ಜಯಶ್ರೀ ಬರೆದ ಮೂರು ಚುಟುಕಗಳು

ಜಯಶ್ರೀ ಬಿ ಕದ್ರಿ


ಮೌನಕ್ಕೆ ಮಾತುಗಳಿದ್ದರೆ
ಎದೆಯಲ್ಲಿ ಸಿಕ್ಕಿ ಹಾಕಿಕೊಂಡ
ಭಾವಗಳು
ಮುತ್ತಾಗುತ್ತಿದವು .
 
ಮೌನವೆಂದರೆ
ಚಿಟ್ಟೆಗಳು ಫಡಪಡಿಸಿ
ಮಿಡುಕುವಾಗಿನ ಸದ್ದು.
ನಿಶ್ಶಬ್ದಕ್ಕೆ ತೆರೆ.
 
ಆಗಸದ ನೀಲಿಯಲಿ
ನಿಶೆಯು ನಶೆಯೊಳಗಿರಲು
ಕಣ್ಣೊಳಗೆ ಇಳಿಯುವುದು
ಮೌನ
 

‍ಲೇಖಕರು G

November 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಪ್ರಕಾಶ ಬಿ ಜಾಲಹಳ್ಳಿ

    ಮೌನಕ್ಕೆ ಮಾತುಗಳಿದ್ದರೆ
    ಎದೆಯಲ್ಲಿ ಸಿಕ್ಕಿ ಹಾಕಿಕೊಂಡ
    ಭಾವಗಳು
    ಮುತ್ತಾಗುತ್ತಿದವು .
    ತುಂಬಾ ಚೆಂದದ ಸಾಲುಗಳು..
    ಮೌನವೆಂದರೆ ಮೌನ ಮೌನವಷ್ಟೆ ಮಾತಾಗದ್ದು ಪದಗಳಿಗೆ ನಿಲುಕದ್ದು ಕಪ್ಪೆಚಿಪ್ಪೊಳಗಿನ ಮುತ್ತದು ಎದೆಗೂಡಿನ ಹಕ್ಕಿಯದು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: