ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿನಿಮಾ ಉಳಿಸೋದು ನಿಮ್ಮ ಕೈಯಲ್ಲಿದೆ..
ಮ ಶ್ರೀ ಮುರಳಿ ಕೃಷ್ಣ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ (ಪ್ರಸ್ತುತ ದೊಡ್ಡ ನಗರಗಳಲ್ಲಿ ಮಲ್ಟಿಪ್ಲೆಕ್ಸ್) ವೀಕ್ಷಿಸುವುದಕ್ಕೂ ಮನೆಗಳಲ್ಲಿ ಕುಳಿತು ಟಿವಿ, ಡೆಸ್ಕ್/ಲ್ಯಾಪ್‌ಟಾಪ್ಗಳು, ಮೊಬೈಲ್ಗಳಲ್ಲಿ ನೋಡುವುದಕ್ಕೂ ವ್ಯತ್ಯಾಸಗಳಿವೆ. ಸಿನಿಮಾಗಳನ್ನು ಸಾಮೂಹಿಕವಾಗಿ ವೀಕ್ಷಿಸುವಾಗ ಲಭಿಸುವ ರಸಾನುಭವವೇ ಬೇರೆ...
ಜಿ ಎನ್ ನಾಗರಾಜ್ ಅಂಕಣ – ಹೆಣ್ಣಿನ ಗರ್ಭದಿಂದ ವಿಕಾಸವಾದದ ಜನನ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸೃಷ್ಟಿ ಪ್ರಕಟಣೆಯ ‘ಚಾಂಡಾಳನೊಬ್ಬನ ಆತ್ಮ ವಿಮರ್ಶೆ ‘
ಕ್ಯಾನ್ಸರ್ ರೋಗ ಬಂದವನು ಮತ್ತಾವ ರೋಗಕ್ಕೂ ಹೆದರುವುದಿಲ್ಲವಂತೆ, ಹಾಗೆಯೇ ಪೊಲೀಸ್‌ಗೆ ಸಿಕ್ಕಿಹಾಕಿಕೊಂಡವನು ಯಾವುದೇ ಟಿಕೇಟ್ ಕಲೆಕ್ಟರ್‌ಗೂ ಹೆದರುವುದಿಲ್ಲವಂತೆ. ಹವಾಲ್ದಾರನ ಜೊತೆ ರಿಕ್ಷಾದಲ್ಲಿ ಜೀಬಾನ್ ಪೊಲೀಸ್ ಕ್ವಾರ್ಟರ್‍ಸ್ ತಲುಪಿದ. ಒಂದು ಮನೆಯ ಬೀಗ ತೆಗೆದು ಒಳಹೋದರು. ಒಳಗೆ ವಿಶೇಷ ಏನೂ ಇರಲಿಲ್ಲ. ಒಂದೆರಡು...
ಸಂತೆಯಲ್ಲಿ ಕಂಡ ಮುಖಗಳು..
ಕುಂದಾಪುರದ ಸಂತೆ ಎಂದರೆ ಹಾಗೆಯೇ… ರಾಜ್ಯದ ಮೂಲೆ ಮೂಲೆಯಿಂದ ನಾವು ಕಂಡದ್ದು, ಕಾಣದ್ದು ಎಲ್ಲವೂ ಈ ಸಂತೆಯಲ್ಲಿ. ಇವು ಎಲ್ಲರ ಕಣ್ಣು ಕುಕ್ಕುವಂತಹ ಚಿತ್ರಗಳು ಹೌದು. ಸಂತೆಯಲ್ಲಿ ಓಡಾಡಿದ ಜಿ ಎನ್ ಮೋಹನ್ ಅವರಿಗೆ ಕಂಡ ಮುಖಗಳು...
ಕಲಾವಿದ ಕಂಡ ಪುತಿನ ಊರು..
ಗಣಪತಿ ಅಗ್ನಿಹೋತ್ರಿ ಫೇಸ್ ಬುಕ್ ವಾಲ್ ನಿಂದ.. ಚೆಲುವನಾರಾಯಣನ ಸನ್ನಿಧಿ. ಕನ್ನಡದ ಶ್ರೇಷ್ಠ ಸಾಹಿತಿ, ಗೀತ ನಾಟಕ ರಚನೆಕಾರ ಪುತಿನ ಅವರು ಹುಟ್ಟಿ ಬೆಳೆದ ಊರು. ಹೌದು, ಮೇಲುಕೋಟೆಯ ಎತ್ತರದಲ್ಲಿ ಕುಳಿತು ಅತ್ತಿತ್ತ ಕಣ್ಣು ಹಾಯಿಸಿದರೆ ಪ್ರಕೃತಿಯ ವೈಭವದ ಅನುಭವ ಆಗುತ್ತದೆ. ಪ್ರಕೃತಿ ಚಿತ್ರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ....
ಲಕ್ಷ್ಮಣ ವಿ ಎ ಕವಿತೆ – ನಿಲ್ಲು ಓ ಸಾಲೇ..
ಲಕ್ಷ್ಮಣ ವಿ ಎ ನಿನ್ನೆ ರಾತ್ರಿ ಅರ್ಧ ಬರೆದಿಟ್ಟ ಸಾಲುಇಂದು ಪೂರ್ಣಗೊಳಿಸಲು ಕುಳಿತೆಎಲ್ಲಿಅವಿತುಕೊಂಡಿತೊ!? ಅರೆ ಬರೆ ಕವಿತೆ ! ಹೆಗಲಿಗೆ ಹೆಗಲು ಕೊಟ್ಟುಸಾಲಾಗಿ ಒತ್ತೊತ್ತಾಗಿ ಬಿಸಿಯೂಟಕೆಶಾಲೆಯ ಮಕ್ಕಳು ಕುಳಿತಂತೆತುಸು ಸ್ಪೇಸು ಬಿಡಬಿಡಬೇಕಿತ್ತುಉಸಿರು ಕಟ್ಟದ ಹಾಗೆ ಪದ ನಿನ್ನೆ ಮೊನ್ನೆಯತನಕ ಜೊತೆ ಜೊತೆಯಾಗಿನಡೆದವರು ಇಂದು...
Pic by Hengki Lee
ಸದಾಶಿವ್ ಸೊರಟೂರು ಕಥಾ ಅಂಕಣ – ಒಂದು ಫೇಕ್ ಅಕೌಂಟ್!
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ನಾಗಮಣಿ ಎಸ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ..
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ನಾಗಮಣಿ ಎಸ್ ರಾವ್ ಅವರನ್ನು ಮಾಡಲಾಗಿದೆ. ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದ ಅವರು ಆಕಾಶವಾಣಿ ಸೇರಿದರು. ಅವರ ಕಂಚಿನ ಕಂಠದ ಪ್ರದೇಶ ಸಮಾಚಾರ ವಾರ್ತೆ ಮೂಲಕ ಮನೆಮಾತಾದವರು. ವಿಧಾನ ಸಭೆ...
ಸಂತೋಷಕುಮಾರ್ ಎಲ್ ಎಮ್ ಕಂಡಂತೆ ‘19.20.21’
ಸಂತೋಷಕುಮಾರ್ ಎಲ್ ಎಮ್ ಸಿನಿಮಾದ ಮೊದಮೊದಲ ಶೋಗಳಿಗೆ ಹೋದಾಗ ಅಲ್ಲಿ ಚಿತ್ರತಂಡವೂ ಇರುತ್ತದೆ. ಸಿನಿಮಾ ಮುಗಿಯುತ್ತಿದ್ದಂತೆ ಪ್ರೇಕ್ಷಕರೆಲ್ಲರೂ ಒಮ್ಮೆ ಚಪ್ಪಾಳೆ ತಟ್ಟಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸುವುದು ವಾಡಿಕೆ. ಆದರೆ 19.20.21 ಸಿನಿಮಾ ಮುಗಿದು ನಿರ್ದೇಶಕರ ತಂಡ ವೇದಿಕೆಗೆ ಬಂದು ತುಂಬಾ ಹೊತ್ತಾದರೂ ಎಲ್ಲ ಪ್ರೇಕ್ಷಕರೂ...
Avadhi Recommends: ‘ಚಿತ್ರಕಾವ್ಯ’
ಚೀನಾದಲ್ಲಿ ಕನ್ನಡ ನುಡಿ ಸಮ್ಮೇಳನ ಫೋಟೋ ಆಲ್ಬಂ
ಚೀನಾ ಮತ್ತು ಹಾಂಕಾಂಗ್ ನಲ್ಲಿ ನಡೆದ ಕನ್ನಡ ನುಡಿ ಸಮ್ಮೇಳನದ ಫೋಟೋ ಆಲ್ಬಂ . ನಾಗತಿಹಳ್ಳಿ ರಮೇಶ್ ಅವರ ಫೇಸ್ ಬುಕ್ ವಾಲ್...
ಮುರಳಿ ಕೃಷ್ಣ ಕಂಡಂತೆ – ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನ..
ಮುರಳಿ ಕೃಷ್ಣ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಕಲಾಪ್ರದರ್ಶನವೂ ಯುವಕಲಾವಿದೆಯೊಡನೆ ಮಾತುಕತೆಯೂ ಸುಮಾರು ಎರಡು ವಾರಗಳ ಹಿಂದೆ ಚಿತ್ರಕಲಾ ಪರಿಷತ್ತಿನಲ್ಲಿ ಎರಡು ಚಿತ್ರಕಲಾ ಪರ್ದರ್ಶನಗಳನ್ನು ವೀಕ್ಷಿಸುವ ಸಂದರ್ಭ ಒದಗಿ ಬಂದಿತು. ನಾನು ಪೈಂಟಿಂಗ್ಸ್ ಗಳನ್ನು ವೀಕ್ಷಿಸುತ್ತಿದ್ದಾಗ ಹತ್ತಿರದಲ್ಲೇ ಯುವತಿಯೊಬ್ಬಳು ನಿಂತಿದ್ದಳು....
‘ಅವಾಂತರ’ಕ್ಕಾಗಿ ಹುಡುಕಾಟ..
ನಮ್ಮ ಹೊಸ ನಾಟಕಕ್ಕಾಗಿ ಹುಡುಕಾಟ ನಡೆದಿದೆ, ಹೊಸಬರಿಗೆ ಆದ್ಯತೆ, ಪ್ರದರ್ಶನ ಕಲೆಗಳಲ್ಲಿ ಆಸಕ್ತಿ ಇದ್ದವರು ಬೇಕಾಗಿದ್ದಾರೆ, ಆಸಕ್ತಿ ಇದ್ದವರ ಜೊತೆ ದಯವಿಟ್ಟು ಹಂಚಿ, ವಿವರಗಳಿಗೆ ಶ್ರೀಹರಿಯವರನ್ನು ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ...
ಕವಿ ಮತ್ತು ಆತನ ಕಾವ್ಯ ಬೇರೆ ಬೇರೆಯೇ?..
ವಸಂತ ಬನ್ನಾಡಿ ಬಿ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
ಬಿ ಎ ವಿವೇಕ ರೈ ಕಂಡಂತೆ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’
ಬಿ ಎ ವಿವೇಕ ರೈ ತಮ್ಮ ಲಕ್ಷ್ಮಣ ಅವರ ' ತುಳು ಬೆಳ್ಳಿ ತೆರೆಯ ಸುವರ್ಣ ಯಾನ' ತುಳು ಸಿನಿಮಾ ರಂಗಕ್ಕೆ ಮತ್ತು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಒಂದು ಮಹೋನ್ನತ ಕೊಡುಗೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಅಪೂರ್ವ ದಾಖಲಾತಿಗಳ ಮೂಲಕದ ಸಮಗ್ರ ಅಧ್ಯಯನದ ಸಂಪುಟ ಒಂದನ್ನು ತಮ್ಮ ಲಕ್ಷ್ಮಣ ಅವರು ಏಕಾಂಗಿಯಾಗಿ ತುಳು ಅಭಿಮಾನ ಮತ್ತು ಮಾಹೇಶ್ವರ...
ಮುಕುಂದ ಬೃಂದಾ ಕವಿತೆ – ಉಫ್ !..
ಮುಕುಂದ ಬೃಂದಾ ಬೇಡ ಎಂದು ಹೊರಡಲಾದೀತೆ ಇಲ್ಲ ಇದ್ದು ಜಯಿಸಬೇಕು ಅಲ್ಲ ದಾಟಬೇಕು ಇದು ಕಾಲ ಪರೀಕ್ಷೆ ಯುಗ ಯುಗದಲ್ಲೂ ನಡೆದು ಬಂದದ್ದೇ ಹೆಸರು ಬೇರೆ ಊರು ಬೇರೆ ಗಾತ್ರ ಬೇರೆ ಆದರೆ ಮೂಲ ಸತ್ವ ತತ್ವ ಅದೇ ಹೊಸತೇನಿಲ್ಲ ಹುಟ್ಟಿದವ ಸಾಯಲೇ ಬೇಕು ಯಾರೂ ಚಿರಂಜೀವಿಯಲ್ಲ ಅಂತಾ ಏನು...
ಸಂಗನಗೌಡ ಹಿರೇಗೌಡ ಕವಿತೆ – ಸರ್ಪ ಸುತ್ತು..
ಸಂಗನಗೌಡ ಹಿರೇಗೌಡ ಈ ನಿದ್ದೆಗಣ್ಣಿನ ನಖಗಳುಕಾಸಿದಾರದ ಒಡಲಿಂದ ಪಾರಾಗಿಎದೆಯ ಹಿಂಭಾಗದ ಅನುವಿಗೆಹೆಗ್ಗಣದ ಪ್ರಯೋಗ ಕರ ಕರ ಪರ ಪರ ತುರಿಕೆಎಷ್ಟೆಲ್ಲಾ ತೊಗಲ ಗುಟ್ಟುಗಳು ಗುಲ್ಲಾಗಿಬನಿಯನ್ ಮೇಲಿಂದ ಚಿಮ್ಮುವ ಒಂದಷ್ಟು ಹಸಿರುಮತ್ತೊಂದಿಷ್ಟು ಕೆಂಪಗಿನ ದುರ್‍ವಾಸನೆಯ ಬೆವರು ಯಾವ ಜಲುಮದ ಪಾಪ!ಬಾಲ್ಯದ ಕೇರಿ ಹುಡುಗನ ಬೆನ್ನು...
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಸೈನಿಕರ ಭೋಜನ ಕೂಟ..
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Moises Levy
‘ಬುಕ್ ಬ್ರಹ್ಮ’ದಿಂದ ಕಥಾ ಸ್ಪರ್ಧೆ ಪುರಸ್ಕಾರ..
ʻಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ ರೂ. 2 ಲಕ್ಷ 69 ಸಾವಿರ ಬಹುಮಾನ! ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ...




















