ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಲ್ಲವನ್ನೂ ಅನುಭವಿಸುವುದೇ ಬದುಕಲ್ಲವಾ?

- ಎಚ್ ಕೆ ಶರತ್ ಕೂತಲ್ಲಿ ಮಂದ ಬೆಳಕು. ಹೊರಗೆಲ್ಲ ಥಳುಕು ಬಳುಕು. ನನ್ನೊಳಗೆ ಅವಳು ಉಣಿಸಿದ ಪುಳಕದ ಮೆರವಣಿಗೆ. ಮೇಲಿಂದ ಸುರಿಯುತ್ತಿರುವ ಮಳೆ, ಇಳಿ ಸಂಜೆಯ ಜೀವ ಕಸಿದುಕೊಂಡಿದೆ. ಸಂಜೆ ಜೀವವಿದ್ದೂ ಶವವಾಗಿದೆ. ಜಗತ್ತು ಜಡವಾಗಿದೆ. ಜೀವಗಳು ಜೀವಂತ ಬೊಂಬೆಗಳಾಗಿವೆ. ನೀರು ಹರಿಯುತ್ತಿದೆ. ಜಗದ ರಾಡಿ ತೊಳೆಯುತ್ತಿದೆ. ಬದುಕು...

read more
ಈ ನರನಿಗೆ ಅಜೀರ್ಣವೇ ಆಗದು..

ಮೇವು - ಅಕ್ಕಿಮಂಗಲ ಮಂಜುನಾಥ ದನಗಳಿಗೆ ಒಂದು ಹೊರೆ ಆಡು ಕುರಿಗಳಿಗೆ ಒಂದೆರಡು ಕೆ.ಜಿ. ಕೋಳಿ ಕೊಕ್ಕ ಹಕ್ಕಿ ಪಿಕ್ಕಗಳಿಗೆ ಹಿಡಿ- ಯಾದರೆ ಮಸ್ತು ಅಷ್ಟು ತಿಂದರೆ ಸುಸ್ತು.   ಆದರೆ- ಈ ನರನಿಗೆ ಆಲದ ಮರದಷ್ಟೂ ಸಾಲದು ಅಜೀರ್ಣವೇ ಆಗದು   ಉದಾಹರಣೆಗೆ ನಮ್ಮ ನಾಯಕರನ್ನೇ ನೋಡಿ: ಮೇವು ಬೇಕು ಅಂತ-ದನದ ಬೂಸ, ಶಾಲೆಯ ಬಿಸಿಯೂಟ,...

read more
ಮತ್ತಷ್ಟು ವುಡ್ ಹೌಸ್ ನಿಮಗಾಗಿ

ಬ್ಯಾ೦ಕಿಗೆ ವಿದಾಯ ಹೇಳಿದ ಮಾತಿನ ಮಲ್ಲ ಸ್ಮಿತ್ (ವುಡ್ ಹೌಸ್ -೫) ಪಾಲಹಳ್ಳಿ ವಿಶ್ವನಾಥ್ ( ತಮ್ಮ ' ಲೀವ್ ಇಟ್ ಟು ಸ್ಮಿತ್ ' ' ಪುಸ್ತಕದಲ್ಲಿ ವುಡ್ ಹೌಸ್ ಅವರ ಮೆಚ್ಚಿನ ಎರಡು ಪಾತ್ರಗಳನ್ನು ಒಟ್ಟಿಗೆ ತ೦ದಿದ್ದಾರೆ.: ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು . ಅವರಿಬ್ಬರ ಪರಿಚಯವೂ ನಿಮಗೆ ಆಗಲೆ ಆಗಿದೆ. ಇಷ್ಟವಿಲ್ಲದಿದ್ದರೂ...

read more
'ಪ್ರೇಮ ಪಲ್ಲವಿಸಲಿ ಬಿಡು ಅದರ ಪಾಡಿಗೆ ಅದು' – ಟಿ ಎಸ್ ಗೊರವರ ಕವಿತೆ

ನಿನ್ನ ಹಣೆಗೆ ಪ್ರೇಮದ ಹುಡಿಯ ಬಳೆಯುವೆ - ಟಿ ಎಸ್ ಗೊರವರ ನಿನ್ನ ಪ್ರೀತಿಯ ಕುರುಹುವಾಗಿ ತಾಜಮಹಲು ಕಟ್ಟಿಸುವ ತಾಕತ್ತಿಲ್ಲ ಬಿಡು ನನಗೆ ಆ ದೇವರಾದವನು ಶ್ರೀಮಂತಿಕೆ ಕೊಡಲೇ ಇಲ್ಲ ನನಗೆ   ಮಾತೊಳಗೇ ಮೋಹಿಸಿ ಮಾತೊಳಗೇ ಮಂಟಪ ಕಟ್ಟುವ ಕಲೆಯೂ ಸಿದ್ಧಿಸಲಿಲ್ಲ ನನಗೆ ಆ ದೇವರಾದವನು ಪರವಶಗೊಳಿಸುವ ವರ ಕೊಡಲೇ ಇಲ್ಲ ನನಗೆ  ...

read more
ಇಂದು ಭಗತ್‌ಸಿಂಗ್ ಜನ್ಮ ದಿನ…

ಭಗತ್‌ಸಿಂಗ್ : ವಿಮೋಚನಾ ಸಮರದಲ್ಲಿ ಅರಳಿದ ಹೂ... -ಕೆ. ಮಹಾಂತೇಶ ಇಂದು ದೇಶಕ್ಕಾಗಿ ಬಲಿದಾನಗೈದ ಭಗತ್ಸಿಂಗ್ ಜನ್ಮದಿನ.. ಇಂದು ಸೆಪ್ಟೆಂಬರ್ 27 ಬ್ರಿಟಿಷರ ನೇಣುಕಂಭಕ್ಕೆ ತನ್ನ ಯೌವನದ ಸುಗಂಧವನ್ನು ಲೇಪಿಸಿ ಜಗತ್ತಿನ ಕ್ರಾಂತಿಕಾರಿ ಚಳುವಳಿಯ ಇತಿಹಾಸದಲ್ಲೇ ಅತ್ಯಂತ ಚಿಕ್ಕವಯಸ್ಸಿನಲ್ಲೇ ಹುತಾತ್ಮನೆಂಬ ಬಿರುದು ಭಗತ್ಸಿಂಗ್ ಜನ್ಮ...

read more
’ಪ್ರೀತಿ ಕರಗುವ ಸಮಯ’ ಒಂದು ಸಣ್ಣ ಕಥೆ

ಟಿ ತಿಮ್ಮಪ್ಪ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಅವರ ನಡುವೆ ಇದ್ದುದು ಅಂತಿಂಥ ಪ್ರೀತಿಯಲ್ಲ. ಕಲ್ಲು ತುಂಬಿದ ಬೆಟ್ಟವೇ ಕರಗಿ ನೀರಾಗಿ ಹರಿಯಬಹುದು, ನೀಲಿಸಾಗರವೇ ಒಂದಾನೊಂದು ದಿನ ಆವಿಯಾಗಿ ಒಣಗಿಹೋಗಬಹುದು ಆದರೆ ನಮ್ಮ ಪ್ರೀತಿ ಎಂದೆಂದಿಗೂ ಕರಗಲಾರದು, ಎಂದೆಂದಿಗೂ ಬತ್ತಲಾರದು ಎಂದು ಅವರಿಬ್ಬರೂ ನಂಬಿದ್ದರು. ಅಂತಹ ಅದಮ್ಯ...

read more
’ಪಲಾಯನಗೊಂಡ ಪ್ರತಿಭೆಗಳನ್ನು ತೆಗಳುವ ಬದಲು…’

ಪ್ರತಿಭಾ ಪಲಾಯನ - ಒಂದು ಚಿಂತನೆ ಮಹೇಶ ಶ್ರೀ. ದೇಶಪಾಂಡೆ ತುಷಾರಪ್ರಿಯ ಪ್ರತಿಭಾ ಪಲಾಯನದ ಬಗ್ಗೆ ಈಗಾಗಲೆ ನೂರಾರು ಲೇಖನಗಳು, ಅನಿಸಿಕೆಗಳು, ವಾದ ವಿವಾದಗಳು ಪ್ರಕಟಗೊಂಡಿರಬಹುದು ನನಗನ್ನಿಸಿದ ಕೆಲವು ವಿಚಾರಗಳನ್ನು ನನಗನ್ನಿಸಿದ ರೀತಿಯಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಮಧ್ಯಮ ವರ್ಗದ ಜನರ ಪ್ರತಿಭೆಗಳ ವಿಚಾರಕ್ಕೆ ಬರೋಣ. ಬರುವ...

read more
ಸಂಧ್ಯಾರಾಣಿ ಕಾಲಂ : ಮುಚ್ಚಿದ ಬಾಗಿಲಿನ ಮುಂದೆ ನಿಂತು…

ಒಂದು ಚಿತ್ರದ ಸನ್ನಿವೇಶ. ಎರಡು ಕೋಣೆಗಳು. ನಡುವೆ ಒಂದು ಬಾಗಿಲು. ಬಾಗಿಲ ಈಚೆ ಇವಳು, ಆಚೆ ಅವನು. ಗಾಳಿ ಬೀಸಿ ಬಾಗಿಲು ತೆಗೆದುಕೊಳ್ಳುತ್ತದೆ. ಅವಳು ಬಂದು ಬಾಗಿಲು ಹಾಕುತ್ತಾಳೆ, ಮತ್ತೆ ಬಾಗಿಲು ತೆರೆದುಕೊಳ್ಳಲಿ ಎನ್ನುವ ನಿರೀಕ್ಷೆಯಲಿ. ಬಾಗಿಲು ಮತ್ತೆ ತೆರೆದುಕೊಳ್ಳುತ್ತದೆ. ಈ ಸಲ ಅವನು ಭದ್ರವಾಗಿ ಬಾಗಿಲು ಹಾಕುತ್ತಾನೆ,...

read more
ಮೊಜಿ಼ಲ್ಲಾ ಫೈರ್’ಫಾಕ್ಸ್ (Mozilla FireFox) ಕನ್ನಡ ಆವೃತ್ತಿ ನೋಡಿದ್ದೀರಾ?

ಬಿ ಆರ್ ಸತ್ಯನಾರಾಯಣ ಅಂತರ್ಜಾಲ ಸೇವೆಯನ್ನು ಒದಗಿಸುವ ಸಂಸ್ಥೆಗಳು ಸ್ಥಳೀಯ ಭಾಷೆಗಳ ಬಳಕೆಯಿಂದ ಹೆಚ್ಚಿನ ಗ್ರಾಹಕರನ್ನು ತಲುಪುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಏಕೊ ಕನ್ನಡದ ವಿಷಯದಲ್ಲಿ ಅದು ಸ್ವಲ್ಪ ನಿಧಾನ! ಅದಕ್ಕೆ ಆ ಸಂಸ್ಥೆಗಳನ್ನಷ್ಟೇ ದೂರುವುದರಲ್ಲಿ ಯಾವುದೇ ಅರ್ಥವಿಲ್ಲ. ಅದಕ್ಕೆ ನಮ್ಮ ಆಡಳಿತ...

read more
ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ಐದು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ ಪ್ರಶಸ್ತಿಯು...

read more
ಜಯಶ್ರೀ ಬರೆದ ’ಪುಟ್ಟ ಪುಟ್ಟ ಆಸೆಗಳು’

ಜಯಶ್ರೀ ಬಿ ಕದ್ರಿ ಇತ್ತೀಚೆಗೆ ಅಲೆಗಳನ್ನೆಬಿಸಿದ ಮನ ತಟ್ಟುವ ಒಂದು ಪುಸ್ತಕ ಹುದುಗಲಾರದ ದು:ಖ (ವಸಂತ ಕಣ್ಣಬೀರನ್ ಅವರ A grief to bury ಪುಸ್ತಕದ ಅನುವಾದ). ಈ ಪುಸ್ತಕದಲ್ಲೊಂದು ಅಧ್ಯಾಯವಿದೆ. ಮನೆ ಮತ್ತು ಜಗತ್ತು ಸ್ವಾತಂತ್ರ್ಯದ ಗೋಡೆಗಳು ಎಂದು. ತಮ್ಮ ಮಿತಿಗಳನ್ನು ಸಮರ್ಥವಾಗಿ ಮೀರಿ ಬೆಳೆದ ಮಹಿಳೆಯರ ಯಶೋಗಾಥೆಗಳು ಇವು....

read more
ಮಾತು ಮೌನವನ್ನು ಹೊದ್ದು ಕೂತಾಗ

ಮಾತಿನ 'ಚೆಲುವು' ಜಿ ಪಿ ಬಸವರಾಜು ಮಾತು ಎಂದರೆ ಸಲೀಸು; ಮೌನ ಎಂದರೆ ಕಷ್ಟ. ಮಾತು ನಮ್ಮ ಕೈಗೆ ಯಾವಾಗ ಸಿಕ್ಕಿತು? ತೀರ ಬಾಲ್ಯದ ಆ ದಿನಗಳ ವಿವರ ನೆನಪಿಲ್ಲದಿದ್ದರೂ, ಮಾತು ಸಿಕ್ಕಮೇಲೆ ಅದನ್ನು ದೂರವಿರಿಸಿದ್ದೇ ಇಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮಾತಿನ ಬಳಕೆ ಸದಾ ಕಾಲ ನಡೆಯುತ್ತಲೇ...

read more
’ನನ್ನ ಸಮ ನೀನಿಲ್ಲ ಎನ್ನುವ ಅಹಂಕಾರ, ಹೆಚ್ಚು ಓದ್ದಿದ್ದೀಯ ಎನ್ನುವ ಅಸೂಯೆ’ – ಹೇಮಲತಾ

’ಗತಿ’ ಎನ್ನುವ ನಾಟಕ ನೋಡಿದ ಮೇಲೆ... ಹೇಮಲತಾ ಅದು ಬದುಕಿನ ಮುಸ್ಸಂಜೆಯಲ್ಲಿ ಅಸಂಖ್ಯ ಅನುಭವಗಳೊಳಗೆ ಕಾಲು ಇಳಿಬಿಟ್ಟು ಕೂತ ಇಳಿವಯಸ್ಸು. ನೆನಪುಗಳು ಸಾಕ್ಷಿಗಳಾಗಿ, ಸಾಕ್ಷಿಗಳು ಪ್ರಜ್ಞೆಯಾಗಿ ,ಪ್ರಜ್ಞೆ ಜಿಜ್ಞಾಸೆಯಾಗಿ ಅಳಿಯದ ಅಹಂಕಾರ ತಗ್ಗಿದರೂ, ಅರಳಿ ನಿಂತ ಸ್ವಾಭಿಮಾನ ಮುದುಡದೆ ಅಸಹಾಯಕತೆಯೊಂದಿಗೆ ಆತ್ಮಗೌರವ ಬದುಕಿನ...

read more
'ಎಲ್ಲಿಂದ ಬಂದವು ಇಷ್ಟೊಂದು ಕೀಟಕೋಟಿ?' – ನಾಗೇಶ್ ಹೆಗ್ಡೆ ಕೇಳ್ತಾರೆ

ನಾಗೇಶ್ ಹೆಗ್ಡೆ ಇಲ್ಲೊಂದು ಕೌತುಕದ ಸಂಗತಿ ಇದೆ: ಹೆಗ್ಗೋಡಿನ ಬಳಿಯ ಮುಂಡಿಗೇಸರ ಎಂಬ ಊರಿನ ಸುತ್ತಲಿನ ಗುಡ್ಡ, ಬೆಟ್ಟ, ಬೇಣ, ಅಡಿಕೆತೋಟಗಳಿಗೆ ಅದೆಂಥದೊ ಕೀಟಸೈನ್ಯವೊಂದು ಲಗ್ಗೆ ಹಾಕಿದೆಯಂತೆ. ಗಿಡಮರಗಳ ಹಸುರೇ ಕಾಣದಷ್ಟು ಗಾಢವಾಗಿ, ಕೋಟಿಸಂಖ್ಯೆಯಲ್ಲಿ ಎಲ್ಲಿಂದ ಬಂದವೊ, ಏಕೆ ಬಂದವೊ ಏನೂ ಗೊತ್ತಿಲ್ಲ ಎಂದು ರಂಗಕಮಿ೯ ಕಿಟ್ಟಣ್ಣ...

read more

Pin It on Pinterest

Share This