ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಸಹಜ ಸಾಗುವಳಿ' ಬಂದಿದೆ..

ಪಿ ಸಾಯಿನಾಥ್ ಪ್ರಶಸ್ತಿ ವಿಜೇತೆ ವಿ ಗಾಯತ್ರಿ ಅವರ ಸಂಪಾದಕತ್ವದ 'ಸಹಜ ಸಾಗುವಳಿ' ಹೊಸ ಸಂಚಿಕೆ ಮಾರುಕಟ್ಟೆಯಲ್ಲಿದೆ. ಸಹಜ ಸಾಗುವಳಿ ಪತ್ರಿಕೆಯ ಆಯ್ದ ಒಂದು ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ ಭಾಸ್ಕರ್ ಸಾವೆ ನುಡಿ ನಮನ ಇತ್ತೀಚಿನ ತಮ್ಮ ಗುಜರಾತ್ ಪ್ರವಾಸದಲ್ಲಿ ಭೇಟಿ ಮಾಡಿದ ಭಾರತೀಯ ಸಾವಯವ ಕೃಷಿಯ ನೇತಾರ ಭಾಸ್ಕರ್ ಸಾವೆ...

read more
'ನವಿಲು' ಕುಣಿದಾವೆ..

ವಿ ಆರ್ ಕಾರ್ಪೆಂಟರ್ ಸಂಪಾದಕತ್ವದಲ್ಲಿ ಹೊಸ ಮಾಸ ಪತ್ರಿಕೆ 'ನವಿಲು' ಅಂಗಳಕ್ಕಿಳಿಯಿತು ಸುಗತ ಶ್ರೀನಿವಾಸರಾಜು, ದಿನೇಶ್ ಅಮೀನ್ ಮಟ್ಟು, ನಟರಾಜ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು ಬದುಕು ಕಮ್ಯುನಿಟಿ ಕಾಲೇಜ್ ನ ನವೀನ ಕುಮಾರ್ ಹಾಗೂ ಹರ್ಷಕುಮಾರ್ ಕುಗ್ವೆ ಕಂಡಂತೆ ಸಮಾರಂಭ ಹೀಗಿತ್ತು. 'ಅವಧಿ'...

read more
ಕುಂ ವೀ ವಾರದ ಕಥೆ : ಶ್ರೀಶೈಲ ಮಲ್ಲಿಕಾರ್ಜುನ ಹೇರ್ ಕಟ್ಟಿಂಗ್ ಸಲೂನ್

ಮಧ್ಯಾಹ್ನದ ಊಟ ಮುಗಿಸಿ ಎಂಜಲುಗೈಯನ್ನು ತೊಳೆದುಕೊಳ್ಳುತ್ತಿದ್ದಂತೆಯೇ ಯಾರೋ ಬಾಗಿಲು ಬಡಿದ ಸದ್ದು ಕೇಳಿಸಿತು. ಅದೂ ಒಂದೇಒಂದು ಸಲ. ಪುನಃ ಮೌನ. ಆ ದಿವಸ ಶನಿವಾರವಾದ್ದರಿಂದ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿರುವ ಹುಡುಗರು ಎಸೆದ ಚೆಂಡು ಬಾಗಿಲಿಗೆ ತಗುಲಿರಬಹುದೆಂದು ಭಾವಿಸಿದ ಹೆಂಡತಿ ಅವರನ್ನು ಶಪಿಸುತ್ತ ಎಂಜಲು ತಟ್ಟೆಯನ್ನು...

read more
'ನೀಲು ಮತ್ತಷ್ಟು ಹೇಳಿದಳು…' – ವಿದ್ಯಾಶಂಕರ್ ಬರೀತಾರೆ

ವಿದ್ಯಾಶಂಕರ ಹರಪನಹಳ್ಳಿ -೧- ಅರೇಗತ್ತಲು ಅವನ ಹುರಿಗೊಂಡ ತೋಳು ಚುರುಕು ಕೈಗಳು, ಚುಟುಕು ಮಾತು ಹಣೆ ಮೇಲೆ ಹರಳುಗಟ್ಟಿದ ಬೆವರ ಸಾಲು.... ಇದೆಲ್ಲಾ ಸೇರಿಯೇ ಚುರುಮುರಿ ರುಚಿಯಾಯಿತು ಎಂಬುದು ನನ್ನ ಮುಗ್ಧ ನಂಬಿಕೆ ನಗಬೇಡಿ! ಪ್ಲೀಸ್...   -೨- ಧ್ಯಾನಸ್ಥ ಸ್ಥಿತಿಗೆ ತಳ್ಳುವ ಪ್ರೇಮ ಧೇನೈಸಿ ಸ್ಥಿತಿಗೂ ಕಾರಣ ಕೂಡ ಎಂಬುದು...

read more
ಸುಮಂಗಲಾ ಅವರಿಗೆ ಶಾಂತಾದೇವಿ ಕಣವಿ ಕಥಾ ಪುರಸ್ಕಾರ

ಭಾನುವಾರ(15 ಸೆಪ್ಟೆಂಬರ್) ರಂದು  ಉತ್ತರ ಕರ್ನಾಟಕದ ಲೇಖಕಿಯರ ಸಂಘವು ಶಾಂತದೇವಿ ಕಣವಿ ದತ್ತಿನಿಧಿಯಿಂದ ಈ ವರ್ಷದಿಂದ ಕೊಡುತ್ತಿರುವ 'ಶಾಂತಾದೇವಿ ಕಣವಿ ಕಥಾ ಪುರಸ್ಕಾರ"ವನ್ನು ಸುಮಂಗಲಾ ಅವರಿಗೆ ನೀಡಿ ಗೌರವಿಸಿದೆ. ಅವಧಿಯ ಅಭಿನಂದನೆಗಳು ಈ ಸಂದರ್ಭದಲ್ಲಿ ಸುಮಂಗಲಾ ಹೇಳಿದ್ದು ಇಲ್ಲಿದೆ- ನನ್ನ ಮಟ್ಟಿಗೆ ಭಾನುವಾರ(15 ಸೆಪ್ಟೆಂಬರ್)...

read more
ಎಚ್ ಹೇಮಲತಾ ಅವರಿಗೆ ಪ್ರತಿಷ್ಠಿತ ಸ್ಟೇಟ್ಸ್ ಮನ್ ಗ್ರಾಮೀಣ ವರದಿ ಪ್ರಶಸ್ತಿ

'ವಿಜಯ ಕರ್ನಾಟಕ'ದ ಮುಖ್ಯ ಉಪ ಸಂಪಾದಕಿ ಎಚ್ ಹೇಮಲತಾ ಅವರಿಗೆ ಪ್ರತಿಷ್ಠಿತ ಸ್ಟೇಟ್ಸ್ ಮನ್ ಗ್ರಾಮೀಣ ವರದಿ ಪ್ರಶಸ್ತಿ ಸಂದಿದೆ. ಕೊಳ್ಳೇಗಾಲ ಸುತ್ತಮುತ್ತಲಿನ ತಾಯಂದಿರ ಅಳಲನ್ನು ಗುರುತಿಸಿ ಪತ್ರಿಕೆಯ ಮೂಲಕ ಆ ನೋವನ್ನು ಬೆಳಕಿಗೆ ತಂದಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ. ಹೇಮಲತಾ ಅವರ ಈ ಸಾಧನೆಗೆ 'ಅವಧಿ ' ಅಭಿನಂದನೆಗಳನ್ನು...

read more
ಚಲನಶೀಲ ನಾಟಕ 'ಕರ್ವಾಲೋ'

ಶಶಿಕಾಂತ ಯಡಹಳ್ಳಿ ಕನ್ನಡಿಗರ ಹೆಮ್ಮೆಯ ಪ್ರತಿಭಾವಂತ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಬದುಕಿದ್ದರೆ ಈಗ 75 ವರ್ಷ ತುಂಬುತ್ತಿತ್ತು. ತೇಜಸ್ವಿಯವರ ಕಾದಂಬರಿ 'ಕರ್ವಾಲೋ'ವನ್ನು 'ರೂಪಾಂತರ' ತಂಡವು ನಾಟಕವಾಗಿ ಅಭಿನಯಿಸುವ ಮೂಲಕ ಆ ಮಹಾಚೇತನಕ್ಕೆ ರಂಗನಮನವನ್ನು ಸಲ್ಲಿಸಿತು. ಕೆ ಎಸ್ ಡಿ ಎಲ್ ಚಂದ್ರುರವರ ನಿರ್ದೇಶನದಲ್ಲಿ...

read more
ಜೋಗಿ ಮನೆ : ಸೂತಕವಿಲ್ಲದ ಸದ್ದಿಗಾಗಿ ಹಂಬಲಿಸಿದ ರಾತ್ರಿ

ಎಲ್ಲೆಡೆ ಮೌನ. ಬಹುಶಃ ನಡುರಾತ್ರಿ ಆಗಿದ್ದರೂ ಆಗಿರಬಹುದು. ಗದ್ದಲ ನಿಧಾನವಾಗಿ ಅಡಗುತ್ತಿದೆ. ಅಪರಾತ್ರಿಯಲ್ಲಿ ಕುಡಿದೋ, ಸಿಟ್ಟಿನಿಂದಲೋ ಮನೆಗೆ ಧಾವಿಸುತ್ತಿರುವ ವಾಹನಗಳ ರೊಂಯ್ಯ್ ಸದ್ದು. ಯಾರೋ ಮನೆಯ ಕಿಟಕಿ ಮುಚ್ಚಿದ ಶಬ್ದ. ಪಕ್ಕದ ಮನೆಯವರು ಫ್ಲಷ್ ಮಾಡಿದ ಶಬ್ದ. ಎದುರು ಮನೆಯ ಮುದುಕರು ಕೆಮ್ಮುತ್ತಾರೆ. ಆ ಸದ್ದಿಗೆ ನಾಯಿ...

read more
ಮಳೆ ಬಂದಿದೆ ಹೊರಗೆ..

ಮಳೆ ವಿ.ಎಸ್.ಶ್ಯಾನ್ ಭಾಗ್ ಮುಂಬೈನಿಂದ   ಮಳೆ ಬಂದಿದೆ ಹೊರಗೆ ಸ್ಕೂಲು  ಹುಡುಗನ  ಮೊದಲ ಹೆಜ್ಜೆಯಂತೆ ತುಂತುರು - ಮಳೆ ಬಂದಿದೆ ಹೊರಗೆ ಹೆಂಗಳೆಯರ ಅಂಗಾಂಗ ಸ್ಪರ್ಶಿಸಿ ಮುದ ಬೇಡುವ ಕಣ್ಣುಗಳಿಗೆ ಒಪ್ಪಿಸಿ - ಮಳೆ ಬಂದಿದೆ ಮನೆಯೊಳಗೆ  ದೃವಗಳ ಆಲಂಗಿಸಿ ರಮ್ಯತೆಯ ತೇರುಕಟ್ಟಿ ತುಳಸಿಯಂತಹ ಗಿಡಗಳಿಗೆ ಬಸಿರ ನೀರು ಬೇರುಗಳಿಗೆ ಹೊಸ...

read more
ಇವತ್ತು ಮತ್ತೆ ಕರ್ನಾಟಕಕ್ಕೆ ಹೊರಡಬೇಕು..

ಪ್ರೊ ಬಿ ಎ ವಿವೇಕ ರೈ ಆಗಸ್ಟ್ ೨೦ ರಿಂದ ಇವತ್ತಿನ ವರೆಗೆ ಫಿನ್ ಲೆಂಡ್ ಮತ್ತು ಜರ್ಮನಿಯಲ್ಲಿ ಕಳೆದ ಇಪ್ಪತ್ತೈದು ದಿನಗಳು ಸಾಕಷ್ಟು ಕೆಲಸಗಳ ಒತ್ತಡಗಳ ನಡುವೆಯೂ ನನಗೆ ಸಂತೃಪ್ತಿ ಕೊಟ್ಟವು . ಫಿನ್ ಲೆಂಡ್ ನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ವಿಜ್ಞಾನ ವಿಭಾಗವರು ತಮ್ಮ ಗತಿಸಿದ ಪ್ರೊಫೆಸರ್ ಲೌರಿ ಹಾಂಕೊ ನೆನಪಿನಲ್ಲಿ ನಡೆಸಿದ...

read more
ಇಲ್ಲೊಂದು ಪ್ರಶ್ನೆ: ಪ್ರಧಾನಿ ಅಭ್ಯರ್ಥಿ ಆಯ್ಕೆ ಸರಿಯೇ?

ಪ್ರವೀಣ್ ಕೆ ಮಾಲ್ಡೀವ್ಸ್ ನಿಂದ ನರೇಂದ್ರ ಮೋದಿಯ ಪರ ಹಾಗೂ ವಿರೋಧ ನಡೆಯುತ್ತಿರುವ ಚರ್ಚೆಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಇಂದಿನ ಮತದಾರ ಮೊದಲೇ ತುಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾನೆ. ಅವನ ಗೊಂದಲವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ನಿರಂತರವಾಗಿ ಶೋಧಿಸುತ್ತ ಹೊರಟಿವೆ. ಇಂದಿನ ಮಾರುಕಟ್ಟೆ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಮೇಡಂ ಚಿಟ್ಟಿ ದೊಡ್ಡವಳಾದಳು!’

(ಇಲ್ಲಿಯವರೆಗೆ...) ಏನಿದು? ಚಿಟ್ಟಿ ತನ್ನೊಳಗೆ ಜೀವಪಡೆಯುತ್ತಿದ್ದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗದೆ ತಡಬಡಾಯಿಸುತ್ತಿದ್ದಳು. ಮೈಮೇಲಿನ ಸ್ವೆಟರ್ನ್ನು ಸರಿಮಾಡಿಕೊಂಡು, ಸರಿಯಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. ಯಾರು ಆಡಿಕೊಂದರೂ ಅದರ ಬಗ್ಗೆ ಚಿಟ್ಟಿಗೆ ಗಮನವಿಲ್ಲ. ತನ್ನ ಗುಟ್ಟು ಗುಟ್ಟಾಗಿ...

read more
ಕೆಟ್ಟ ದಾಸ ಅಲ್ಲ, ಚುಟ್ಟ ದಾಸ ಅಲ್ಲ, ಹುಟ್ಟಾ ದಾಸರು ನಾವು!!

ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರು ಕಥಲು ವ್ಯಥಲಾಯ ಕಾಪುರಾಲು ರೆಂಡಾಯ ನಿನ್ನ ಚೆಚ್ಚಿನ ಕುಂದೇಲು ಈ ಪದ್ದು ಚಾರಾಯ ಕುಂದೇಲ್ನಿ ಚಂಪಿನ ವೀರುಡು ಚನಿಪೋಯಿ ಆರುನೆಲಾಯ ದೊಂಬಿದಾಸ ಅಲೆಮಾರಿ ಜನಾಂಗದ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಆ ಜನಾಂಗದ ಹಿರಿಯರೂ ಹಾಗೂ ಕಲಾವಿದರೂ ಆದ ಕಾಕೋಳು ರಾಮಯ್ಯನವರು ವೇದಿಕೆಯಿಂದ ಈ...

read more

Pin It on Pinterest

Share This