ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಧ್ಯಾರಾಣಿ ಕಾಲಂ : ’ಮಕ್ಕಳ ಬೇಡಿಕೆಗೆ ’ಯೆಸ್’ ಎನ್ನುವ ಮೊದಲು…’

ಮೊನ್ನೆ ಡಾಕ್ಟರ ಶಾಪಿಗೆ ಹೋಗಿದ್ದೆ. ಸಾಲು ಉದ್ದ ಇತ್ತು ... ಕಾಯುತ್ತಾ ಕುಳಿತವಳು ವೇಳೆ ಕಳೆಯಲು ಅಲ್ಲಿದ್ದ ಒಂದು ಮ್ಯಾಗಜೀನ್ ಓದಲು ಪ್ರಾರಂಭಿಸಿದೆ. ಅಲ್ಲಿ ಹದಿಹರೆಯದವರ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಸಿಗುವ ಒಂದು ಅಂಕಣ ಇತ್ತು. ಅಲ್ಲಿ ಒಬ್ಬ ಹೈಸ್ಕೂಲು ಹುಡುಗಿ ಒಂದು ಪ್ರಶ್ನೆ ಕೇಳಿದ್ದಳು. ಅದು ಹೀಗಿತ್ತು : ’ನಾನೀಗ...

read more
ಸಂಪು ಕಾಲಂ : ಇದು ಬರಿ ಕಥೆಯಲ್ಲೋ ಅಣ್ಣಾ!

ನಮ್ಮ ಮನೆಗೆ ಹಿರಿಯರೊಬ್ಬರು ಬಂದಿದ್ದರು. ಎಂದಿನಂತೆ ಅವರೊಟ್ಟಿಗೆ ನಡೆದದ್ದು ಬಿಸಿ ಚಹಾದೊಂದಿಗೆ ಪುಸ್ತಕಗಳ ಬಗೆಗಿನ ಚರ್ಚಾಕೂಟ. ಸಂಭಾಷಣೆ ನಿಖರವಾಗಿ ನೆನಪಿಲ್ಲ, ಆದರೆ ಅದರ ನಡುವಿನ ಒಂದು ಮಾತು ಹೀಗಿತ್ತು... "ಕಥೆ, ಕಾದಂಬರಿಗಳು ಕವಿತೆಯ ಹಾಗಲ್ಲ, ಅವನ್ನು ಯಾರಾದರೂ, ಹೇಗಾದರೂ ಓದಬಹುದು" ಎಂದು. ಸಾಹಿತ್ಯ ವಿದ್ಯಾರ್ಥಿಯಾದ ನನಗೆ...

read more
ಫೇಸ್‌ಬುಕ್ ಪಿಕ್ : ಕಿಲ್ಲರ್ ಲೇಡಿಯ ಡೈರಿ ಪುಟಗಳು

ಅನಿತಾ ನರೇಶ್ ಮಂಚಿ ಅಡುಗೆ ಕೋಣೆಯ ಮೂಲೆಯಲ್ಲಿಟ್ಟಿದ್ದ ಬಿಳಿ ಬಣ್ಣದ ಮಿಕ್ಸಿಯ ಮೇಲೇನೋ ಕಪ್ಪಾಗಿ ಚಲಿಸಿತು.ಕೂಡಲೇ ನನ್ನ ಸೂಕ್ಷ್ಮ ಕಣ್ಣುಗಳು ಅದನ್ನು ಜಿರಳೆ ಎಂದು ಗುರುತಿಸಿ ಕೂಡಲೇ ನನ್ನನ್ನು 'ಕಿಲ್ಲರ್ ಲೇಡಿ'ಯಾಗಲು ಪ್ರೇರೇಪಿಸಿತು. ಹೇಳಿ ಕೇಳಿ ರಕ್ತಬೀಜಾಸುರನ ಸಂತಾನದ ಜಿರಳೆಗಳು ಎಷ್ಟೇ ಭದ್ರ ಕೋಣೆಯನ್ನದರೂ ಹೊಕ್ಕು ತಮ್ಮ...

read more
'ವಿಜಯನಗರ ಬಿಂಬ'ಕ್ಕೆ ಬಂದಿದ್ದ ನಂದಭೂಪತಿ

ವಿಜಯನಗರ ಬಿಂಬದಿಂದ ಗೋಪಾಲ ವಾಜಪೇಯಿ ಅವರು ಬರೆದ ’ನಂದ ಭೂಪತಿ’ ನಾಟಕ ಪ್ರದರ್ಶನ ನಡೆಯಿತು ಆ ನಾಟಕದ ಕೆಲವು ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

read more
’ಆಲಯವೂ ಕರಗುತ್ತದೆ…’

ಎಚ್ ಕೆ ಶರತ್ ಅನುದಿನದ ಸಾವು ಕರಗುತ್ತಿದ್ದೇನೆ ಮೆಲ್ಲಗೆ, ನಾನೇ ಸೃಷ್ಟಿಸಿಕೊಂಡ ಆಲಯದೊಳಗೆ. ಅಪ್ಪಣೆ ಇಲ್ಲದೇ ಯಾರಿಗೂ ಪ್ರವೇಶವಿಲ್ಲ ಒಳ ಬಂದವರು ಇನ್ನೂ ಇಲ್ಲೇ ಇದ್ದಾರೆ ಮತ್ಯಾರಿಗೂ ಅವಕಾಶವಿಲ್ಲ ಆಲಯವೂ ಕರಗುತ್ತದೆ. ಆಗ ಬದುಕು ಬಯಲಲಿ ಬಿದ್ದುಕೊಂಡಿರುತ್ತದೆ... ಬಸವನ ಹುಳುವಿನಂತೆ, ಪ್ರತಿರೋಧದೊಂದಿಗೆ ಮುನಿಸಿಕೊಂಡು......

read more
'ಸ್ತ್ರೀಶಕ್ತಿ' ಎಂಬ ಏಕವ್ಯಕ್ತಿ ನೃತ್ಯರೂಪಕ

ನೃತ್ಯಸಂಶೋಧನೆಯ ಸಾರ್ಥಕತೆಯನ್ನು ಎತ್ತಿಹಿಡಿದ ನೂಪುರ ಭ್ರಮರಿಯ ನೃತ್ಯಪ್ರದರ್ಶನ, ಸಂವಾದ ವಿಪ್ರಭ ಭಟ್ ಮತ್ತು ರಾಜಗೋಪಾಲ ಶರ್ಮ ನೃತ್ಯಕ್ಷೇತ್ರದ ಪಾಲಿಗೆ ಅಪರೂಪವೆನಿಸಿರುವ ಸಂಶೋಧನೆಗೆ ಪೂರಕವಾದ ನೆಲೆಯಲ್ಲಿ ದುಡಿಯುತ್ತಿರುವ ಸಂಸ್ಥೆಯೇ ನೂಪುರ ಭ್ರಮರಿ. ನೃತ್ಯಸಂಶೋಧನೆ, ಅಧ್ಯಯನ ತರಗತಿ, ಮಾರ್ಗದರ್ಶನ, ಪ್ರದರ್ಶನ, ಸಂವಾದ,...

read more
ಕ್ವಿಜ್: ಇಲ್ಲಿದೆ ಕುತೂಹಲಕರ ಟ್ವಿಸ್ಟ್

ನಾನು ಧಾರವಾಡಕ್ಕೆ ಹೋಗಿದ್ದೂ, ಅಲ್ಲಿ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟದ್ದು, ಅಲ್ಲಿನ ಗೋಡೆಗಳನ್ನು ನೋಡಿದ್ದೂ, ಅಲ್ಲಿ ದೇವನೂರು ಮಹಾದೇವರ ಫೋಟೋ ಕಾಣಿಸಿದ್ದೂ.. ಎಲ್ಲವನ್ನೂ ಬರೆದಿದ್ದೇನೆ ಆ ಫೋಟೋವನ್ನೇ ತೆಗೆಯಲು ಕಾರಣವೂ ಇತ್ತು. ನೋಡಿದರೆ ಅದು ದೇವನೂರು ಫೋಟೋ ಅನಿಸುತ್ತಿರಲಿಲ್ಲ. ಆದರೂ ಅಷ್ಟು ವರ್ಷದ ಇತಿಹಾಸ ಇರುವ, ಎಂತೆಂತಹ...

read more
ಅಹವಿ ಹಾಡು : ಆಮೇಲೆ ಅವರಿಬ್ರೂ ಸುಖವಾಗಿ….

ಅವರ ಪ್ರೇಮ ಶುರುವಾಗಿ ಮೂರು ವರ್ಷವಾಗಿದೆ. ಥೇಟ್ ಸಿನೆಮಾ ಶೈಲಿಯಲ್ಲಿ ನಾಯಿ-ಬೆಕ್ಕುಗಳ ಥರ ಕಿತ್ತಾಟದಿಂದ ಶುರುವಾದ ಸಂಬಂಧವದು. ಅದು ಯಾವ ಕ್ಷಣದಲ್ಲಿ ಪರಿಚಯವಾದರೋ ಗೊತ್ತಿಲ್ಲ, ಸಿಕ್ಕಿದ್ದೇ ಜಗಳವಾಡಲು ಅನ್ನುವ ಹಾಗೆ ಹತ್ತದ ಹರಿಯದ ಜಗಳ. ಇಬ್ಬರೂ ಬದುಕಿನ ಬಗ್ಗೆ ಅಪಾರ ಪ್ರೀತಿಯುಳ್ಳವರಾದ್ದರಿಂದ ಬದುಕಿನ ಎಲ್ಲ ಕ್ಷಣಗಳನ್ನೂ...

read more
’ಹಿಮದ ಕಲ್ಲು ಹೊದ್ದುಕೊಂಡು ಒಳಗೆ ಜುಳುಜುಳು ಹರಿಯುವ…’

ನೆನಪಿನ ಮಸೂರ ಪ್ರವೀಣ್ ಮಾಲ್ಡೀವ್ಸ್ ನಿನಗೆ ಸಮಯ ಸಿಕ್ಕಾಗ ಮಾಡಲು ಮತ್ತೇನೂ ಕೆಲಸವಿಲ್ಲದಾಗ ನನ್ನ ನೆನಪೇನಾದರೂ ಬಂದರೆ ಕರೆ ಕೊಡು, ನಾನು ರಕ್ತವನ್ನೆಲ್ಲ ಕಿವಿಗೆ ಹರಿಸಿಕೊಂಡು ಕಣ್ಣು ಮುಚ್ಚಿ ಧ್ಯಾನಿಯಾಗುತ್ತೇನೆ ನೀನಾಡಿದ ಹಿಡಿಯಷ್ಟು ಮಾತು ನನ್ನೆದೆಯಲ್ಲಿ ರಾಶಿಯಾಗಿ ಬೀಳುತ್ತವೆ.   ನಿನ್ನ ನಗೆಯ ಕನ್ನಡಿಯಲ್ಲಿ ನನ್ನ...

read more
"ಅವರೇ…ನಿಜವಾದ ಅವತಾರ ಪುರುಷರು" – ಸಣ್ಣ ಕಥೆ

ಅವತಾರಿ ಸುನಿಲ್ ರಾವ್ "ರಮಣ ನಿನ್ನ ಆಲೋಚನೆಗಳು ಸ್ಥಬ್ದವಾಗುತ್ತಿದೆಯೇ ಮಗು?" "........" "ಸೌ೦ದರ್ಯ ಮತ್ತು ಕುರೂಪಗಳನ್ನು ಸಮಾನವಾಗಿ ನೋಡಲಾಗುತ್ತಿದೆಯೇ ಮಗು?" "........" "ಮನೋನಿಗ್ರಹ, ಇ೦ದ್ರೀಯ ಸುಖಗಳು ಲುಪ್ತವಾಗುತ್ತಿದೆಯೇ ಮಗು? ಹೆಣ್ಣು ನಿನ್ನ ಆಕರ್ಷಿಸಕೂಡದು ರಮಣ, ನೀನು ಗಗನಗಾಮಿ" ".........." "ಯಾಕೆ ರಮಣ ನೀ...

read more
ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ ಮಾರ್ಗಗಳು ನೀವು ದಿನ ನಿತ್ಯವೂ ಕೆಲವಾರು ಸಂಗತಿಗಳನ್ನು ಗಮನಿಸುತ್ತಿರುತ್ತೀರಿ. ಅಥವಾ ನೀವೆ ಮನೆ ಕಟ್ಟಲು ಶುರುಮಾಡಿದಾಗ ನಿಮಗೆ ಗ್ರಾನೈಟ್, ಕಬ್ಬಿಣ, ವಿದ್ಯುತ್ ಉಪಕರಣಗಳು, ಮರಮುಟ್ಟು...

read more
ಕ್ವಿಜ್: ಇಲ್ಲಿದೆ ಉತ್ತರ

ನಾನು ಇತ್ತೀಚಿಗೆ ನನ್ನ ಅನುವಾದಿತ ಕೃತಿ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಬಿಡುಗಡೆಯ ಕಾರ್ಯಕ್ರಮಕ್ಕಾಗಿ ಧಾರವಾಡಕ್ಕೆ ಹೋಗಬೇಕಾಗಿ ಬಂತು.  ಬೇರೆಡೆ ಓಡಾಡುವಾಗಲೆಲ್ಲಾ ಕೈಯಲ್ಲಿ ಕ್ಯಾಮೆರಾ ಹಿಡಿದಿರುವುದು ನನ್ನ ಹವ್ಯಾಸ. ಅವತ್ತೂ ಹಾಗೇ ಆಯ್ತು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟು ಅಲ್ಲಿದ್ದ ಶಂಕರ ಹಲಗತ್ತಿ, ಎಂ ಡಿ...

read more
ಅಶೋಕ ಶೆಟ್ಟರ್ ಕಾಲಂ : ’ಹೆಂಡ್ತಿ ಅಂತ ಇರೋಳೇ ನೀನೊಬ್ಳು…’!

ನನ್ನ ತೀರ್ಥಕ್ಷೇತ್ರ ಯಾತ್ರೆ ೨೦೧೩ ಆಸ್ತಿಕನೋ ನಾಸ್ತಿಕನೋ ಎಂಬುದು ಸ್ವತ: ನನಗೇ ಸ್ಪಷ್ಟವಿಲ್ಲದ ನಾನು ಹದಿನೈದು ದಿನಗಟ್ಟಲೇ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಳ್ಳುತ್ತೇನೆ ಎಂಬುದು ನನಗೇ ವಿಚಿತ್ರವಾಗಿತ್ತು. ನಾನು ಹತ್ತು ದಿನಗಳ ಅವಧಿಯಲ್ಲಿ ಭೇಟಿಕೊಟ್ಟ ಹತ್ತಾರು ಸ್ಥಳಗಳಲ್ಲಿ ರಾಜಕೀಯ ಕೇಂದ್ರವಾದ ದೆಹಲಿ, ಕಾಶ್ಮೀರದ ರಮ್ಯ...

read more
'ನನಗೊಬ್ಬಳು ಹೆಂಡತಿಯಿದ್ದಳು…' – ರಾಘವೇಂದ್ರ ಜೋಶಿ ಕವಿತೆ

ರಾಘವೇಂದ್ರ ಜೋಶಿ   ನನಗೊಬ್ಬಳು ಹೆಂಡತಿಯಿದ್ದಳು ಎಲ್ಲರಿಗಿರುವಂತೆ. ನನಗೊಬ್ಬಳು ಮಗಳಿದ್ದಳು ಎಲ್ಲರಿಗಿರುವಂತೆ. - ಮೊದಮೊದಲು ಭುಜದೊಳಗೆ ತಂಪಿತ್ತಾ ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ; ಮಜವಂತೂ ಗಜವಾಗಿತ್ತು. ಒಂದೇ ಒಂದು ಕೊಸರಿತ್ತು ಮಕ್ಕಳಿಲ್ಲದ ಕೊರತೆಯಿತ್ತು ಮತ್ತು ನಂಬಿಕೆಯಿತ್ತು; ತಮಸೋಮ ಜ್ಯೋತಿರ್ಗಮಯದೊಳಗೆ...

read more
ಫೇಸ್‌ಬುಕ್ ಪಿಕ್ : ಕೋಲು,ಚಾಳೀಸು ಕಳೆದುಕೊಂಡ ಬೊಚ್ಚು ಬಾಯಿಯ ಮುದುಕ…

ಮುಷಾಯಿರಾ ಸಿರಾಜ್ ಬಿಸರಳ್ಳಿ ಬರೆಯಬೇಕಿದೆ ಕವಿತೆ ಹಾಡಬೇಕಿದೆ ಘಜಲ್ ನಿತ್ಯ ನಿರಂತರ ಈ ಮುಷಾಯಿರಾ   ಗೆಳೆಯ ಯಾವುದು ನಿಂತಿದೆ ಹೇಳು ಬಸುರಿಯ ಸೀಳಿದ ತ್ರಿಶೂಲ ಮತ್ತೆ ಹಂತಕನ ಕೈಸೇರಿದೆ, ಕಂದಮ್ಮಗಳ ಜೀವಂತ ಸುಟ್ಟ ಓಣಿಯಲಿ ಮತ್ತೆ ಕಚೋರಿ, ಸಮೋಸಾಗಳ ವಾಸನೆ ಎಲ್ಲ ಕಳೆದುಕೊಂಡ ಹೆಣ್ಣುಗಳೀಗ ಕಾಮಾಟಿಪುರದಲ್ಲಿ ಹೂ ಮುಡಿಯುತ್ತಿವೆ...

read more
ಸಿನೆಮಾದಲ್ಲಿ ಅನ್ನ ಸಾಂಬಾರೇ ಯಾಕೆ?

ದೀಪಾ ಗಿರೀಶ್ ಈ ಸಿನಿಮಾಗಳಲ್ಲಿ ಎಲ್ಲೋ ಒಂದೊಂದು ಸಮುದಾಯ, ಪ್ರಾಂತ್ಯಗಳ ಸಬ್ಜೆಕ್ಟ್ ಬಿಟ್ರೆ ಉಳಿದವುಗಳಲ್ಲಿ ತೋರಿಸೋ ಬಹುಪಾಲು ಆಚರಣೆಗಳು, ಜೀವನಶೈಲಿ ಎಲ್ಲಾ ನಗರ ಕೇಂದ್ರಿತ ಮತ್ತು ಬ್ರಾಹ್ಮಣ ಪದ್ಧತಿಯೇ ಆಗಿರುತ್ವೆ. ಊಟಕ್ಕೆ ಅನ್ನಸಾಂಬಾರ್, ಅಂತ್ಯಕ್ರಿಯೆ ಅಂದ್ರೆ ಚಿತೆಯಲ್ಲಿ ಮಲಗಿಸಿ ಸುಡೋದು, ಮದುವೆ ಅಂದ್ರೆ ಅದೇ ಧಾರೆ...

read more
’ಒಬ್ಬ ಹೆಣ್ಣು ಮಗಳು ಮುಕ್ತವಾಗಿ ಬಾಯಿಬಿಟ್ಟರೆ…’ – ಭವ್ಯ ಎಲ್ ಎಚ್ ಬರೀತಾರೆ

  ಭವ್ಯ ಎಲ್ ಎಚ್ ಮೊನ್ನೆಯಷ್ಟೇ ನಡೆದ ದೆಹಲಿ ಅತ್ಯಾಚಾರ ಪ್ರಕರಣ ಇನ್ನು ಮನಸ್ಸಿನಲ್ಲಿ ಮಾಸಿಯೇ ಇಲ್ಲಾ ಆಗಲೇ ಅಂತಹದೇ ಮಣಿಪಾಲ್ನಲ್ಲಿ ನಡೆದಿರುವುದನ್ನು ಕೇಳಿ ಒಮ್ಮೆ ಬೆಚ್ಚಿಬಿಳುವಂತಾಗಿದೆ. ಹೆಣ್ಣು ತನ್ನ ಬಾಲ್ಯವಸ್ಥೆಯನ್ನು ಕಳೆದುಕೊಂಡು ಯೌವ್ವನವಸ್ಥೆಗೆ ಕಾಲಿಡುತ್ತಿದ್ದಂತೆ ತನ್ನ ದೈಹಿಕ ರಚನೆಯಲ್ಲಿ ಆಗುವ...

read more

Pin It on Pinterest

Share This