ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Shivashankar Banagar
ನಾ ಡಿಸೋಜ ಕಂಡಂತೆ ‘ಬಾನಾಡಿ ಕಂಡ ಬೆಡಗು’
ಡಾ ನಾ ಡಿಸೋಜ 'ಬಾನಾಡಿ ಕಂಡ ಬೆಡಗು' ಕೆ ಆರ್ ಉಮಾದೇವಿ ಉರಾಳ ಅವರ ಪ್ರವಾಸ ಕಥನ ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜರವರು ಬರೆದ ಮುನ್ನುಡಿ ಇಲ್ಲಿದೆ. ಈವರೆಗೆ ನಾನು ಸಾಕಷ್ಟು ಕವಿತೆ, ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಗಳಿಗೆ ಮುನ್ನುಡಿ ಬರೆದಿರುವುದುಂಟು. ಆದರೆ ಈ ಬಾರಿ ಪ್ರಥಮ ಎಂಬಂತೆ ಶ್ರೀಮತಿ ಕೆ.ಆರ್. ಉಮಾದೇವಿ ಉರಾಳ ಅವರ...
ಗಂಗಾಧರ ಕೊಳಗಿ ಕಥೆ- ಮತ್ತೊಂದು ಬೆಳ್ಳಿ ರೇಖೆ…
ಗಂಗಾಧರ ಕೊಳಗಿ ಕೆಲವು ದಿನಗಳಿಂದ ಆಗಾಗ್ಗೆ ಏನಾದರೊಂದು ತೊಂದರೆ ಕೊಡುತ್ತಿದ್ದ ಹೊಲಿಗೆಮೆಶೀನ್ ಹಠಾತ್ತನೇ ಕಡ್ ಕಡ್ ಎಂದು ಸದ್ದು ಮಾಡತೊಡಗಿದಾಗ ಬಾಬಣ್ಣನಿಗೆ ರೋಸಿ ಹೋಯಿತು. ಯಾವತ್ತೂ ಸಣ್ಣಪುಟ್ಟ ತರಲೆ, ತಾಪತ್ರಯಗಳಿಗೆ ತಲೆಕೆಡಿಸಿಕೊಳ್ಳದ ಬಾಬಣ್ಣ ಅವತ್ಯಾಕೋ ರೋಸಿ ಹೋಗಿ ಕಾಲಿನಲ್ಲಿ ಒತ್ತಿಕೊಂಡಿದ್ದ ಪೆಡಲ್ ಸರಿಸಿ, ಮೆಶೀನ್...
ಸರೋಜಿನಿ ಪಡಸಲಗಿ ಕವಿತೆ- ಒಡ್ಡಬೇಕು ಸವಾಲು…
ಸರೋಜಿನಿ ಪಡಸಲಗಿ ನಿರ್ದಯಿ ಸಮಯವೇನಿನಗಿಲ್ಲದ ಸ್ವಾತಂತ್ರ್ಯಉಂಟು ನೆನಪುಗಳಿಗೆಮತ್ತೆ ಮತ್ತೆ ಮರಳಲು ಸಮಯವೇ ನೀನೂ ಬಂಧಿಯೇಇರಿಸಿರಿಸಿ ಎಲ್ಲವನೂ ಬಂಧದಲ್ಲಿಆ ನೋವಿಗೆ ಕಟ್ಟು ಹಾಕಲು ಬಲ್ಲವುಹೊರಳಿ ಬರುವ ಸಶಕ್ತ ನೆನಪುಗಳು ನಿರ್ಭಾವುಕ ನೀ ತುಂಬಿಸುವೆ ಬಿಡದೆಆ ನೆನಪುಗಳಲೂ ಕಹಿಯ ಒಂದೆಡೆಅದೇನು ನೆಮ್ಮದಿಯೋ ನಿನಗೆ ಕಾಣೆಅರಗಿಸಿಕೊಳ್ಳಲೂ...
ಹಾರಾಡಿ ಬಂತು ಕವಿತೆ…
ವೆಂಕಟೇಶ ಪಿ ಮರಕಮದಿನ್ನಿ ಕುಂತಿತ್ತು ಬಗಲ ಚೂಟಿತ್ತು ತೊಗಲಇನ್ನೇನ ಹಿಡಿಬೇಕು ಹೆಂಗಾನ ಪಡಿಬೇಕುಅನ್ನದರಾಗಊರಾಡಿ ಬಂತು ಹಾರಾಡಿ ಬಂತು ಕವಿತೆಉತ್ತತ್ತಿ ಕಾಯಾಗಿ ಎತ್ತೆತ್ತ ಬಾಯಾಗಿಕೈಯಾಗ ಇರುವಾಗ ಮೈಯಾಗ ಬರುವಾಗಏನಾತೋಏನೋತೇರಿಗೆ ಬಿತ್ತು ದಾರಿಗೆ ಬಿತ್ತು ಕವಿತೆ ಯಾರ್ಯಾರೊ ತೋಡಿ ನೀರಾದ ಒರತಿನೀರಮುಂದ ನೀರಡಿಸಿ ನಿಂತ್ರೂನು...
ಕತೆಗಳನ್ನು ಹೇಳಿಕೊಳ್ಳೋಣ, ಬನ್ನಿ…
ಎಂ ಆರ್ ಕಮಲ ಬಹಳ ಜೋಪಾನವಾಗಿ ನಾವಿಟ್ಟುಕೊಂಡಿರುವ ವಸ್ತುಗಳು ತೀರಾ ಸಂಬಂಧವಿಲ್ಲದವರಿಗೆ ಸಿಕ್ಕರೆ ಏನಾಗಬಹುದು? ಬಹುಶಃ ಅವೆಲ್ಲವನ್ನು ಕಸದ ಬುಟ್ಟಿಗೆ ಎಸೆಯಬಹುದು. ಒಬ್ಬರ ಕಸ ಮತ್ತೊಬ್ಬರಿಗೆ ಕಸವರ (ಚಿನ್ನ)! ಈ ವಸ್ತುಗಳಾದರೂ ಸುಸ್ಥಿತಿಯಲ್ಲಿರುತ್ತವೆಯೇ ಎಂದರೆ ಖಂಡಿತ ಇಲ್ಲ. ಹೆಚ್ಚಿನವು ಹರಕು ಮುರುಕುಗಳೇ. ಬಟ್ಟೆಯಾದರೆ ಎಳೆ...
Art by David Bulow
ಜಯರಾಮಾಚಾರಿ ಓದಿದ ‘ತುಷಾರ ಹಾರ’
ಜಯರಾಮಾಚಾರಿ 'ಬದುಕು ಅಲ್ಲಿಗೆ ಮುಗಿಯುವುದಿಲ್ಲ.. ಬದುಕು ಪ್ರೀತಿಯ ಕತೆ ಇದು, ಬದುಕು ಮುಂದುವರಿಯುವುದು.' ಇದನ್ನು ಒಂದು ಕತೆ ಕಾದಂಬರಿ ಕವಿತಾ ಸಂಕಲನದಂತೆ ಓದಲು ಆಗುವುದಿಲ್ಲ. ಇದೊಂದು ತನ್ನ ಕಣ್ಮುಂದೆಯೇ ಆಡಿ ಬೆಳೆದು ಬದುಕಿ ಕೊನೆಗೆ ತತ್ತರಿಸಿ ಮಡಿದ ಮಗನ ಬಗ್ಗೆ ಅಮ್ಮ ನಮ್ಮೆದುರು ಕೂತು ಹೇಳಿದ ಜೀವನ ದರ್ಶನ. ತನ್ನ ಮಗನ ಬಗ್ಗೆ...
ರಘುನಾಥ್ ಕೃಷ್ಣಮಾಚಾರ್ ಕಂಡಂತೆ ‘ಅವಳ ಕಾಗದ’
ರಘುನಾಥ್ ಕೃಷ್ಣಮಾಚಾರ್ ಅವಳ ಕಾಗದ: ಅಹಲ್ಯಾ ಬಲ್ಲಾಳ್: ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಬಳ್ಳಿಯಂತಲ್ಲ ದೃಢವಾದ ಮರವಾಗಬೇಕು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Nina Papiorek
ಸಿ ಎಸ್ ಭೀಮರಾಯ ಓದಿದ ‘ಅನಾದ’
ಸಿ ಎಸ್ ಭೀಮರಾಯ ಕನ್ನಡದ ಪ್ರಮುಖ ಕವಿ, ವಿಮರ್ಶಕ ಮತ್ತು ಲೇಖಕರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ಮಠಪತಿ (ರಾಗಂ) ಅನೇಕ ವರ್ಷಗಳಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಿಕೊಂಡು ಬಂದವರು. ಈವರೆಗೆ ಅವರು ಕನ್ನಡ ಮತ್ತು ಇಂಗ್ಲಿಷ್-ಈ ಎರಡೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ....
ಸಂಘಮಿತ್ರೆ ನಾಗರಘಟ್ಟ ಕವಿತೆ- ತೆರೆಯಲಿ ಅವಳ ಸ್ಮೃತಿ…
ಸಂಘಮಿತ್ರೆ ನಾಗರಘಟ್ಟ ಇದೇ ಕಣ್ಣುಗಳುಅವನನ್ನೂ - ಆ ಬಣ್ಣದಜಿಂಕೆಯನ್ನು ಅರಸಿದ್ದುಮತ್ತೊಬ್ಬನ್ನ ಕಣ್ಣನ್ನುಮನಸ್ಸನ್ನು ಕೆಣಕಿದ್ದುಇದೇ ಕಣ್ಣಿನ ಅಂಚುನಗು-ಅಳುವೆಂಬಕಂದಮ್ಮಗಳ ಹಡೆದುತೂಗಿ ಲಾಲಿಸಿ ಬೆಳೆಸಿದ್ದುಆದರೂ ಅವನು ಮಾತ್ರಈ ಕಣ್ಣನ್ನು-ಅದರೊಳಗಿನನಿಷ್ಠಾವಂತ ಒಲವನ್ನುಗಮನಿಸಲು ಆಗದೆಅವಳು ಹಡೆದಅವನದೇ ನಗು,ಅಳುವನ್ನು...
ಲಕ್ಷ್ಮಣ ವಿ ಎ ಕಥೆ- ಕಾವೇರಪ್ಪ ಕೇರಾಫ್ ಡೋರ್ ನಂ 468..
ಡಾ ಲಕ್ಷ್ಮಣ ವಿ ಎ ಕಗ್ಗಲೀಪುರ ಅರ್ಕಾವತಿ ಲೇಔಟಿನ ನಂ 468 "ಸುರಗಿ" ಎಂಬ ಕಾವೇರಪ್ಪನವರ ಮನೆಯ ಡೂಪ್ಲೆಕ್ಸ್ ಮೇಲಿನ ಮಹಡಿಯ ಲೈಟುಗಳು ಮಧ್ಯರಾತ್ರಿಯಾದರೂ ಉರಿಯತ್ತಿದ್ದವು. ಕಾವೇರಪ್ಪ ಈ ಬೆಳಕಿನಲ್ಲೇ ಸುಟ್ಟು ಹೋಗುವ ಪತಂಗದ ಹಾಗೆ ಪಲ್ಲಂಗಿನ ಒಂಟಿ ಹಾಸಿಗೆಯ ಮೇಲೆ ಹೊರಳಾಡುತ್ತ ನಿದ್ದೆ ಬಾರದೆ ಒಂದರ ಮೇಲೊಂದು ಸಿಗರೇಟು...
ಚೈತನ್ಯದ ಕುರುಹು : ಹಾವೇರಿಯ ಕೆಇಬಿ ಕಾರ್ಮಿಕ ಸ್ಮಾರಕ..
ಸತೀಶ ಕುಲಕರ್ಣಿ ಸುಡುಸುಡುವ ಹಗಲು, ಅಬ್ಬರದ ಚುನಾವಣಾ ದಿನಗಳ ನಡುವೆ ಈ ಬಾರಿಯ ಕಾರ್ಮಿಕ ದಿನಾಚರಣೆ (ಮೇ 1) ಬಂದಿದೆ. ಹಾವೇರಿ ಕೆ.ಇ.ಬಿ ಕಛೇರಿಯ ಆವರಣದಲ್ಲಿ ಹೀಗೊಂದು ಕಾರ್ಮಿಕ ಸ್ಮಾರಕವಿದೆ. ದುಡಿಯುವವರ ಕಾಯಕಕ್ಕೆ ಕೊಡುವ ಗೌರವ ಸಂಕೇತವಾಗಿ ಕಂಗೊಳಿಸುತ್ತಿದೆ. ಇಪ್ಪತ್ತೆರಡು ವರ್ಷಗಳ ಹಿಂದೆ (06 -08 -2001) ನಿರ್ಮಾಣಗೊಂಡ...
ನೂತನ ದೋಶೆಟ್ಟಿ ಕವಿತೆ- ಬೋಳು ಹಣೆ..
ನೂತನ ದೋಶೆಟ್ಟಿ ಆ ಈವ್ ಗೂಆಕೆಯ ಮಗಳಿಗೂ ಇದ್ದದ್ದು ಸಹಜ ಬೋಳು ಹಣೆಯೇಈವ್, ಆಡಮ್, ಅವರ ಮಗಳುಸಂಚರಿಸಿದ್ದ ಕಾಡುಗಳೆಲ್ಲ ಹಸಿರು ತುಂಬಿದ ಬಸುರಿಯರಾದರೂ ಅವರ ಹಣೆಯಿರಲಿ, ದೇಹವೂ ಬೋಳು. ಅವರುಟ್ಟ ಮೊದಲ ಉಡುಗೆಯ ಹೆತ್ತ ಬಳ್ಳಿಹುಯಿಲೆಬ್ಬಿಸಲಿಲ್ಲ ತಾನು ಬೋಳಾದೆನೆಂದುಅವರು ಕಡಿದು ಕಟ್ಟಿದ ಮನೆಯೆದುರು ನಿಂತ ಅದೇ ಮರವೂ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಏನಪ್ಪ, ಅಂತಹ ಆಸೆ?
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Dimpy Bhalotia
ಮೈಸೂರಿನಲ್ಲಿ ‘ಅರಣ್ಯಕಾಂಡ’ ಮರುಪ್ರದರ್ಶನ..
ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ 'ಅರಣ್ಯಕಾಂಡ' ನಾಟಕದ ಮರುಪ್ರದರ್ಶನ ನವೋದಯ ಅರ್ಪಿಸುವ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ 'ಅರಣ್ಯಕಾಂಡ' ನಾಟಕದ ಮರುಪ್ರದರ್ಶನ ಏಪ್ರಿಲ್ 30ರ ಭಾನುವಾರ ಸಂಜೆ ೭ಕ್ಕೆ ಕಲಾಮಂದಿರ ಆವರಣದ ಕಿರುರಂಗಮದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಹಿರಿಯ ರಂಗಕರ್ಮಿ ಪ್ರಸನ್ನ ಅವರು ಈ...
ಎಚ್ ಗೋಪಾಲಕೃಷ್ಣ ಕವಿತೆ- ಅರವತ್ತರ ಚಲುವೆ…
ಎಚ್ ಗೋಪಾಲಕೃಷ್ಣ ಅರವತ್ತರ ಚಲುವೆಹಾದು ಹೋದರೆ ನಿಂತು ಮತ್ತೊಮ್ಮೆ ನೋಡಬೇಕುಒಂದು ಕಾಲದಲ್ಲಿ ಮೊಳದುದ್ದ ಇದ್ದ ಜಡೆವಿಶಾಲವಾಗಿ ಹರಡಿರುವ ಕೂದಲುಎತ್ತರದ ಬಾಗದ ನಿಲುವುಮುಗಿಲುದ್ದ ನಿಂತ ನಿಲುವುಗುಂಡು ಸೌಂದರ್ಯ ತುಂಬಿದ ಮುಖದೊಡ್ಡ ಹಣೆಯ ರೂಪಸಿನಕ್ಕರೆ ಮಿಂಚುವ ಬಿಳಿಯ ದಾಳಿಂಬೆಮನ್ಮಥನ ರತಿದೇವಿ ಕಾಮದರಗಿಣಿಅಂದು ಅವಳು ಇಪ್ಪತ್ತರ...
ಹೆಚ್ ಶಾಂತಾರಾಮ್ ಪ್ರಶಸ್ತಿಗೆ ಕಾದಂಬರಿ ಆಹ್ವಾನ…
ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, ೨೦೨೧ರಿಂದ ೨೦೨೨ರ ಅವಧಿಯಲ್ಲಿ ಮೊದಲ...





















