ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಒಟ್ಟಾರೆ ಸಾಹಿತ್ಯ ಸಮ್ಮೇಳನದ ಒಟ್ಟು ಆಶಯ ಈಡೇರಿದಂತಾಯಿತು..’ – ನಿಶಾ ಗೋಪಿನಾಥ್

ನಿಶಾ ಗೋಪಿನಾಥ್ ಮಂಜಿನ ನಗರಿ ಕೊಡಗಿನಲ್ಲಿ ನಡೆದ ಅಖಿಲ ಭಾರತ 80ನೇ ಸಾಹಿತ್ಯ ಸಮ್ಮೇಳನ ತನ್ನ ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ. ಸಮ್ಮೇಳನ ಶುರುವಾದ ಮೊದಲ ದಿನ ಈ ಪುಟ್ಟ ನಗರಿಯಲ್ಲಿ ಅದು ಸಮ್ಮೇಳನ ನಡೆಯುತ್ತದೆ? ಅದು ಯಶ ಕಾಣುವುದಾ? ಎನ್ನುವ ಹಲವು ಸಂದೇಹಗಳಿದ್ದವು. ಸಾರ್ವಜನಿಕರ ಊಟಕ್ಕೆ ತುಸು...

read more
ಅಭಿನವ, ಆಕೃತಿ, ಪಲ್ಲವ…

ಸಮ್ಮೇಳನಕ್ಕೆ ಹೋಗಿದ್ದ ಅವಧಿ ತಂಡ ಅಲ್ಲಿನ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಟ್ಟಿತ್ತು. ಕೈಲಿದ್ದಿದ್ದು, ಮೂರು ಪ್ರಶ್ನೆ, ಭೇಟಿ ಮಾಡಿದ್ದು ಮೂರು ಪುಸ್ತಕ ಮಳಿಗೆಗಳನ್ನು. ಪ್ರಶ್ನೆ ಮತ್ತು ಉತ್ತರ ನಿಮಗಾಗಿ : ಮೂರು ಮಳಿಗೆಗಳು ಮೂರು ಸಹಜ ಒಂದೇ ನಮೂನೆಯ ಪ್ರಶ್ನೆಗಳಿಗೆ ಇಲ್ಲಿದೆ ವಿಭಿನ್ನ ಉತ್ತರ : ಅಭಿನವ ಈ ಬಾರಿಯ ವ್ಯಾಪಾರ ಹೇಗಿದೆ...

read more
ಸಮ್ಮೇಳನದಲ್ಲಿ ರಮೇಶ್ ಹಿರೇಜಂಬೂರ್ ಓದಿದ ಕವನ

ದಾರಿ ತಪ್ಪಿದ ಚಳವಳಿ ರಮೇಶ್ ಹಿರೇಜಂಬೂರು ನ್ಯಾಯ, ನೀತಿ, ಧರ್ಮಕ್ಕಾಗಿ ಸಂಪು ಹೂಡಿ ಸತ್ತವರೆಲ್ಲ ಮತ್ತೆ ಹುಟ್ಟಿ ಬರಲಿ ನಮಗಾಗಿ, ನಮ್ಮ ಬಾಳ್ವೆಗಾಗಿ   ಇಲಿ, ಹೆಗ್ಗಣಗಳೂ ಇಲ್ಲಿ ನಾಯಕರೇ! ನ್ಯಾಯಕ್ಕೂ ನರಕ ದರ್ಶನ ಬಡಪಾಯಿಗಳ ಬದುಕಿನ್ನೂ... ಬರುಡು ಸತ್ಯ, ಧರ್ಮ, ರತಾಯಚಃ ಎಂದ್ಹೇಳಿ ಬಲಿಕೊಡುತ್ತಿಹರು ಎಲ್ಲವನ್ನ  ...

read more
ಸಮ್ಮೇಳನದಲ್ಲೊಂದು ನ್ಯೂಸ್ ಪೇಪರ್ ಮೇಳ!

ಸಾಹಿತ್ಯ ಸಮ್ಮೇಳನ ನೋಡಲು ಬಂದಿರುವ ಎಲ್ಲರಿಗೂ ಉಚಿತವಾಗಿ ದಿನಪತ್ರಿಕೆಗಳು ಲಭ್ಯವಾಗಿತ್ತು. ಸಮ್ಮೇಳನದ ಸುದ್ದಿಯಲ್ಲೆಲ್ಲಿಯಾದರೂ ಅಥವಾ ಪೋಟೋಗಳಲ್ಲೆಲ್ಲಿಯಾದ್ರು ನಾವಿದ್ದೀವಾ, ಅಂತ ನೋಡೋರನ್ನು ಮುಖ್ಯ ವೇದಿಕೆಯ ಅಂಗಳದಲ್ಲೇ ಕಾಣಬಹುದಿತ್ತು. ನಿಮಗೆ ಇಂಥಹ ಛಾಯಾಚಿತ್ರಗಳನ್ನು ನಾವು ತೋರಿಸದೇ ಇರ್ತೀವಾ ? ಸಮ್ಮೇಳನದಲ್ಲಿನ ಪೇಪರ್...

read more
ಕ ಸಾ ಪಾ ಶತಮಾನೋತ್ಸವ ಧಾರವಾಡದಲ್ಲಿ ಆರಂಭ, ಮೈಸೂರಿನಲ್ಲಿ ಸಮಾರೋಪ

ವರದಿ ಮತ್ತು ಫೋಟೋ : ಶಿವು ಮೊರಿಗೇರಿ 80 ನೇ ಸಾಹಿತ್ಯ ಸಮ್ಮೇಳನದ ಕುರಿತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಇಂದು ಸುದ್ದಿಗೋಷ್ಠಿಯನ್ನು ನಡೆಸಿದರು. ’ಪರಿಷತ್ತನ್ನು ಮುಚ್ಚಲು ಹಾಲಂಬಿ ಯಾರು?’ ನೆನ್ನೆದಿನ ನಮ್ಮ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಚಂಪಾರವರು ’ಪರಿಷತ್ತನ್ನು ಮುಚ್ಚಲು ಹಾಲಂಬಿ ಯಾರು?’ ಎಂದು...

read more
ಬ್ರೇಕಿಂಗ್ ನ್ಯೂಸ್ : ಮಡಿಕೇರಿ ಸಮ್ಮೇಳನದ ನಿರ್ಣಯಗಳು ಇಲ್ಲಿವೆ

ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯ ಮಾಡಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಆರು ನಿರ್ಣಯಗಳು ಮಡಿಕೇರಿಯ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರೀಕ್ಷೆಯಂತೆ ಕೇವಲ ೬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ಣಯಗಳು ಕನ್ನಡಪರವಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ...

read more
ಕವಿಗೋಷ್ಠಿಯ ಚಿತ್ರಗಳು

ಮಂಜಿನ ನಗರಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಯಶಸ್ವಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೂರೂ ದಿನಗಳಲ್ಲಿ ನಡೆದ ಕಾರ್ಯಕ್ರಮಗಳು ಸಾಹಿತ್ಯಾಸಕ್ತರ ಮನಗೆದ್ದಿವೆ. ಹಾಗೆಯೇ ಮೂರನೇ ದಿನವಾದ ಇಂದು ಭಾರತಿಸುತ ಮುಖ್ಯವೇದಿಕೆಯಲ್ಲಿ ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ 'ಕವಿಗೋಷ್ಠಿ' ಕಾರ್ಯಕ್ರಮದಲ್ಲಿ 29...

read more
ನಮ್ಮ ಓ ಓ ಡಿ ಇಲ್ಲೇ ಕೊಡಿ…

ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸಿ ಸಮ್ಮೇಳನಕ್ಕೊಂದು ಹೊಳಪು ತುಂಬುತ್ತಾರೆ. ಅಂಥಹ ಸಾಹಿತ್ಯಾಸಕ್ತರಲ್ಲಿ ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವಿಧ್ಯಾರ್ಥಿಗಳು ಎಲ್ಲರೂ ಇರ್ತಾರೆ. ಆದರೆ ಸರಕಾರಿ ಅಧಿಕಾರಿಗಳು ಇಂಥಹ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭಗಳಲ್ಲಿ ಪ್ರಯಾಣದ ದಿನಗಳನ್ನೂ...

read more
ಸಮ್ಮೇಳನಕ್ಕೆ ದುಡಿದ ಕೈಗಳು…

ಸಮ್ಮೇಳನ ನೋಡೋಕ್ಕೆ ಎಷ್ಟೊಂದು ವ್ಯವಸ್ಥಿತವಾಗಿದೆ , ಸಮ್ಮೇಳನ ನಡೆಯುವ ಜಾಗವನ್ನು ಎಷ್ಟೊಂದು ಸ್ವಚ್ಛವಾಗಿಟ್ಟಿದ್ದಾರಲ್ಲಾ ಎಂಬ ಆಶ್ಚರ್ಯಕ್ಕೆ ತಕ್ಕ ಉತ್ತರ ನೀಡುವ ಹಾಗೆ ಅಲ್ಲಿನ ನೇಮಿತ ಸಿಬ್ಬಂದಿ, ಸ್ವಯಂ ಸೇವಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳ ಶ್ರಮವನ್ನು ನೀವೀ ಛಾಯಾಚಿತ್ರ ಗುಚ್ಚದಲ್ಲಿ ಕಾಣುತ್ತೀರಿ....

read more
ಪ್ರೊ ಎಸ್ ಜಿ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಿದ್ದ ಗೋಷ್ಠಿಯ ಚಿತ್ರಗಳು

ಗೋಷ್ಠಿ ಕನ್ನಡ ಸಾಹಿತ್ಯ ಮತ್ತು ದೇಶೀಯತೆ ಅಧ್ಯಕತೆ : ಪ್ರೊ ಎಸ್ ಜಿ ಸಿದ್ಧರಾಮಯ್ಯ ಆಶಯ ನುಡಿ : ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಡಾ  ಎಸ್ ಆರ್ ವಿಜಯಶಂಕರ್ ವಿಷಯ : ಆಧುನಿಕಪೂರ್ವ ಕನ್ನಡ ಸಾಹಿತ್ಯದಲ್ಲಿ ದೇಶೀಯ ಪ್ರಜ್ಞೆ ಡಾ ಚಕ್ಕೆರೆ ಶಿವಶಂಕರ್ ವಿಷಯ : ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೇಶೀಯ ಪ್ರಜ್ಞೆ ಫೋಟೋ : ರಮೇಶ್...

read more
ಸಂವಾದದಲ್ಲಿ ಮಾತನಾಡಿದ್ದಾರೆ ನಾ ಡಿಸೋಜ

ಸಮ್ಮೇಳನದ ಎರಡನೆಯ ದಿನ ಸಮ್ಮೇಳನಾಧ್ಯಕ್ಷರೊಡನೆ ಸಂವಾದ ಕಾರ್ಯಕ್ರಮ ಇತ್ತು ಸಂವಾದದ ಕೆಲವು ಪ್ರಶ್ನೆಗಳು ’ಅವಧಿ’ ಓದುಗರಿಗಾಗಿ : ಶ್ರೀಧರ್ ಹೆಗಡೆ - ಸಾಂಪ್ರದಾಯಿಕತೆ ಮತ್ತು ಸೌಹಾರ್ದತೆ ಹೇಗಿರಬೇಕು ? ಮತ್ತು ನಾವು ಏನನ್ನು ಕಳಕೊಂಡರೆ ಏನನ್ನು ಪಡೀತೇವೆ ? ಅಧ್ಯಕ್ಷರು - ನಮ್ಮ ದೇಶದಲ್ಲಿ ವಿಶೇಷವಾಗಿ ಕರ್ನಾಟಕದ ಸಾಮಾನ್ಯ ಜನ...

read more
ಅಹವಿ ಹಾಡು : ಆ ಕೈಲಿ ಕೊಟ್ಟಿದ್ದನ್ನ ಈ ಕೈಲಿ ಈಗ ಇಸ್ಕೊಳ್ತಿದೀರಾ..

ಬೆಳಿಗ್ಗೆ ಎದ್ದು ಹಳಸಲು ಮುಖದಲ್ಲಿ ಮನೆಯ ಮುಂದೆ ಪರಕೆ ಹಿಡಿದು ಗುಡಿಸುತ್ತಿದ್ದೆ. ಅದೇನೋ ಬೆಳಗ್ಗೆ ಯಾರಾದರೂ ಮನೆಯಿಂದ ಆಚೆ ಹೋಗುವ ಮುಂಚೆ ಹೊರ ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಲೇಬೇಕಂತೆ - ಅದು ಅಮ್ಮನ ಮೂಢನಂಬಿಕೆ. ಹೆಣವನ್ನೆತ್ತಿಕೊಂಡು ಹೋದ ಮೇಲೆ ಒಂದು ಬಕೆಟ್ಟಿನಲ್ಲಿ ನೀರು ಹಾಕುತ್ತಾರಲ್ಲ, ಹಾಗಾಗಿ ಮನೆಯಿಂದ ಯಾರಾದರೂ...

read more

Pin It on Pinterest

Share This