ಆವಧಿ ಕ್ವಿಜ಼್ : ಯಾರಿವರು?

’ಇವರು ಯಾರು’ ಎಂದರೆ ಉತ್ತರ ಕಷ್ಟ ಅಲ್ಲವೇ ಅಲ್ಲ.

ಹಾಗಾಗಿ ಬರೀ ಉತ್ತರ ಬೇಡ, ಇವರ ಬಗ್ಗೆ ನಿಮಗೆ ತಿಳಿದಿರುವ ಒಂದೊಂದು ವಿಷಯ ಬರೆಯಿರಿ.

ನಾವೇ ಕಟ್ಟೋಣ ಒಂದು ವ್ಯಕ್ತಿ ಚಿತ್ರ…

‍ಲೇಖಕರು G

March 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. sarala

    RD ಮತ್ತು ಆಶಾ ಸೇರಿ ದುರ್ಗಾ ಪೂಜಾ ಸೀಸನ್ಗೆ ಅಂತ ಪೂಜಾ ಆಲ್ಬಮ್ ಹೊರತರುತ್ತಿದ್ದರು . ಆ ಆಲ್ಬಮ್ ಗಳು ಬಾಂಗ್ಲಾ ಬಾಷೆ ಯಲ್ಲಿದ್ದು ಬಹಳ ಜನಪ್ರಿಯತೆ ಕೂಡ ಗಳಿಸಿತ್ತು. 1968 ರಿಂದ 1988 ವರೆಗೆ ಪ್ರತಿವರ್ಷ ಹೊಸ ಆಲ್ಬಮ್ ಗಳನ್ನ ರಿಲೀಸ್ ಮಾಡ್ತಿದ್ರು . ಅದರ ಒಂದು ಸ್ಯಾಂಪಲ್ ಇಲ್ಲಿ – http://www.youtube.com/watch?v=Qjk8qYx91aI
    ಹಾಡಿನ ಅರ್ಥ, ವಿವರಣೆಯನ್ನು ಇಂಗ್ಲಿಷ್ನಲ್ಲಿ ಇಲ್ಲಿ ನೀವು ಓದಬಹುದು- http://panchammagic.org/2013/08/mohuaye-jomechhe-aaj-mou-go/

    ಪ್ರತಿಕ್ರಿಯೆ
  2. sarala

    ಮೇರ ನಾಮ್ ಶಬ್ನಮ್ ನಂತ ಸಂಭಾಷಣೆಯಂತ ಹಾಡುಗಳಿಗೆ experiment ಮಾಡಲಿಕ್ಕೆ RD ಅವರಿಗೆ ಆಶಾ ಅವರೇ ಮೊದಲ ಚಾಯ್ಸ್ ಆಗಿರ್ತಿದ್ರು http://www.youtube.com/watch?v=yVjAVOwsaWI

    ಪ್ರತಿಕ್ರಿಯೆ
  3. h a patil

    – ಇವಳು ಆಶಾ ಭೊಸಲೆ ಖ್ಯಾತ ಹಿಂದಿ ಚಲನಚಿತ್ರ ರಂಗದ ಗಾಯಕಿ,ಗಾನ ಕೊಗಿಲೆ ಲತಾ ಮಂಗೇಶಕರಳ ತಂಗಿ, ಖ್ಯಾತ ಸಂಗೀತ ಸಂಯೊಜಕ ಓ.ಪಿ.ನಯ್ಯರರಿಂದ ಹೆಸರು ಪಡೆದು ಬರಿ ಪಂಚಮ್ ದಾನನ್ನು ನೆನಯುವ ಈಕೆಗೆ ಒಮ್ಮೆಯೂ ತನಗೆ ಹೆಸರು ತಂದುಕೊಟ್ಟ ನಯ್ಯರನನ್ನು ನೆನಪಿಸಿಕೊಳ್ಳಲಾಗದಷ್ಟು ಮರೆವು , ಇಷ್ಟು ಸಾಕು ಎನಿಸುತ್ತದೆ.

    ಪ್ರತಿಕ್ರಿಯೆ
  4. malini guruprasanna

    Passionate songsge No.1 andare Asha. Lata melody songs haadige hego Asha Passionate songsge haage. I LOVE her voice. haadu keluvaaga berella maretu hogi alli bari Asha…Asha..Asha maatra ulidiruttare.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: