ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯಾರದೋ ದುಡ್ಡಿನ್ಯಾಗ ಯಲ್ಲವ್ವನ ಜಾತ್ರಿ..
ಸಾಮಾನ್ಯವಾಗಿ ಎಲ್ಲಾ ಮಾಧ್ಯಮಗಳಲ್ಲಿ 'ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ..' ಎಂದು ಒಂದು ಫೋಟೋದಲ್ಲಿ ಮುಗಿದು ಹೋಗುವ ಸುದ್ದಿಗಳ ಹಿಂದೆ ಇರುವ ಕಥೆ ಎನು. ಅಂತಹ ಒಂದು ಬೇಡಿಕೆಯನ್ನು ಕೆ ಮಹಾಂತೇಶ್ ಇಲ್ಲಿ ಶೋಧಿಸಿದ್ದಾರೆ. ಒಂದು ನಿಟ್ಟುಸಿರು ಹೊರಬಿದ್ದಿದೆ.. ಕೆ.ಮಹಾಂತೇಶ ಈ ಹೂಸ ಸರ್ಕಾರದವರ್ರು ಬಡವ್ರಿಗೆ ಅಕ್ಕಿಯೇನೂ...
ಇಂದು 'ರಾಶೊಮನ್'
ಕೆ. ವಿ. ಸುಬ್ಬಣ್ಣ ಆಪ್ತ ಸಮೂಹ ಮಾಸದ ಚಿತ್ರ ಸರಣಿಯಲ್ಲಿ ಈ ಭಾನುವಾರ ೨೧ ಜುಲೈ ೨೦೧೩ ಸಂಜೆ ನಾಲ್ಕು ಘಂಟೆಗೆ "ರಾಶೊಮನ್ " ನಿರ್ದೇಶನ: ಅಕಿರಾ ಕುರೋಸಾವ ದಯವಿಟ್ಟು ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳಿ . Dear Friends, K V Subbanna Aptha Rangamandira and Film Study Circle Invites You to a discussion : on...
ಇಂದು ‘ರಾಶೊಮನ್’
ಕೆ. ವಿ. ಸುಬ್ಬಣ್ಣ ಆಪ್ತ ಸಮೂಹ ಮಾಸದ ಚಿತ್ರ ಸರಣಿಯಲ್ಲಿ ಈ ಭಾನುವಾರ ೨೧ ಜುಲೈ ೨೦೧೩ ಸಂಜೆ ನಾಲ್ಕು ಘಂಟೆಗೆ "ರಾಶೊಮನ್ " ನಿರ್ದೇಶನ: ಅಕಿರಾ ಕುರೋಸಾವ ದಯವಿಟ್ಟು ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳಿ . Dear Friends, K V Subbanna Aptha Rangamandira and Film Study Circle Invites You to a discussion : on...
’ಶಂಕರಾಚಾರ್ಯರು ಪ್ರತಿಗಾಮಿಯೇ’ – ಜಿ ಎನ್ ನಾಗರಾಜ್
ಚರಕ ಎಂಬ ವೈದ್ಯರ ವಿಚಾರಗಳಿಗೂ ವಚನ ಚಳುವಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ? ಭಾಗ ೫ (ಭಾಗ ೪ ಓದಲು ಇಲ್ಲಿ ಕ್ಲಿಕ್ಕಿಸಿ) ಆ ಕಾಲದಲ್ಲಿ ವೇದಾಂತದ ಹೆಸರಿನಲ್ಲಿ ಪ್ರಚುರವಾಗಿದ್ದ ಹಾಗೂ ಸಮಾಜದ ಮೇಲೆ ಹಿಡಿತ ಸಾಧಿಸಿದ್ದ , ಜಾತಿವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದ ಆಧ್ಯಾತ್ಮ ವಿಚಾರಗಳನ್ನು ಧಿಕ್ಕರಿಸುವ ವಿಚಾರಗಳು ವಚನಕಾರರಿಗೆ...
'ಮನೆಯಂಗಳದ ರಾಜಕುಮಾರಿ' – ಚರಿತಾ ಬರೀತಾರೆ
ಚರಿತಾ ಕ್ವಾಟರ್ಸ್ ಮನೆಯಲ್ಲಿ, ಬೆಡ್ ರೂಂ ಕಿಟಕಿಯ ತುಂಬ ಕಾಣುತ್ತಿದ್ದದ್ದು ಈ ಮರ. ಇದರ ರೆಂಬೆಕೊಂಬೆಗಳು ಹರಡಿದ್ದಷ್ಟಗಲವೂ ಇದರದ್ದೇ ಜಾಗ. ಉಯ್ಯಾಲೆ ತೂಗಲೆಂದೇ ಇದ್ದ ಗಟ್ಟಿರಟ್ಟೆಯಂಥ ರೆಂಬೆಯ ಅಷ್ಟಗಲ ಮಾತ್ರ ಸವೆದು, ನುಣ್ಣಗೆ ಹೊಳಪಾಗಿತ್ತು. ಉಳಿದ ಮೈಯೆಲ್ಲ ಒರಟು. ನಾವು ಸುಲಭವಾಗಿ ಹತ್ತಿಳಿಯಲು ತಕ್ಕನಾಗಿದ್ದ ಮರ. ಮನೆತುಂಬ...
’ಹಾಯಾಗಿ ಬದುಕಲು ಇನ್ನೇನು ಬೇಕು?’
ನಿರಾಶ್ರಿತನ ಸ್ವಗತ ಮಹಾದೇವ ಹಡಪದ ಆಗಸ ಮುಸುಕಿದಾಗೊಮ್ಮೆ ಮನಸ್ಸು ಜಡ ಈ ಬಯಲಿಗೆ ಬೆಲೆ ಇರುವುದಿಲ್ಲ ಅರಸನಂತಿದ್ದ ದಿರಿಸು ಸಾಕಾಗುವುದಿಲ್ಲ ಅತ್ತಿಂದಿತ್ತ ಎಡತಾಕಿ ಇಲ್ಲಿ ಆಸ್ಥಾನ ಮಾಡಿಕೊಂಡರೆ ತಳ್ಳುಗಾಡಿಯವನ ವ್ಯಾಪಾರಕ್ಕಡ್ಡಿಯಾಯ್ತು ಅಲ್ಲಿ ಹಾಸಿಕೊಂಡರೆ ಪಾದಚಾರಿಗೆ ತೊಡಕು ಗಾಂಧಿಚೌಕಿನ ಮುಂದೆ ಪಾಜಗಟ್ಟಿ ಮಾಡಿಕೊಂಡ...
’ಹಾರು ಗಿರೀಶ್, ಹಾರು’!
ಅರಕಲಗೂಡು ಜಯಕುಮಾರ್ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಪದ್ಮಶ್ರೀ ಗಿರೀಶ್ ಫ್ರಾನ್ಸ್ ನಲ್ಲಿ ಜುಲೈ 19ರಿಂದ ಆರಂಭವಾಗಲಿರುವ ಐಪಿಸಿ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಧ್ವಜ ಹಿಡಿಯುವ ಗೌರವ ನೀಡಲಾಗಿದೆ. ಫ್ರಾನ್ಸ್ ದೇಶದ ಲಿಯೋನ್ ನಲ್ಲಿ ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಯೋಜಿಸಿರುವ ವಿಶ್ವ...
’ಈ ಮಾಸ’ಕ್ಕೆ ೧೫ರ ಸಂಭ್ರಮ
ಮತ್ತೆ ಸಂಕ್ರಮಣ!
ಸಂಧ್ಯಾರಾಣಿ ಕಾಲಂ : ಹೀಗೊಂದು ಹಾಡಿನ ಬೆನ್ನು ಹಿಡಿದು…
’ಯಾವ ಸಂಬಂಧಕ್ಕೆ ಒಂದು ತಾರ್ಕಿಕ ಅಂತ್ಯ ಕೊಡಲು ಸಾಧ್ಯವಿಲ್ಲವೋ ಅದನ್ನು ಒಂದು ಸುಂದರ ತಿರುವಿನಲ್ಲಿ ನಿಲ್ಲಿಸಿಬಿಡಬೇಕು..’, ಈ ಸಾಲನ್ನು ನಾನು ಮೊದಲು ಓದಿದ್ದು ಯಂಡಮೂರಿ ವೀರೇಂದ್ರನಾಥರ ಯಾವುದೋ ಕಾದಂಬರಿಯಲ್ಲಿ. ಆಗಿನ್ನೂ ನಾನು ಹೈಸ್ಕೂಲು ಮುಗಿಸಿ, ಕನಸು ಕಣ್ಣುಗಳಲ್ಲೇ ಜಗತ್ತನ್ನು ನೋಡುತ್ತಿದ್ದೆ. ಆ ವಯೋಮಾನಕ್ಕೆ ನನಗೆ ಈ...
ಎಲ್ಲರ ಕಣ್ಣಿಗೆ ಮಣ್ಣು ತೂರುತ್ತಿರುವ ಬಾಲಗಂಗಾಧರ್ – ಜಿ ಎನ್ ನಾಗರಾಜ್ ಬರೀತಾರೆ
ಭಾಗ ೪ (ಭಾಗ ೩ ಓದಲು ಇಲ್ಲಿ ಕ್ಲಿಕ್ಕಿಸಿ) ' ಕಾಯಕವೇ ಕೈಲಾಸ ', ಅದೇ ಯಾತ್ರೆ , ಜಾತ್ರೆ ಎನ್ನುವ ವಚನ ಧರ್ಮ ಕಾಯಕಕ್ಕೆ ಆಧಾರವಾದ ಕಾಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತದೆ. ಕಾಯವೇ ಕೈಲಾಸ-ದೇಹವೇ ದೇಗುಲ ಎನ್ನುತ್ತದೆ. ಈ ವಿಚಾರವನ್ನು ಹೇಳುವ ಅನೇಕ ವಚನಗಳಿವೆ . ಅದನ್ನು ಲೆಕ್ಕ ಹಾಕಿ ಹತ್ತಿಪ್ಪತ್ತು ಮಾತ್ರ ಎಂದು...
ಸಂಪು ಕಾಲಂ : 'ಪುಷ್ಪಕವಿ' ಮತ್ತು ಅಡಿಗರು
ಕಳೆದ ವಾರ ನನ್ನ ಲೇಖನ "ಮಲ್ಲಿಗೆಯ ಮೀರಿ ಘಮಿಸಿದ ಕವಿ" ಯಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯ ಸ್ವರೂಪವನ್ನು ಗುರುತಿಸುತ್ತಾ, ಅವರು ಬರೀ ಪ್ರೇಮ ಕವಿ ಎಂದು ಹೆಸರಾದದ್ದು ಒಂದು ಪ್ರಮಾದವಾಯಿತೆ ಎಂಬ ನನ್ನ ಗೊಂದಲವನ್ನು ಹಂಚಿಕೊಂಡಿದ್ದೆ. ಅದೇ ಲೇಖನದಲ್ಲಿ "ಪುಷ್ಪ ಕವಿಯ ಪರಾಕು" ಎಂಬ ಸಾಲನ್ನು ಉಲ್ಲೇಖಿಸಿದ್ದೆ. ಇದರ ಕುರಿತು...
'ರೋಗಗ್ರಸ್ತ ಮನಸ್ಸುಗಳು ನಿರ್ಮಿಸಿದ ಸ್ಥಾವರಗಳಿಗೆ …'
ಬುದ್ಧನ ಮೇಲೆ ಬಾಂಬ್ ಎಂ ಎಂ ಶೇಕ್ ಯಾದಗಿರಿ ನಿಸ್ತೇಜದ ನಿರ್ವೀರ್ಯದ ಮನಸ್ಥಿತಿಗಳೇ ಹೀಗೆ..!!!!! ಸಿಡಿಯುವುದಿಲ್ಲ, ಅವನ ಆ ಶಾಂತ ನಗೆ .. ಅಚ್ಚೊತ್ತಿದೆ ಬಾನಂಗಳದಲ್ಲಿ . ರೋಗಗ್ರಸ್ತ ಮನಸ್ಸುಗಳು ನಿರ್ಮಿಸಿದ ಸ್ಥಾವರಗಳಿಗೆ ... ಅಣ್ಣ ನಿಲುಕಲಿಲ್ಲ ...... ಏಸು ಒಲಿಯಲಿಲ್ಲ..... ಬುದ್ಧ ಬಿರಿಯಲಿಲ್ಲ.... !!!!...
'ಚಿರಸ್ಮರಣೆ' ಬಗ್ಗೆ ಓದಿದ ಮೇಲೆ…
ಚಿರಸ್ಮರಣೆ ಒಂದು ಚಿರನೂತನ ನೆನಪು ಎನ್ ನಾರಾಯಣ ಸ್ವಾಮಿ ಹೀಗೊಂದು ದಿನ ಪೇಸ್ ಬುಕ್ ತಿರುವುತ್ತಿದ್ದಾಗ ಜಿ. ಎನ್.ಮೋಹನ್‌ರವರ ಒಂದು ಲೇಖನ ನನ್ನ ಗಮನ ಸೆಳೆಯಿತು, ಅಂದರೆ ಸಾಮಾನ್ಯ ಸೆಳೆತವಲ್ಲ. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾವು ಯಾವ ಪರಿ ಹಳ್ಳಿಗಳ ಹೃದಯದಲ್ಲಿ ಹಾಸು ಹೊಕ್ಕಾಗಿತ್ತು...
ಧೀಂಗಿಣ ದಿಂದ ಸುಧನ್ವಾರ್ಜುನ
ಸುಚಿತ್ರಾದಲ್ಲಿ ’ಗಿರಿಜಾ ಕಲ್ಯಾಣ’
ಹೀಗೂ ಉಂಟೇ..?: ಹೀಗೊಂದು ಸಿ ಎಂ ಕುಟುಂಬ
ಸುನಂದಾ ಬಾಯಿರಿ ಇಂಟರ್ ನೆಟ್ಟಿನಲ್ಲಿ ಕಣ್ಣಾಡಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಒಂದು ಸುದ್ದಿ ನನ್ನನ್ನು ನಿಬ್ಬೆರಗಾಗಿಸಿತು. ಇದನ್ನು ಬರೆದೇ ತೀರಬೇಕೆಂದು ಬರೆದು ಕಳಿಸುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿ ಮತ್ತು ಮಗ ಜನಸಾಮಾನ್ಯರಂತೆ ನಡೆದುಕೊಂಡ ಮಾದರಿ ಘಟನೆ ಇದು. ನಿಜ ಇದು ಇರಬೇಕಾದ್ದು ಹೀಗೆ, ಆದರೆ ನಾವೀಗ...
ಎಚ್ ಎಸ್ ವಿ ಯವರ ’ಕುಮಾರವ್ಯಾಸ ಕಥಾಂತರ’ ಬಿಡುಗಡೆ ಆಗ್ತಿದೆ
ಎಚ್ ಎಸ್ ವೆಂಕಟೇಶಮೂರ್ತಿಯವರ ’ಕುಮಾರವ್ಯಾಸ ಕಥಾಂತರ’ ಅಭಿನವ ದ ಮೂಲಕ ಪುಸ್ತಕವಾಗಿ ಬರುತ್ತಿದೆ. ಸಮಾರಂಭದ ಆಹ್ವಾನ ಪತ್ರಿಕೆ, ಎಚ್ ಎಸ್ ವಿ ಅವರ ನುಡಿ ಮತ್ತು ಬೆನ್ನುಡಿ ಅವಧಿ ಓದುಗರಿಗಾಗಿ. ಫಲಶ್ರುತಿ ವೇದಪಾರಾಯಣದ ಫಲ| ಗಂ ಗಾದಿ ತೀರ್ಥ ಸ್ನಾನ ಫಲ| ಕೃ ಚ್ಛ್ರಾದಿತಪಸಿನ ಫಲವು| ಜ್ಯೋತಿಷ್ಟೋಮ ಯಾಗಫಲ|...
ಬಾಲಗಂಗಾಧರ್ ಮತ್ತು ತಂಡಕ್ಕೆ ಕೆಲವು ಪ್ರಶ್ನೆ ಮತ್ತು ಕೆಲವು ಉತ್ತರಗಳು – ಜಿ ಎನ್ ನಾಗರಾಜ್
ವಚನಗಳ ಸರ್ವಾಂಗವೂ ಜಾತಿ ವ್ಯವಸ್ಥೆಯ ವಿರೋಧ ಹಾಗೂ ಮಹಿಳಾ ಸಮಾನತೆಯ ಪ್ರತಿಪಾದನೆಯೇ (ಭಾಗ ೩) (ಭಾಗ ೨ ಓದಲು ಇಲ್ಲಿ ಕ್ಲಿಕ್ಕಿಸಿ) ಕನ್ನಡದ ಜನಪ್ರಿಯ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ವಚನ ಚಳುವಳಿಯ ಬಗ್ಗೆ ಒಂದು ದೀರ್ಘ ಚರ್ಚೆ ನಡೆಯುತ್ತಿದೆ. ಅದರಲ್ಲಿ ಬಾಲ ಗಂಗಾಧರ್ ಎಂಬ ಜರ್ಮನಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರ...
ದಿಲಾವರ್ ಹಂಚಿದ ಚಾಕಲೇಟ್ ಎರಡು ತುಂಡಾಯ್ತು..
ಛೋಟೀ ಸಿ ಬಾತ್... ದಿಲಾವರ್ ರಾಮದುರ್ಗ ನಿನ್ನೆ ಬಸ್ ನಲ್ಲಿ ಖುಷವಂತ್ ಸಿಂಗ್ ಪುಸ್ತಕ ಓದ್ತಾ ಕುಳಿತಿದ್ದೆ. ಗೆಳೆಯರೊಬ್ಬರು ಬೆಳಿಗ್ಗೆ ದೊಡ್ಡ ಚಾಕೊಲೇಟ್ (ಮಿಲ್ಕ್ ಬಾರ್) ಕೊಟ್ಟಿದ್ದರು. ಬಸ್ ಹಿಡಿಯುವ ಅವಸರದಲ್ಲಿ ಜೇಬಿಗಿಟ್ಟುಕೊಂಡಿದ್ದೆ, ನೆನಪಾಯ್ತು. ಅಷ್ಟು ದೊಡ್ಡ ಚಾಕೊಲೇಟ್ ಒಬ್ಬನೇ ತಿನ್ನೋದಾ? ಅಂದ್ಕೊತಿದ್ದೆ. ಹಿರಿಯ...
ನನ್ನನ್ನು ಕಾಡಿದ ಆ ಕೆಂಪು ಬಲೂನು… – ಜಯಶ್ರೀ ಕಾಸರವಳ್ಳಿ ಬರೀತಾರೆ
ದ ರೆಡ್ ಬಲೂನ್ ಜಯಶ್ರೀ ಕಾಸರವಳ್ಳಿ ನಿನ್ನೆ ಕೆ. ವಿ. ಸುಬ್ಬಣ್ಣ ಆಪ್ತ ಮಂದಿರದಲ್ಲಿ ಪ್ರದಶರ್ಿಸಲಾದ ಎರಡು ಪ್ರಮುಖ ಸಿನಿಮಾಗಳಾದ ಬರ್ತಲೂಚ್ಚಿಯ 'ಟೆನ್ ಮಿನಿಟ್ಸ್ ಒಲ್ಡರ್' ಮತ್ತು ಲಾಮೊರಿಸ್ನ 'ದ ರೆಡ್ ಬಲೂನ್', ಎಂಥವರನ್ನೂ ಆಕರ್ಷಿಸುವಂತಹ ಅಸಾಧಾರಣ ಸಿನಿಮಾಗಳು. ನಲವತೈದು ನಿಮಿಷದ 'ದ ರೆಡ್ ಬಲೂನ್' ನೋಡಿ, ಕೇವಲ ಒಳ್ಳೇ ಸಿನಿಮಾ...
