ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಸಾ ದೆವ್ವ ಇರೋದು ದಿಟುವಾ ಸಾ?’
ನಿಮ್ಮ ಜೊತೆ ಯವಾಗ್ ಮಾತಾಡಿದ್ರು ಒಳ್ಳೆ ವಿಚಾರ ಮೂಡ್ತಾವೆ - ವಿಜಯ್ ಕುಮಾರ್ ನಂದಿ ಏನೋ ರಮೇಶ ನಿಮ್ಮ ಊರಿನ ಮಾರಮ್ಮನ ಉತ್ಸವದಲ್ಲಿ ಕಿತ್ತಾಡಿಕೊಂಡು ಕೋಳೀ ಸಾರು ಎಲ್ಲಾ ಚೆಲ್ಲಿಬಿಟ್ಟರಂತೆ. ಹಹಹಹ! ನಿಮಿಗ್ಯಾರು ಸಾ ಹೇಳಿದ್ದು?! ನೆನ್ನೆ ಧರಣಿ ಮಾರಮ್ಮನ ಉತ್ಸವ ಇದೆ ಸಾ ಅಂತ ಬಂದು ಕೇಳಿಕೊಂಡು ಹೋಗಿದ್ದ. ಹೇಗಾಯ್ತೋ ಹಬ್ಬ...
ಅನುವಾದದಲ್ಲಿ ಆಸಕ್ತಿ ಇರುವವರಿಗಾಗಿ ಒಂದು ದಿನದ ಕಮ್ಮಟ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅನುವಾದದಲ್ಲಿ ಆಸಕ್ತಿಯುಳ್ಳವರಿಗಾಗಿ ಒಂದು ದಿವಸದ ಕಮ್ಮಟವನ್ನು ಬರುವ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿದೆ ಈ ಕಮ್ಮಟದಲ್ಲಿ ಕಂಪ್ಯೂಟರ್ ಬಳಸಿ ನೇರ ಅನುವಾದ ಮಾಡಲು ನೆರವಾಗುವ ಹೆಚ್ಚಿನ ತಾಂತ್ರಿಕತೆಯ ಪರಿಚಯ ಮಾಡಿಕೊಡಲಾಗುವುದು. ಆಸಕ್ತರು ದಿನಾಂಕ:25.04.2014ರ ಒಳಗಾಗಿ...
'ನನ್ನ ಬೆವರ ಹನಿಗಳು ಸತ್ತಿವೆ….' – ನಾಗರಾಜ್ ಹೆತ್ತೂರು ಕವಿತೆ
ನನ್ನ ಬೆವರ ಹನಿಗಳು ಸತ್ತಿವೆ, ನೀವು ಬೆಳಗುತ್ತಿದ್ದೀರಿ.. ನಾಗರಾಜ್ ಹೆತ್ತೂರು ನಾ ಬಸಿದ ಬೆವರ ಹನಿಗಳಿಂದ ಅರಳಿದವು ಹೂವುಗಳು ಕ್ರಾಂತಿ ಸತ್ತಿದೆ ಅಲ್ಲಿ ಹಸಿವು ನೀಗಿಸದ ಕಾರಣಕ್ಕೆ, ಹಣೆ ಸೀಳಿ, ಬಸಿದ ಎದೆಯ ದಾಟಿವೆ ದುಃಖದಿಂದ ಮಂಡಿಯೂರಿದ ನನ್ನ ಜನಗಳ ಪಾದ ಸೋಕಿವೆ ಧರೆಗೆ ಇಳಿಯುವ ಮೊದಲೆ ಸತ್ತು ಹೋಗಿದೆ, ವಾಸನೆಯೂ...
ಸುಚಿತ್ರಾದಲ್ಲಿ ಸಾಹಿತ್ಯ ಸಂಜೆ
’ಈ ಬದುಕು ಬಲು ಭಾರ’ – ಸುಜಾತಾ ವಿಶ್ವನಾಥ್
ಸುಜಾತಾ ವಿಶ್ವನಾಥ್ ಸೈಟಿನ ಬೆಲೆ ವಿಪರೀತ ಏರಿಕೆ ಯಾಗುತ್ತಿರುವುದರಿಂದ ಮಧ್ಯಮ ವರ್ಗದ ಜನಕ್ಕೆ ಮನೆ, ಸೈಟು ಮಾಡೋದೋ ಕನಸಿನ ಮಾತೇ ಸರಿ. ಹೀಗಾಗಿ ಬಾಡಿಗೆ ಮನೆ ಹುಡುಕಾಟ, ಕಡಿಮೆ ಬಾಡಿಗೆ ಮನೆ ಎಲ್ಲಿ ಸಿಗುವುದೆಂದು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ ಬಾಡಿಗೆದಾರರು. ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ, ಕಡಿಮೆ...
ನಟರಾಜ್ ಹುಳಿಯಾರ್ ಹೇಳ್ತಿದಾರೆ ’ಇಂತಿ ನಮಸ್ಕಾರಗಳು’
ಡೈಲಿ ಬುಕ್ : ರಘು ಸಮರ್ಥ ಅವರ ’ಶ್ರೀಮಾನ್ ಶ್ರೀಮತಿ’
ರಘು ಸಮರ್ಥ ಹೆಣ್ಣಿನ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೋಳೋದು ಅಸಾಧ್ಯ.... ಮದುವೆ ಆಗಿ ಸಂತೋಷವಾಗಿರೋಕೆ ಸಾಧ್ಯಾನೇ ಇಲ್ಲಾರೀ ... ಹೂಂ ಹೊಸ ಹೊಸದರಲ್ಲಿ ನಾನೂ ಹೀಗೇ ಇದ್ದೆ, ಒಂದು ವರ್ಷ ಕಳೀಲಿ ನಿಂಗೇ ಅನುಭವಕ್ಕೆ ಬರುತ್ತೆ ... ಹೆಂಡ್ತಿ ಅಂದ್ರೆ ಅನುಮಾನ, ಅನುಮಾನ ಅಂದ್ರೆ ಹೆಂಡ್ತಿ .... ಇದು ಮಾಡು, ಅದು ಮಾಡಬೇಡ, ಅಲ್ಲಿಗೆ...
ಮೈಸೂರಲ್ಲಿ 'ಇರುವೆಯ ನೆರಳು'
ಮೈಸೂರಲ್ಲಿ ‘ಇರುವೆಯ ನೆರಳು’
ಸಂಧ್ಯಾರಾಣಿ ಕಾಲಂ : ’ಒಂದು ಸಾರಿ ಅತ್ತುಬಿಡಲೇನು….?’
ಆಗಷ್ಟೇ ಒಂದು ಅತ್ಯಂತ ಪ್ರಾಮಾಣಿಕತೆಯಿಂದ, ಎದೆಯ ಹಾಡನ್ನೆಲ್ಲಾ ಬಸಿದು ಬರೆದ ಒಂದು ಪುಸ್ತಕ ಓದಿದ್ದೆ. ಆಗೆಲ್ಲಾ ಪುಸ್ತಕ ಓದಿದರೆ, ಅದು ಹಾಗೆ ನಮ್ಮಲ್ಲಿ ಮನೆಕಟ್ಟಿಕೊಂಡು ಕುಳಿತರೆ ಅದನ್ನು ಪುಸ್ತಕ ಬರೆದವರಿಗೆ ಹೇಳಬೇಕು ಅನ್ನುವುದೂ ತೋಚುತ್ತಿರಲಿಲ್ಲ. ಮೊದಲ ಬಾರಿ ಹಾಗೆ ಧೈರ್ಯ ಮಾಡಿದ್ದೆ, ’ನಿಮ್ಮ ಪುಸ್ತಕ ನನ್ನಲ್ಲಿ...
’ಬೆಂಗಳೂರು ಬದಲಾಗಿರುವುದು ಕೇವಲ ಕೆಲವರಿಗೆ ಮಾತ್ರ..’ ರಂಗಸ್ವಾಮಿ ಬರೀತಾರೆ
ಮೂಕನಹಳ್ಳಿ ರಂಗಸ್ವಾಮಿ ಬಾರ್ಸಿಲೋನಾದಿಂದ ಬೆಂಗಳೂರಿಗೆ ಹೋಗುವುದೆಂದರೆ ಏನೋ ಖುಷಿ. ಇಪ್ಪತ್ನಾಲ್ಕು ವರ್ಷದ ನೆನಪುಗಳ ಗಂಟು ಮರೆತು ಹೋಗುವಷ್ಟು ಚಿಕ್ಕವೇನಲ್ಲ ಬಿಡಿ. ಕಳೆದ 15 ವರ್ಷದಿಂದ ಬಾರ್ಸಿಲೋನಾ ಬಾಸಿಯಾಗಿದ್ದರೂ ಹಲವು ಬಾರಿ ಬೆಂಗಳೂರಿಗೆ ಪಯಣಿಸಿದ್ದೆ, ಆದರೆ ಈ ಬಾರಿ ಹಿಂದೆಂದಿಗಿಂತ ಉತ್ಸಾಹ. ಅಪ್ಪ-ಅಮ್ಮ, ಅತ್ತೆ-ಮಾವರಿಗೆ...
'ಎಷ್ಟೊಂದು ಮಾಧುರ್ಯ ಬೇಕು ಇರುಳ ನೇರ್ಪಡಿಸುವುದಕ್ಕೆ' – ವಿಜಯರಾಘವನ್ ಕವನ
ಎರಡು ಕವಿತೆಗಳು ಆರ್ ವಿಜಯರಾಘವನ್ ಒಂದು ಬಿಳಿ ಕುದುರೆಗೆ ಅದೆಂಥ ಆಡುವ ಗಾಳಿಗೂದಲು ರಸ ಸವರಿದ ತುಟಿಗಳತ್ತ ತಿರುಗಿರುವ ಕತ್ತು; ದುಃಖದ ಮಡುವಾದ ಗೋಣಂಚಿನಲ್ಲಿ ಹೊದೆಹುಲ್ಲಂತ ರೋಮ ಬಿಳಿ ಬಿಳೀ ಕುದುರೆ ಏಕೆಂದರೆ ಅದನ್ನು ನಾನು ಹಾಗಿರಲೆಂದೇ ಬಯಸಿದ್ದೆ ನಿನ್ನ ಕಂಗಳು ಆ ಸ್ಮಶಾನದ ಭೂಮೈಯನ್ನು ಪ್ರತಿ...
ಇವಳು ಅಮ್ನಾ ಭಟ್ಟಿ, ಪಾಕಿಸ್ತಾನದವಳು..
ನವೀನ್ ಕುಮಾರ್ ಕೆ ಜೀತ ಪದ್ದತಿಯ ಬಗ್ಗೆ ಎಷ್ಟೆಲ್ಲಾ ಹೋರಾಟಗಳು, ಎಷ್ಟೆಲ್ಲಾ ಪ್ರಯತ್ನಗಳ ನಂತರ ಅದಕ್ಕೆ ಜಾಗತಿಕವಾಗಿ ಮುಕ್ತಿ ಸಿಕ್ಕಿತ್ತು. ಆದರೆ ನಿಜವಾಗಿಯೂ ಜೀತ ಪದ್ದತಿ ಇಂದು ನಮ್ಮಲ್ಲಿ ಇಲ್ಲವೆ? ಜನರು ನಿಜವಾಗಿಯೂ ಇದರ ಕೂಪದಿಂದ ಹೊರ ಬಂದಿದ್ದಾರೆಯೇ? ಬಂದಿಲ್ಲ ಅಂದರೆ ಜೀತ ಪದ್ದತಿ ಈಗ ಯಾವ ರೂಪದಲ್ಲಿ ಇದೆ? ಹೀಗೆ ಹಲವು...
ಮೈನಾಚಂದ್ರು ನೆನಪಿನಲ್ಲಿ
ಡೈಲಿ ಬುಕ್ : ಟಿ ಪಿ ಅಶೋಕ ಅವರ ’ತೇಜಸ್ವಿ ಕಥನ’
ಟಿ ಪಿ ಅಶೋಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ, ಕಾದಂಬರಿ, ಪ್ರಬಂಧ, ಪ್ರವಾಸ ಕಥನ ಮೊದಲಾದ ಬರಹಗಳನ್ನು ಒಟ್ಟಾಗಿ ಇಟ್ಟುಕೊಂಡು ತೇಜಸ್ವಿಯವರ ಕೃತಿಗಳ ಹಿಂದಿರುವ ದರ್ಶನವನ್ನು ಶೋಧಿಸುವ ಮಹತ್ತ್ವಾಕಾಂಕ್ಷೆಯಿಂದ ಪ್ರಸ್ತುತ ಕೃತಿ ಉದ್ಯುಕ್ತವಾಗಿದೆ. ತೇಜಸ್ವಿಯವರ ಬರಹಗಳಲ್ಲೇ ಕಾಣಸಿಗುವ ಬೌದ್ಧಿಕಲಹರಿಯನ್ನು ಅನುಸರಿಸುತ್ತ ಸಿದ್ಧಾಂತದ...
ಗೋವಾದತ್ತು ನೆನಪಿನಲ್ಲಿ ’ಅಶ್ವತ್ಥಾಮನ್’
ವಸಂತ ಪ್ರಕಾಶನದಿಂದ 'ಮುಂಜಾವಿನ ಮಾತುಗಳು’
ವಸಂತ ಪ್ರಕಾಶನದಿಂದ ‘ಮುಂಜಾವಿನ ಮಾತುಗಳು’
ರಾಜೇಂದ್ರ ಪ್ರಸಾದ್ ಕಾಲಂ : ನಮ್ಮೂರ ಮಾರಾಣಿ ಶಿಂಷೆ
ಶಿಂಷಾ- ನನ್ನೆದೆಯ ಮಗ್ಗುಲ ನದಿ ಪಾತ್ರ .. ನನ್ನನು ಅತಿಯಾಗಿ ಪ್ರಭಾವಿಸಿದ, ನೆನಪುಗಳಲ್ಲಿ ಸದಾ ಹಸಿರಾಗಿರುವ ತೊರೆ. ನಾವು ಹಳ್ಳಿಗರು ಅದನ್ನು ನದಿ ಎನ್ನುವುದಿಲ್ಲ.. ತೊರೆ ಅಂತಲೂ ಕೆಲವೊಮ್ಮೆ ಈ ಹಿಂದೆ ಏಕಾಏಕಿ ನೆರೆ ಬರುತ್ತಿದ್ದರಿಂದ ಇದನ್ನು ''ಕಳ್ಳ ಹೊಳೆ'' ಎಂತಲೂ ಕರೆಯುವುದುಂಟು. ನನ್ನ ತಾಯಿ ಹಾಗೂ ತಂದೆಯ ಎರಡೂ ಹಳ್ಳಿಗಳು...
ತೇಜಸ್ವಿಯೊಡನೆ ರಂಗ ಯುಗಾದಿ, ಫೋಟೋ ಆಲ್ಬಂ
ಭಾನುವಾರ ರಂಗಶಂಕರದಲ್ಲಿ ತೇಜಸ್ವಿ ಸಂಭ್ರಮ ರಂಗ ಉಗಾದಿಯ ನೆಪದಲ್ಲಿ ಇಡೀ ದಿನ ತೇಜಸ್ವಿ ನಮ್ಮೊಂದಿಗೆ ಹಾಗೆ ತೇಜಸ್ವಿಯೊಡನೆ ಕಳೆದ ತೇಜಸ್ವಿ ಕ್ಷಣಗಳ ನೆನಪು ಇಲ್ಲಿದೆ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
'ಒಳಗಿನ ಕುದಿ ಉಕ್ಕಿದಾಗಲೇ ಗೊತ್ತು..' ರೂಪ ಹಾಸನ
ಆಕಾರದಾಕಾರದಾಚೆ ರೂಪ ಹಾಸನ 1 ಕಣ್ಣಿಗೆ ಕಾಣದಂತೆ ನಿಟ್ಟುಸಿರಿಡುತ್ತಾ ಒಳಗೇ ಗೂಢವಾಗಿ ಕುದಿಯುತ್ತಿದ್ದ ಮಜ್ಜಿಗೆಹುಳಿ ತಟ್ಟನೆ ಉಕ್ಕಿ ಸುರಿಯುತ್ತದೆ ಒಳಗಿನ ಕುದಿ ಉಕ್ಕಿದಾಗಲೇ ಗೊತ್ತು. 2 ಕಾದು ನಿಂತಿದ್ದ ಕಾವಲಿಗೆ ಪಾಪದ ಹಸಿಹಿಟ್ಟು ಬಿದ್ದೊಡನೆ ಹದಬೆಂದು ಗರಿಗುಡುತ್ತದೆ ದೋಸೆ ನಿರಾಕಾರದ ಹಿಟ್ಟು ಹರಡಿ ದೋಸೆಯಾಕಾರ. 3 ಸುಡುವ...
