ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಕನ್ನಡ ಸಾರಸ್ವತ ಲೋಕ 'ನಿರ್ಧನ'ವಾದಂತಾಯಿತು’ – ಎಚ್ ಜಿ ಮಳಗಿ

- ಎಚ್ ಜಿ ಮಳಗಿ ದಿ:22-08-2014ರಂದು ಸಂಜೆ ಮೂತ್ರಪಿಂಡ ವೈಫಲ್ಯ ಹಾಗೂ ಲಘು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ ಯು ಆರ್ ಅನಂತಮೂರ್ತಿಯವರು ಬೆಂಗಳೂರಿನಲ್ಲಿ 'ನಿಧನ'ರಾದ ಸುದ್ದಿಯಿಂದ ಕನ್ನಡ ಸಾರಸ್ವತ ಲೋಕ 'ನಿರ್ಧನ'ವಾದಂತಾಯಿತು. ಅವರು ಬಹುಮುಖ ಪ್ರತಿಭಾನ್ವಿತ ಬಹು...

read more
ಬಹುರೂಪಿ ಉತ್ಸವದಲ್ಲಿ ಅನಂತಮೂರ್ತಿ ಮಾತು

http://youtu.be/QsUqCsYamlM ಮೈಸೂರಿನಲ್ಲಿ ರಂಗಾಯಣ ಹಮ್ಮಿಕೊಂಡಿರುವ ಬಹುರೂಪಿ ರಂಗ ಉತ್ಸವದಲ್ಲಿ ಸಾಹಿತಿ ಯು ಆರ್ ಅನಂತಮೂರ್ತಿ ಅವರು ಆಡಿದ ಮಾತುಗಳು ಇಲ್ಲಿದೆ ಹಿರಿಯರಾದ ವಿ ಎನ್ ಲಕ್ಷ್ಮಿನಾರಾಯಣ ಅವರು ವಿಡಿಯೋ ತುಣುಕನ್ನು ಕಳಿಸಿಕೊಟ್ಟಿದ್ದಾರೆ. ಅವರಿಗೆ ಅವಧಿಯ ವಂದನೆಗಳು...

read more
ಸಾರ್ತ್ ಮತ್ತು ಅನಂತ ಮೂರ್ತಿ – ಜಿ ಎನ್ ನಾಗರಾಜ್

ಜಿ ಎನ್ ನಾಗರಾಜ್ ಅನಂತ ಮೂರ್ತಿ,ಪ್ರತಿಭಟನೆಗಳು, ವಿವಾದಗಳು ಮತ್ತು ಸಾರ್ತ್ ಎಂಬ ಸಾಹಿತಿ : ಇಂದು ಅನಂತ ಮೂರ್ತಿಯವರ ಬಗೆಗೆ ಬೇಕಾದಷ್ಟು ಮಾತುಗಳ ಹೊಳೆ ಹರಿದಿದೆ. ಅವರು ಸಮಾಕಾಲೀನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ವಿವಾದಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಬಗ್ಗೆ, ತಾವೇ ವಿವಾದಗಳನ್ನು...

read more
ಈ ಕಾಲಘಟದಲ್ಲಿ ನಾನು ಬದುಕಿದ್ದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ

ಜಗದೀಶ್ ಕೊಪ್ಪ ಗೆಳೆಯರೇ, ನಾನೀಗ ಮಾತನಾಡುವ, ಬರೆಯುವ ಸ್ಥಿತಿಯಲ್ಲಿ ಇಲ್ಲ. ಬೆಂಗಳೂರಿಗೆ ಹೊರಟಿದ್ದೀನಿ. ಅನಂತ ಮೂರ್ತಿಯವರ ಬಗ್ಗೆ ಹೇಳಬಹುದಾದ ಅಂತಿಮ ಮಾತು ಇಷ್ಟೇ. ಇಂತಹ ಮಹಾನ್ ಚೇತನಗಳಾದ ಕುವೆಂಪು, ಬೇಂದ್ರೆ, ಕಾರಂತ, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಇಂತಹವರು ಬದುಕಿದ್ದ ಕಾಲಘಟ್ಟದಲ್ಲಿ ನಾನು ಮತ್ತು ನನ್ನ ತಲೆಮಾರು...

read more
ಅಶೋಕ್ ಶೆಟ್ಟರ್ ಕಾಲಂ : ಅಸಹನೆಯ ಸಂಸ್ಕೃತಿ ಮತ್ತು ಅನಂತಮೂರ್ತಿಯವರ ಅಳಲು

ಈ ಹಿಂದೆ ’ಅವಧಿ’ಯಲ್ಲಿ ಪ್ರಕಟವಾಗಿದ್ದ ಬರಹ. ಯು ಆರ್ ನೆನಪಿನಲ್ಲಿ ಮತ್ತೆ ನಿಮ್ಮ ಓದಿಗೆ *** - ಅಶೋಕ್ ಶೆಟ್ಟರ್ "ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ನಮ್ಮ ಕನಸಿನ ಭಾರತ ನೋಡಲು ಸಾಧ್ಯವಿಲ್ಲವೆಂದು, ಭಾರತ ಸರ್ವ ಜನಾಂಗದ ಸುಂದರ ತೋಟವಾಗಿ ಉಳಿಯುವುದಿಲ್ಲವೆಂದು, ಗಾಂಧಿ, ನೆಹರು ತತ್ವಗಳು ಇಲ್ಲದ ದೇಶದಲ್ಲಿ...

read more
'ಅಷ್ಟು ಹೊತ್ತಿಗೆ ನಾನಿರಬೇಕಲ್ಲ…' ಅಂದಿದ್ರು ಅನಂತಮೂರ್ತಿ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಲಂಡನ್ ಅನುಭವ ಹೇಗಿತ್ತು? -ಹೋಗೋದು ತುಂಬ ಕಷ್ಟ ಆಯ್ತು. ನಾಲ್ಕು ಸಲ ಡಯಾಲಿಸಿಸ್ ಮಾಡಿಸ್ಕೋತಿದ್ದೆ. ಅಷ್ಟು ದೂರ ಹೋಗೋದು ಸಾಧ್ಯವೇ ಇರಲಿಲ್ಲ. ಡಾಕ್ಟರಿಗೆ ಹೇಳಿ ನೀರನ್ನೆಲ್ಲ ವಿಸರ್ಜನೆ ಮಾಡಿಕೊಂಡು ಹದಿನಾಲ್ಕು ಗಂಟೆ ಡಯಾಲಿಸಿಸ್ ಇಲ್ಲದೇ...

read more
ಅಚಿಬೆ ಜೊತೆ ಅನಂತಮೂರ್ತಿ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಡೆಕ್ಕನ್ ಹೆರಾಲ್ಡ್‌ನಲ್ಲಿ ಮೊದಲು ಪ್ರಕಟವಾದ ಈ ಸಂವಾದ ೧೯೮೧ ರಲ್ಲಿ ಮೈಸೂರಿಗೆ ಅಚಿಬೆ ಭೇಟಿ ನೀಡಿದಾಗ ನಡೆಯಿತು. ಪುಸ್ತಕ: ಅನಂತಮೂರ್ತಿ ಮಾತುಕತೆ - ಹತ್ತು ಸಮಸ್ತರ ಜೊತೆ ಪ್ರಕಾಶಕರು: ಅಹರ್ನಿಶಿ ಶಿವಮೊಗ್ಗ ಸಂಪುಟ ಸಂಪಾದಕರು: ಎಚ್....

read more
'ಬೂಸ ಚಳುವಳಿ ಕಾಲು ಶತಮಾನ' – ಯು ಆರ್ ಉದ್ಘಾಟನಾ ಭಾಷಣ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಬೂಸ ಚಳುವಳಿ ಕಾಲು ಶತಮಾನ ನಮಗೆಲ್ಲರಿಗೂ ತುಂಬಾ ಹಿರಿಯರಾದ ಹೆಚ್. ನರಸಿಂಹಯ್ಯ ನವರೇ, ಡಿ.ಜಿ. ಸಾಗರ್ ಅವರೆ, ಕುಲಪತಿಗಳಾದ ಎನ್.ಆರ್. ಶೆಟ್ಟಿಯವರೆ, ಗೆಳೆಯ ದೇವನೂರ ಮಹದೇವ ರವರೇ ಹಾಗೂ ಇಲ್ಲಿ ನೆರೆದಿರುವ ಎಲ್ಲಾ ಸ್ನೇಹಿತರೆ, ಸೆಂಟ್ರಲ್...

read more
ಕುಮಾರವ್ಯಾಸನ ಕೃಷ್ಣ: ಯು ಆರ್ ಪ್ರತಿಕ್ರಿಯೆ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಕುಮಾರವ್ಯಾಸನ ಕೃಷ್ಣ: ಒಂದು ಪ್ರತಿಕ್ರಿಯೆ ನಾನಿಲ್ಲಿ ಒಂದೆರಡು ಮಾತು ಹೇಳಬಯಸುತ್ತೇನೆ. ಈ ಮಾತುಗಳು ಇಂದು ಕಿ.ರಂ. ನೀಡಿದ ಪ್ರವಚನದಿಂದಲೇ ಹುಟ್ಟಿದವು. ಬೆಳಿಗ್ಗೆ ಡಿ.ಆರ್. ಮತ್ತು ಕಿ.ರಂ. ಸಿಕ್ಕಾಗ ನನಗೆ ಥಟ್ಟನೆ ಬೇಂದ್ರೆಯವರ ಒಂದು ಕವಿತೆ...

read more
'ಅಸಮಾನತೆ ಸೃಷ್ಟಿಸುವ ಜಾಣತನ' – ಯು ಆರ್ ಅನಂತಮೂರ್ತಿ

'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಅಸಮಾನತೆ ಸೃಷ್ಟಿಸುವ ಜಾಣತನ ಸರ್ಕಾರ ಸಮಾನತೆಯನ್ನು ಸೃಷ್ಟಿಸಲು ಪ್ರಯತ್ನಿಸಬೇಕು. ಆದರೆ ಪ್ರಜಾಸತ್ತಾತ್ಮಕವಾದ ಸರ್ಕಾರ ಇದನ್ನು ಒತ್ತಾಯ ಪೂರ್ವಕವಾಗಿ ಮಾಡಲು ಸಾಧ್ಯವಿಲ್ಲ ಎಂಬುದು ನಾವೆಲ್ಲರೂ ಗ್ರಹಿಸಿರುವ ಅಂಶವೇ. ಆದರೆ ನಿಜದಲ್ಲಿ ನಾವು...

read more
ಮಹಾರಾಜ ಕಾಲೇಜಿನಲ್ಲಿ ಅನಂತಮೂರ್ತಿ

ಯು ಆರ್ ಅನಂತಮೂರ್ತಿ ಅವರ ಸಮಕಾಲೀನ ಚಿಂತನೆಗಳ ಪ್ರಖರತೆ ಗೊತ್ತಾಗಬೇಕಾದರೆ ಅವರ ಬ್ಲಾಗ್- 'ಋಜುವಾತು'ಗೆ ಭೇಟಿ ಕೊಡಬೇಕು. ಅಭಿನವದ ರವಿಕುಮಾರ್ ಅನಂತಮೂರ್ತಿ ಅವರಿಂದ ಹೆಕ್ಕಿ ತೆಗೆಸಿದ ಮಹಾರಾಜ ಕಾಲೇಜಿನ ನೆನಪುಗಳು ಇಲ್ಲಿವೆ- ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು ನಾನು ಮೈಸೂರು ಮಹಾರಾಜಾ ಕಾಲೇಜನ್ನು ಸೇರಿದ್ದು...

read more
ಅನಂತಮೂರ್ತಿಯವರ "ಭಾರತೀಯ ಸಂಸ್ಕೃತಿ ಮತ್ತು ಲೇಖಕ" – ಸಂಯುಕ್ತಾ ಪುಲಿಗಲ್

- ಸಂಯುಕ್ತಾ ಪುಲಿಗಲ್ ಕಳೆದ ವಾರ ನಾನು ತೇಜಸ್ವಿ ಮತ್ತು ಅನಂತಮೂರ್ತಿಯವರ ಎರಡು ಲೇಖನಗಳನ್ನು ಉಲ್ಲೇಖಿಸುತ್ತಾ ವಿಮರ್ಶೆಯ ಇತಿ-ಮಿತಿ ಮತ್ತು ಜವಾಬ್ದಾರಿಗಳ ಕುರಿತು ಮೆಲುಕು ಹಾಕಿದ್ದೆ. ಸಾಕಷ್ಟು ಪರ ಮತ್ತು ವಿರೋಧ ಜವಾಬುಗಳು ಬಂದವು. ಕೆಲವರು ತೇಜಸ್ವಿಯವರು ಅನಂತಮೂರ್ತಿಗಳ ಬಗ್ಗೆ ವಯಕ್ತಿಕವಾಗಿ ಮಾತನಾಡಲಾರರು. ಒಂದು ವೇಳೆ...

read more
ಯು ಆರ್ ಅನಂತಮೂರ್ತಿ ಇನ್ನಿಲ್ಲ

ಕನ್ನಡದ ವೈಚಾರಿಕ ಪ್ರಜ್ಞೆ ಯು ಆರ್ ಅನಂತಮೂರ್ತಿ ಇನ್ನಿಲ್ಲ. ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ನಮ್ಮಿಂದ ದೂರಾದರೂ, ಅವರ ಅಗಲಿಕೆ ನಮಗೆ ಹಠಾತ್ ನಿರ್ಗಮನದಂತೆಯೇ ಕಾಣುತ್ತದೆ. ಅದಕ್ಕೆ ಕಾರಣ ನಮ್ಮ ಜನ ಮನದ ಜೊತೆ ಅವರು ಬೆರೆತಿದ್ದ ರೀತಿ, ನಮ್ಮ ದೈನಂದಿನ ತುಮುಲಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ.  ಯಾವುದೇ ಸಾಮಾಜಿಕ...

read more
ಯು ಆರ್ ಅನಂತಮೂರ್ತಿ ಆರೋಗ್ಯದಲ್ಲಿ ತೀವ್ರ ಏರುಪೇರು

  ತೀವ್ರ ಅನಾರೋಗ್ಯದ ಕಾರಣದಿಂದ ಸಾಹಿತಿ ಅನಂತಮೂರ್ತಿ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಾಹಿತಿ ಅನಂತಮೂರ್ತಿ ಆರೋಗ್ಯದ ಬಗ್ಗೆ ವಿವರಣೆ ನೀಡಿದ ವೈದ್ಯರು, ’ಅವರ ಎರಡೂ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲ, ಮನೆಯಲ್ಲೇ ಡಯಾಲಿಸಿಸ್ ನಡೆಯುತ್ತಿತ್ತು, ಬ್ಲಡ್ ಇನ್ಫೆಕ್ಷನ್, ಹೃದಯ ಸಂಬಂಧಿ ತೊಂದರೆ, ಲೋ ಬಿ...

read more
ಸಂಧ್ಯಾರಾಣಿ ಕಾಲಂ : ಮಾತನಾಡಿಸಿ, ನಿಮಗೂ ಒಂದು ಸ್ನೇಹ ಸಿಕ್ಕೇ ಬಿಡಬಹುದು..

’ಜಯನಗರ ಫೋರ್ತ್ ಬ್ಲಾಕ್’ - ಹಳ್ಳಿ ನಡುವಿನ ಅರಳಿಕಟ್ಟೆ, ಸಿಹಿ ನೀರ ಬಾವಿ, ಜಾತ್ರೆಯ ಬಯಲು, ಬೈ ಟೂ ಕಾಫಿ, ಸುಟ್ಟ ಜೋಳ, ಸಂಜೆ ಆಯಿತು ಎಂದರೆ, ಅಜ್ಜ ಅಜ್ಜಿ ಇಬ್ಬರು ಕಮ್ಮಗೆ ಎಣ್ಣೆ ಹಾಕಿ, ಸುಮ್ಮಗೆ ಜಗಳ ಆಡುತ್ತಾ, ಚಕ್ಕೋತ, ಬಸಳೆ, ಹೊನಗೊನೆ, ದಂಟು, ಸಬ್ಬಕ್ಕಿ, ಮೆಂತೆ, ಮೊದಲೇ ಹೇಳಿಟ್ಟಿದ್ದರೆ ತರುವ ಬೇವು, ಬಾಣಂತಿ ಸೊಪ್ಪಿನ...

read more
'ನನ್ನ ಕಸಿನ್ ಸಾಮಿ' – ಪಾಲಹಳ್ಳಿ ವಿಶ್ವನಾಥ್

( ಒ೦ದು ನೆನಪು ) ಪಾಲಹಳ್ಳಿ ವಿಶ್ವನಾಥ್ ನಿನ್ನೆ ಬೆಳಿಗ್ಗೆ ಸಾಮಿ ತೀರಿಹೋದ. ಅವನ ಅ೦ತ್ಯಸ೦ಸ್ಕಾರಕ್ಕೆ ನಾವು ಮೈಸೂರಿಗೆ ಹೋಗಿದೆವು. ಅವನ ದೇಹವನ್ನು ನೋಡಲು ಆಸ್ಪತ್ರೆಗೆ ಹೋದಾಗ ಅಲ್ಲಿಯ ವಾಚ್ಮನ್ '" ಅನ೦ತಯ್ಯನವರಾ? ಸಮಾಜಸೇವಕರಲ್ಲವಾ? " ಎ೦ದು ಕೇಳಿದ್ದ. ಮನೆಯಲ್ಲಿ ಬಹಳ ಜನರ ಕೈನಲ್ಲಿ ಬೈಸಿಕೊ೦ಡಿದ್ದವನು ಕಡೆಗೂ ಸಮಾಜದಿ೦ದ...

read more
ಇ-ಬುಕ್ ಬಗ್ಗೆ ಇನ್ನೂ ಒಂದಿಷ್ಟು

’ಅವಧಿ’ಯಲ್ಲಿ ’ಇ-ಬುಕ್ ಬೇಕಾ ಇ-ಬುಕ್’ ಎಂಬ ಲೇಖನ ಪ್ರಕಟವಾಗಿತ್ತು ಅದಕ್ಕೆ ಬಿ ಆರ್ ಸತ್ಯ ನಾರಾಯಣ್ ಅವರು ಪ್ರತಿಕ್ರಯಿಸಿದ್ದಾರೆ, ಇ-ಬುಕ್ ಓದುಗರಿಗೆ ಇದು ಆಸಕ್ತಿ ಹುಟ್ಟಿಸಬಹುದು ಎಂದು ಅದನ್ನು ಇಲ್ಲಿ ಪ್ರಕಟಿಸಿದ್ದೇವೆ *** ಸತ್ಯನಾರಾಯಣ ಕನ್ನಡ ಈ-ಪುಸ್ತಕಗಳದ್ದೇ ಆದ ಒಂದು ವೆಬ್ ಸೈಟ್ ಬಂದಿದ್ದು ಒಳ್ಳೆಯದು. ಅಭಿನಂದನೆಗಳು....

read more
ಬೀದಿದೀಪದ ರಾತ್ರಿ ಬೆಳಕನ್ನು ನಾನೀಗ ಮಂಕರಿಯೊಳಗೆ ತುಂಬಿಕೊಳ್ಳುತ್ತಿದ್ದೇನೆ..

ಟಿ ಕೆ ದಯಾನಂದ ತಿದಿಕುಲುಮೆಯ ಒಲೆಯೊಳಗೆ ನಾಲಿಗೆಯನ್ನಾದರೂ ಚೂರು ಸುಡಬೇಕು, ಇಲ್ಲೇ ಎಲ್ಲೋ ನಡೆದಾಡಲು ಕಲಿಯಲು ಹೋಗಿವೆ ನವಿಲುಮರಿಗಳು, ಎದೆಯ ಮೇಲೆ ದೊಂದಿಯಿಟ್ಟುಕೊಂಡು ಒಂದಿಷ್ಟು ಬೆಳಕನ್ನಾದರೂ ಸೋಸಿಕೊಳ್ಳಬೇಕು, ಬಲೆಗೆ ಬಿದ್ದ ಮೀನುಗಳನ್ನು ದೋಣಿಗೆಳೆಯುವರಿಲ್ಲವಾಗಿ, ಸೆರೆಗೊಂಡ ಮೀನುಗಳು ಬಲೆಯ ತೂತುಗಳನ್ನು ಎಣಿಸುತ್ತಿವೆ,...

read more
ಹಾಸ್ಯರಸದಲ್ಲಿ ಮೀಯಿಸಿದ `ಮಿಸ್ ಸದಾರಮೆ'

ವೈ ಕೆ ಸಂಧ್ಯಾಶರ್ಮ `ಸದಾರಮೆ' ನಾಟಕದ ಬಗ್ಗೆ ಹಿಂದಿನವರು ಯಾರು ಕೇಳಿಲ್ಲ? ಒಂದು ಶತಮಾನದಷ್ಟು ಹಳೆಯ ನಾಟಕ. 1909ರಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿತವಾದ `ಸದಾರಮಾ ನಾಟಕಂ' ಮೂಲತಃ ಗುಬ್ಬೀ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ನಟ-ನಾಟಕಕಾರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು...

read more

Pin It on Pinterest

Share This