ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾಸೌಧದಲ್ಲಿ ರಂಗಗೀತೆಗಳ ಸಂಭ್ರಮ
ಸಂಧ್ಯಾರಾಣಿ ಕಾಲಂ : ಕಾಲವಾದರೂ ಕಾಡುವ ಕಥೆ
’ಒಂದು ಕಥೆಯನ್ನೋ, ಕಾದಂಬರಿಯನ್ನೋ, ಕಾವ್ಯವನ್ನೋ ಓದುವುದು ಹೇಗೆ’ ಎಂದು ಕೇಳಿದರೆ ನಾನು ಬಹುಶಃ ದಾಹದಲ್ಲಿರುವಾಗ ಗ್ಲಾಸಿನ ಚಂದ ಗಮನಿಸದೆ ಗಟ ಗಟನೆ ನೀರು ಕುಡಿದ ಹಾಗೆ, ಸಮುದ್ರ ನೋಡಲು ಹೋದಾಗ ಪಾದದ ಜೊತೆ ಬಟ್ಟೆಯೂ ಒದ್ದೆಯಾದರೆ ಎಂದು ಚಿಂತಿಸದೆ ತೆರೆಗಳನ್ನು ಕರೆಯುವ ಹಾಗೆ, ಮೊದಲ ಮಳೆಗೆ ನಮ್ಮನ್ನು ಒಡ್ಡಿಕೊಂಡ ಹಾಗೆ,...
’ಅವರ ಕೆಂಗಣ್ಣು ಸುದೀಪ್, ರಮೇಶ್ ಹಾಗು ಗಣೇಶ್ ಮೇಲೆ…’ – ಅರವಿಂದ ನಾವಡ
ಅರವಿಂದ ನಾವಡ ಕನ್ನಡ ಚಿತ್ರರಂಗದಲ್ಲಿ ವಿವಾದಗಳಿಗೆ ಬರವೇನಿಲ್ಲ. ಸದಾ ಯಾವುದಾದರೊಂದು ವಿವಾದ ಚರ್ಚೆಯಲ್ಲಿರಲೇಬೇಕು. ಇಲ್ಲದಿದ್ದರೆ ಚಿತ್ರರಂಗ ಚಲನಶೀಲವಾಗಿದೆಯೇ ಇಲ್ಲವೇ ಎಂಬ ಅನುಮಾನ ಮೂಡಿಸುವುದುಂಟು. ಆದರೆ, ಎಷ್ಟೋ ಬಾರಿ ಅರ್ಥವಿಲ್ಲದ, ಅತಾರ್ಕಿಕವಾದ ವಿವಾದಗಳೇ ಚರ್ಚೆಗೆ ಸಿಲುಕುವುದುಂಟು. ಈಗ ಹೊಸ ವಿವಾದವೆಂದರೆ,...
ಸ್ನೇಹದ ಬಂಧ, ಬಿಡಿಸಲಾಗದ ಅನುಬಂಧ -ಸುಜಾತಾ ವಿಶ್ವನಾಥ್
- ಸುಜಾತಾ ವಿಶ್ವನಾಥ್ ಮುಸ್ಸಂಜೆ ಸಮಯ, ಸೂರ್ಯ ಮೋಡಗಳ ಮರಯಲ್ಲಿ ಅವಿಸಿಕೊಳ್ಳಲು ಕೆಂಪಾದ ರಕ್ತದುಂಡೆಯಂತಾಗಿ ಮುನ್ನುಗ್ಗುತ್ತಿದ್ದಾನೆ. ವಾತವರಣವೆಲ್ಲ ಕೆಂಪನೆಯ ಓಕುಳಿಯಂತೆ ಮಿರಿ ಮಿರಿ ಮಿಂಚುತ್ತಿದೆ. ಆಕಾದಲ್ಲಿ ಕಾಮರ್ೊಡಗಳು ದಿಕ್ಕೆಟ್ಟು ಓಡುತ್ತಿವೆ. ರಭವಾದ ಗಾಳಿ ಬೀಸಲಾರಂಭಿಸಿದ ಕಾರಣ ವಾತವರಣವೆಲ್ಲ ಕೆಂದೂಳು ತುಂಬಿತ್ತು....
ಮಂಡಿಯೂರಿ ಕುಳಿತ ಅಪ್ಪ ಕಣ್ಣೊರೆಸಿಕೊಳ್ಳುತ್ತಾನೆ…
- ಮಾರುತಿ ದಾಸಣ್ಣವರ ಯುದ್ಧ ಮುಗಿದ ಮೇಲೆ. ಎಲ್ಲವೂ ಮುಗಿದ ರಣಭೂಮಿಯ ರಕ್ತ ಮಾಂಸದ ಕೆಸರಲ್ಲಿ ನನ್ನವೇ ಹೆಣಗಳ ಎಡವುತ್ತ ಹೊರಟ ವೀರ ಯೋಧನು ನಾನು.. ನನ್ನೆದೆಯ ನಾಲಿಗೆಯ ಅಸಮಾಧಾನದ ಕಿಡಿಗಳು ಬಾಣಗಳಾಗಿ ನನ್ನ ಬತ್ತಳಿಕೆಯಲ್ಲಿ ಕುದಿಯುತ್ತಿವೆ ಪ್ರಯೋಗಿಸಲಾಗದ ಅಸಹಾಯ ಶೂರ.. ಒಲವಿನಾಕಾಶದಲ್ಲಿ ಅವಕಾಶಗಳ ಹುಡುಕುತ್ತ,...
ಮಳೆ ಮಾರುವ ಹುಡುಗನ ಸಂಭ್ರಮ
- ಸಿರಿ ಭಟ್ ದಿನಾಂಕ 31 ಅಗಸ್ಟ್ 2014 ಕುಮಟಾದ ನಾದಶ್ರೀ ಸಭಾಭವನದಲ್ಲಿ ಸ್ವಸ್ತಿ ಪ್ರಕಾಶನದ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಜೇತ ಶ್ರೀ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಸಿದ್ದ ಕಥೆಗಾರರಾದ ಡಾ. ಶ್ರೀಧರ್ ಬಳಗಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ...
ಮಲ್ಲೇಶ್ವರದಲ್ಲಿ ಸಿನಿಮಾ ಸಂಡೆ
ಅವಿರತದಿಂದ ’ಕೇಳಿ ಕಥೆಯ’
’ಫೇಸ್ ಬುಕ್ಕಿನೊಳಗೊಂದು ಅಕೌಂಟು ಮಾಡಿ…..’ – ಜಯಶ್ರೀ ಭಟ್
ನೋವಾನ ನಾವೆ ಬೇಕಾಗಿದೆ! ಜಯಶ್ರೀ ಭಟ್ ನೋವಾ ಎಂಬುವವ ಪ್ರಪಂಚ ಮುಳುಗುವಾಗ ಪ್ರಾಣಿ ಸಂಕುಲವನ್ನು ಉಳಿಸಲು ತನ್ನ ನಾವೆಯನ್ನು ತಂದ ಬೈಬಲ್ ಕಥೆ ಜನಜನಿತ. ನನಗೀಗ ಆ ನೋವಾನ ನಾವೆಯ ನೆನಪಾಗುತ್ತಿದೆ. ಯಾಕೆಂದರೆ ಸುತ್ತಲೂ ಮಾಹಿತಿ ಎಂಬ ಸಮುದ್ರದ ಹುಚ್ಚು ಭರತದಲ್ಲಿ ನಾನೆಲ್ಲಿ ಕೊಚ್ಚಿ ಹೋಗುವೆನೋ ಎಂಬ ಭಯ ಶುರುವಾಗಿದೆ ನನಗೆ....
'ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು?' – ಟಿ ಎಸ್ ಗೊರವರ ಕವಿತೆ
- ಟಿ ಎಸ್ ಗೊರವರ ಪುಡಿಯಾಗಲಿ ನಮ್ಮಿಬ್ಬರ ನಡುವಿನ ಅಹಮ್ಮಿನ ಗೋಡೆ ನನ್ನದೋ ನಿನ್ನದೋ ಗೊತ್ತಿಲ್ಲ ; ಪ್ರಮಾದಗಳು ಘಟಿಸುವವು ದಿನ ಬೆಳಗಾದರೆ ಪ್ರೀತಿಗಿಂತ ಪ್ರಮಾದಗಳೇ ಮಿಗಿಲೇನು? ಈ ಮೌನ ಹಿತವಾಗಿತ್ತು ಮೊದ ಮೊದಲು ಮೌನದೊಳಗೂ ಜಿನಗುತ್ತಿತ್ತು ಭರಪೂರ ಪ್ರೀತಿ ನೀನು ಮಾತು ಬಿಟ್ಟ ಮರುದಿನದ ಮೌನ ಕಡು ಬೇಸಿಗೆಯ ದಿನ ;...
ಕನ್ನಡದಲ್ಲಿ ಶಂಕರ್ ಅವರ ಮೊಟ್ಟಮೊದಲ ಪತ್ರಿಕಾ ಸಂದರ್ಶನವನ್ನು ಮಾಡಿದವ ನಾನು…
ನಿನ್ನೆ ಆನಂದ ತೀರ್ಥ ಪ್ಯಾಟಿ ಶಂಕರ್ ನಾಗ್ ಇದ್ದ ಒಂದು ಫೋಟೋ ಕಳುಹಿಸಿ, ಜೊತೆಯಲ್ಲಿದ್ದವರನ್ನು ಗುರುತಿಸಿ ಎಂದು ಪ್ರಶ್ನಿಸಿದ್ದರು ಹೌದು, ಶಂಕರ್ ನಾಗ್ ಜೊತೆಗಿರುವವರು ಗೋಪಾಲ ವಾಜಪೇಯಿ. ಈ ಚಿತ್ರದ ಬಗ್ಗೆ, ತಮ್ಮ ಶಂಕರ್ ಒಡನಾಟದ ಬಗ್ಗೆ ಗೋಪಾಲ್ ವಾಜಪೇಯಿ ಬರೆದಿರೋದು ಹೀಗೆ : ೧೯೭೭-೭೮ರಲ್ಲಿ ನಾನು 'ಕರ್ಮವೀರ' ಸಾಪ್ತಾಹಿಕದಲ್ಲಿ...
ರಂಗಶಂಕರದಲ್ಲಿ ಈ ತಿಂಗಳು
’ಸೀತೆ ಮಂಡೋದರಿಯ ಮಗಳಂತೆ!’
ಸಂಗೀತ ರವಿರಾಜ್ ಮೂಲ ರಾಮಾಯಣದ ಪರಿಕಲ್ಪನೆಯೊಂದಿಗೆ ತಾನು ಕಂಡಂತಹ ಮತ್ತು ಕೇಳಿದಂತಹ ಕಥೆಗಳಿಂದ ಆಯ್ದು ಹೊಸತನದೊಂದಿಗೆ ರಚಿತವಾಗಿರುವ ಡಾ. ಪ್ರಭಾಕರ ಶಿಶಿಲರ ರಾಮಾಯಣ ಆಧಾರಿತ ’ಮೂಗು’ ಕಾದಂಬರಿ ಮನೋಜ್ಞವಾಗಿ ಮೂಡಿ ಬಂದಿದೆ. ಇತಿಹಾಸವನ್ನು ಇಂದಿನ ಕಾಲಗತ್ತಕ್ಕೆ ತಕ್ಕುದಾಗಿ ತುಲನೆ ಮಾಡಿ ಪ್ರಸ್ತುತಪಡಿಸಿದ ರೀತಿ...
ಹೀಗೊಂದು ನಿಯೋಗದ ಕಥೆ
ಸಂದಿಗ್ಧ ಉಮೇಶ ದೇಸಾಯಿ ಪ್ರವೇಶ ಮಾಡಿದ ರೂಮಿನಲ್ಲಿ ಅಷ್ಠು ಬೆಳಕಿರಲಿಲ್ಲ. ಕಿಟಕಿಗೆ ಗಾಢ ನೀಲಿ ಬಣ್ಣದ ಪರದೆ ಹಾಕಿದ್ದರು.ಸಾಲುಸಾಲಾಗಿ ನೆಲದ ಮೇಲೆ ರಬ್ಬರ ಶೀಟು ಹಾಕಲಾಗಿತ್ತು. "ಅವರು ಹೆಂಗ ಮಕ್ಕೊಂಡಾರ..ಹಂಗ ನೀವೂ ಮಕ್ಕೊರ್ರಿ ಅರ್ಧಾತಾಸು ಅಲ್ಲಾಡಬ್ಯಾಡ್ರಿ.." ನರ್ಸು ಹೇಳಿ ಹೋದಳು. ಅವಾಗ ಮಂಗಲಾಗ ಗೊತ್ತಾಗಿದ್ದು ಇನ್ನೊಬ್ಬ...
ಬಾಗಿಲುಕೋಟೆ ಸಾಹಿತ್ಯ ಬಳಗದ ಆಹ್ವಾನ
’ಎಲ್ಲಿಯ ಮಹಮ್ಮದ್ ಅಲಿ, ಎಲ್ಲಿಯ ಲಂಕೇಶ್…’ – ರಾಘವೇಂದ್ರ ಜೋಶಿ
ರಾಘವೇಂದ್ರ ಜೋಶಿ ಸಾಹಿತ್ಯದ ಓದು ಹೇಗೆ, ಎಲ್ಲಿಂದ ಶುರುವಾಯಿತು ಅಂತ ಇವತ್ತು ಹೇಳುವದು ಕಷ್ಟ. ಆದರೆ ಈ ಓದುವಿಕೆಯಲ್ಲಿ ಆಗೀಗ ಬಂದು ಹೋದ ಘಟನೆಗಳು, ರೂಪಗಳು, ನೆನಪುಗಳು ಮಾತ್ರ ಮರೆಯಲಾಗದಂಥವುಗಳು. ಆತನ ಹೆಸರು ಮಹಮ್ಮದ್ ಅಲಿ. ಸಣಕಲು ವ್ಯಕ್ತಿ. ಆದರೆ ನಮ್ಮ ಏರಿಯಾದ ಬಹುದೊಡ್ಡ ರೌಡಿಯಾಗಿದ್ದ. ಅವರಪ್ಪ ಕುಸ್ತಿಯಾಟದ...
ತೇಜಸ್ವಿಯ ಮಾಯಾಲೋಕಕ್ಕೆ ಬನ್ನಿ
ವಿವರಗಳಿಗೆ ಸಂಪರ್ಕಿಸಿ : 9880086300
’ಮಿನಿ ಮನೆ (ವನ) ವಾಸದ ಕಥೆ’ – ಆರತಿ ಘಟಿಕಾರ್
ಆರತಿ ಘಟಿಕಾರ್ ಮದುವೆ ಮಾಡಿನೋಡು ಮನೆ ಕಟ್ಟಿ ನೋಡು ಎಂದೆಲ್ಲಾ ಭಯ ಹುಟ್ಟಿಸುವ ಗಾದೆಗಳನ್ನು ಈಗ ಸೈಟು ಕೊಂಡು ನೋಡು, ಮನೆ ಬಾಡಿಗೆ ಕೊಟ್ಟು ನೋಡು ಎಂದು ಸದ್ಯದ ಪರಿಸ್ಥಿತಿಯಲ್ಲಿ ವಿಸ್ತರಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ಕಾರಣಗಳೂ ಬಹಳಷ್ಟಿವೆ. ಖರೀದಿಸುವ ಮುನ್ನ ಮೈಯೆಲ್ಲಾ ಕಣ್ಣಾಗಿ ಆ ಕಣ್ಣುಗಳಿಗೂ...
’ಶಂಕ್ರಣ್ಣನ ಜೊತೇಲಿರೋರು ಯಾರು?’ – ಆನಂದ ತೀರ್ಥ ಪ್ಯಾಟಿ ಕಳಿಸಿದ ಕ್ವಿಜ಼್
’ಹರಕೆ ತೀರಿಸುವಾಸೆ, ಬೇಗ ಒಲಿದುಬಿಡು…’ – ಹೇಮಲತಾ
ಹೇಮ ಲತಾ ರೂಹು ಕೇಡು ಹೆಸರಿನ ಅರಿವು ಅಗತ್ಯವಿರದೆ ನಿತ್ಯ ಬೆಳಕಲ್ಲಿ ಅರಳುತ್ತೆ ಸಮಷ್ಟಿ ಚೇತನ ನಿನ್ನ ಬಗ್ಗೆ ನನಗಿಷ್ಟೇ ತಿಳಿಯೋದು ಅರುಣ *** ಭೂಮಿ ದೂರವಾದಂಗೆ ದಿಗಂತ ಕರೆದಂಗೆ ಭಾಸವಾಗುತ್ತಿದೆ ಎಂದೇ ಸೂರ್ಯ ಅಲ್ಲೇ ಇರೋದು ಅಂದರು ಕಣ್ಣ ಕೆಂಡ ತಣ್ಣಗಾಯ್ತು *** ಅಷ್ಟು ಸುಲಭಕ್ಕೆ ಸಹಜಕ್ಕೆ ಒಂದಾಗೋಲ್ಲ ಪ್ರಕಾರ ಸೂರ್ಯ ಅಳುಮುಂಜಿ...
ರಾಷ್ಟ್ರಗೀತೆ ಬರೆದವರ ಬಗ್ಗೆಯೂ ಗೊತ್ತಿಲ್ಲ, ಸರಿಯಾಗಿ ಹಾಡಲೂ ಬರುವದಿಲ್ಲ..
ಡಾ ಎಸ್ ಬಿ ಜೋಗುರ ಬದುಕು ತೀವ್ರತೆಯ ನಡುವೆ ಸಾಗುವಾಗ ತೀರಾ ಖಾಸಗಿಯಾದ ವಿಷಯಗಳನ್ನು ಕೂಡಾ ಗಮನಿಸಲು ಸಮಯವಿಲ್ಲದಂತಾಗುತ್ತದೆ. ಅತ್ಯಂತ ಗಮನಾರ್ಹ ಮತ್ತು ನೆನಪಿಡಬೇಕಾದ ಸಂಗತಿಗಳು ಕೂಡಾ ಪಾತಾಳ ಸೇರುತ್ತವೆ. ಈಚೆಗೆ ನಾವು 68 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆವು. ನಾವು ಸ್ವಾತಂತ್ರ್ಯ ಹೋರಾಟದಲ್ಲಂತೂ...
