ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಲಂ ಬರೆದ ಸಣ್ಣಕಥೆ ’ಸೀರಿಯಸ್ನೆಸ್ ಎಂಬ ಕುಣಿಕೆ’
ಚಲಂ ಅಷ್ಟೇನೂ ಮೆತ್ತಗಿಲ್ಲದ ಸೋಫಾದ ಮೇಲೆ ಮಲಗಿದವನಂತೆ ಕುಳಿತಿದ್ದೆ. ಎಲ್ಲೇ ಆದರೂ ಅದೇ ರೀತಿ ಕುಳಿತುಕೊಳ್ಳುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಅದು ಸರಿಯಾಗಿ ಕೂರುವ ಭಂಗಿಯಲ್ಲ ಅಂತ ಹಲವರು ಹೇಳಿದ್ದರು. ಅದಕ್ಕೂ ಮುನ್ನ ನನಗೂ ಅದು ತಿಳಿದಿತ್ತು. ತುಂಬಾ ಹೊತ್ತಿನ ಮೌನದ ಬಳಿಕ ಕೇಳಿದೆ. ಯಾವ ಕೆಲಸವಾದ್ರೂ ಸರಿ, ಮೊದಲು ನಿನ್ನ...
ಯು ಆರ್ ಅನಂತಮೂರ್ತಿ ನೆನಪಿನಲ್ಲಿ…
ಚಿ ಶ್ರೀನಿವಾಸರಾಜು ನೆನಪಿನಲ್ಲಿ ಮೇಷ್ಟ್ರದಿನ
ಕುಸುಮಬಾಲೆ ಕಾಲಂ : ಸರ್ವೆ ನಂಬರ್ ೯೪/೧ರ ಉಳಿದ ಕಥೆ
ಸರ್ವೆ ನಂಬರ್ 94/1 ಆದ ನಾನು, ಕಳೆದ ವಾರ ಅರ್ಧಕ್ಕೇ ನಿಲ್ಲಿಸಿದ ನನ್ನ ಆತ್ಮ ಕಥೆಯನೀಗ ಮುಂದುವರೆಸುತ್ತಾ….. ಯಾವಾಗ ಚನ್ನಬಸಪ್ಪನೋರು ತೀರಿಕೊಂಡರೋ..ಮಾದಪ್ಪ ಹುಲಿವೇಷ ಹಾಕಿಕೂತ. ನಿಜವೆಂದರೆ, ತಮ್ಮಂದಿರಿಗೆ ಹೋಲಿಸಿದರೆ ಮಾದಪ್ಪನ ಫಿಸಿಕಲ್ ಪರ್ಸನಾಲಿಟಿ ಚಿಕ್ಕದೇ, ಆದರೆ ಅವನ ಮಾತು, ಆರ್ಭಟಗಳು ಮಾತ್ರ ಹತ್ತುಜನಗಳ ಗರಡಿಯ...
ಪ್ರಜ್ಞಾ ಅನುವಾದಿಸಿದ ಕೆ ಸಚ್ಚಿದಾನಂದನ್ ಕವಿತೆ ’ಹೆಣ್ಣೊಬ್ಬಳನ್ನು ಪ್ರೀತಿಸುವುದೆಂದರೆ…’
ಪ್ರಜ್ಞಾ ಶಾಸ್ತ್ರಿ ನನ್ನ ಕವಿತೆಗಳಲ್ಲಿ ಏನೇನು ಇರುತ್ತವೆ ಎಂದು ಕೇಳುವಿರಾದರೆ ಅದಕ್ಕೆ ನೇರವಾದ ಉತ್ತರ ಬಲು ಕಷ್ಟ. ಒಂದು ಕವಿತೆ ವಿವಿಧ ಆಯಾಮಗಳಲ್ಲಿ ತನ್ನ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವಿಗೇ ನಿಲುಕಿರದ, ಕಲ್ಪಿಸಿಕೊಳ್ಳಲಾಗದ ಎಷ್ಟೋ ಸಾಧ್ಯತೆಗಳು ಕವಿತೆಯೊಳಗೆ ಅಡಗಿರುತ್ತವೆ. ಅನುಭವಕ್ಕೆ ಅನಂತ...
ಕಾಡುತ್ತದೆ ಈ ಹಾಡು
http://youtu.be/tINy92VIrhY
’ಅತ್ಯಾಚಾರ’ ಹೆಣ್ಣು ಮತ್ತು ಗಂಡಿನ ನೆಲೆಯಲ್ಲಿ..
ಎಂ ಎಸ್ ಕೃಷ್ಣಮೂರ್ತಿ ಸಂಬೋಗ ಗಂಡು ಹೆಣ್ಣು ಇಬ್ಬರೂ ಇಷ್ಟಪಟ್ಟು ಅನುಭವಿಸುವ ಸಹಜ ದೈಹಿಕ ಮತ್ತು ಮಾನಸಿಕ ಕ್ರಿಯೆಯಾದರೂ ಇಬ್ಬರ ದೃಷ್ಟಿಕೋನದಲ್ಲಿ ಇರುವ ವ್ಯತ್ಯಾಸಗಳು ಬಹುಶಃ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಕೆಲವು ಸತ್ಯಗಳನ್ನು ಕಂಡುಕೊಳ್ಳಬಹುದಾಗಿದೆ. ಸಂಬೋಗದ ಬಗ್ಗೆ ಹೆಣ್ಣಿನ ಮೊದಲ ಕಂಡಿಶನ್ ಮನಸ್ಸು...
ರಂಗಶಂಕರದಲ್ಲಿ ’ಬೈಸಿಕಲ್ ಥೀವ್ಸ್’
ಬುಧವಾರ ಸೇಡಂನಲ್ಲಿ ’ಅಮ್ಮ’ ಪ್ರಶಸ್ತಿ ಪ್ರದಾನ
’ಗೋತ ಹೊಡೆದ ಗಾಳಿಪಟಕ್ಕೆ ದಾರದ ಹಂಗೆಲ್ಲಿದೆ…’ – ಗಿರಿಜಾ ಶಾಸ್ತ್ರಿ ಕವನ
ಗಿರಿಜಾ ಶಾಸ್ತ್ರಿ ಜಂಕ್ಷನ್ ಯಾವುದೋ ಜಂಕ್ಷನ್ನಿನಲ್ಲಿ ನೀನು ಕಂಡು ಕ್ಷಣ ಕಣ್ಮರೆಯಾದ ಲೈಟುಕಂಬ ನಾನು ಮುನಿಸಿಕೊಳ್ಳಲು ನನಗಾವ ಹಕ್ಕಿದೆ ಸವಾಲೆಸೆಯಲು ಗೋತ ಹೊಡೆದ ಗಾಳಿಪಟಕ್ಕೆ ದಾರದ ಹಂಗೆಲ್ಲಿದೆ ನಿಂತಲ್ಲೆ ನಿಂತಿರುವೆ ತುಕ್ಕುಹಿಡಿದು ರೈಲುಗಳೆಷ್ಟೋ ಹರಿದು ಹೋಗಿವೆ ನನ್ನಣಕಿಸುತ್ತಾ ಸೀಟಿಹೊಡೆದು ಹಳದಿ...
’ಮುಂಬೈ ಸಹನೆಯ ನಗರ, ಸಹಕಾರದ,ಸಹಬಾಳ್ವೆಯ ನಗರ’ – ಜಿ ಪಿ ಬಸವರಾಜು
ಮುಂಬೈ ಮಹಾನಗರದ ಮಾನವೀಯ ಮುಖಗಳು ಜಿ ಪಿ ಬಸವರಾಜು ಹತ್ತಿರ ಹತ್ತಿರ ಎರಡು ಕೋಟಿ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ತುರುಕಿಕೊಂಡಿರುವ ಮುಂಬೈ ಮಹಾನಗರ ಮೊದಲ ಬಾರಿಗೆ ಕಾಲಿಟ್ಟವರನ್ನು ಬೆಚ್ಚಿಬೀಳಿಸುತ್ತದೆ. ಎಲ್ಲಿಂದ ಹೊರಟರೂ ಈ ನಗರ ಮುಗಿಯದ ಮಹಾಸಾಗರ. ಈ ಎರಡು ಕೋಟಿಯಲ್ಲಿ ಅರ್ಧದಷ್ಟು ಜನ ಕೊಳೆಗೇರಿಗಳಲ್ಲೇ ವಾಸಮಾಡುತ್ತಿದ್ದಾರೆ....
’ಯೂ ಆರ್ ಗುಲ್ಬರ್ಗಾಕ್ಕೆ ಬಂದಿದ್ದರು’ – ಮಹಿಪಾಲರೆಡ್ಡಿ ಮುನ್ನೂರ್
ಮಹಿಪಾಲ ರೆಡ್ಡಿ ಮುನ್ನೂರ್ ಆವತ್ತು.. ಹೌದು.. ಅವರು ಬರೋವರೆಗೂ ಮನಸ್ಸು ಖೇದಗೊಂಡಿತ್ತು. ಬರುತ್ತಾರೋ.. ಇಲ್ಲವೋ.. ಎಂಬ ದುಗುಡವಿತ್ತು. ಅನಾರೋಗ್ಯ ಅವರನ್ನು ಕನ್ನಡ ಭವನದ ಅಂಗಳಕ್ಕೆ ಬರುವುದಕ್ಕೆ ಸಾಥ್ ನೀಡುತ್ತೋ.. ಇಲ್ಲವೋ.. ಎಂಬ ಆತಂಕವಿತ್ತು. ಸರಿ ಸುಮಾರು ನಾನೂರಕ್ಕೂ ಹೆಚ್ಚು ಜನ ಸಾಹಿತ್ಯಾಸಕ್ತರು, ಸಾಹಿತಿಗಳು, ಕವಿಗಳು,...
ಕಲಾಕ್ಷೇತ್ರದಲ್ಲಿ ಇಂದು ’ಮಣ್ಣಿನ ಬಂಡಿ’
ಬೇಲೂರು ರಘುನಂದನ್ ಕಾಲಂ : ಪುಟ್ಮಲ್ಲಿಯನ್ನು ಮೊದಲು ಅಮ್ಮಾ ಅಂದಿದ್ದು….
ನಾನು ಓದಿದ್ದು ಬಿ.ಎ. ಐಚ್ಚಿಕ ಕನ್ನಡದಲ್ಲಿ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಾಠ ಮಾಡಲಿಲ್ಲ ಅಂದ್ರೆ ಟ್ಯೂಶನ್ ಗೆ ಕಡಿಮೆ ವಿಧ್ಯಾರ್ಥಿಗಳು ಬರುತ್ತಾರೆ ಅಂತ ರಾತ್ರಿ ಇಡೀ ಲೆಕ್ಕಗಳನ್ನು ಮಾಡಿ, ಇಂಗ್ಲಿಷ್ ವ್ಯಾಕರಣ ಕಲಿತು, ಸೂತ್ರಗಳನ್ನು ಬಿಡಿಸಿ ಮಕ್ಕಳಿಗೆ ಪಾಠ ಹೇಳುತ್ತಿದ್ದೆ. ಇದರ ಜೊತೆಗೆ ನನ್ನಿಷ್ಟದ ಕನ್ನಡ ಮತ್ತು ಸಮಾಜ...
ಯಾವ ಹುತ್ತದ ಹಾವು ಯಾರಿಗೇನಾದರೂ ಹೇಳಲಿ…
ಹಗಲುಗಳ್ಳರ ಹಾಸಿಗೆಯಲಿ.. ಸುರೇಶ ಎಲ್ ರಾಜಮಾನೆ ಹಸಿರೆಲೆಯ ಮೇಲಿನ ಹನಿಯೊಂದು ದನಿಗೂಡಿಸುತಿದೆ ಹನಿಗೂಡಲಿ ಹಳ್ಳವಾಗಲಿ ಹರಿದು ಹೋಗಲಿ ಕೊಳೆಯಲ್ಲ ಬಿದ್ದ ನೆಲವು ಸದ್ದುಮಾಡಲಿ ಕೈ ಹಿಡಿದು ನಿಲ್ಲಿಸಲಿ ಹದವಾದೆದೆಯಲಿ ಹಸಿರು ಪೈರನ್ನ.. ಎತ್ತಲಿಂದೆದ್ದು ಬಂದರೇನು ಬಿರುಗಾಳಿ ಕತ್ತಲೇನೂ ಆಗಿಲ್ಲ ಬಿತ್ತಿ ನಡೆ ನೀ ಮುಂದೆ ಯಾವ...
ಸುಚಿತ್ರಾದಲ್ಲಿ ’ಒಗ್ಗರಣೆ’ ಮತ್ತು ಪ್ರಕಾಶ್ ರೈ ಜೊತೆ ಸಂವಾದ
ಸಂಧ್ಯಾರೆಡ್ಡಿ ಪುಸ್ತಕ ಬಿಡುಗಡೆಗೆ ಬನ್ನಿ
ಧಾರವಾಡದಲ್ಲಿ ಇಂದು..
'ಅಂಬರೀಶ' – ಭೂಮಾಫಿಯಾ ಮತ್ತು ಹೀರೋಯಿಸಂ
-ಚಿತ್ರಪ್ರಿಯ ಸಂಭ್ರಮ್ ಕೇಂಪೇಗೌಡರ ಹೆಸರಿನಲ್ಲಿ ರಕ್ತಪಾತ ನಡೆಯುತ್ತಿರುವುದು ತಪ್ಪೆನಿಸುವುದಿಲ್ಲವೇ ಎಂದು ಪತ್ರಕರ್ತೆ ಕೇಳುತ್ತಾಳೆ. ಪುರಾಣಗಳನ್ನು ಕೇಳಿರುವಂತೆ ಧರ್ಮಯುದ್ಧದಲ್ಲೇ ಶ್ರೀರಾಮ, ಶ್ರೀಕೃಷ್ಣ ಮಾರಣಹೋಮ ನಡೆಸಿಯಲ್ಲವೇ ಯುದ್ಧ ಗೆದ್ದದ್ದು ಎಂಬ ಸಮರ್ಥನೆ ಪಾತ್ರವೊಂದರಿಂದ ಬರುತ್ತದೆ. ನಿರ್ದೇಶಕ ಮಹೇಶ್ ಸುಖಧರೆ ಈ...
'ಕಾಲಿನ ಕಡೆ ನೋಡ್ತಾ ಇರುವಾಗ ಬೆತ್ತಲೆ ಪಾದಗಳು ನೆನಪಾದವು' – ಆಶಾದೀಪ
ಆಶಾದೀಪ ಇವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಬೆತ್ತಲೆ ಪಾದಗಳು ನೆನಪಾದವು. ಹೌದಲ್ಲಾ ...ಬರಿಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ ನಡಿಯೊಣ ಅಂತ ಚಪ್ಪಲಿ ಬಿಟ್ಟು ಬರಿಗಾಲಲ್ಲಿ ನಡೆದೆ. ಮೊದಲು ಮಣ್ಣು ಕೂಡ ಚುಚ್ಚಿ ದಂತೆ ಎನಿಸಿದರೂ ನಂತರ ಹೊಂದಿಕೊಂಡ್ತು ಮಣ್ಣು, ಕೆಸರು,ಮಳೆಯ,ನೀರಿನ ತಂಪು ಹುಲ್ಲಿನ ಕಚಗುಳಿ ಕಾಣದ...
'ಸ್ತ್ರೀ ಸಮಾನತೆಯ ಇತಿಹಾಸ ಮತ್ತು ಹಂಚಿಕೆಯೆಂಬ ಮರೀಚಿಕೆ' – ಸೌಮ್ಯಾ ಕೆ ಆರ್
ಸೌಮ್ಯಾ ಕೆ ಆರ್ ಭಾರತದ ಮಹಿಳೆಯರಿಗೆ ಸಮಾನತೆ ನಿಜಕ್ಕೂ ಇನ್ನೂ ಮರೀಚಿಕೆ. ಇಲ್ಲಿ ಸಾಕಷ್ಟು ಸ್ತ್ರೀವಾದ, ಸ್ತ್ರೀಪರ ಚಳವಳಿಗಳಿದ್ದರೂ ಅವಳ ಹಕ್ಕು ಪಡೆಯಲು ನಡೆಸಬೇಕಾದ ಹರಸಾಹಸ ಮಾತ್ರ ಯಮಯಾತನೆಯದ್ದು. ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಂತಿಮವಾಗಿ ರಾಜಕೀಯವಾಗಿ ಕೂಡ ಸಮಾನತೆ ಮಹಿಳೆಗೆ ಸುಲಭದ ತುತ್ತಲ್ಲ....
