ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಕುಂಕಮ ತೊಗೊಂಡ ಹೋಗ ಬರ್ರಿ….' – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಇದ ಅಗದಿ ಎಲ್ಲಾರ ಮನ್ಯಾಗಿನ ಹೆಣ್ಣ ಮಕ್ಕಳದ ಟಿಪಿಕಲ್ ಡೈಲಾಗ, ಯಾರರ ಹೆಣ್ಣಮಕ್ಕಳ ಮನಿಗೆ ಬಂದರ ಅವರಿಗೆ ಹೋಗಬೇಕಾರ ’ಕುಂಕಮ ತೊಗೊಂಡ ಹೋಗ ಬರ್ರಿ’ಅಂತ ಅರಿಷಣ ಕುಂಕಮ ಕೊಟ್ಟ ಕಳಸೋದ ಪದ್ದತಿ ಮತ್ತ ಅದ ನಮ್ಮ ಸಂಸ್ಕೃತಿ. ಹಂಗ ಯಾರರ ಭಾಳ ಅಪರೂಪಕ್ಕ ಬಂದಿದ್ದರ, ’ಅಯ್ಯ, ಇದ ಮೊದ್ಲನೇ ಸಲಾ ಬಂದೀರಿ’ಇಲ್ಲಾ ’ ’ಭಾಳ...
ರ‍್ಯಾಗಿಂಗ್ ಕುರಿತು ಮತ್ತಷ್ಟು ಚಿಂತನೆ ಅವಶ್ಯಕ – ಸಿ ಎನ್ ರಾಮಚಂದ್ರನ್
ಸಿ ಎನ್ ರಾಮಚಂದ್ರನ್ ಶರತ್ ಎಚ್. ಕೆ. ಅವರು ಈ ವಿಷಯವನ್ನು ಕುರಿತು ಬರೆದಿರುವ, ಲೇಖನ (ಲೇಖನದ ಕೊಂಡಿ) ಮತ್ತು ಅದಕ್ಕೆ ಬಂದಿರುವ ಎರಡು ಪ್ರತಿಕ್ರಿಯೆಗಳನ್ನು ಗಮನಿಸಿ ನನ್ನ ಅನಿಸಿಕೆಗಳನ್ನು ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ತಮ್ಮ ಲೇಖನದಲ್ಲಿ, ಶರತ್ 'ರ‍್ಯಾಗಿಂಗ್' ಅನ್ನು ಸಮರ್ಥಿಸಿಕೊಂಡಿಲ್ಲ, ಸರಿ; ಆದರೆ ಆರೋಗ್ಯಕರ...
ಓದು ಜನಮೇಜಯ : “ದನವಂ ಕಡಿ ಕಡಿದು (ಜೈನ)ಬಸದಿಗೆಳೆಯುತ್ತಿರ್ಪರ್“
(ಇಲ್ಲಿಯವರೆಗೆ...) ನಾನು ಭಾಸನ ಬೆನ್ನು ಹತ್ತಿ ಸಂಸ್ಖತ ನಾಟಕ ವಾರಿಧಿಯಲ್ಲೀಸಾಡಲು ಪ್ರಯತ್ನಿಸಿದ್ದು ನಿಮಗೆ ತಿಳಿದೇ ಇದೆ.. ಆನಂತರ ರಾಮನನ್ನು , ರಾಮಾಯಣವನ್ನು ವಿವಿಧ ರೀತಿಗಳಲ್ಲಿ ತಮಗೆ ಮನಬಂದಂತೆ ಮಾರ್ಪಾಟು ಮಾಡಿ ಚಿತ್ರಿಸಿದ ಪರಿ ನನ್ನನ್ನು ಸೆಳೆಯಿತು ರಾಮಾಯಣ ದರ್ಶನವನ್ನು ಅಧ್ಯಯನ ಮಾಡುತ್ತಲೇ ಕನ್ನಡದಲ್ಲಿ ಬಂದ ಬೇರೇ...
…..ಅದೇ ಅಪ್ಪನ ಸಾನಿಧ್ಯಕ್ಕಾಗಿ ಹಪಹಪಿಸಿ
ಪರಿತ್ಯಕ್ತ ಲಕ್ಷ್ಮೀಕಾಂತ ಇಟ್ನಾಳ ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ ಊರ ಅಗಸಿಯಾಚೆಯ ಮಠದ ಹಿಂದೆ ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ, ತಂದ ತುಸು ಹುರಿಗಾಳು ಮೆಲ್ಲುತ್ತ, 'ಪೆಟ್ ಬಾಟಲಿ' ತೆಗೆದು ಗ್ಲಾಸ್ಲ್ಲಿ ಸುರುವಿಕೊಂಡೆ, ಬದುಕಿನ ಈ ಹೆಣಗಾಟ ಮರೆಯಲು ಬಯಸಿ! ಒಡಕು...
ಸಮುದಾಯದಿಂದ ಈ ಶನಿವಾರ
ಸಂಜೆ ಮತ್ತು ಕೈತಿಂಡಿ – ನಳಿನಾ ಬರೀತಾರೆ
ನಳಿನ ಡಿ ಸಂಜೆಗಳಾದವು ಎಂದರೆ, ಅಮ್ಮ ಬಾಗಿಲಿಗೆ ನೀರು ಹಾಕಿ, ತಮ್ಮ ತಂಗಿಯರನ್ನು ಬಗಲಿಗೋ ಕಂಕುಳಿಗೋ ಎತ್ತಿಕೊಂಡು, ಮನೆಯೊಳಗೆ ಹೊರಟು ಬಾಗಿಲು ಹಾಕಿಕೊಳ್ಳುತ್ತಿದ್ದಳು, ಅಲ್ಲಿಗೆ ಸೊಳ್ಳೆಗಳು ಮನೆಯೊಳಗೆ ಬಾರದು ಎಂಬುದು ಖಾತ್ರಿಯಾಗುತ್ತಿತ್ತು. ಕರಿಹಲಗೆಯ ಸ್ಲೇಟ್ ಮೇಲೆ ಬಿಳಿ ಬಳಪ ಹಿಡಿದುಕೊಂಡು, ದೊಡ್ಡದಾಗಿ ಅ, ಆ ಇ,ಈ ಗೀಚಿ...
ರಂಗಶಂಕರದಲ್ಲಿ ’ಮರ್ಯಾದೆ ಪ್ರಶ್ನೆ’
ಸೆಪ್ಟೆಂಬರ್ ೧೯ ೭.೩೦ ಕ್ಕೆ ಸೆಪ್ಟೆಂಬರ್ ೨೦ ಮತ್ತು ೨೧. ಮಧ್ಯಾಹ್ನ ೩. ೩೦ ಮತ್ತು ಸಂಜೆ ೭.೩೦ ಕ್ಕೆ. (೨೧ ರ ಮಧ್ಯಾಹ್ನದ ಪ್ರದರ್ಶನಕ್ಕೆ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯ್ತಿಯಲ್ಲಿ ಪ್ರವೇಶ. ತಮ್ಮ ಕಾಲೇಜು ಐಡಿಗಳ ಮೂಲಕ ಪ್ರದರ್ಶನದ ಮೊದಲು ಟಿಕೇಟು ಪಡೆಯಬಹುದು. ಮುಂಗಡ ಬುಕಿಂಗ್ ಇಲ್ಲ)...
'ಹಾಗಾದರೆ ಮಾರಿಬಿಡಿ…’ – ಶ್ರೀದೇವಿ ಕೆರೆಮನೆ
ಮಾರಿ ಬಿಡಿ....... - ಶ್ರೀದೇವಿ ಕೆರೆಮನೆ ಮಕ್ಕಳಿಗೆ ಹೋಂವರ್ಕ ಮಾಡಿಸುತ್ತಿದ್ದೆ. ಥೂ...!!! ಈ ಪೆನ್ ಸರಿಯಾಗಿ ಬರೆಯೋದೇ ಇಲ್ಲ ಅಮ್ಮ ದೊಡ್ಡ ಮಗ ವರಾತೆ ತೆಗೆದ. ಅಷ್ಟು ಹೇಳುವುದೇ ತಡ ಒಂದು ಕ್ಷಣವೂ ತಡೆಯದಂತೆ ಮಾರಿ ಬಿಡು. ಚಿಕ್ಕವನು ಹೇಳಿ ಆಗಿತ್ತು. ಕೇಳಿದ ತಕ್ಷಣ ಒಮ್ಮೆ ನಗೆ ಉಕ್ಕಿ ಬಂದರೂ ನಂತರ ಯಾಕೋ ಒಂದು ಕ್ಷಣ ಮನಸ್ಸಿಗೆ...
ಓದು ಜನಮೇಜಯ : ಉದಯನ, ವಾಸವದತ್ತೆಯರ ಸ್ವಪ್ನದಲ್ಲಿ
(ಇಲ್ಲಿಯವರೆಗೆ...) ನ್ಯಾಷನಲ್ ಹೈಸ್ಕೂಲಿನ ನಂತರ ನಾನು ಅಲ್ಲಿಯೇ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡವನು ಪಿಯುಸಿಯಲ್ಲಿ ಯಾವ ಐಚ್ಚಿಕ ವಿಷಯಗಳನ್ನು ತೆಗೆದುಕೊಳ್ಳುತ್ತಾನೆ. ಮುಂದೆ ಒಳ್ಳೆಯ ಉದ್ಯೋಗ ದಕ್ಕಿಸಿಕೊಳ್ಳಲು ಯಾವ ಐಚ್ಚಿಕ ತೆಗೆದುಕೊಳ್ಳುತ್ತಾನೆ ?...
ಅವಧಿ ಕ್ವಿಜ಼್ : ಯಾರು ಈ ಪೋರಿ?
ಡಾ ಶಾರದ ಬರೆದ ಸಣ್ಣ ಕಥೆ
ಅರ್ಥ - ಡಾ ಶಾರದ "ಈಗ ಹೆಚ್ಚಾಗಿ ಆಗುತ್ತಿರುವ ಅತ್ಯಾಚಾರದ ಪ್ರಕರಣಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು"? ರಿಪೋರ್ಟ್ರ್ ಮೈಕನ್ನು ಯಜಮಾನರ ಮು೦ದಿಟ್ಟ. "ನೋಡ್ರಿ, ಈ ಹೆಣ್ಣು ಮಕ್ಕಳು ಈ ದರಿದ್ರ ಮಿಡಿ,ಮಿನಿ ಅನ್ನೊ ತು೦ಡು ಬಟ್ಟೆ ಗಳನ್ನುಟ್ಟು ಈ ಪಡ್ದೆ ಹೈಕಳ ಮು೦ದೆ ವಾಲಾಡಿದರೆ, ಏನಾಗುತ್ತೆ? ಇದೇ ಆಗುತ್ತೆ. ಮೈ ತು೦ಬಾ ಸೀರೆ ಉಟ್ಟು,...
ಇಂದಿಗೂ ಇಂತಹ ಕನಸುಗಳು ನೂರಾರು ಮನದಲಿ..
ಸಿದ್ದೇಶ ಕಾತ್ರಿಕೆಹಟ್ಟಿ ನಾನು ನನ್ನ ಹಟ್ಟಿ ಹಟ್ಟಿ ನನ್ನನ್ನು ಮೌನಿಯನ್ನಾಗಿಸಿತು ಯಾಕೋ ಏನೋ ಇಂದಿಗೂ ಗೊತ್ತಾಗುತ್ತಿಲ್ಲ. ಅಡವಿ ಹಟ್ಟಿಯಲ್ಲಿ ಬದುಕುತ ಅರಕು ಮುರುಕು ಬಟ್ಟೆಯನ್ನು ಸುತ್ತಿಕೊಂಡು ಕೊರಗದೆ, ಸಿಕ್ಕ ತುತ್ತು ಅಂಬಲಿಯನ್ನು ತಿಂದು ಗುಕ್ಕು ನೀರನ್ನು ಕುಡಿದು ಜೀವಿಸುತ್ತಿರುವವನು ಅಂದೊಂದು ದಿನ...
ಡೈಲಿ ಬುಕ್ : ಆಶಾ ರಘು ಬರೆದ ’ಆವರ್ತ’
ಹಿನ್ನುಡಿಗಳು ಒಬ್ಬ ಯುವತಿಯ ಮಹತ್ವಾಕಾಂಕ್ಷೆಯ ಕೃತಿ ಈ ಪುಸ್ತಕ. ಅತಿ ಪ್ರಾಚೀನ ಕಾಲದ ಕಲ್ಪಿತ ಸಾಮ್ರಾಜ್ಯದಲ್ಲಿ ನಡೆಯಿತೆಂಬಂತೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ಅದರಿಂದ ಹೊರಬರಲು ಪ್ರಯತ್ನಿಸುವ ಒಬ್ಬ ರಾಜನ ಕಲ್ಪಿತ ಜೀವನವೇ ಇದರ ವಸ್ತು. ತಾತ್ವಿಕ ಚಿಂತನೆಯ ಪ್ರಾಧಾನ್ಯವುಳ್ಳ ಕೃತಿ....
ರಂಗಶಂಕರದಲ್ಲಿ ಎಸ್ ಎನ್ ಸೇತುರಾಮ್ ಅವರ ’ಗತಿ’
ಕುಸುಮಬಾಲೆ ಕಾಲಂ : ಇದು ಆಯರಹಳ್ಳಿಯ ಅವಸಾನದ ಕಥೆ
“ತಗಳಯ್ಯ, ಇನ್ನೆರಡ್ ನೇಯ್ಕಂಡ್ ಬಂದ್ಬುಡು” ಅಪ್ಪ ಮಂದಲಿಗೆ (ಚಾಪೆ) ಆರ್ಡರ್ ಮಾಡುತ್ತಿದ್ದರು. “ಅಣ್ಣ, ನಮ್ಮನೆ ಇಡೀ ಹಾಸಿದರೂ ಇನ್ನೂ ಮಿಕ್ಕುವಷ್ಟು ತುಂಬ್ಕೊಂಡಿದೀರ, ಇನ್ನೂ ಎರಡ್ ನೇಯಿಸಿ ಎಲ್ಲಿಟ್ಕೋತೀರ?” ಕೇಳಿದೆ. “ಅಯ್ಯೋ ಯಾಕ್ಯೋಳಿಯೇ ಸುಮ್ನಿರು. ಇವರೇನೋ ತುಂಬ್ತರೆ, ಗೌರಿ ಶಿವರಾತ್ರಿಗೆ ಮನೆ ಅಚ್ಕಟ್ ಮಾಡಬೇಕಾರೆ...
ರ‍್ಯಾಗಿಂಗ್ ಬಗ್ಗೆ ಒಂದು ಲೇಖನ
ರ‍್ಯಾಗ್ ಮಾಡುವುದು ರಾಂಗಾ? - ಶರತ್ ಎಚ್ ಕೆ ಎಂಜಿನಿಯರೋ ಡಾಕ್ಟರೋ ಮತ್ತಿನ್ನೇನೋ ಆಗುವ ಮಹದಾಸೆಯೊಂದಿಗೆ ಪಿಯುಸಿಯಲ್ಲಿ ಓದಿನಾಚೆಗಿನ ಪ್ರಪಂಚದ ಸಂಭ್ರಮಗಳಿಗೆ ತೆರೆದುಕೊಳ್ಳದೇ ಎಕ್ಸಾಮು, ಸಿಇಟಿ, ರ‍್ಯಾಂಕುಗಳ ಗುಂಗಲ್ಲಿದ್ದವರು ಇದೀಗ ವಿದ್ಯಾರ್ಥಿ ಜೀವನದ ಮತ್ತೊಂದು ಪ್ರಮುಖ ಘಟ್ಟ ಏರುವ ಉಮೇದಿನಲ್ಲಿದ್ದಾರೆ....
ಕಬ್ಬನ್‌ಪಾರ್ಕಿನಲ್ಲಿ ಪರಮೇಶ್ವರ್ ಕ್ಯಾಮೆರಾಗೆ ಕಂಡ ಮುಖಗಳು
- ಪರಮೇಶ್ವರ್ ಕಬ್ಬನ್ ಪಾರ್ಕ್ ನ ಸೆಳೆತ ನನಗೆ ಪ್ರತಿರೋಧಿಸುವುದಕ್ಕೆ ಆಗದ ಹಾಗಾಗಿದೆ. ಸ್ವಲ್ಪ ಬಿಡುವು ದೊರೆತರೆ ಸಾಕು ಮನಸ್ಸು ಅಲ್ಲಿಗೆ ಎಳೆಯುತ್ತದೆ. ಈ ದಿನ ಬೆಳಿಗ್ಗೆ ಇದ್ದ ಒಂದೆರಡು ಸಣ್ಣಪುಟ್ಟ ಕೆಲಸಗಳನ್ನು ಮುಂದಕ್ಕೆ ಹಾಕಿ ಹೋಗಿಬಿಡಬೇಕೆಂದುಕೊಂಡರೆ ಮೋಡ ಮುಸುಕಿಕೊಂಡಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಸೂರ್ಯ...
ಕಾಜಾಣದಿಂದ ಹೆಣ್ಣಿನ ಅಭಿವ್ಯಕ್ತಿಯ ಕ್ಯಾನ್ವಾಸುಗಳು
ಪ್ರೊ ಅಮರೇಂದ್ರ ಶೆಟ್ಟಿ ಆರ್ ಅದು ಕವಿ ಬೇಲೂರು ರಘುನಂದನ್ ತಮ್ಮ 'ಕಾಜಾಣ' ಎನ್ನುವ ಸಂಸ್ಥೆಯ ಮೂಲಕ ಏರ್ಪಡಿಸಿದ್ದ ಮಹಿಳಾ ಕಾವ್ಯ ಗೋಷ್ಠಿ. ಕಾವ್ಯಾಸಕ್ತರೂ ಕವಯಿತ್ರಿಯರೂ ಸೇರಿ ಸುಮಾರು ಎಪ್ಪತ್ತು ಜನರಿದ್ದರೆನಿಸುತ್ತದೆ. ಆ ಗೋಷ್ಟಿಯಲ್ಲಿ ಹೆಣ್ಣಿನ ಸಂವೇದನೆಗಳು ಹಾಗೂ ಅವುಗಳ ಅಭಿವ್ಯಕ್ತಿಗೆ ಅವಳು ಕಂಡುಕೊಳ್ಳುವ ವಿಶಿಷ್ಟ...
ಠಾಕು ಠೀಕಿನ ಅಂಗಿ, ನಾಜೂಕಿನ ಪ್ಯಾಂಟು…
ಠಾಕು ಠೀಕು ನವೀನ್ ಪವಾರ್ ಠಾಕು ಠೀಕಿನ ಅಂಗಿ ನಾಜೂಕಿನ ಪ್ಯಾಂಟು ಸಪಾಟು ಬೆಲ್ಟು ಕತ್ತ ಹಿಸುಕುವ ಬಿಗಿಯಾದ ಹಾವಿನ ಹೆಡೆ ಯಂತಿರುವ ಅಂಗಿಯ ಮೇಲೆ ಅಂಗಾತ ಮಲಗಿಹ ನಾಗರ "ಟೈ" ಅಸಹನೀಯ,ಎನಿಸಿದರೂ ಸಹ್ಯ ಗೊಳಿಸಿಕೊಂಡು ಹಾರುವ ಅದರ ಮೂತಿಗೆ ಅದೆಂತದೋ ಪಿನ್ನ ಸಿಕ್ಕಿಸಿ ಆಗಾಗ ಸಾಪು ಮಾಡುತ್ತಾ ಸಹನೀಯಗೈಯುವುದು ಅಂತೆಯೆ ಮಾಲಿಶಾಗದ...
ಲೋಹಿಯಾ ಪ್ರಕಾಶನದಿಂದ ಹೊಸ ಪುಸ್ತಕಗಳು
ರಂಗಾಯಣದಲ್ಲಿ ಇಂದು ’ಶರೀಫ’ಜ್ಜ
