ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶ್ರೀನಿವಾಸ ಪ್ರಭು ಅಂಕಣ- ಕಾಲಮಾನದಲ್ಲಿ ಕೊಂಚ ಹಿಂದೆ ಸರಿಯುತ್ತಾ…
ಶ್ರೀನಿವಾಸ ಪ್ರಭು ಅಂಕಣ- ಕಾಲಮಾನದಲ್ಲಿ ಕೊಂಚ ಹಿಂದೆ ಸರಿಯುತ್ತಾ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
‘ಕಪ್ಪಣ್ಣ 75’ರ ಸಂಭ್ರಮದ ಪೋಟೋ ಆಲ್ಬಂ..
‘ಕಪ್ಪಣ್ಣ 75’ರ ಸಂಭ್ರಮದ ಪೋಟೋ ಆಲ್ಬಂ..

ರಂಗಮಂಡಲ ಸಾಂಸ್ಕೃತಿಕ ಸಂಘ ಮತ್ತು ಸಿವಗಂಗ ಟ್ರಸ್ಟ್‌ನಿಂದ ‘ಕಾವ್ಯ ಬದುಕಿನ ಉತ್ಸವ ಶ್ರೀನಿವಾಸ ಜಿ. ಕಪ್ಪಣ್ಣ–75 ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮ ಸರ್‌ ಎಂ.ವಿ. ಬಡಾವಣೆಯಲ್ಲಿರುವ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು...

read more
ನೋಡಲೇಬೇಕಾದ ‘ನಲ್ ಪಗಲ್ ನೇರತ್ತು ಮಯಕಂ’
ನೋಡಲೇಬೇಕಾದ ‘ನಲ್ ಪಗಲ್ ನೇರತ್ತು ಮಯಕಂ’

ಮಂಜುನಾಥ ಚಾರ್ವಾಕ ವೇಲಂಕಣಿ ಚರ್ಚಿನ ಜಾತ್ರೆಗೆ ಸಂಸಾರ ಸಮೇತ ಊರವರೊಂದಿಗೆ ಹೋಗುವ ಮುಮಟಿ, ಮರಳಿ ಬರುವಾಗ ಯಾವುದೋ ಕನಸಿಗೆ ಜಾರುವವನಂತೆ ತಮಿಳುನಾಡಿನ ನಾಲ್ಕು ಚಕ್ರದ ಗಾಡಿ ಓಡಾಡಲಾಗದಷ್ಟು ಕಿರಿದಾದ ಓಣಿಗಳುಳ್ಳ ಸಣ್ಣ ಹಳ್ಳಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ಮನೆಗೆ ಮರಳಿ ಬಾರದವನೊಬ್ಬನ ಮನೆಗೆ ತಾನೇ ಅವನು ಎನ್ನುವವನ ಹಾಗೆ ಹೋಗಿ...

read more
ಕವಿಯ ತೋಟಕ್ಕೆ ಬೆಂಕಿ…
ಕವಿಯ ತೋಟಕ್ಕೆ ಬೆಂಕಿ…

ಉಗಮ ಶ್ರೀನಿವಾಸ್ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...

read more
ಆರ್ ಬಿ ಗುರುಬಸವರಾಜ ಓದಿದ ‘ಟ್ರಿನ್-ಟ್ರಿನ್’
ಆರ್ ಬಿ ಗುರುಬಸವರಾಜ ಓದಿದ ‘ಟ್ರಿನ್-ಟ್ರಿನ್’

ಆರ್ ಬಿ ಗುರುಬಸವರಾಜ ಮಕ್ಕಳ ಹಕ್ಕುಗಳ ಆಪ್ತ ಮಿತ್ರ “ಟ್ರಿನ್-ಟ್ರಿನ್ ಹಲೋ, ಮಕ್ಕಳ ಸಹಾಯವಾಣಿ”“ಹಲೋ ಮಕ್ಕಳೇ, ಆಪತ್ತಿನಲ್ಲಿದ್ದೀರಾ? ಸಹಾಯ ಬೇಕೇ? ನೀವೇನೂ ಹೆದರಬೇಡಿ. ನಾವಿದ್ದೇವೆ. ಈಗ ಮಕ್ಕಳ ಸಹಾಯವಾಣಿ ಎಂಬ ಫೋನ್ ನಂಬರ್ ಇದೆ. ಆ ನಂಬರ್ ಈ ಪುಸ್ತಕದಲ್ಲಿದೆ. ತಡಮಾಡದೇ ಓದಿ ತಿಳಿದುಕೊಳ್ಳಿ. ನಂಬರನ್ನು ಜೋಪಾನವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ನೇಪಾಲಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ನೇಪಾಲಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶಕೀಲ್ ಉಸ್ತಾದ್ ಕವಿತೆ-  ಸ್ನೇಹ ಸಮ್ಮೇಳನ..
ಶಕೀಲ್ ಉಸ್ತಾದ್ ಕವಿತೆ- ಸ್ನೇಹ ಸಮ್ಮೇಳನ..

ಶಕೀಲ್ ಉಸ್ತಾದ್ ಸ್ನೇಹ ಸಮ್ಮೇಳನದ ನೆಪದಲಿನಾವು ಗೆಳೆಯರೆಲ್ಲ ಭೂತಕಾಲಕ್ಕೆ ಟೈಮ್ ಟ್ರಾವೆಲ್ ಮಾಡಿಎರಡುವರೆ ದಶಕಗಳ ಹಿಂದೆ ಹೋಗಿದ್ದೇವುಅಂಥಹದ್ದೇನ್ನಿತ್ತೊ ಈ ಸಮಯಕ್ಕೆ ಧಾವಂತ,ಮತ್ತೆ ವರ್ತಮಾನಕ್ಕೆ ತಂದು ನಿಲ್ಲಿಸಿತುಛೇ, ಈ ಸಮಯಕ್ಕೆ ಸ್ವಲ್ಪನೂ ಕನಿಕರನೇ ಇಲ್ಲ ! ಗೆಳೆಯನಿಗೆ,ಬಾಲ್ಯದ ಮುನಿಸಿಗೆ ಕಾರಣ...

read more
ಸರೋಜಿನಿ ಪಡಸಲಗಿ  ಕವಿತೆ –  ಮಹಾಪ್ರಸ್ಥಾನ..
ಸರೋಜಿನಿ ಪಡಸಲಗಿ ಕವಿತೆ – ಮಹಾಪ್ರಸ್ಥಾನ..

ಸರೋಜಿನಿ ಪಡಸಲಗಿ ಹುಟ್ಟಿದ ಮನೆ ತೊರೆಯಲು ದೂರತೆರಳಲು ತಯಾರಾಯ್ತು ಯೋಚನೆನೋಡ್ತಿದ್ದೆ ಮುಳುಗಿತ್ತು ಮನವೂಗಾಢ ಮೌನದಲಿ ನಿರ್ಲಿಪ್ತತೆಯಲಿ ನಡೆಸಿತ್ತು ಭರ್ಜರಿ ತಯಾರಿ ಜೋರಾಗಿಪ್ರಸ್ಥಾನದತ್ತ ಯೋಚನೆ ಬಲೆ ಬಿರುಸಾಗಿಮೂಲೆ ಮೂಲೆ ಗುಡಿಸಿ ಸಂದೆಲ್ಲ ಸಾರಿಸಿಚೂರೂ ಕಸ ಮುಸುರೆ ಉಳಿಸದಂತೆ ಅಲ್ಲಿ ಗೋಡೆ ಎಲ್ಲ ಒರೆಸಿ ಮೆತ್ತಿ ಬಣ್ಣ...

read more
ಮಲೆಕುಡಿಯರ ಮಧ್ಯೆ  ಮಂಸೋರೆ…
ಮಲೆಕುಡಿಯರ ಮಧ್ಯೆ ಮಂಸೋರೆ…

ಕಾವ್ಯ ಅಚ್ಯುತ್  ಕುತ್ಲೂರಿನ ಆದಿವಾಸಿ ಮಲೆಕುಡಿಯರ ಜೊತೆ ನಾವು ಇಡೀ ಕಾಡು ಸುತ್ತಿದ್ದೇವೆ. ಕಿಲೋಮೀಟರ್ ಗಟ್ಟಲೆ ಮಲೆ, ತೊರೆಗಳಲ್ಲಿ ಸಲೀಸಾಗಿ ಓಡಾಡುವ ಇವರ ಬಳಿ "ಈ ದಟ್ಟ ಕಾಡಲ್ಲಿ ನೀವು ಹೇಗೆ ಬದುಕ್ತೀರಿ ?" ಎಂದು ಕೇಳುವುದೇ ನಮ್ಮ ಅಹಂಕಾರದ ಪರಮಾವಧಿಯಾಗುತ್ತದೆ. ಇಲ್ಲಿ ಬದುಕಿದವರು ಎಲ್ಲೂ ಬದುಕಬಲ್ಲೆವು. ಆದರೆ ನಾವು ಇಲ್ಲೇ...

read more
ಬುಕ್‌ ಬ್ರಹ್ಮ ಕಾದಂಬರಿ ಪುರಸ್ಕಾರ
ಬುಕ್‌ ಬ್ರಹ್ಮ ಕಾದಂಬರಿ ಪುರಸ್ಕಾರ

ರೂ. 2 ಲಕ್ಷ 69 ಸಾವಿರ ಬಹುಮಾನ! ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು....

read more
ನಾ ದಾಮೋದರ ಶೆಟ್ಟಿ ಕಂಡಂತೆ  ‘ಕನಸುಗಣ್ಣಿನ ಕಪ್ಪಣ್ಣ’
ನಾ ದಾಮೋದರ ಶೆಟ್ಟಿ ಕಂಡಂತೆ ‘ಕನಸುಗಣ್ಣಿನ ಕಪ್ಪಣ್ಣ’

ಡಾ ನಾ ದಾಮೋದರ ಶೆಟ್ಟಿ ಖ್ಯಾತ ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ ಅವರಿಗೆ 75 ತುಂಬಿದ ಸಂದರ್ಭದಲ್ಲಿ 'ಕನಸುಗಣ್ಣಿನ ಕಪ್ಪಣ್ಣ' ಕೃತಿ ಮಾರ್ಚ್ 4 ರಂದು ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಯ ಪ್ರಧಾನ ಸಂಪಾದಕರಾದ ಡಾ ನಾ ದಾಮೋದರ ಶೆಟ್ಟಿ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿವೆ. ಕರ್ನಾಟಕದ ಕಲಾ...

read more
ಚಂದ್ರಪ್ರಭ ಕಠಾರಿ ನೋಡಿದ ‘ಪಾಲಾರ್’
ಚಂದ್ರಪ್ರಭ ಕಠಾರಿ ನೋಡಿದ ‘ಪಾಲಾರ್’

ಪ್ರೇಕ್ಷಕರ ಬುದ್ಧಿಭಾವವನ್ನು ಒಮ್ಮೆಗೆ ಕಲಕಿಬಿಡುವ ಸಿನಿಮಾ ‘ಪಾಲಾರ್’ ಚಂದ್ರಪ್ರಭ ಕಠಾರಿ ಭಾರತದ ಚಿತ್ರರಂಗದ ನೂರಕ್ಕು ಮಿಕ್ಕು ವರ್ಷಗಳ ಇತಿಹಾಸದಲ್ಲಿ ದಲಿತ ಸಂವೇದನೆಯ ಸಿನಿಮಾಗಳನ್ನು ದುರ್ಬೀನು ಹುಡುಕಿ ತೆಗೆಯಬಹುದಾದಷ್ಟು ಕಡಿಮೆ ಸಂಖ್ಯೆಯಲ್ಲಿದೆ. ಅದರಲ್ಲೂ ಪೂರ್ಣ ಪ್ರಮಾಣದ ದಲಿತ ಕಥಾನಕಗಳು ಬೆರಳೆಣಿಕೆಯಷ್ಟು. ಆದರೆ, ಕಳೆದ...

read more
ರಂಜನಿ ರಾಘವನ್ ಅವರ ಕಥೆ – ಕಾಣೆಯಾದವರ ಬಗ್ಗೆ ಪ್ರಕಟಣೆ…
ರಂಜನಿ ರಾಘವನ್ ಅವರ ಕಥೆ – ಕಾಣೆಯಾದವರ ಬಗ್ಗೆ ಪ್ರಕಟಣೆ…

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ, 20ಆವೃತ್ತಿಗಳನ್ನು ಕಂಡ ನಟಿ ರಂಜನಿ ರಾಘವನ್ ಅವರ 'ಕತೆ ಡಬ್ಬಿ'ಯ ಒಂದು ಕಥೆಯನ್ನು ನಿಮ್ಮ ಮರು ಓದಿಗಾಗಿ ಮತ್ತೆ ಇಲ್ಲಿ ಪ್ರಕಟಿಸುತ್ತಿದ್ದೇವೆ. ಕಾಣೆಯಾದವರ ಬಗ್ಗೆ ಪ್ರಕಟಣೆ... ಒಂದಾನೊಂದು ಕಾಲದಲ್ಲಿ, ದಟ್ಟ ಅರಣ್ಯದ ಮಧ್ಯೆ ಪ್ರಾಣಿಗಳ ಸಭೆ ನೆರೆದಿತ್ತು. ಗಂಧದ ಮರದ...

read more
ಅವೆನ್ಯೂ ರೋಡ್ ಎಂಬ ವಿಸ್ಮಯ…
ಅವೆನ್ಯೂ ರೋಡ್ ಎಂಬ ವಿಸ್ಮಯ…

ಸಂಗೀತಾ ಚಚಡಿ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಪೊಲೀಸ್ ಸ್ಟೇಷನ್ ಪಕ್ಕದ ಒಂದು ಚಿಕ್ಕ ಮೂಲೆಯಲ್ಲಿತ್ತು ಆ ಪುಸ್ತಕದಂಗಡಿ . ಆವಾಗಲಷ್ಟೇ ಶುರುವಾಗಿತ್ತು . ಅಣ್ಣ ತಮ್ಮಂದಿರಿಬ್ಬರು ಸೇರಿ ಶುರು ಮಾಡಿದ್ದ ಅಂಗಡಿ . ಮುಂದೆ ಕೆಲವೇ ದಿನಗಳಲ್ಲಿ , ಯಾವದೇ ಇಂಜಿನೀರಿಂಗ್ ಪುಸ್ತಕ ಬೇಕಾದರೂ " ಏ ತಾಳಿಕೋಟಿ ಕಡೆ ಹೋಗೋ. ಎಲ್ಲಾ ಪುಸ್ತಕ...

read more

Pin It on Pinterest

Share This