾಳಿಯ ಹೊಡೆತ, ತುಂತುರು ಹನಿಗಳನ್ನೆಲ್ಲ ಗಾಳಿ ತೂರಿ ತೂರಿ ಮೈಸೋಕಿದ ಚಳಿ, ಗುಡು ಗುಡುಗರಿಸಿ ಧೊಗುಟ್ಟಿ ಸುರಿದ ಮಳೆಯ ಅಬ್ಬರ ಕಂಡು ಅರೆಕ್ಷಣ ವಿಹ್ವಲಗೊಂಡಿದ್ದಳು. ಮಳೆಯುಲ್ಲಿ ನೆನೆದುಕೊಂಡೆ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತ...

read more
ಫೇಸ್‌ಬುಕ್ ಪಿಕ್ : ಕಡ್ಡಿ ಪುಡಿ ಚಿತ್ರ ಹಿಂಗಿತ್ತಂತೆ!

ಟಿ ಕೆ ದಯಾನಂದ್   ಕಳೆದವಾರ ಇಟ್ಟ ಜಾಗದಿಂದ ಕೆಮೆರಾವನ್ಟ್ಟು ಅತ್ತಿತ್ತ ಅಲ್ಲಾಡಿಸದ ಹುಟ್ಟು ಸೋಂಬೇರಿ ನಿರ್ದೇಶಕನೊಬ್ಬನ ಪರಮದರಿದ್ರ ಚಿತ್ರವೊಂದನ್ನು ನೋಡಿ ಕನ್ನಡಚಿತ್ರಗಳನ್ನು ನೋಡುವ ಆಸೆಯೇ ಬತ್ತಿ ಹೋದಂತಾಗಿತ್ತು. ಈ ಶೂನ್ಯಸ್ಥಿತಿಯಿಂದ ನನ್ನನ್ನು ಹೊರಗೆಳೆದು ತಂದದ್ದು ನಿರ್ದೇಶಕ ಸೂರಿಯ "ಕಡ್ಡಿಪುಡಿ" ಚಿತ್ರ. ಚಿತ್ರ...

read more
’ನಡೆದ ಹಾದಿಗೆ ಸಾಕ್ಷಿ ಕೇಳುತ್ತಿದ್ದಾನೆ ಅವನು…’ – ಶೋಭ ರಾಣಿ ಕವಿತೆ

ಶೋಭಾರಾಣಿ ದಿಟ, ನನ್ನ ನಾಳೆಗಳಲ್ಲಿ ಅವನಿಲ್ಲ ಆದರೂ ಇಳಿ ಸಂಜೆಯ ತಿಳಿ ಸೂರ್ಯನ ನೋಡಿದಾಗಲೆಲ್ಲ ಬಿಡದೆ ನೆನಪಾಗಿ ಕಾಡುತ್ತಿದೆ ಅವನ ಗುಳಿಗಲ್ಲ   ನನ್ನ ತಿಳಿಗೊಳದಲ್ಲಿ ಒಲವಿನ ಅತಿಯೆಬ್ಬಿಸಿದವನು ಅವನೇ ಇಂದು ಕೊಟ್ಟು ಪಡೆದ ಪ್ರೀತಿ ಮರೆತಂತೆ ನಟನೆ ನಕ್ಕು ಹಗುರಾಗುತ್ತಿದ್ದೇನೆ ನನ್ನಷ್ಟಕ್ಕೆ ನಾನೇ   ಬಿಸಿ ಅಪ್ಪುಗೆಯ...

read more
ಬುಕ್ ಬಜಾರ್ : ಅಕಾಲ ಮಳೆ ಸುರಿದಾಗಿನ ಕಥೆ

ಅನುವಾದ : ಚಂದ್ರಕಾಂತ ಪೋಕಳೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂಗಾಗಿ ನಗರ-ಹಳ್ಳಿಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಆದರೂ ಮಳೆಯನ್ನೇ ಅವಲಂಬಿಸಿಕೊಂಡಿರುವ ಚಿಕ್ಕ ರೈತರ ಬದುಕಿನಲ್ಲಿ ಅಂಥ ಬದಲಾವಣೆ ಏನೂ ಆಗಲಿಲ್ಲ. ಅವನ ಆಶೆ-ಆಕಾಂಕ್ಷೆಗಳೆಲ್ಲ ಇಂದಿಗೂ ಮಳೆಯನ್ನೂ, ಫಸಲನ್ನೂ ಅವಲಂಬಿಸಿದೆ. ಹೆಂಡತಿ ಮಕ್ಕಳ...

read more
ಸಂಧ್ಯಾರಾಣಿ ಕಾಲಂ : ಮಕ್ಕಳ ಕಣ್ಣುಗಳಲ್ಲಿ ಅವರ ಕನಸುಗಳಿಗೆ ಜಾಗವಿರಲಿ..

’ಅಮ್ಮ ಗೆಲ್ತಾರೆ ಅನ್ನಿಸುತ್ತಾ ನಿಮಗೆ?’, ’ಇಲ್ಲ.’. ’ಹಾ?! ಯಾಕೆ?’. ”ಜಗಳ ಆಡಬೇಡ’ ಅಂತ ಎಷ್ಟು ಹೇಳಿದ್ದೆ, ಆದರೆ ಜಗಳ ಆಡ್ತಾನೆ ಇದಾರೆ .... ಎಲ್ಲಕ್ಕೂ”ನನ್ ಮಗು ಮೇಲಾಣೆ, ನನ್ ಮಗೂ ಮೇಲಾಣೆ....’’ ಅಲ್ಲಿ ತೆರೆಯ ಮೇಲೆ ಆ ಕಂದನ ಅಮ್ಮ ರಣಚಂಡಿಯಾಗಿ ಜಗಳ ಆಡಿದ ದೃಶ್ಯಗಳು ಒಂದಾದ ಮೇಲೊಂದರಂತೆ ಬರ್ತಾ ಇದ್ದವು. ಅಮ್ಮನಿಂದ...

read more
ಮತ್ತೆ ಬರೆದಿದ್ದಾರೆ ಹಸಿನಾ ಭಾನು ಮುಷ್ತಾಕ್

ನಾಗರಾಜ್ ಹೆತ್ತೂರು ’ನನ್ನದೂ ಹೆಜ್ಜೆ ಉಳಿಸಲು ಬರವಣಿಗೆ ಮತ್ತೆ ಆರಂಭಿಸಿದ್ದೇನೆ...’ ಭಾನು ಮುಷ್ತಾಕ್ ಮನದಾಳದ ಮಾತು   `ಅದು 2000 ನೇ ಇಸವಿ. ಹಾಸನದ ಸಂದರ್ಶಕರೊಬ್ಬರು ಜನವಾಹಿನಿ ಪತ್ರಿಕೆಗೆ ಒಂದು ಸಂದರ್ಶನ ಮಾಡಲು ಬಂದಿದ್ದರು. ಸಂದರ್ಶನದ ಮಧ್ಯೆ ಪ್ರಶ್ನೆಯೊಂದು ಬಂತು. `ಹಿಂದೂ ಧರ್ಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ...

read more
ಸಂಪು ಕಾಲಂ : ಆತ್ಮಹತ್ಯೆ ಎಂಬ ಪ್ರಬಲ ದೌರ್ಬಲ್ಯ

ಬಲತಿರುವಿಗೆ ಅವಕಾಶವಿಲ್ಲದಿದ್ದರೂ ಹಠಾತ್ ಆಗಿ ತಿರುಗಿದ ಸ್ಯಾಂಟ್ರೋ ಕಾರ್ ಒಂದಕ್ಕೆ ಆಲ್ಮೋಸ್ಟ್ ನನ್ನ ಜೀವ ಸಿಕ್ಕಿಹಾಕಿಕೊಳ್ಳುತ್ತಿದ್ದ ಸಂದರ್ಭ. ನನ್ನ ಬಡಪಾಯಿ ದ್ವಿಚಕ್ರದ ಬ್ರೇಕ್ ನ ನರವೇ ಕಿತ್ತು ಹೋಗುವ ಹಾಗೆ ಒತ್ತಿ ಹಿಡಿದಿದ್ದಕ್ಕೆ ಹಾರಬೇಕಿದ್ದ ಪ್ರಾಣಪಕ್ಷಿ ಗಂಟಲಿಂದಿಣುಕಿ ಮತ್ತೆ ಒಳ ಸೇರಿತ್ತು! ನನ್ನ ಗಾಡಿ ಬ್ರೇಕ್...

read more
ತಾರಿಣಿ ಶುಭದಾಯಿನಿಗೆ ಕಡೆಂಗೋಡ್ಲು ಪ್ರಶಸ್ತಿ

ಚಿತ್ರದುರ್ಗ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಿಕೆ ಆರ್. ತಾರಿಣಿ ಶುಭದಾಯಿನಿ ಅವರ `ಪೂರ್ವಭಾಷಿ' ಅಪ್ರಕಟಿತ ಕವನ ಸಂಕಲನಕ್ಕೆ 2013ರ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಘೋಷಿಸಲಾಗಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ. ತಾರಿಣಿ ಈಗಾಗಲೇ ಗ್ರಂಥಕರ್ತೆಯಾಗಿ...

read more
’ನಮ್ಮೂರಿನ ಈ ವರ್ಷದ ಮಾರಿ ಹಬ್ಬ ಮತ್ತು ಹುಲೀರ್ ಸೋಮಿ…’

ಮೋಹನ್ ವಿ ಕೊಳ್ಳೇಗಾಲ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಾರಮ್ಮನ ದೇವಸ್ಥಾನವೆಂದಿರುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನ ಊರಿನ ಮುಂಬಾಗಿಲು ಅಥವಾ ಹಿಂಬಾಗಿಲಿನಲ್ಲಿ ಪ್ರತಿಷ್ಠಾಪಿತಗೊಂಡಿರುತ್ತದೆ. ಈಗೀಗ ಹಳ್ಳಿಗಳು ಈ ದೇವಸ್ಥಾನವನ್ನೂ ಮೀರಿ ಬೆಳೆದುಕೊಂಡಿವೆ. ಊರಂಚಿನಲ್ಲಿ ತಾಯಿ ಮಾರಮ್ಮ ರಾತ್ರಿಯೆಲ್ಲಾ ಗಸ್ತು...

read more
ಕನಸು ಕಟ್ಟುವುದಕ್ಕೂ ಕಾಣೆಯಾಗಿರಬೇಕು..

ಚಿನ್ಮಯ್ ಎಂ. ದೀಪ ಚೆಲ್ಲಿದ ಬೆಳಕು ನನ್ನ ತಲುಪುವ ತನಕ ದಾರಿ ತುಂಬಾ ಕತ್ತಲು. ಆದರೂ ಸಾಗಲೇ ಬೇಕು ನಾನು, ಬೆಳಕು... *** ಕಚ್ಚಿದ ಇರುವೆ ತಕ್ಷಣ ಕೇಳಿತು 'ಹಳೇ ನೋವುಗಳು ದೊಡ್ದವೋ? ಹೊಸ ನೋವು ದೊಡ್ಡದೋ?' ಇಲ್ಲ...ಆ ಕ್ಷಣ ನನ್ನಲ್ಲಿ ಉತ್ತರವಿರಲಿಲ್ಲ...   ***   ಗುಳ್ಳೆ... ಅವನಜ್ಜ ಹಾರಿಸಿರಬಹುದು ಮೊಮ್ಮಗ...

read more
ಹಾಸನದಲ್ಲಿ 'ಬೇರು' ಚಿತ್ರ

ಪಿ ಶೇಷಾದ್ರಿ ನಿರ್ದೇಶನದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಬೇರು ಹಾಸನದ ಸರಕಾರಿ ಮಹಿಳಾ ಪ್ರಥಮದರ್ಜೇ ಕಾಲೇಜಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಹಮತ ಫಿಲಂ ಸೊಸೈಟಿ ವತಿಯಿಂದ  ದಿನಾಂಕ 08-06-1-2013ರ ಶನಿವಾರ ಸಂಜೆ ಆರು ಗಂಟೆಗೆ ನಡೆವ ಪ್ರದರ್ಶನಕ್ಕೆ ತಮಗೆ ಪ್ರೀತಿಯ ಸ್ವಾಗತ    ...

read more
ಹಾಸನದಲ್ಲಿ ‘ಬೇರು’ ಚಿತ್ರ

ಪಿ ಶೇಷಾದ್ರಿ ನಿರ್ದೇಶನದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಬೇರು ಹಾಸನದ ಸರಕಾರಿ ಮಹಿಳಾ ಪ್ರಥಮದರ್ಜೇ ಕಾಲೇಜಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಹಮತ ಫಿಲಂ ಸೊಸೈಟಿ ವತಿಯಿಂದ  ದಿನಾಂಕ 08-06-1-2013ರ ಶನಿವಾರ ಸಂಜೆ ಆರು ಗಂಟೆಗೆ ನಡೆವ ಪ್ರದರ್ಶನಕ್ಕೆ ತಮಗೆ ಪ್ರೀತಿಯ ಸ್ವಾಗತ    ...

read more

Pin It on Pinterest

Share This