ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ: ಶಿವ’ಮೇರು’ ಕಾರಂತ!
ಬೆಂಗಳೂರಿಗೆ ಮರಳಿ ಬಂದ ಮೇಲೆ ಕರ್ತವ್ಯಕ್ಕೆ ಹಾಜರಾಗಲು ನಾಲ್ಕಾರು ದಿನಗಳ ಸಮಯವಿತ್ತು. ಮಾವನವರ ಅಂತಿಮ ದರ್ಶನ ದೊರೆಯದೆ ಹೋಯಿತಲ್ಲಾ ಎಂದು ನಾನು ಪರಿತಪಿಸುತ್ತಿದ್ದೆ..'ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾಗಿಬಿಟ್ಟೆವು' ಎಂದು ರಂಜನಿ ಹಾಗೂ ಅವಳ ಸೋದರ ಸೋದರಿಯರು ಸಂಕಟ ಪಡುತ್ತಿದ್ದರು. ರಂಜನಿಗಂತೂ ಬಾಣಂತನದ...
ಜಿ ಎನ್ ನಾಗರಾಜ್ ಅಂಕಣ ‘ಅರಿವ ಬೆಡಗು’
ಆದಿಮಾನವರಿಂದ ಮೊಘಲರವರೆಗೆ, ಬಣ್ಣಗಳಿಂದ ಅತ್ತರಿನವರೆಗೆ ರಸಾಯನಶಾಸ್ತ್ರ ನಾವು ಸೇವಿಸುವ ಗಾಳಿ, ತಿನ್ನುವ ಊಟ, ಕುಡಿಯುವ ನೀರು, ಪಾನೀಯಗಳು ವಿಸರ್ಜಿಸುವ ನಿಶ್ವಾಸ, ಮಲ, ಮೂತ್ರ ನಾವು ಉಪಯೋಗಿಸುವ ಎಲ್ಲ ವಸ್ತುಗಳೂ ರಾಸಾಯನಿಕಗಳು, ರಾಸಾಯನಿಕಗಳ ಮಿಶ್ರಣಗಳೇ ಅಲ್ಲವೇ? ಈ ವಸ್ತುಗಳ ಉಪಯೋಗವನ್ನು ಕಂಡುಕೊಂಡು, ನಿರ್ದಿಷ್ಟ...
ಸದಾಶಿವ ಸೊರಟೂರು ಅಂಕಣ: ಪ್ರತಿನಿಧಿ
ಬಡವನ ಬನಿಯನ್ ಮೇಲಿನ ಅಸಹಾಯಕ ತೂತುಗಳಂತೆ, ಅಲ್ಲಲ್ಲಿ ಕಿತ್ತು ಹೋದ ರಸ್ತೆ. ಮಗು ಗೀಚಿದ ರೇಖೆಯಂತಿರುವ ಆ ರಸ್ತೆ ಎಲ್ಲಿಂದಲೋ ಬಂದು ಊರಿನೊಳಕ್ಕೆ ನುಗ್ಗುತ್ತದೆ. ಬಹುಶಃ ಯಾವುದೋ ಬಳುಕಿನ ನಗರದಿಂದಲೇ ಬಂದಿರಬೇಕು. ಊರೊಳಗೆ ನುಗ್ಗಿ ಅಲ್ಲಿಂದ ಇನ್ನೆಲ್ಲಿಗೋ ಹೊರಟುಹೋಗುತ್ತದೆ. ಭೂಮಿ ಗುಂಡಾಗಿದೆ ಅನ್ನುವುದನ್ನು ಹೆಚ್ಚಿನ ಬಾರಿ...
ಸೆಂಗೋಲು ಮಡಿಕೋಲು ಬಾರುಕೋಲು ಊರುಗೋಲು
ಪ್ರತಿಭಾ ನಂದಕುಮಾರ್ ಹೇಳುತ್ತಾರೆ ನೆರಳಿನ ಜೊತೆ ಕುಸ್ತಿ ಮಾಡಲಾಗುವುದಿಲ್ಲ.ನೆರಳಿನಂತಿರುವವರ ಜೊತೆ ಕೂಡಾ ಬೀಜ ಒಡೆದ ಹೋರಿಗಳುಅರೆನಗ್ನ ಅಧೀನಮುಗಳುತೊಡೆತಟ್ಟಿ ಬೆದರಿಸುವ ಪೈಲ್ವಾನ ಭಕ್ತರುಆಕಾಶದಿಂದ ಆಶರ‍್ವದಿಸುವ ಜರತಾರೀ ಗಡ್ಡಧಾರಿ. At the stroke of mid night ಬಂದನಲವತ್ತೇಳರ ಸ್ವಾತಂತ್ರ‍್ಯ ಯಾರಿಗೆ...
ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?
ನೀನೇಕೆ ಬಣ್ಣ ಬಣ್ಣದ `ಬಣ್ಣ'ವನ್ನೇ ತೊಡುತ್ತೀಯ? (ಫೇಸ್ ಬುಕ್ ಜೊತೆ ಮಾತು ಕತೆ ) ಎಂ ಆರ್ ಕಮಲ ಅವರು ಕೇಳುತ್ತಾರೆ: ನೀನೇಕೆ ನಿರಾಳವಾಗಿ ನಗುವ ಚಿತ್ರಗಳನ್ನು ಹಾಕುತ್ತೀಯ? ನಾನು ಹೇಳುತ್ತೇನೆ: ಎಲ್ಲ ಹೆಣ್ಣುಗಳು ನಿರಾಳವಾಗಿ ನಗುವವರೆಗೂ ಹಾಕುತ್ತೇನೆ. ಅವರು ಕೇಳುತ್ತಾರೆ: ನೀನಿಲ್ಲೇಕೆ ನರ್ತನದ ರೀಲುಗಳನ್ನು ಹಾಕುತ್ತೀಯ? ನಾನು...
ಚಿತ್ರ ಸಂತೆ
ಲೀಲಾವತಿ ಎಂದೋ ಹಳಸಿಹೋದಮಾತುಗಳಿಗೆ ಮತ್ತೆಹೊಸ ರೂಪ ಕೊಡುವಹುನ್ನಾರವೇಕೆ?ಗೋರಿಯಲ್ಲಿ ಹುಗಿದ ಜೀವಮತ್ತೆ ಮೇಲೆದ್ದು ಬಂದುನಿನ್ನ ತಬ್ಬುವದೆಂಬಭ್ರಮೆ ನಿನಗೆ ಏಕೆ?ಮಾರಾಟಕ್ಕಿಟ್ಟ ಪುಸ್ತಕಕ್ಕೆಈಗ ಮುನ್ನುಡಿ ಬರೆವ ಹವಣು. ನಗೆಯು ಬರುತಿದೆ ನನಗೆಮನವ ಮುರಿದು ಹೃದಯ ಹರಿದುಬೆನ್ನು ತಿರುಗಿಸಿ ನಡೆದ ಚಿತ್ರನನ್ನ ಕಣ್ಣೀರ ಕೊಳದ ತುಂಬ...
ಮತ್ತೆ ಬಿಡುಗಡೆಯಾದ ಅರೆಸ್ಟ್ ಆದ ‘ ದೇವರು ‘
ಬಿಡುಗಡೆ ಮಾಡಿದ ಅಪ್ಪ ಅಮ್ಮ ನನ್ನ ಮೊದಲ ಕಥಾ ಸಂಕಲನ "ದೇವರು ಅರೆಸ್ಟ್ ಆದ" 2015ರಲ್ಲಿ ಪ್ರಕಟಗೊಂಡಿತ್ತು. ಈಗ ಅದರ ಮೂರನೇ ಮರು ಮುದ್ರಣ ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗಿದೆ. ಈ ಬಾರಿಯ ವಿಶೇಷ ಅಂದರೆ ಮಾವಲಿ ಪಬ್ಲಿಕೇಶನ್ ಈ ಪುಸ್ತಕವನ್ನು ನನ್ನ ಊರಾದ ಮಾವಲಿಯಲ್ಲಿ, ನಮ್ಮ ಮನೆಯ ಹಿತ್ತಲಲ್ಲಿ ನನ್ನ ಅಪ್ಪ ಅಮ್ಮ ಬಿಡುಗಡೆ...
ʻರವೀಂದ್ರ ಪುಸ್ತಕಾಲಯʼ ʻಛಂದʼ ಕ್ಕೆ ʻಅಂಕಿತ ಪುರಸ್ಕಾರ
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ ೨೦೨೨ ಹಾಗೂ ೨೦೨೩ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ೩೫,೦೦೦(ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು...
ತಪ್ಪದೆ ನೋಡಬೇಕಾದ ‘ಪಿಂಕಿ ಎಲ್ಲಿ?’
ಅನಂತ shandreya ನಮ್ಮಲ್ಲಿ ಕಥೆ ಎಂದರೆ ಅದು ನಾಸ್ಟಾಲ್ಜಿಕ್ ಆದ ರಮ್ಯ ಕಥಾನಕವೇ ಆಗಿರುತ್ತೆ ಎಲ್ಲರೂ ತಮ್ಮ ಬಾಲ್ಯದ್ದೋ ಯೌವ್ವನದ ದಿನಗಳದ್ದೋ ಹಳೆಯ ಅನುಭವವನ್ನೇ ಕಥೆಯಾಗಿಸುತ್ತಾರೆ, ಸಮಕಾಲೀನ ತಲ್ಲಣಗಳನ್ನು ಗಟ್ಟಿಯಾದ ಕಥೆಯಾಗಿ ನಮ್ಮ ಮುಂದೆ ಇಟ್ಟವರು ತುಂಬಾ ಕಡಿಮೆ. ಅದರಲ್ಲೂ ನಗರ ಬದುಕಿನ ಸಂಕೀರ್ಣತೆಯನ್ನು ಕಥೆಯಾಗಿಸಿದ್ದು...
ಬಸವರಾಜ ಕೋಡಗುಂಟಿ ಅಂಕಣ- ದೇಶದಲ್ಲಿ ಕನ್ನಡ ಬಾಶೆಯ ಅಯವತ್ತು ವರುಶಗಳ ಬೆಳವಣಿಗೆ
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಕೆ ಎನ್ ಶಾಂತಕುಮಾರ್ ಕಂಡಂತೆ ದಂಡಾವತಿ ಶೈಲಿ
'ಪ್ರಜಾವಾಣಿ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಅವರು ಪತ್ರಿಕೆಗಳಲ್ಲಿರಬೇಕಾದ ಭಾಷೆಯ ಪ್ರಯೋಗದ ಬಗ್ಗೆ ನಡೆಸಿದ ಜಿಜ್ಞಾಸೆಯೇ 'ಮಾಧ್ಯಮ ಭಾಷಾ ದೀಪಿಕೆ' ಕೃತಿ. ಇದನ್ನು ಹೆಸರಾಂತ 'ವಿಕಾಸ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಈ ಭಾನುವಾರ (04 ಜೂನ್ 23) ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ....
ಶಿವರಾಮ ಕಾರಂತರನ್ನು ಮಾತನಾಡಿಸುವ ದುಸ್ಸಾಹಸ ಮಾಡಿದ್ದೆ
ಚಿದಂಬರ ಬೈಕಂಪಾಡಿ ಕಡಲತಡಿಯ ಭಾರ್ಗವ ಸಾಹಿತಿ ಡಾ.ಕೆ.ಶಿವರಾಮ ಕಾರಂತರು ಅಂದರೆ ಮೈರೋಮಾಂಚನ ಅವರ ವಿದ್ವತ್ ಗೆ, ಅವರ ಮಾತಿನ ಪ್ರಖರತೆ ಎಷ್ಟೆಂದರೆ ಮತ್ತೆ ಅದರಾಚೆಗೆ ಪ್ರಶ್ನೆ ಮಾಡುವಂತಿಲ್ಲ. ಅವರ ಮಾತಿಗೆ ವಿರುದ್ಧವಾಗಿ ಮಾತನಾಡಿದರೆ ಬೆವರಿಳಿಸಿಕೊಳ್ಳಬೇಕಿತ್ತು. ಸಿಟ್ಟು ಬಂದರೆ ದೂರ್ವಾಸ, ಶಾಂತವಾಗಿದ್ದರೆ ಮಕ್ಕಳಿಗಿಂತಲೂ ಚಿಕ್ಕ...
ಬಿ ಶ್ರೀನಿವಾಸ ಬರೆದ ನೆನಪುಗಳು..
ಬಿ ಶ್ರೀನಿವಾಸ 1 ಪಾಂಡ್ಸ್ ಪೌಡರಿನ ಪರಿಮಳದ ಆ ಸಂಜೆಗಳ ನೆನಪು ಏಳನೆಯ ಕ್ಲಾಸಿಗೆ ಬರುವಷ್ಟೊತ್ತಿಗೆ ನಾವು ಓದುತ್ತಿದ್ದ ಶಾಲೆಯ ಋಣ ತೀರಿತ್ತೆಂದು ಕಾಣುತ್ತೆ, ಆ ಶಾಲೆಯನ್ನು ಬಿಟ್ಟು ಹೋಗಲೇಬೇಕಾದ ಪರಿಸ್ಥಿತಿ ಒದಗಿಬಂದಿತು. ನಾನು ಮತ್ತು ನನ್ನಂತಹ ಅನೇಕ ಗೆಳೆಯರಿಗೂ ಸಂತೆ ಮಾರ್ಕೆಟ್ಟಿನ ಆ ಶಾಲೆಯನ್ನು ಬಿಟ್ಟು ಹೋಗಲು...
‘ಚಿಟ್ಟೆ’ ಎಂಬ ಕಾವ್ಯ..
ಅಹಲ್ಯಾ ಬಲ್ಲಾಳ್ ಶೀರ್ಷಿಕೆ ಮತ್ತು ಒಂದೆರಡು ಫೋಟೋಗಳನ್ನು ನೋಡಿದೊಡನೆ ಮೊದಲು ಮೂಡಿ ಬಂದದ್ದು ಈ ನಾಟಕ ಕಟ್ಟಿಕೊಡುವ ಅನುಭವ ಹೀಗಿರಬಹುದೇ ಹಾಗಿರಬಹುದೇ ಎಂಬ ಕಲ್ಪನೆಯ ಗರಿಗಳು. ಅದರ ಜೊತೆ ಟ್ಯಾಗೋರರ ಸಾಲು ನೆನಪಾಗಿ, ಅಂತೂ ಮುಂಬಯಿಯ ಮೈಸೂರು ಅಸೋಸಿಯೇಷನ್ನಿನಲ್ಲಿ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ- 2022ರ ಬಹುಮಾನ...
ಸೌಮ್ಯ ದಯಾನಂದ ಕವಿತೆ- ಕಪ್ಪು ಬಿಳುಪಿನಲ್ಲಿವೆ ಎಲ್ಲಾ ಬಣ್ಣ..
ಸೌಮ್ಯ ದಯಾನಂದ ಕೂತಲ್ಲೇ ಕೂತುಬಿಟ್ಟೆ ನಾನುನೀನುಹುಡುಕಿದರೆ ಸಿಗುವವನಾಹೇಳು?!ನೀನೇ ಹಚ್ಚಿಟ್ಟದೀಪದ ಬೆಳಕಲ್ಲಿನಿನ್ನನ್ನೇ ನೋಡುತ್ತಾಬೆಳದಿಂಗಳನ್ನೂಮರೆತವಳಂತೆ… ಎಲ್ಲ ಬಣ್ಣಗಳ ಮೂಲಕಪ್ಪು ಬಿಳುಪು…ಬದುಕಲ್ಲಿ ಬಣ್ಣ ತುಂಬುತ್ತಾನಿನ್ನಲ್ಲಿ ಲೀನವಾಗಿರುವಬಣ್ಣಗಳ ಗುರುತಿಸಬಲ್ಲೆ..ನಿನ್ನ ನೆರಳು ನಾನುನೀ ನನ್ನ ಬೆಳಕು..ನಾವಿಬ್ಬರೂ...
ಹರೀಶ ಕೋಳಗುಂದ ಕವಿತೆ- ಕನಸುಗಳು..
ಹರೀಶ ಕೋಳಗುಂದ ಹುಟ್ಟುತ್ತವೆ ಕನಸುಗಳುಒಂದೊಂದಾಗಿ…ಚೈತ್ರದ ಚಿಗುರಿಗೆ ಹಾತೊರೆದು,ತಿಂಗಳು ತುಂಬುವ ಮೊದಲೇ…ಗಾಳಿಗೋಪುರ ಕಟ್ಟುತ್ತವೆ, ದಿಕ್ಕಾಪಾಲಾದಸೂತ್ರಪಟದ ದಾರಿಯಲಿ ಯಾನ ಹೊರಡುತ್ತವೆ.ಗಿರಕಿ ಹೊಡೆಯುತ್ತವೆ ನೆತ್ತಿ ಚಕ್ರದ ಸುತ್ತನೋಯುತ್ತವೆ, ನರಳುತ್ತವೆ, ಕನಲುತ್ತವೆ, ಬಿಕ್ಕುತ್ತವೆ,ಮಮ್ಮಲ ಮರುಗಿ...
ಕುಸುಮಾ ಆಯರಹಳ್ಳಿ ನೋಡಿದ ಸಿನಿಮಾ..
ಕುಸುಮಾ ಆಯರಹಳ್ಳಿ ಕನಸು ಕಾಣಲು ಆಕಾಶಕ್ಕಿಂತ ಅತ್ಯುತ್ತಮ ಜಾಗವಿಲ್ಲ. ಕೆಲವರು ಬೆಳೀತಾ ಬೆಳೀತಾ ಚಿಕ್ಕೋರಾಗ್ತಾರೆ. ಎಂತಹ ತೀವ್ರ ನೋವನ್ನೂ ಆರು ತಿಂಗಳಲ್ಲಿ ಮರೆತು ಮೊದಲಿನಂತಾಗ್ತೇವೆ ನಾವು. ಇಂತಹ ಡೈಲಾಗುಗಳಿವೆ. ತಟ್ಟೆ ಖಾಲಿ ಇಟ್ಟು ಕಾಯುತ್ತಿರುವ ಮಗಳನ್ನು ಬಿಟ್ಟು ಸಂಕಟದಲೇ ಕೋಪಿಷ್ಟ ಗಂಡನಿಗೆ ರೊಟ್ಟಿ ಬಡಿಸುವ ಅವಳು,...
Art through Sunil Agrey
ಪಾರ್ವತಿ ಜಿ ಐತಾಳ್ ಓದಿದ ‘ಕಪ್ಪು ಬೂರ್ಖಾ ಮತ್ತು ಕೇಸರಿ ಶಾಲ್’
ಪಾರ್ವತಿ ಜಿ ಐತಾಳ್ ರಾಜೇಂದ್ರ ಬುರಡಿಕಟ್ಟಿಯವರ ಹೆಸರು ಕನ್ನಡದ ವಿಚಾರವಾದಿಗಳಿಗೆ ಸುಪರಿಚಿತ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದು ಸಾಹಿತ್ಯದ ಮೇಲಿನ ತಮ್ಮ ಅಪರಿಮಿತ ಆಸಕ್ತಿಯಿಂದ ಖಾಸಗಿಯಾಗಿ ಕನ್ನಡ ಎಂ.ಎ. ಮಾ ಡಿ, ಕನ್ನಡದ ಹತ್ತು ಪುರಾತನ ಮತ್ತು ಆಧುನಿಕ ಮಹಾಕಾವ್ಯಗಳ ತೌಲನಿಕ ಅಧ್ಯಯನ ಮಾಡಿ...
ಪ್ರಕಾಶನ ರಂಗದ ಸಮಸ್ಯೆ ಪರಿಹಾರ: ಸಚಿವ ಮಧು ಬಂಗಾರಪ್ಪ ಭರವಸೆ..
ಸಚಿವರ ಬಳಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗ ಪ್ರಕಾಶನ ರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು. ಇಂದು ಬೆಂಗಳೂರಿನಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದಲ್ಲಿ...
ಭವ್ಯ ಟಿ ಎಸ್ ಕವಿತೆ- ಬುದ್ಧನೆಡೆಗೆ ಸಾಗೋಣ…
ಭವ್ಯ ಟಿ ಎಸ್ ಗದ್ದುಗೆಯ ಸುಖವನೊದ್ದು ಹೋದೆ ನೀ ಅಂದುಹೊದ್ದು ಮಲಗಿದ್ದ ಅಜ್ಞಾನದಂಧಕಾರವ ಸೀಳಲೆಂದುಗೆದ್ದು ಬಂದೆ ಜ್ಞಾನದ ದೀಪ್ತಿಯ ಜಗದ ಮನೆಗೆಬಿದ್ದು ಹೋದ ಶಾಂತಿ ಸಮತೆಗಳನುದ್ಧರಿಸಲುಬುದ್ಧನಾದೆ ಕರುಣೆ ಮಂತ್ರವ ಪಸರಿಸಲುಮದ್ದಿರದ ಜಾಡ್ಯಗಳು ಮನಗಳ ಕದಡಿರುವಾಗಪ್ರಬುದ್ಧರಾಗಬೇಕಿದೆ ನಾವಿಂದು ಅವನೆಡೆಗೆ ಸಾಗುತಸದ್ದಿರದೆ...





















