ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಢುಂಢಿ ಕಥಾನಕ ಮತ್ತು ವರ್ತಮಾನದ ತಲ್ಲಣಗಳು!

ಢುಂಢಿ ಕಥಾನಕ ಮತ್ತು ವರ್ತಮಾನದ ತಲ್ಲಣಗಳು! ಅರಕಲಗೂಡುಜಯಕುಮಾರ್ ಅಭಿವ್ಯಕ್ತಿ ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಕೃತಿಯ ಕುರಿತು ಪತ್ರಿಕೆ ಗಳಲ್ಲಿ ಬಂದ ವರದಿಯಾದರಿಸಿ ಕೃತಿಯ ಕರ್ತೃ ಯೋಗೇಶ್ ಮಾಸ್ಟರ್ ರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆಯಲ್ಲದೇ ಪ್ರಕರಣ ಇತ್ಯರ್ಥ ಆಗುವವರೆಗೆ...

read more
ಅಶೋಕ ಶೆಟ್ಟರ್ ಕಾಲಂ : ಈ ಫೇಸ್ ಬುಕ್ ಎಂಬ…

ಈ ಫೇಸ್ ಬುಕ್ ಎಂಬ ಜಾಲತಾಣದೊಳಗೆ ನಾನು ಯಾವಾಗ ಪ್ರವೇಶಿಸಿದೆನೋ ಗೊತ್ತಿಲ್ಲ. ನನ್ನ ಗೆಳೆಯರೊಬ್ಬರು "ಫ್ರೆಂಡ್ಸ್, ಚೆಕ್ ಮೈ ಲೇಟೇಸ್ಟ್ ಫೋಟೋಸ್ ಇನ್ ಮೈ ಫೇಸ್ ಬುಕ್ ಪ್ರೊಫೈಲ್" ಎಂದೇನೋ ಒಮ್ಮೆ ಇಮೇಲ್ ಕಳಿಸಿದ್ದರು. ಅದನ್ನು ನೋಡಲು ಗೂಗಲ್ ಗೆ ಹೋಗಿ ಫೇಸ್ ಬುಕ್ ಎಂದು ಕುಕ್ಕಿದರೆ ಎಂಥದೋ ಒಂದು ವಿನ್ಯಾಸ ತೆರೆದುಕೊಂಡು ಸೈನ್ ಅಪ್...

read more
ಶಿಪ್ ಆಫ್ ಥೀಸಿಯಸ್: ಬಿಡಿ ಭಾಗಗಳನ್ನು ಕಳಚಿಟ್ಟ ಮನುಷ್ಯ ಮತ್ತು ಬದುಕು!

ಬಿ ಎಂ ಬಶೀರ್ ಗುಜರಿ ಅಂಗಡಿ ಭಾರತೀಯ ಚಿತ್ರ ಪರಂಪರೆಯಲ್ಲಿ ಕಲಾತ್ಮಕ ಚಳವಳಿಯ ಬೇರುಗಳನ್ನು ತಡಕಾಡಿದರೆ ಅಲ್ಲಿ ಕೈಗೆ ತೊಡರುವುದು ಕನ್ನಡ ಮತ್ತು ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳು. ಬಾಲಿವುಡ್ ಮಂದಿ ಸಿನಿಮಾವನ್ನು ಒಂದು ಉದ್ಯಮವಾಗಿ ಭಾವಿಸಿ ಚಿತ್ರಗಳನ್ನು ಮಾಡುತ್ತಿದ್ದಾಗ, ಕನ್ನಡ, ಬಂಗಾಳಿ, ಮಲಯಾಳಂನಂತಹ ಪ್ರಾದೇಶಿಕ...

read more
'ಒಲವ ಮಾತುಗಳು ಕಿವಿಗಳಿಗಾಗಿ ಅಲ್ಲ…'

ಗಝಲ್ ಸಂತೆಬೆನ್ನೂರು ಫೈಜ್ನಟ್ರಾಜ್   ನಿನ್ನ ನೆನಪದು ನನಗೆ ಕಾಟವಲ್ಲ ಹುಡುಗಿ ಮೈಯ ಮೇಲೆ ಅಂಗಿ ಧರಿಸಿದಂತೆ ಒಲವ ಮಾತುಗಳು ಕಿವಿಗಳಿಗಾಗಿ ಅಲ್ಲ ಮೈ ಮನಕೂ ತಾಜಾತನವದು ಸುಮ್ಮನೆ ಹರೆಯವೆ ಸೊಗಸೆಂದವರಾರು ಹೇಳು ಮಥಿಪ ಪ್ರೀತಿಗೆ ವಯಸ ಹಂಗೇಕೆ ಸುಮ್ಮನೆ ಹಾಲ ಹೊಳೆಯದು ಹರಿಯಲಿ ಬಿಡು ಪ್ರೀತಿ ನೀರ ಸೇರಿಸಿ ವೃದ್ಧಿಸುವ ಸುಮ್ಮನೆ...

read more
’ನಿರುತ್ತರ’ – ಒಂದು ಕಿರುಗತೆ

ನಾಗರಾಜ್ ಹರಪನಹಳ್ಳಿ ಆ ಪುಟ್ಟ ಕಂದನ ಮಾತು ಕಾಡುತ್ತಲೇ ಇದೆ....ಚಟಪಟ ಅಂತಾ ಮನೆತುಂಬಾ ಓಡಾಡುವ ಅವಳು . ಆ ಪುಟ್ಟಿ ಆಕೆಯ ಮಗಳು. ತುಂಬಾ ಚೂಟಿ ಹುಡುಗಿ. ಹೋರಾಟದ ಬದುಕಿನ ಹಾದಿಯಲ್ಲಿ ಅಮ್ಮ . ಕಷ್ಟ ಸುಖ ವಿಚಾರಿಸಲು ಬಾರದ ಅಪ್ಪ. ನೌಕರಿ , ಮನೆ ಮಕ್ಕಳು ಅಂತಾ ನೋಡಿಕೊಂಡು ಹಗಲಾದರೆ ರಾತ್ರಿಯನು, ರಾತ್ರಿಯದರೆ ಹಗಲನು ಕಾಯುತ್ತಾ...

read more
ಯೋಗೇಶ್ ಮಾಸ್ಟರ್ 'ಢುಂಢಿ' ಹೀಗಿದೆ..

ಪ್ರೊ ಸಿ ಎನ್ ರಾಮಚಂದ್ರನ್ ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ. ಯೋಗೇಶ್ ಮಾಸ್ಟರ್, ಬೆಂಗಳೂರು: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ, 2013 ಪು. 355; ಬೆಲೆ: 160/- ಪ್ರಾಚೀನ ಭಾರತೀಯ ಸಮಾಜ: ಸಬಾಲ್ಟರ್ನ್ ಪರಿಪ್ರೇಕ್ಷ್ಯದಿಂದ ಸಾಹಿತಿ-ರಂಗಕರ್ಮಿ -ನಾಟ್ಯಾಚಾರ್ಯ ಯೋಗೇಶ್ ಮಾಸ್ಟರ್ ಅವರು ರಚಿಸಿರುವ ಢುಂಢಿ ಸಾಕಷ್ಟು ವ್ಯಾಪಕ ಓದು...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಅಪ್ಪನೂ ರಾಕ್ಷಸನಾಗಿದ್ದು…

(ಇಲ್ಲಿಯವರೆಗೆ...) ಹೇಗೆ ಜಗಳ ಶುರುವಾಯಿತೋ ಗೊತ್ತಿಲ್ಲ, ಚಿಟ್ಟಿ ಸಿಹಿ ನಿದ್ದೆಯಿಂದ ಏಳುವ ವೇಳೆಗೆ ಅಪ್ಪ, ಅಜ್ಜಿ ಜಟಾಪಟಿ ಜಗಳಕ್ಕೆ ಬಿದ್ದಿದ್ದರು. ಅಜ್ಜಿ ಅಳುತ್ತಾ, ಅಳುತ್ತಾ, `ನೋಡ್ದೇನೇ ಸುಬ್ಬಾ ನನ್ನ ಗತೀನಾ? ನನ್ನ ಮನೇಲಿ ನಾನೇ ಮಾತಾಡಬಾರ್ದಂತೆ' ಎನ್ನುತ್ತಾ ಅತ್ತೆಗೆ ಒಪ್ಪಿಸುತ್ತಿದ್ದಳು. `ಮನೆ ಗಂಡ್ಸಿಗೆ ಇರೋ...

read more
ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಆಶ್ರಯದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ' ಇವತ್ತು ಬೆಳಗ್ಗೆ ಆರಂಭವಾಗುತ್ತದೆ . ಈ ಕನ್ನಡ ಬೇಸಗೆ ಶಿಬಿರವು ಸಪ್ಟಂಬರ ೨ ರಿಂದ ೧೪ ರವರೆಗೆ ನಡೆಯುತ್ತದೆ . ಇದರಲ್ಲಿ ಕನ್ನಡ...

read more
’ಹಾಡಿನ್ನು ಬಾಕಿಯಿತ್ತು…’ – ಕೆ ನೀಲಾ ಕಥೆ

ಕಂಗಳ ಮರೆಯ ಬೆಳಗು ನೀಲಾ ಕೆ ಹುಟ್ಟು ಆಕಸ್ಮಿಕ. ಸಾವು ಖಚಿತ. ಸಾಯುವುದೇ ಹೌದಾದರೆ ಹುಟ್ಟುವುದು ಯಾಕೆ ಬೇಕಿತ್ತು? ಇದೆಂಥ ಪ್ರಕೃತಿಯ ಆಟ? ಗೆಳತಿಯ ಪ್ರಶ್ನೆಗಳು ಒಮ್ಮೊಮ್ಮೆ ಬೇಕೆಂದೇ ನಿಗೂಢೀಕರಣದತ್ತ ಮುಖಮಾಡಿ ನಿಲ್ಲುತ್ತವೆ. 'ಹುಟ್ಟು-ಸಾವು ಜೀವಭಾವದ ಭ್ರಮಿ .. ..' ಧುನಿಯ ಮುಂದೆ ಕೂತು ಗಾಂಜಾ ಚಿಲುಮಿಯ ದಮ್ಮೆಳೆಯುತ ಅಂಗೈ...

read more
ಈಕಿನಾ ಏನ್ ನಾನು ನಿಶ್ಚಿತಾರ್ಥದಾಗ ನೋಡಿ ಸೋತದ್ದು?!

ಮದುವೆ ಮನೆಯಲ್ಲಿ ನಾ ಕಂಡ ಅಚ್ಚರಿಗಳು ಮುನಿ ಹೂಗಾರ್ ಮದುವಣಗಿತ್ತಿ ಸಿಂಗಾರ : ನಮ್ ದೇಶದಾಗ ಯಾವ ಗಂಡಸಿನ ಹತ್ರ ಹೋಗಿ, ನಿನ್ ಹೆಂಡ್ರು ಆಡಂಭರದ ಸಿಂಗಾರದಾಗ ಸುಂದ್ರಿನೋ, ಇಲ್ಲಾ ನಿರಾಭರಣ - ನಿರ್ಬಣ್ಣದಾಗ ಸುಂದ್ರಿನೋ ಅಂದ್ರ ಖರೇ ಹೇಳ್ತನ್ರಿ, ಅವ ಬಯಸದ್ ಸರ್ವಸಿಂಗಾರ ಬಿಟ್ಟು ಲಕ್ಷಣವಾಗಿ ಕಾಣ ನಿರಾಭರಣ ಸುಂದ್ರಿನಾ ನೋಡ್ರಿ....

read more
ನಾ ದಿವಾಕರ್ ಬರೀತಾರೆ: ರೂಪಾಯಿ ಅಪಮೌಲ್ಯ

'ರೂಪಾಯಿ ಅಪಮೌಲ್ಯ ನವ ಉದಾರವಾದದ ಪ್ರತಿಫಲ ಭಾರತ ವಿಶ್ವದ ಆಥರ್ಿಕತೆಯಲ್ಲಿ ಅಗ್ರ ಸ್ಥಾನ ಪಡೆಯಲಿದೆ ಭಾರತ ವಿಶ್ವ ಆಥರ್ಿಕತೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ ಜಾಗತೀಕರಣದ ಪುಟ್ಟ ವಿಶ್ವದಲ್ಲಿ ಭಾರತ ಬೃಹತ್ ಆಥರ್ಿಕ ಶಕ್ತಿಯಾಗಿ ಹೊರಹೊಮ್ಮಿದೆ ನವ ಉದಾರವಾದ ನೀತಿಗಳು ಭಾರತವನ್ನು ಅಗ್ರಮಾನ್ಯ ರಾಷ್ಟ್ರವನ್ನಾಗಿ ಮಾಡುತ್ತವೆ...

read more
’ಹಳೆಯ ಗ್ರಾಮಾಫೋನು ಮತ್ತು ಮೂರು ಹೆಣ!’ – ಜೋಗಿ ಬರೀತಾರೆ

ಜೋಗಿ ಆದಷ್ಟೂ ಸರಳವಾಗಿ ಇದನ್ನು ಹೇಳಬೇಕು ಅನ್ನುವ ಆಸೆ. ನನ್ನನ್ನಂತೂ ಮತ್ತೆ ಮತ್ತೆ ಕಾಡುವ ಕತೆ ಅದು. ಯಾಕಾದರೂ ಕಾಡುತ್ತದೋ ಗೊತ್ತಿಲ್ಲ. ಬದುಕಿನ ದುರಂತ ಮತ್ತು ಸಂತೋಷ ಎರಡೂ ಅದೇ ಆಗಿರಬಹುದು. ನಮಗೆ ಅತ್ಯಂತ ಸಂತಸವನ್ನು ಕೊಡುವ ಸಂಗತಿಯೇ ನಮ್ಮನ್ನು ಅತೀವ ದುಃಖಕ್ಕೂ ತಳ್ಳಬಹುದು. ನಾವು ಅತಿಯಾಗಿ ಪ್ರೀತಿಸುವುದನ್ನೇ ಕೊನೆಗೊಂದು...

read more
’I am a AXE BOY….!’ – ಪ್ರಶಾಂತ್ ಆಡೂರ್ ಘೋಷಿಸಿದ್ದಾರೆ

ಪ್ರಶಾಂತ್ ಆಡೂರ್ ಬರ ಬರತ ಏನ ಬಂತಪಾ ನಮ್ಮ ಹುಡುಗರ ಹಣೇಬರಹ ಅಂತ ಇತ್ತೀಚಿಗೆ ಕೆಟ್ಟ ಭಾಳ ಕೆಟ್ಟ ಅನಸಲಿಕತ್ತದ. ಮೊದ್ಲs ಏನ ಇಲ್ಲದ ಕನ್ಯಾದ shortage ಅದರಾಗ ಇದ್ದ ಬಿದ್ದ ಕನ್ಯಾಕ್ಕು software engineer,ಬೆಂಗಳೂರ, ಪೂಣೆ ಹುಡುಗರ ಬೇಕ. ಹಿಂಗಾದರ ನಮ್ಮ ಹುಬ್ಬಳ್ಳಿ ಧಾರವಾಡದ ಹುಡುಗರದ ಗತಿ ಏನು ಅಂತ ಖರೇನ ಭಾಳ ಚಿಂತಿ ಹತ್ತಿ...

read more
'ನಾನೇ ರಾಧೆ ಅವನೇ ಮಾಧವ…' – ಸ್ಮಿತಾ ಕವಿತೆ

ರಾಧಾ ಮಾಧವ ಸ್ಮಿತಾ ಅಮೃತರಾಜ್, ಸ೦ಪಾಜೆ ಅವ ಕೊಳಲ ತುಟಿಗಿಟ್ಟರೆ ಸಾಕು ಮುದಗೊಳ್ಳುತ್ತಾರೆ ಗೋಪಿಕೆಯರು ನಾಚಿ ನೀರಾಗುತ್ತಾರೆ ನೀರೆಯರು.   ಕಣ್ಣಲ್ಲಿ ಕಣ್ಣಿಳಿಸಿ ಬೆರಳಲ್ಲೇ ಕುಣಿಸಿ ಮುರಲಿ ನುಡಿಸುವ ಪರಿಗೆ ಹೃದಯ ತ೦ತಿಯ ಮೀಟಿ ಹರಿಯುತ್ತದೆ ಪ್ರೇಮ ಪಲ್ಲವಿ ರಾಗ. ಅಲ್ಲಿ ಧೇನಿಸುತ್ತಿದ್ದಾರೆ... ಎಷ್ಟೊ೦ದು ಗೋಪಿಕೆಯರು...

read more

Pin It on Pinterest

Share This