ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಹವಿ ಹಾಡು : ಆ ಕೈಲಿ ಕೊಟ್ಟಿದ್ದನ್ನ ಈ ಕೈಲಿ ಈಗ ಇಸ್ಕೊಳ್ತಿದೀರಾ..
ಬೆಳಿಗ್ಗೆ ಎದ್ದು ಹಳಸಲು ಮುಖದಲ್ಲಿ ಮನೆಯ ಮುಂದೆ ಪರಕೆ ಹಿಡಿದು ಗುಡಿಸುತ್ತಿದ್ದೆ. ಅದೇನೋ ಬೆಳಗ್ಗೆ ಯಾರಾದರೂ ಮನೆಯಿಂದ ಆಚೆ ಹೋಗುವ ಮುಂಚೆ ಹೊರ ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಲೇಬೇಕಂತೆ - ಅದು ಅಮ್ಮನ ಮೂಢನಂಬಿಕೆ. ಹೆಣವನ್ನೆತ್ತಿಕೊಂಡು ಹೋದ ಮೇಲೆ ಒಂದು ಬಕೆಟ್ಟಿನಲ್ಲಿ ನೀರು ಹಾಕುತ್ತಾರಲ್ಲ, ಹಾಗಾಗಿ ಮನೆಯಿಂದ ಯಾರಾದರೂ...
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ..
ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ದೇಶೀಯತೆಯ ಚಿಂತನೆ ಡಾ ಪ್ರಕಾಶ ಗ ಖಾಡೆ ಆಧುನಿಕತೆಯ ಸಂದರ್ಭದಲ್ಲಿ ಇವತ್ತು ದೇಶಿಯತೆಯ ಚಿಂತನೆ ತುಂಬಾ ಅಗತ್ಯವಾಗಿದೆ.ಪ್ರಸ್ತುತ ಮಡಿಕೇರಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಕನ್ನಡ ಸಾಹಿತ್ಯ ಮತ್ತು ದೇಶೀಯತೆ'ಕುರಿತು ಗೋಷ್ಠಿ ಆಯೋಜಿಸಿರುವುದು ವಿಷಯದ...
ಅವಿರತದಿಂದ ’ಅನಂತ ನಮನ’
ಕತ್ತಲ ಪಟದಲ್ಲಿ ಬೆಳಕಿನ ವಿನ್ಯಾಸ
ಟೋಟೋ ಪ್ರಶಸ್ತಿಗೀಗ ಹತ್ತು ವರ್ಷದ ಸಂಭ್ರಮ
ಬ್ರೇಕಿಂಗ್ ನ್ಯೂಸ್ : ಮುಂದಿನ ಸಾಹಿತ್ಯ ಸಮ್ಮೇಳನ ಎಲ್ಲಿ ಗೊತ್ತಾ?
ಮಡಿಕೇರಿಯಲ್ಲಿ ಈಗ ತಾನೆ ನಡೆದ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ೮೧ ಸಾಹಿತ್ಯ ಸಮ್ಮೇಳನದ ಸ್ಥಳ ನಿರ್ಧಾರವಾಗಿದೆ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ ಕಲಬುರ್ಗಿ, ಬಳ್ಳಾರಿ ಮತ್ತು ಹಾವೇರಿ, ಈ ಮೂರೂ ಹೆಸರುಗಳೂ ಚರ್ಚೆಯಲ್ಲಿದ್ದು ಕಡೆಗೆ ಸಮ್ಮತವಾದ ಹೆಸರು ಹಾವೇರಿ. ಹಾವೇರಿ ಜಿಲ್ಲಾ ರಚನೆ ಆಗಿದ್ದು 1996 ರಲ್ಲಿ. ಅಲ್ಲಿ...
ಕನ್ನಡ ಸಾಹಿತ್ಯ ಪರಿಷತ್ತಿಗೀಗ ನೂರರ ಹರೆಯ..
ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಷಯ ಕುರಿತು ಮಧ್ಯಾಹ್ನದ ಗೋಷ್ಠಿ. ಪ್ರೊ. ಜಿ. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಕುರಿತು ಉಪನ್ಯಾಸ ನಡೆಯಿತು. ಡಾ. ಬಸವಲಿಂಗ ಪಟ್ಟದ್ಧೇವರು, ಹಾಗೂ ಡಾ. ಎಂ.ಎಲ್. ಶಂಕರಲಿಂಗಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ...
ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ
ಚಿತ್ರಗಳು : ರಮೇಶ್ ಹಿರೇಜಂಬೂರು
ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಆಮೇಲೇನಾಗುತ್ತವೆ?
ಮಡಿಕೇರಿಯಲ್ಲಿ ನಡೆಯುತ್ತಿರುವ ೮೦ ನೆಯ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಇನ್ನೆನು ತೆರೆ ಬೀಳಲಿದೆ ನಾಳೆ ಮುಗಿಯುವ ವೇಳೆಗೆ ಸಮ್ಮೇಳನದ ನಿರ್ಣಯಗಳು ಸಹ ಮಂಡಿತವಾಗಿರುತ್ತವೆ. ಆದರೆ ಹೀಗೆ ಸಮ್ಮೇಳನದಲ್ಲಿ ಮಂಡಿತವಾದ ನಿರ್ಣಯಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ? ಕಳೆದ ವರ್ಷ ಬಿಜಾಪುರ ಸಾಹಿತ್ಯ ಸಮ್ಮೇಳನದ ನಿರ್ಣಯಗಳು...
ಅಡಿಗೆ ಆಯ್ತು, ಊಟಕ್ಕೆ ಬನ್ನಿ…
ಚಿತ್ರಗಳು : ರಮೇಶ್ ಹಿರೇಜಂಬೂರ್
’ವಿಜ್ಞಾನ – ತಂತ್ರಜ್ಞಾನ’ ಗೋಷ್ಠಿ ಫೋಟೋ ಆಲ್ಬಂ
ಗೋಷ್ಠಿ : ’ವಿಜ್ಞಾನ - ತಂತ್ರಜ್ಞಾನ’ ಅಧ್ಯಕ್ಷತೆ : ಟಿ ಆರ್ ಅನಂತರಾಮು ವಿಷಯ : ವಿಜ್ಞಾನ ಸಂವಹನದ ಸವಾಲುಗಳು ಎ ಎಸ್ ಎಂ ಇಸ್ಮಾಯಿಲ್ ವಿಷಯ : ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ ಶ್ರೀ ಸಂಪಿಗೆ ತೋಂಟದಾರ್ಯ ವಿಷಯ : ಕನ್ನಡ ವಿಜ್ಞಾನ ಸಾಹಿತ್ಯ : ನಮ್ಮ ನಿರೀಕ್ಷೆಗಳೇನು? ವಿಜ್ಞಾನ...
'ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ' ಫೋಟೋ ಆಲ್ಬಮ್
ಇಂದು ಬೆಳಗ್ಗೆ ಡಾ ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ 'ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ' ಗೋಷ್ಠಿ ಯ ಕೆಲವು ಚಿತ್ರಗಳು ನಿಮಗಾಗಿ : ಫೋಟೋ : ಶಿವು ಮೊರಿಗೇರಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲ...
ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ : 'ನನ್ನ ದರ್ಶನ ಭಾಗ್ಯ ನಂಜುಂಡೇಶ್ವರನಿಗೂ ಸಿಗಲಿಲ್ಲ'
ಸಮ್ಮೇಳನದಲ್ಲಿ ಇಂದು ಬೆಳಗ್ಗೆ ನಡೆದ ಗೋಷ್ಠಿ : ’ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’ ಅಧ್ಯಕ್ಷತೆ : ಡಾ ಸಿದ್ಧಲಿಂಗಯ್ಯ ವಿಷಯ : ದಲಿತ ಸಾಹಿತ್ಯದ ಪ್ರಮುಖ ಆಶಯಗಳು ಆಶಯ ನುಡಿ : ಡಾ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಡಾ ಎಚ್ ದಂಡಪ್ಪ ವಿಷಯ : ದಲಿತ ಸಾಹಿತ್ಯ ಮತ್ತು ಚಳುವಳಿಗಳು ಡಾ ಪ್ರಶಾಂತ್ ಜಿ ನಾಯಕ್ ವಿಷಯ :...
ಕೊಡಗಿನ ಚಿತ್ರಗಳು
ಕೊಡಗಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಪ್ರದರ್ಶನ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="1"...
ಮುಂದಿನ ಸಮ್ಮೇಳನ ಎಲ್ಲಿ??
೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂತ್ಯಕ್ಕೆ ೧ ದಿನ ಬಾಕಿ ಉಳಿದಿರುವಂತೆಯೇ ಮುಂದಿನ ಸಾಹಿತ್ಯಸಮ್ಮೇಳನಕ್ಕೆ ಆತಿಥ್ಯ ವಹಿಸಿಕೊಳ್ಳಲು ಪೈಪೋಟಿ ಆರಂಭವಾಗಿದೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಜಿಲ್ಲೆಗಳಾದ ಗುಲ್ಬರ್ಗ ಮುಂಚೂಣಿಯಲ್ಲಿದೆ. ಇದಲ್ಲದೇ ಹಾವೇರಿ ಮತ್ತು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಗಳು ೮೧ನೇ...
ಮಂಜಿನ ಊರಲ್ಲಿ ಒಂದಿಷ್ಟು ಕಲೆ, ಒಂದಿಷ್ಟು ಸಾಹಿತ್ಯ
ಸಮ್ಮೇಳನದ ಅಂಗವಾಗಿ ಒಂದೆಡೆ ಪುಸ್ತಕ ಜಾತ್ರೆ, ಇನ್ನೊಂದೆಡೆ ಚಿತ್ರ ಪ್ರದರ್ಶನ ಎರಡೂ ನಿಮಗಾಗಿ : ಫೋಟೋಗಳು : ಶಿವು ಮೊರಿಗೇರಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ರಾಗ, ತಾಳ, ಪಲ್ಲವಿ ಮತ್ತು ಅನುಪಲ್ಲವಿ…
ಶಿವು ಮೊರಿಗೇರಿ ಸಾಹಿತ್ಯಕ್ಕೆ ಶೃತಿ, ರಾಗ,ತಾಳ ಮೇಳಗಳ ಸಂಗೀತ ಸೇರಿತೆಂದರೆ ಅನುಮಾನವೇ ಬೇಡ ಅಲ್ಲಿ ತಲೆಬಾಗದವರೇ ಇಲ್ಲ. ಇಂಥಹ ಒಂದು ಪ್ರಯೋಗ ಸಮ್ಮೇಳನದ ಮೊದಲ ದಿನದ ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಡಾ.ಕೆ.ಪಿ ಬಾಲಸುಬ್ರಹ್ಮಣ್ಯ ಕಾರ್ಯಕ್ರಮದ ಆಶಯನುಡಿಯನ್ನು ಹೇಳುತ್ತಿರುವಾಗ ಕೊಂಚ ವಿದ್ಯುತ್ ಅವಘಡದ...
’ಇವರು ದ್ವೀಪವಾಗಲಿಲ್ಲ, ಸೇತುವೆಯಾದರು…’, ನಾ ಡಿಸೋಜರನ್ನ ಸಂದರ್ಶಿಸಿದ್ದಾರೆ ಜಿ ಎನ್ ಮೋಹನ್
- ಜಿ ಎನ್ ಮೋಹನ್ ಫೋಟೋ : ಪಿ ಎಸ್ ಮಂಜಪ್ಪ ನಿಂತ ನೀರಾಗಿಲ್ಲ ಕನ್ನಡ ಸಾಹಿತ್ಯ, ಅದು ಸದಾ ಜುಳು ಜುಳು ಹರಿಯುತ್ತಾ ತನ್ನ ಸಂಭ್ರಮವನ್ನು ಎಲ್ಲಾ ಕಡೆ ಹರಡಿದೆ. ಕನ್ನಡ ಸಾಹಿತ್ಯದ ಒಳಗೆ ಈ ನೀರು ಸಂತಸವನ್ನು ಹುಟ್ಟುಹಾಕಿದೆ, ಸಂಭ್ರಮವನ್ನು ಹುಟ್ಟು ಹಾಕಿದೆ. ಅಷ್ಟೇ ಅಲ್ಲ ಹಲವು ವಸಂತಗಳನ್ನು ಮೂಡಿಸಿದೆ. ಹೊಸ ಹೊಸ ಮೊಳಕೆಗಳಿಗೆ...
ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಇಂದು…
ಸಮಾನಾಂತರ ವೇದಿಕೆಯಲ್ಲಿ ಇಂದು
