ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅರುಣ್ ಜೋಳದ ಕೂಡ್ಲಿಗಿ ಕಾಲಂ : ವೀರಮದಕರಿ ಸಿನೆಮಾ ಮತ್ತು ಪ್ರಾಣಿ ಬಲಿ
ಕನ್ನಡದಲ್ಲಿ ೨೦೦೮ ರಲ್ಲಿ ಈ ಶತಮಾನದ ವೀರಮದಕರಿ ಎನ್ನುವ ಸಿನಿಮಾ ಬಂತು. ಅದು ಹಣ ಗಳಿಕೆಯಲ್ಲೂ ಮತ್ತು ಪ್ರಸಿದ್ಧಿಯಲ್ಲೂ ಹೆಸರು ಮಾಡಿತು. ಇದು ತೆಲುಗು ಸಿನಿಮಾದ ರಿಮೇಕ್. ಕನ್ನಡದಲ್ಲಿ ಚಿತ್ರನಟ ಸುದೀಪ್ ಅಭಿನಯಿಸಿ ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲೂ ಹೆಚ್ಚು ಜನಪ್ರಿಯವಾಯಿತು. ಕಾರಣ ತೆಲುಗು ಚಿತ್ರನಟ...
ರಂಗಶಂಕರದಲ್ಲಿ ಇಂದು ಪುರುಷಸೂಕ್ತ, ಅದಕ್ಕೆ ಮುನ್ನ ಓದಿ..
ಡಿ ದತ್ತರಾಜ್ ಪುರುಷ ಸೂಕ್ತ ಕಳೆದ ಮೇ ತಿಂಗಳಿನಲ್ಲಿ ಸಂಜೆ ಕೆ ಎಚ್ ಕಲಾಸೌಧದಲ್ಲಿ ಅಭಿಜ್ಞಾನ ತಂಡದವರಿಂದ ಶ್ರೀನಿವಾಸಮೂರ್ತಿ ಮಾರ್ಗದರ್ಶನದಲ್ಲಿ ಹಾಗೂ ಜೊಸೆಫ್ ಜಾನ್ ರವರ ನಿರ್ದೇಶನದಲ್ಲಿ ''ಪುರುಷ ಸೂಕ್ತ -ಶ್ರುತಿಗೆ ದೃಶ್ಯ ರೂಪ'' ಎಂಬ ಅಪರೂಪದ ರಂಗಪ್ರಯೋಗವನ್ನು ಪ್ರಸ್ತುತಪಡಿಸಲಾಯಿತು. ಈಗ ಮತ್ತೆ ಇದೇ ಜುಲೈ ೧೪ ಭಾನುವಾರ...
ಬಟ್ಟೆ ನಮಗೆಂದೂ ಮಾನ ಮುಚ್ಚಿ ಕೊಳ್ಳಲೂ ಸಿಗಲಿಲ್ಲ …
ಹಸಿದ ಹೊಟ್ಟೆಯ ಶಾಪ ರಾಜೇಂದ್ರ ಪ್ರಸಾದ್ ಹರಿದ ಅಂಡರುವೇರಿಗೂ ತ್ಯಾಪೆ ಇದೆ ಸಾಹೇಬರೇ ಬಟ್ಟೆ ನಮಗೆಂದೂ ಮಾನ ಮುಚ್ಚಿ ಕೊಳ್ಳಲೂ ಸಿಗಲಿಲ್ಲ, ಶೋಕಿಗೆ ಸಿಕ್ಕಿತೇ ?! ನಿಮ್ಮ ವಾದ, ತರ್ಕಗಳ ಹರಟೆಗಿಂತ ನಮ್ಮ ಬದುಕು ದೊಡ್ಡದು ಅಲ್ವರಾ ? ದುಡಿದ ಕೂಲಿ ದಿನಕ್ಕೆ ರೂಪಾಯಿಯಲ್ಲೇ ಸಿಗೋದು ಹ್ಹ ಹ್ಹ ಅದೂ ಅಪಮೌಲ್ಯ...
ಕಲಾಸೌಧದಲ್ಲಿ ಇಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಡಾ ಪದ್ಮಾವತಿ ಕಾಲಂ: ಅಯ್ಯೋ ಮದುವೆ ಬೇಡ..!!
ಈ ವಿಷಯ ಕೇಳೋದಿಕ್ಕೆ ವಿಚಿತ್ರ ಅನಿಸುತ್ತೆ. ಆದರೆ ಇದು ನಿಜ. ಮದುವೆ ಅನ್ನುವ ವಿಷಯ ಕೇಳಿದೊಡನೆ ಮಾರು ದೂರ ಹಾರಿ ನಿಲ್ಲುವ, ಅಸ್ವಸ್ಥರಾಗುವ, ಗಲಿಬಿಲಿಗೊಳ್ಳುವ, ತಲ್ಲಣಿಸಿಹೋಗುವ ಗಂಡಸರಿದ್ದಾರೆ. ಅಂದರೆ ಆ ರೀತಿಯ ಹೆಂಗಸರು ಇಲ್ಲ ಅಂತ ಅರ್ಥವೇನು? ಅಂತ ನೀವು ಕೇಳ್ತೀರಾ ಅಂತ ನನಗೆ ಖಂಡಿತಾ ಗೊತ್ತು. ಇದ್ದಾರೆ, ಅಂತಹ ಹೆಂಗಸರೂ...
ಫೇಸ್‌ಬುಕ್ ಪಿಕ್: ಶ್ರೀವತ್ಸ ಜೋಶಿಗೆ ರವಿ ಹೆಗಡೆ ಪತ್ರ
ಆತ್ಮೀಯ ಶ್ರೀವತ್ಸ ಜೋಶಿಯವರೇ, ನಿನ್ನೆಯ ಉದಯವಾಣಿ ಶೀರ್ಷಿಕೆಯ ಕುರಿತು ತಾವು ವ್ಯಕ್ತಪಡಿಸಿದ ಅಭಿಪ್ರಾಯವನ್ನು ನನ್ನ ಸಹೋದ್ಯೋಗಿಗಳು ಗಮನಕ್ಕೆ ತಂದರು. ನೀವು ನಮ್ಮ ಶೀರ್ಷಿಕೆಯ ಜೊತೆ ಸುದ್ದಿಯ ಮೊದಲ ಪ್ಯಾರಾವನ್ನೂ ಓದಿದ್ದರೆ ಇಂತಹ ಪ್ರತಿಕ್ರಿಯೆ ನೀಡುತ್ತಿರಲಿಲ್ಲವೇನೋ. ನಾವು ಯಾಕೆ ಈ ಶೀರ್ಷಿಕೆ ಬಳಸಿದ್ದೇವೆ ಎಂಬುದನ್ನು ಮೊದಲ...
ಎಸ್ ಜಿ ಶಿವಶಂಕರ್ ಕಥೆ: ಹೀಗೊಂದು ರೂಪಾಂತರದ ಕಥೆಯು
ಅವಸ್ಥೆ ! -ಎಸ್.ಜಿ.ಶಿವಶಂಕರ್ `ನೆನ್ನೆ ರಾತ್ರಿ ದಾವಣಗೆರೆಯವರು ಫೋನು ಮಾಡಿದ್ದರು..ಶಾಲಿನಿಯನ್ನು ಹುಡುಗ ಒಪ್ಪಿದ್ದಾನಂತೆ..ಆದ್ರೆ ಹುಡುಗ ಕಾರು ತಗೋಬೇಕಂತೆ, ಎರಡು ಲಕ್ಷ ವರದಕ್ಷಿಣೆ ಕೇಳ್ತಿದ್ದಾರೆ..ನೀನು ಹೂ ಅಂದರೆ..ನಿಮ್ಮಪ್ಪ ಫೋನು ಮಾಡಿ ಮಾತುಕತೇಗೆ ಕರೀಬೇಕೂಂತಿದ್ದಾರೆ...!' ತಿಂಡಿಯ ತಟ್ಟೆ ಟೇಬಲ್ಲಿನ ಮೇಲಿಡುತ್ತಾ ತನ್ನ...
ಭಾನು ಮುಷ್ತಾಕ್ ಅವರ ’ಇಬ್ಬನಿಯ ಕಾವು’
ಜೀವಪರವಾದ 'ಇಬ್ಬನಿಯ ಕಾವು' ಮತ್ತು ಆರ್ದ್ರತೆಯ ಅನುಭವ ಡಾ ಎಸ್ ಬಿ ಜೋಗೂರ್ ಇಬ್ಬನಿಯ ಕಾವು ಲೇಖನಗಳು ಲೇಖಕಿ- ಬಾನು ಮುಷ್ತಾಕ್ ಪುಟಗಳು-118 ಬೆಲೆ-90=00 ರೂ. ಲಡಾಯಿ ಪ್ರಕಾಶನ,ಗದಗ ಲಡಾಯಿ ಪ್ರಕಾಶನದ ಅಡಿಯಲ್ಲಿ ಹೊರಬಂದ ಲೇಖಕಿ ಬಾನು ಮುಸ್ತಾಕರ 'ಇಬ್ಬನಿಯ ಕಾವು' 15 ವಿಭಿನ್ನ ಲೇಖನಗಳ ಸಂಪದ. ಇಲ್ಲಿರುವ ಬಹುತೇಕ...
'ಬರುವೆ ನಾ ನಿಮ್ಮೊಡನೆ ನನ್ನ ಮುಗಿಲುಗಳೇ..' – ಮಮತಾ ದೇವ ಬರೆಯುತ್ತಾರೆ
ಮಮತಾ ದೇವ ತಿಳಿ ನೀಲಿ ಬಾನಿನಲಿ ಕಲೆತು ಅಲೆ ಅಲೆಯಾಗಿ ತೇಲಿ ಹೋಗುತಿಹ ಓ ಮುಗಿಲುಗಳೇ ! ಕರೆ ಕರೆದು ಕೈ ಬೀಸಿದಂತಾಗಿ ನನ್ನನೇ ಅಡಿಗಡಿಗೆ ದಿಟ್ಟಿಸಿದೆ ನಾ ನಿಮ್ಮನೇ... ನಿಮ್ಮ ಜೊತೆಯಲೇ ನನ್ನ ಮನವೂ ಬೆರೆತು ಸಾಗುತಿದೆ ನಿಮ್ಮೊಡನೆ ತೇಲಿ ತೇಲಿ ನಿಮ್ಮ ಗುರಿ ಏನು..? ಏಕೆ.. ಎಲ್ಲಿಗೆ .. ಸಾಗಿರುವುದೀ...
ತಳ ಸಮುದಾಯಗಳ ’ನೆಲದ ಕರುಣೆಯ ದನಿ’
ಎಸ್ ಜಿ ವಾಸುದೇವ ಅವರ ’ವೃಕ್ಷ’
ಇಂದು ಸಂಜೆ 6 ಕ್ಕೆ ..
ಸಂಧ್ಯಾರಾಣಿ ಕಾಲಂ: ಎಲ್ಲರ ಪಾಲಿಗೂ ಒಂದೊಂದು ಹಾಡು…
ಮೊನ್ನೆ ನಡುರಾತ್ರಿಯಲ್ಲೊಮ್ಮೆ ಓದದಿರುವ ಈಮೇಲುಗಳನ್ನು ಒಂದೊಂದಾಗಿ ನೋಡುತ್ತಾ ಕುಳಿತಿದ್ದಾಗ ಎದುರಾಗಿದ್ದು ಈ ಈಮೇಲು. ಫೇಸ್ ಬುಕ್ ಸ್ನೇಹಿತ ಸಂವರ್ಥ ಸಾಹಿಲ್ ಕಳಿಸಿದ್ದ ಮೇಲ್. ಒಂದೊಳ್ಳೆ ಗಜಲ್, ಮನಸ್ಸು ಕಲಕುವ ಯಾವುದೋ ವಿಷಯ, ಮಾತೇ ಆಗದ ಅನ್ಯಾಯದ ಎದುರಿನ ಒಂದು ನಿಟ್ಟುಸಿರು, ನನಗೆ ಗೊತ್ತೇ ಇರದ ಜಗತ್ತಿನ ಯಾವುದೋ ಮೂಲೆಯ ಒಂದು...
ಸಂಪು ಕಾಲಂ : 'ಮಲ್ಲಿಗೆ'ಯ ಮೀರಿ ಘಮಿಸಿದ ಕವಿ
"A life without love is like a sunless garden when the flowers are dead" ಅಂತಾನೆ ಐರಿಶ್ಕವಿ ಆಸ್ಕರ್ವೈಲ್ಡ್. ಈ ಲವ್ ಎಂಬುದು ಪ್ರತಿಯೊಬ್ಬರ ಜೀವನದ ಸನ್ಶೈನ್. ಬದುಕೆಂಬ ಸಸಿ, ಬೆಳೆದು ಅರಳಿ ಹೂ ಬಿಟ್ಟು ನಗಲು ಬೇಕಾದ ಬೆಚ್ಚನೆಯ ಕಾವು ಈ ಪ್ರೀತಿ. ಜೀವನದುದ್ದಕ್ಕೂ ಬಯಸುವ ಕಂಡೂ ಕಾಣದ, ಸಿಕ್ಕಿಯೂ ಸಿಗದ ಪ್ರೀತಿಯ...
ಟಿ ಕೆ ತ್ಯಾಗರಾಜ್ ಕೇಳ್ತಾರೆ: ಹಸಿವಿಗೆ ಯಾವ ಜಾತಿ?
ಟಿ ಕೆ ತ್ಯಾಗರಾಜ್ ನಿನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. 'ನೋಡಿ. ಅನ್ನ ಭಾಗ್ಯ ಯೋಜನೆ ಕಾರ್ಯಕ್ರಮದಲ್ಲಿ ಮುಸ್ಲಿಮರೇ ತುಂಬ ಇದ್ದಾರೆ' ಅಂದರು. ನನಗೆ ಅವರ ಮಾತುಗಳು ಅಸಹ್ಯ ಹುಟ್ಟಿಸಿದವು.'ಬಡವರು ಯಾರಾದರೇನು? ಅಗತ್ಯ ಇದ್ದವರು ಬರುತ್ತಾರೆ. ಹೊಟ್ಟೆ ತುಂಬಿದವರಿಗೆ ಅವರ ನೋವು ಹೇಗೆ ತಾನೇ ಗೊತ್ತಾಗುತ್ತದೆ?' ಅಂದೆ. ನನ್ನ...
ಕತೆ ಮುಗಿದು ಹೋಗಿದೆ
ಪ್ರವೀಣ ಮಾಲ್ಡೀವ್ಸ್ ನಿಂದ ಕತೆಯೆಲ್ಲ ಮುಗಿದು ಹೋಗಿದೆ ಇನ್ನು ಬಗೆಯುವುದೇನಿದ್ದರೂ ಮಣ್ಣು ಮಣ್ಣಿನಲ್ಲಿ ಸುಳಿದಾಡುವ ಜಿಗುಟು ಹುಳುಗಳು. ಬೇರೆ ದಿನವಾಗಿದ್ದರೆ ನಾನು ಇಷ್ಟು ನಿರಾಳ ಇರುತ್ತಿರಲಿಲ್ಲ, ಸದಾ ಒಂದಿಲ್ಲೊಂದು ಕ್ರಿಮಿಕೀಟಗಳು ನನ್ನ ತಲೆಯಲ್ಲಿ ಗಿಜಿಗುಡುತ್ತಿದ್ದವು, ಎಷ್ಟೋ ದಿನಗಳ ಬಳಿಕ ಇಂದು ತಲೆಗೆ ಪತಪತನೆ...
ಮತ್ತೆ ಪುರುಷಸೂಕ್ತ
ಅಂಕಿತಾದಲ್ಲಿ ಪುಸ್ತಕ ಸಂಭ್ರಮ
ಪುಸ್ತಕಗಳ ಮುಖಪುಟಗಳು ನಿಮಗಾಗಿ :
ರಂಗಶಂಕರದಲ್ಲಿ ’‘Noises Off’!
The Company Theatre, Mumbai, presents, Michael Frayn’s, ‘Noises Off’ A hilarious presentation of a play within a play, ‘Noises Off’, is an award winning farcical comedy which despite being performed time and again has always been a crowd puller. A nose bleeder...
ಅಹವಿ ಹಾಡು : ನಾನೂ ನನ್ನ ಆಫೀಸು!
ಬದುಕಿನ ನಡೆದು ಬಂದ ದಾರಿಯನ್ನು ನೆನೆಸಿಕೊಂಡರೆ ಒಂದೊಂದು ಸಲ ಇಷ್ಟೊಂದು ಉದ್ದದ ದಾರಿ ಸವೆಸಿದ್ದು ನಾನೇನಾ? ನಡೆದಿದ್ದೇ ಗೊತ್ತಾಗಲಿಲ್ಲವಲ್ಲ! ಯಾವಾಗ ನಡೆದೆ ಅಂತೆಲ್ಲ ಆಶ್ಚರ್ಯ ಹುಟ್ಟಿಬಿಡತ್ತೆ. ಆದರೆ ಈ ದಾರಿ ನನ್ನನ್ನು ಗಟ್ಟಿ ಮಾಡಿದ್ದಂತೂ ಸತ್ಯ. ಕೆಲವೊಂದು ಘಟನೆಗಳನ್ನು ನಿಮಗೆ ಹೇಳಬೇಕೆನ್ನಿಸ್ತಿದೆ ಯಾಕೋ ... ಮದುವೆಯಾದ 10...
’ತಬ್ಬಿದ್ದು ಬಲೆ, ನೀರಿಂದೆತ್ತುವ ಹೊತ್ತು ಮರಿಮೀನು ಮಿಡುಕಿತು’ – ವಿನಯಾ ಒಕ್ಕುಂದ ಕವಿತೆ
ಪ್ರತಿಭಟನೆಯ ಪಾಠಗಳು ವಿನಯ ಒಕ್ಕುಂದ 1 ದಳದಳದಳ ತೊತ್ತಳದುಳಿವ ಬಿಸಿಲು ಮೈ ಮೈಯೆಲ್ಲ ಬಿರಿತು ನಿಂತಿದೆ ಮಾವು ಯಾವ ಜೀವಸೆಲೆ ಮೀಟು? ನವಿರು ಒಗರು ಅಂಟು ಜಿಗುಟಿನ ನೂರು ನೂರು ಹೂ ಹೆತ್ತು ಬಿಮ್ಮನಸಿಯಾಗಿದೆ 2 ಬಂಡೆ ಬಿಸಿಲ ಕಾವಲಿ ಅದರ ನೆರಳೆಂಬೋ ಧಗೆಯಲ್ಲಿ ಎರಡೇ ಎರಡು ಎಸಳು ಬಿಟ್ಟು ಕಣ್ಣೆತ್ತುತ್ತಿದೆ ಎಂಥದೋ ಹೇಲುಗಲಸಿ ಬಿದ್ದ...
