ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಒಡಲ ಖಾಲಿ ಪುಟದೊಳಗೆ…' – ಕಾವೇರಿ

ಕಾವೇರಿ ಎಸ್ ಎಸ್ ಮುಂಜಾನೆಯೇ ಮಂಕಾದ ಮನ, ಹುಸಿ ನಗೆಯ ಮುಖವಾಡ ಧರಿಸಿದೆ. ಸೂರ್ಯನ ಕಿರಣಗಳ ಇಣುಕುವಿಕೆ ಮನದಲ್ಲಿ ಬತ್ತಿದ ಜೀವ ಸೆಲೆಗೆ ನೀರೆರೆಯುತ್ತಿದೆ. ಮನಸ್ಸು ಹಸಿ ಬಿಸಿಲಿನೊಂದಿಗೆ ಬೆಚ್ಚಗಿನ ಭಾವವ ಹೊದ್ದು ನಗುತ್ತಿದೆ. ಮೊಗ್ಗಾಗಿರುವ ಭಾವದ ಕೂಸು ಬಿಸಿ ಉಸಿರಿನೊಂದಿಗೆ ನಲಿಯುತ ಅರಳುತ್ತಿದೆ. ಚುರುಗುಡುತ್ತಿರುವ ಬಿಸಿಲು...

read more
ನಾಳೆಗಳಿಲ್ಲದ ಕ್ಯಾಲೆಂಡರ್ ಗಾಗಿ ಹುಡುಕಾಟ…

ನಿನ್ನ ಮುಗ್ದತೆ ಎಷ್ಟೊಂದು ಕ್ರೂರಿ! - ಶ್ರೀನಿವಾಸ ಎಂ   1 ಕೆಲವೊಮ್ಮೆ ವಿಷಾದ, ನಿನ್ನ ಮುಗ್ದತೆ ಎಷ್ಟೊಂದು ಕ್ರೂರಿ! ವಾಸ್ತವದ ಉರಿಯ ಮುಚ್ಚಿಟ್ಟು ಭ್ರಮೆಯ ಬೆಳದಿಂಗಳ ರಾಶಿ!   2 ನಿನ್ನ ನಾಳೆಗಳಿಗೆ ಅದೆಷ್ಟು ಬಣ್ಣಗಳ ಸ್ನಾನ ಕ್ಷಣದ ಕಷ್ಟ ಮೆರೆಸುವ ಕಹಿ ಗುಳಿಗೆಗಳು! ಕತ್ತಲು ಕಳೆದರೆ ಮತ್ತದೇ ನೋವು, ದಿನವ ಮರೆತು...

read more
ಡೈಲಿ ಬುಕ್ : ವಾಸುದೇವ ನಾಡಿಗ್ ಅವರ 'ನಿನ್ನ ಧ್ಯಾನದ ಹಣತೆ’

ಕಾವ್ಯ ಪ್ರೀತಿ ಮತ್ತು ಆಸಕ್ತರು ಸಂಪರ್ಕಿಸಬೇಕಾದ ವಿಳಾಸ ಶ್ರೀ ಅರುಣ್ ಕುಮಾರ್, ಫಲ್ಗುಣಿ ಪುಸ್ತಕ, ನಂ ೧೩/೧. ೧ ನೇ ದೇವಸ್ಠಾನದ ಬೀದಿ, ೯ ನೇ ಅಡ್ಡ ರಸ್ತೆ,ಮಲ್ಲೇಶ್ವರಂ,ಬೆಂಗಳೂರು ೫೬೦೦೦೩- ಮೋಬೈಲ್ ಸಂಖ್ಯೆ ೯೯೧೬೬೯೦೬೬೯/೯೯೦೦೦೦೦೫೭೯...

read more
’ಚೌಕಟ್ಟು ನೂತನ – ಚಿಂತನೆ ಸಾಂಪ್ರದಾಯಿಕ’, ’ಯಾನ’ ಬಗ್ಗೆ ಸಿ ಎನ್ನಾರ್ ಬರೆದಿದ್ದಾರೆ

’ಯಾನ’ ಪುಸ್ತಕದ ಬಗ್ಗೆ ಸಿ ಎನ್ ರಾಮಚಂದ್ರನ್ ಬರೆದಿದ್ದಾರೆ, ಪ್ರೀತಿಯಿಂದ ’ಅವಧಿ’ಗೆ ಕಳಿಸಿದ್ದಾರೆ. ಈ ಓದು ನಿಮಗಾಗಿ *** ಸಿ ಎನ್ ರಾಮಚಂದ್ರನ್ ಎಸ್. ಎಲ್. ಭೈರಪ್ಪ, ಯಾನ ಬೆಂಗಳೂರು: ಸಾಹಿತ್ಯ ಭಂಡಾರ, 2014 ಪು. 217; ಬೆಲೆ: 190/- ಕತ್ತಲಿನ ಶಕ್ತಿಯ ಮುಂದೆ ಬೆಳಕಿನ ಹೆಣಗಾಟ ದುರ್ಬಲ --ಈ ಮಾತು ಭೈರಪ್ಪನವರ ಇತ್ತೀಚಿನ,...

read more
'ಅವಧಿ’, ’ಭಾವನಾ’ದ ಮುಂದುವರಿಕೆ ಅಂದ್ರು ಕಾಯ್ಕಿಣಿ..

ಜಯಂತ ಕಾಯ್ಕಿಣಿಯವರು ಸಂಪಾದಿಸಿದ ’ಭಾವನಾ’ ಪತ್ರಿಕೆ ಕನ್ನಡಿಗರ ಭಾವಕೋಶದಲ್ಲಿ ಬೀಸಿದ ತಂಗಾಳಿಯನ್ನು ನಾವ್ಯಾರೂ ಮರೆತಿಲ್ಲ. ಭಾವನಾ ಹಲವಾರು ಹೊಸ ಭಾವನೆಗಳನ್ನು ಹುಟ್ಟಿಸಿತು, ಹಲವಾರು ಹೊಸ ಬರಹಗಾರರನ್ನು ಪರಿಚಯಿಸಿತು. ಈಟಿವಿ ನ್ಯೂಸ್ ನಲ್ಲಿ ಜಿ ಎನ್ ಮೋಹನ್ ಕಾಯ್ಕಿಣಿಯವರನ್ನು ಸಂದರ್ಶಿಸುತ್ತಾ, ’ಭಾವನ’ಪರ್ವ ದ ಬಗ್ಗೆ...

read more
’ಆದರೂ ಬರೆಯುವುದೇ ಒ೦ದು ಚಟವಾಗಿರುವಾಗ…’ – ಮಿಂಚುಳ್ಳಿ

ಬರೆದು ಮುಗಿಯದ ಬರಹ ಮಿಂಚುಳ್ಳಿ ಮತ್ತೆ ನಾ ಬರೆದ ಪದ್ಯಗಳೆಲ್ಲವೂ ಹೀಗೇ ಸಾಲಾಗುಳಿಯಬಹುದು, ನಿನ್ನಿರವು ಬರಿಯ ಇ೦ಕಿನಲ್ಲುಳಿದು ಅರ್ಥ ಕಳೆದುಕೊ೦ಡುಬಿಡಬಹುದು…   ಆದರೂ ಬರೆಯುವುದೇ ಒ೦ದು ಚಟವಾಗಿರುವಾಗ, ಪ್ರತಿ ಸಾಲೂ ಒ೦ದಿಲ್ಲೊ೦ದು ತೆವಲನ್ನು ತ೦ದೊಡ್ಡಬಹುದು…. ಒಮ್ಮೆ ಕಾಫಿ, ಟೀಯಲ್ಲಿರುವ ಕೆಫೀನಿನ ಕಿಕ್ಕಾಗಿ...

read more
'ತಳವಿರದ ಕೊಳವೆ ಬಾವಿಗಳು' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಮರಳಿ ಬಾ ತಿಮ್ಮಣ್ಣ- ಇಡೀ ರಾಜ್ಯದ ಜನತೆ ಪ್ರಾರ್ಥಿಸಿದ್ದು ಈ ತಿಮ್ಮಣ್ಣನಿಗಾಗಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಸೋಳಿಕೇರಿಯಲ್ಲಿ ಭಾನುವಾರ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣ ಹನುಮಂತ ಹಟ್ಟಿ ಈ ದುರಂತದಿಂದ ಪಾರಾಗಿ ಬರಲೆಂದು ಆಶಿಸಿದ ಹೃದಯಗಳು ಲಕ್ಷಾಂತರ. ಹಗಲಿರುಳೆನ್ನದೆ...

read more
ನವರಸಭರಿತ ಕುತೂಹಲಕಾರಿ `ಮಣ್ಣಿನ ಬಂಡಿ' – ವೈ ಕೆ ಸಂಧ್ಯಾಶರ್ಮ

ವೈ ಕೆ ಸಂಧ್ಯಾಶರ್ಮ ಇತ್ತೀಚೆಗೆ ನಗರದ ಮಲ್ಲೇಶ್ವರದ `ಸೇವಾಸದನ'ದಲ್ಲಿ, ವಿಜಯನಗರದ `ಬಿಂಬ' ರಂಗಶಿಕ್ಷಣ ಸಂಸ್ಥೆ, ತರಬೇತಿ ಪಡೆಯುತ್ತಿರುವ ಡಿಪ್ಲೊಮಾ ವಿದ್ಯಾರ್ಥಿಗಳ ತಂಡದಿಂದ `ಮಣ್ಣಿನ ಬಂಡಿ' (ಶೂದ್ರಕ ಕವಿಯ ಪ್ರಾಕೃತ ಭಾಷೆಯ `ಮೃಚ್ಛಕಟಿಕ' ನಾಟಕದ ಕನ್ನಡಾನುವಾದ ಪ್ರೊ.ಬಿ.ಚಂದ್ರಶೇಖರ್) ನಾಟಕವನ್ನು ಪ್ರದರ್ಶಿಸಿತು. ಸುಮಾರು...

read more
ಭಾನುವಾರದ ಕಥೆ ’ಟೆಲಿಫೋನ್ ಕರೆ’

ಮಹೇಶ್ ದೇಶಪಾಂಡೆ ಟ್ರಿನ್ ಟ್ರಿನ್............ ಟ್ರಿನ್ ಟ್ರಿನ್............ ಟ್ರಿನ್ ಟ್ರಿನ್............. ಟ್ರಿನ್ .......ಟೆಲಿಫೋನ್ ಗಂಟೆಯ ಸದ್ದು ಗಾಢನಿದ್ರೆಯಲ್ಲಿದ್ದ ನನ್ನನ್ನು ಎಚ್ಚರ ಮಾಡಿತು. ನಿದ್ದೆಕಣ್ಣಲ್ಲಿ ರೀಸಿವರ್ ಎತ್ತಿಕೊಂಡು ಹಲೋ........... ಹಲೋ........... ಯಾರ್ರೀ..........

read more
ಗುಲಾಮಗಿರಿಯ ದಿನಗಳು

ಗೊರೂರು ಶಿವೇಶ್ (ಅಮೆರಿಕಾದಲ್ಲಿ ಗುಲಾಮಿಜನರ ಉದ್ಧಾರಕ್ಕಾಗಿ ಶ್ರಮಿಸಿದ ಫ್ರೆಡ್ರಿಕ್ ಡೊಗ್ಲಾಸ್ನ ಆತ್ಮಚರಿತ್ರೆಯ ಪುಟಗಳಿಂದ ) ನಾನು ಹುಟ್ಟಿದ್ದು ಮೇರಿಲ್ಯಾಂಡ್ನ ಚಾಲ್ಬಾಟ್ ಪ್ರಾಂತ್ಯದ ಈಸ್ಟನ್ ನಿಂದ ಹನ್ನೆರಡು ಮೈಲು ದೂರದ ಹಿಲ್ತ್ಬೋರ್ನ ಸಮೀಪದ ಟ್ಯುಕಾ ಹೊನಲ್ಲಿ. ನನ್ನ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ...

read more
ಅತ್ಯಾಚಾರದ ಸುಳಿಯಲ್ಲಿ, ಮಹಿಳೆ ಮತ್ತು ಮಕ್ಕಳು

ಕೆ ಎಂ ವಿಶ್ವನಾಥ(ಮಂಕವಿ) ಮರತೂರ ತಾಯಿ, ತಂಗಿ, ಅಕ್ಕ, ಹೆಂಡತಿ, ಪ್ರೇಯಸಿ ಹೀಗೆ ಹೆಣ್ಣಿನ ಪಾತ್ರ ನಮ್ಮ ಬದುಕಿನಲ್ಲಿ ಹಲವು ರೂಪಗಳಲ್ಲಿ ಹತ್ತಾರು ಸೇವೆ ಮಾಡುವಲ್ಲಿ ತನ್ನ ಜೀವನ ಸವೆಯುತ್ತಿದ್ದಾಳೆ. ಅವಳೊಂದು ಅಂದದ ಗೊಂಬೆ, ನನ್ನ ಬಾಳು ಬೆಳಗುವ ದೀಪ, ಬದುಕಿನ ದಿಕ್ಕು ಬದಲಿಸುವ ಬಯಕೆ, ಪ್ರತಿಯೊಬ್ಬರ ಜೀವನದಲ್ಲಿ ಬರುವ ಅವಳು ನನ್ನ...

read more
ಹೊಸ ಓದು : ’ಅರ್ಜುನ ಸನ್ಯಾಸಿ’ ಕವನ

ಅರ್ಜುನ ಸನ್ಯಾಸಿ -ಅಕ್ಷಯಕಾಂತ ಬೈಲು ಕಳ್ಳರು ಕಾಕರು ನುಗ್ಗಿಹರು ನಿಚ್ಚಳ ಧೈರ್ಯವ ಮಾಡಿ ಆಯುಧತರಲು ಬೀಗಿ ಓಡಿ ಕೂಡಿ ಮಲಗಿಪ ಧರ್ಮದಧಿಪತಿ, ದ್ರೌಪದಿಯ ಶಯ್ಯನದೊಳು ಬರಿಯಾಗಿ ನೋಡಿದ ಕಣ್ಣೊಳು ಮಾಡಿದತಪ್ಪಿಗೆ ಪಾಪವು ನೆಟ್ಟಿದೆ ದ್ವಾರಕೆ ಹಾದಿಯ ತುಳಿದೆ   ಕುರು ಕುಲದೀಪ ಕೌರವನಲ್ಲದೆ ಇನ್ನಾರು ಸುಭದ್ರೆಯ ಜೊತೆಗೆ ಯೋಚನಾತೀರದಿ...

read more
ಪತ್ರಿಕಾ ಮನೆಯೊಳಗಿನ ದುರ್ಘಟನೆಗಳು

ಬಿ ಎಂ ಬಶೀರ್ ದುರ್ಘಟನೆ-1 ನೀವು ಇದನ್ನು ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಪತ್ರಿಕೆಯ ಮನೆಯೊಳಗೇ ಕೆಲವೊಮ್ಮೆ ಉಪ ಸಂಪಾದಕರ ಕ್ರೀಯೇಟಿವಿಟಿ ಯಿಂದ ಹತ್ತು ಹಲವು ಅನಾಹುತಗಳಾಗುತ್ತೆ. ಮತ್ತು ಅದರ ಬಲಿಪಶು ಓದುನಾಗಿರುತ್ತಾನೆ. ತುಂಬಾ ವರ್ಷಗಳ ಹಿಂದೆ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವ. ಉಪ ಸಂಪಾದಕರು...

read more
ಕಾಡುವ ಕಸ್ತೂರಬಾ ಏಕ ವ್ಯಕ್ತಿ ಪ್ರದರ್ಶನ ನಾಟಕ

  ಡಾ ಎನ್  ಜಗದಿಶ್ ಕೊಪ್ಪ ದಿನಾಂಕ 4-8-14 ರ ಸೋಮವಾರ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ತಗೊಂಡ ಕಸ್ತೂರ ಬಾ ಏಕ ವ್ಯಕ್ತಿ ಪ್ರದರ್ಶನ ಪ್ರಯೋಗವು ಮೈಸೂರು ರಂಗಾಯಣದ ಪ್ರಬುದ್ಧ ಕಲಾವಿದೆ ಶಶಿಕಲಾ ಅವರಿಂದ ಸಮರ್ಥವಾಗಿ ಅನಾವರಣಗೊಳ್ಳುವುದರ ಮೂಲಕ ಪ್ರೇಕ್ಷಕರ ಮನದೊಳಗೆ ಬಿರುಗಾಳಿಯ ಅಲೆಯನ್ನೆಬ್ಬಿಸಿತು....

read more
ಅಕ್ಕಿಮಂಗಲ ಮಂಜುನಾಥ ಬರೆದಿರುವ ಮಕ್ಕಳ ಪದ್ಯಗಳು

-ಅಕ್ಕಿಮಂಗಲ ಮಂಜುನಾಥ ದಂತ ಕತೆ ಎಲ್ಲ ಹೇಳುವುದು ಎಂಥ ಕತೆ? ಮಗೂ ನಾ ಹೇಳುವೆ ಕೇಳು ದಂತ ಕತೆ   ಕರುನಾಡಿನ ಬುಡದಲಿ ಕಾಡಿತ್ತು ಅದಕೂ ಕೆಳಗೆ ತಮಿಳುನಾಡಿತ್ತು   ಆ ಕಾಡಲಿ ಮರಗಿಡ ತುಂಬಿತ್ತು ಪ್ರಾಣಿ ಸಂಪತ್ತೂ ಬಹಳಿತ್ತು   ಹೊನ್ನೆ ತೇಗ ಗಂದದ ಬೀಡು ಆನೆ ದಂತಗಳ ಸಿರಿಗೂಡು   ಅಲ್ಲಿಗೆ ಬಂದನು ರಕ್ಕಸನೊಬ್ಬ...

read more
ಮಿನಿ ಕತೆ 'ಒಂಟಿ ಹಕ್ಕಿ ಮತ್ತು ನಾನು'

ನಾಗರಾಜ್ ವಾಯ್ ಕಾಂಬಳೆ ಅಂದು ಸಂಜೆ ವಾಯುವಿಹಾರಕ್ಕೆಂದು ನಮ್ಮೂರಿನ ನದಿ ತೀರಕ್ಕೆ ಹೋದೆ. 'ಕೃಷ್ಣೆ' ತನ್ನ ವಿಶಾಲ ಹೃದಯಹೊತ್ತು ಹರಿಯುತ್ತಿದ್ದಳು. ನದಿಯ ಸಣ್ಣ ಸಣ್ಣ ಅಲೆಗಳು ಒಂದೊಂದಾಗಿ ತೀರವನ್ನು ಸ್ಪರ್ಶಿಸುತ್ತಿದ್ದವು. ಅಬ್ಬಾ! ಆ ಸಂಜೆಯ ಎಕಾಂತದಲ್ಲಿ ಎನೋ ತನ್ಮಯತೆ ಇತ್ತು. ತಂಗಾಳಿ ಮೃದುವಾಗಿ ನನ್ನ ಅಪ್ಪಿಕೊಳುತ್ತಿತ್ತು....

read more

Pin It on Pinterest

Share This