ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡಾ ಶಿವಾನಂದ ಕುಬಸದ 'ನೆನಪಿನ ಪೆಟ್ಟಿಗೆ'ಯಿಂದ : ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ
“ ನನಗ ಬರ್ಲಿಕ್ಕೆ ಲೇಟ್ ಆಗ್ತೈತಿ, ನೀವು ಮುಂದ ನಡದ ಬಿಡ್ರೀ, ಯಾಕಂದ್ರ ನಾನು ನಮ್ಮವ್ವಗ ಜಳಕ ಮಾಡ್ಸಿ, ಊಟ ಮಾಡ್ಸಿ ಬರಬೇಕು...” ಮೊನ್ನೆ ವಿಜಯಪುರದ ಗೆಳೆಯನೊಬ್ಬನ ಗೃಹ ಪ್ರವೇಶಕ್ಕೆ ನಮ್ಮೊಡನೆ ಬರುತ್ತೇನೆಂದು ಹೇಳಿದ್ದ ವೈದ್ಯಮಿತ್ರನೊಬ್ಬ ನಾವೆಲ್ಲಾ ಹೊರಟು ನಿಂತಾಗ ಕೊನೆಯ ಗಳಿಗೆಯಲ್ಲಿ ಹೇಳಿದ ಮಾತಿದು. ನನಗೆ ಹೆಮ್ಮೆ...
’ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು ….’ – ಎಂ ಎಂ ಶೇಕ್
ಬಾನು ಬಾಗಿದೆ ಭೂಮಿಯೆಡೆಗೆ ಎಂ ಎಂ ಶೇಕ್ ಯಾದಗಿರಿ ಬೆನ್ನಾಗಿ ನಿಂತಿಯಲ್ಲಾ ಹೋಗಲು :ಸರಿ ಬಿಡು , ನೆನಪಲಿ ಕಳೆದ ನನ್ನ ನಿದ್ದೆಗಳ , ಪ್ರತಿ ಋತು ತೆಗೆದುಕೊಂಡು ಹೋದ ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು .. .. ಈ ಒಂಟಿ ಕ್ಷಣಗಳ ಜೊತೆಗೊಯ್ಯಿ. ಕಣ್ಣ ಕದನ ತುಟಿ ಮೇಲಿನ ಪರಿಚಯ ಹೆಕ್ಕಿ ಕೊಡುವೆ .. ಓಣಿಯಲಿ ಅಲೆದಾಡಿದ...
’ಅಭಿನವ’ ಪುಸ್ತಕ ಸಂಭ್ರಮ
ಗೆಳೆಯರ ಒಳಗಿನ ಸಿದ್ದಾರ್ಥನ ಕಂಡು…
ಮೈನುದ್ದಿನ ನದಾ ಅನುಭವದ ಮೂಟೆ ಹೋತ್ತು ಸಾಗಿತ್ತಿದ್ದಂತೆ ಬಂದು ನಿಂತಿದ್ದು, ಕಾಲೇಜು ದಿನಗಳು ಮೂರು ತಿಂಗಳು ಮುಗಿದ ನಂತರ ಅನುಭವದ ಆಳದಲ್ಲಿ ತೇಲುತ್ತಿರುವ ಸಂತಸದಲ್ಲಿ ನೆನಪುಗಳ ಮಧುರದಂತೆ ನಮ್ಮ ಪಯಣ. ಮಾತು ಇಲ್ಲದ ಮೌನ ಅಂದು ಮಾತ್ತಾಗಿದ್ದು, ಅದುವೇ ಗೆಳೆಯರ ಒಳಗಿನ ಸಿದ್ದಾರ್ಥನ ಕಂಡು... ತುಂಬಾ ಸಂತೋಷವಾಗುತ್ತಿತ್ತು. ಗೆಳೆಯರ...
ಪುಟ್ಟಣ್ಣ ಕಣಗಾಲ್ ಟಿ ಎನ್ ಸೀತಾರಾಮ್‌ರನ್ನು ಚಿತ್ರಕಥೆ ಬರೆಯಲು ಕೇಳಿದಾಗ
ಟಿ ಎನ್ ಸೀತಾರಾಮ್ ನನ್ನ ಆಸ್ಫೋಟ ನಾಟಕದ ನೂರನೆಯ ಪ್ರದರ್ಶನ ಮದ್ರಾಸ್ ನಲ್ಲಿ ನಡೆಯಿತು... ಪ್ರೇಕ್ಷಕರಿಗೆ ಯಾವಾಗಲೂ ಇಷ್ಟವಾಗುತ್ತಿದ್ದ ನಾಟಕ ಅದು...ಅಂದಿನ ರಾಜಕೀಯದ ಹಿನ್ನೆಲೆಯಲ್ಲಿ ಬರೆದ ನಾಟಕ... ನಾನೇ ಮುಖ್ಯ ಪಾತ್ರ ವಹಿಸಿದ್ದು... ನಾನು ಮೇಕ್ಅಪ್ ತೆಗೆಯುತ್ತಿದ್ದಾಗ "ಯಾರೋ ಸೀತಾರಾಮ್ ಎನ್ನುವವರು ನಿಮಗೋಸ್ಕರ...
'ಕನ್ನಡಿ ಬೇಕೆಂದರೆ, ಕಂದ ನೀನೇ ಕನ್ನಡಿಯಾಗಬೇಕು’ – ರೂಪಾ ಹಾಸನ
ಆ ಕನ್ನಡಿ ಬೇಕೆಂದರೆ.... ರೂಪ ಹಾಸನ 1 ನನಗಾಗಿ ನನ್ನದೇ ಒಂದು ಕನ್ನಡಿ ಬೇಕೆಂಬ ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ ಕನ್ನಡಿಯೇ ಇಲ್ಲವೆಂದಲ್ಲ ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ ಅವರಿಗಿಷ್ಟದ ಪಾದರಸ ಇವರಿಗಿಷ್ಟದ ಮಾಪಕ ಅವರಿಗೆ ಬೇಕೆನಿಸಿದಷ್ಟು ಹೊತ್ತು ಕಾಯಿಸಿ ಎರಕ ಹೊಯ್ದು ಕನ್ನಡಿ ಮಾಡಿ ಕುಳ್ಳಿರಿಸಿದ್ದಾರೆ ಕಟ್ಟು...
ಆ ಕ್ಷಣಕ್ಕೆ ನಂಗೆ ‘ಕಿಸ್ ಆಫ್ ಲವ್’ ನೆನಪಾಯಿತು – ಅನಿ ಇಬ್ಬನಿ
ಅನಿ ಇಬ್ಬನಿ "ನೀನು ಬಂದ ಮೇಲೆ ತಾನೇ ಎಷ್ಟು ಚಂದ ಈ ಬಾಳು, ನೀನೇ ತಾನೇ ಹೇಳಿಕೊಟ್ಟೆ ಪ್ರೀತಿಸಲು." ಈ ಹಾಡು ನಂಗೂ-ಅವನಿಗೂ ಹೇಳಿಮಾಡಿಸಿದ ಹಾಗೆ ಇದೆ. ನಿಜವಾಗ್ಲೂ ಅವನಿಂದ ನನ್ನ ಜೀವನಕ್ಕೆ ಒಂದು ಅರ್ಥ ಬಂದಿದೆ. ಅವನು ತುಂಬಾನೇ ತುಂಟ, ಅಷ್ಟೇ ಮುದ್ದು ಹುಡುಗ. ನಾನು ಅಂದ್ರೆ ತುಂಬಾನೇ ಪ್ರೀತಿ,ಅಷ್ಟೇ ಕಾಟ ಕೂಡಾ ಕೊಡ್ತಾನೇ. ನನ್ನ...
ಸಣ್ಣಕಥೆ ’ಸ್ವಗತ’
ಆತ್ಮದ ಸ್ವಗತ - ಅರೆಯೂರು ಚಿ ಸುರೇಶ್ ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ...
ರಂಗಶಂಕರದಲ್ಲಿ ಈ ತಿಂಗಳು
ಕುಸುಮಬಾಲೆ ಕಾಲಂ : ನನ್ನ ಕೂಗು ಆ ಹುಡುಗನಿಗೆ ಕೇಳುತ್ತದೆಯಾ?
ನಿಜವೆಂದರೆ ಈ ಮಾತು ನಾನು ಆಡಲೇಬಾರದು.ನಾನೇನೂ ನಿಮ್ಮ ಹಾಗೆ ಅಲ್ಪಾಯುಷಿಯಲ್ಲ. ಭೂಮಿತಾಯಿ ಬಂಜೆಯಾಗುವುದಿಲ್ಲ.ಅನ್ನುವುದು ನಿಮ್ಮದೇ ಮಾತು. ಆದರೂ ನಾನಿದನ್ನು ನನ್ನ ಬದುಕಿನ ಕಡೆಯ ದಿನಗಳೆಂದೇ ಕರೆಯುತ್ತೇನೆ. ತುಂಬಾ ನೊಂದಿದ್ದೇನೆ. ನಿರಂತರ ನರಳುತ್ತಿದ್ದೇನೆ. ಕೇಳಿ, ಇವತ್ತು ನನ್ನ ಸ್ಥಿತಿ ಏನಾಗಿದೆ ನಿಮಗೂ ಹೇಳುತ್ತೇನೆ....
'ಒಳಗೊಳಗೇ ತಳಮಳ ಅಮ್ಮನಲಿ…' – ಜಮುನಾ ರಾಣಿ
ಅಮ್ಮನ ವೇದನೆ - ಜಮುನಾ ರಾಣಿ ಎಚ್ ಎಸ್ ಅಮ್ಮ ಏಕೋ ಕಣ್ಣೀರಾಗುತಿರುವಳು ಒಡಲ ಬೆಚ್ಚನೆಯ ಗೂಡಲಿನ ಐದು ಮಾಸಗಳ ಕ೦ದಮ್ಮನ ತೇಲಾಡುವ ಓಲಾಡುವ ಸ೦ಭ್ರಮವ ದಿನೇ ದಿನೇ ಯಾರೋ ಅವಳ ಅಳಿಸಿ ನಗುತಿರುವರು ಗಹಗಹಿಸಿ ಪ್ರತಿಕ್ಷಣವನೂ ಆನ೦ದಿಸಿ ಅನುಭವಿಸಲು ಬಯಸುತಿರುವ ಅಮ್ಮನ ಕಣ್ಣೀರಿಗೆ ಕಾರಣ ಏನಿರಬಹುದೆ೦ಬ ಯೋಚನೆ ನನ್ನಲ್ಲಿ ದಿನಗಳು...
ಆನಂದ ಬೋವಿ ಬರೆದ ಸಣ್ಣಕಥೆ ’ಆಲಕ್ಕೆ ಹೂವಿಲ್ಲ’
ಆನಂದ ಬೋವಿ ಆಲದ ಮರ ರಸ್ತೆಯ ಮಗ್ಗಲಕ್ಕೆ ರಾಕ್ಷಸಾಕಾರದಲ್ಲಿ ಚಾಚಿತ್ತು. ದಟ್ಟವಾಗಿ ಒತ್ತಿಕೊಂಡ ಟೊಂಗೆಗಳ ತುಂಬಾ ಅಂಗೈ ಅಗಲದ ಎಲೆಗಳ ಹಚ್ಚ ಹಸಿರು. ನೆಲದ ಮೇಲೆಲ್ಲ ಅದರದೆ ನೆರಳು. ಕಾಂಡದಲ್ಲಿ ಟಿಸಿಳೊಡೆದು ಜೋತು ಬಿದ್ದು ನೆಲಕ್ಕೆ ತಾಗಿ ಮರುಹುಟ್ಟು ಪಡೆಯಲು ಎಳೆ ಎಳೆಯಾಗಿ ತೇಲಾಡುತ್ತಿರುವ ಬೇರುಗಳ ಜೋಕಾಲಿ , ಮದುವಣಗಿತ್ತಿ ಜಡೆ...
ಸೂರ್ಯ ಚಂದ್ರರ ಹಿಂದೆ…
ರಘುನಂದನ ಹೆಗಡೆ ಸೂರ್ಯ, ಅವ ಜಗದ ಒಡೆಯ, ಬೃಹ್ಮಾಂಡದಲ್ಲಿ ಅರಿವಿಗೆ ನಿಲುಕಿದ ಜೀವರಾಶಿಯ ಜೀವ ಆತ. ಭೂಮಿಗೆ ಅವನಿಂದಲೇ ಬೆಳಕು, ಬದುಕಿಗೆ ಕಾರಣಕರ್ತ, ಕಾಲದ ಗೆಳೆಯ. ಅವನ ಚಲನೆಯ ಕಾಲು ನಮಗೆ ಕಾಲ. ಅವ ಸ್ವಯಂ ಪೂರ್ಣ, ದೇಹದೊಳಗೆ ಅಗ್ನಿಯಾದವ, ಆತ್ಮದೊಳಗೆ ಜ್ಞಾನವಾಗಬಲ್ಲವ, ಭೂಮಿ, ಆಕಾಶ, ಮತ್ತು ಅಂತರಿಕ್ಷಗಳನ್ನೆಲ್ಲ ಆವರಿಸಿದ...
ಭರತನಾಟ್ಯದಲ್ಲಿ ಆಸಕ್ತಿ ಇರುವವರಿಗಾಗಿ
ಇಂದಿನ ಲಿಬ್ಯಾ ಬಗ್ಗೆ ಬರೆದಿದ್ದಾರೆ ಉದಯ್ ಇಟಗಿ ಲಿಬ್ಯಾದಿಂದ
ಲಿಬಿಯಾ ತಪ್ಪಿದ್ದೆಲ್ಲಿ? ತಪ್ಪಿದ್ದಕ್ಕೆ ಪರಿಹಾರವಿದೆಯೇ? ಉದಯ್ ಇಟಗಿ ಗಡಾಫಿಯ ಹತ್ಯೆಯಾದ ನಂತರ ಇಡಿ ಜಗತ್ತು ಲಿಬಿಯಾದತ್ತ ಕುತೂಹಲದ ಕಂಗಳನ್ನು ನೆಟ್ಟು ಕುಳಿತಿತ್ತು. ಒಬ್ಬ ಬಲಿಷ್ಟ ಸರ್ವಾಧಿಕಾರಿಯ ಹಿಡಿತದಿಂದ ಲಿಬಿಯಾ ಪಾರಾಯಿತು. ಅವನ ಶೋಷಣೆಯಿಂದ ಲಿಬಿಯನ್ರು ಮುಕ್ತಿ ಹೊಂದಿದರು. ಅಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಿ ಇನ್ನು...
ಕುಪ್ಪಳಿಯಲ್ಲಿ ’ಕನ್ನಡ ಕಮ್ಮಟ’ಕ್ಕೆ ಸ್ವಾಗತ
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗವು ಡಿಸೆಂಬರ್ 29ರಿಂದ 31ರವರೆಗೆ, ಕುಪ್ಪಳಿಯಲ್ಲಿ `ಕನ್ನಡ ಕಮ್ಮಟ'ವನ್ನು ನಡೆಸುತ್ತಿದೆ. ಊಟ, ವಸತಿ ಉಚಿತವಿರುತ್ತದೆ. ಇದರಲ್ಲಿ ಕುವೆಂಪು ಆಯ್ದ ಬರಹಗಳನ್ನು ಕುರಿತು ಸಂವಾದ ನಡೆಸಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಮತ್ತು 30 ವರ್ಷ ಒಳಗಿನ ಸಾಹಿತ್ಯಾಸಕ್ತರು ಡಿಸೆಂಬರ್ 5ರ...
ಯೂ ಆರ್ ಅನಂತಮೂರ್ತಿಯವರ ’ಹಿಂದುತ್ವ ಅಥವಾ ಹಿಂದ್ ಸ್ವರಾಜ್’
ಸಾವಿನ ಸಮ್ಮುಖದಲ್ಲಿ ಸಾವರ್ಕರರನ್ನು ಎದುರಿಸಿ ಜಿ ಪಿ ಬಸವರಾಜು ಡಾ.ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿ 'ಹಿಂದುತ್ವ ಅಥವಾ ಹಿಂದ್ ಸ್ವರಾಜ್?.' ಸಾವನ್ನು ಹೆಗಲಮೇಲೆ ಹೊತ್ತುಕೊಂಡೇ ಕೃತಿರಚನೆಯಲ್ಲಿ ತೊಡಗಿದ್ದ ಅನಂತಮೂರ್ತಿ, ಈ ಕೃತಿಗೆ ಮೊದಲ ನಾಲ್ಕು ಮಾತುಗಳನ್ನು ಬರೆಯಲೂ ಸಾಧ್ಯವಾಗದ ರೀತಿಯಲ್ಲಿ ತಮ್ಮನ್ನು ಸಾವಿನ ವಶಕ್ಕೆ...
'Honey'ಗವನಗಳ ಲೋಕದಲ್ಲಿ ಗೊರೂರ್ ಶಿವೇಶ್
ಗೊರೂರು ಶಿವೇಶ್ ಚೀನಾದ ಹಾಯ್ಕುಗಳು, ಇಂಗ್ಲೀಷಿನ ಲಿಮೆರಿಕ್ಗಳಿಗೆ ಸಾಮ್ಯತೆ ಹೊಂದಿರುವ ಚುಟುಕುಗಳು, ಮುಕ್ತಕಗಳು ಮತ್ತು ಹನಿಗವನಗಳ ರೂಪದಲ್ಲಿ ಇಂದು ಬಹುಜನರನ್ನು ಆಕಷರ್ಿಸಿರುವ ಸಾಹಿತ್ಯದ ಪ್ರಕಾರ. ಸಾಹಿತ್ಯಕ ಪತ್ರಿಕೆ, ಪುರವಣಿಗಳ ಪುಟಗಳಲ್ಲಿ ಉಳಿಯುತ್ತಿದ್ದ ಅಲ್ಪ-ಸ್ವಲ್ಪ ಖಾಲಿಜಾಗವನ್ನು ಭರ್ತಿ ಮಾಡಲು ಹುಟ್ಟಿಕೊಂಡ ಈ...
'ತುಟಿಪಿಟಕ್ ಎನ್ನದೇ ಪಾರ್ವತಿ ಸಹಿಸಿಕೊಂಡಳು!' – ವಾಸುದೇವ ನಾಡಿಗ್ ಕವಿತೆ
ಪಾರ್ವತೀ ಪತಯೇ ನಮಃ ವಾಸುದೇವ ನಾಡಿಗ್ ತೊಡೆಮೇಲೆ ಸೊಟ್ಟ ಸುತ್ತಿಕೊಂಡ ಚರ್ಮ ತಿಲಕವಿರಬೇಕಾದ ಕಡೆ ಕೆಂಗಣ್ಣು ಎಣ್ಣೆಗಾಣದಗೂದಲ ತಿರುವಿಕೊಂಡ ಗಂಟು ಕೊರಳಸುತ್ತ ಬುಸುಗುಡುವ ವಿಷದ ಹಾವು ಪದಕದಬದಲು ಎದೆ ಕಪಾಲಮಾಲೆ ಸುಗಂಂಧಪೂಸಿಕೊಳ್ಳದ ತನು ಬೂದಿ ನಂಟು ಸುಟ್ಟ ಶವಗಳ ಹೊಗೆ ಸ್ನಾನ ಗುಲಾಬಿ ಇರಬೇಕಾದ ಕೈಯಲಿ ಮಸೆದುಮಿಂಚುವ ತ್ರಿಶೂಲ...
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅವರು ವ್ಹೈಟ್ ಅಂಬಾಸಿಡರ್‌ನಲ್ಲಿ ಒಬ್ರೇ ಬಂದ್ರು..
ನಾನು ನನ್ನ ತಂಗಿ ಶನಿವಾರ ಬಿಸಿಲಿಳಿದ ಮೇಲೆ ಬೆಂಗಳೂರಿನ ಬಸ್ ಹತ್ತಿದ್ವಿ. ಅದಕ್ಕಿಂತ ಮುಂಚೆ ನಮ್ಮ ಪಾಲಿನ ಸಾಕ್ಷಾತ್ ದೇವಿ ನಮ್ಮ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ, ತಾತನ ಆಶೀರ್ವಾದ ಪಡೆದು, ನನ್ನ ತಂಗಿ ಹೆಚ್ಚು ಪ್ರೀತಿಸುತ್ತಿದ್ದ ದೇವಾಂಗ ಬೀದಿಯ ದೈವ ಚೌಡೇಶ್ವರಿಗೆ ನಮಸ್ಕರಿಸಿ, ನಮ್ ತಾತ ಮುನಿಸಿಪಾಲ್ಟಿ ಗಣೇಶನಿಗೆ ಕೈ ಮುಗಿದು...
’ಈ ಮನುಷ್ಯ ಇರದೇ ಹೋಗಿದ್ರೆ?!’ – ವಿದ್ಯಾಶಂಕರ ಹರಪನಹಳ್ಳಿ ಕವನ
ವಿದ್ಯಾಶಂಕರ ಹರಪನಹಳ್ಳಿ ಜಗತ್ತಿನ ತುಂಬಾ ಕೀಟ,ಹುಳಹುಪ್ಪಡಿ, ಸೊಳ್ಳೆ ಕಪ್ಪೆ ಇರದೇ ಹೋಗಿದ್ರೆ ಜಗತ್ತಿನ ತುಂಬಾ ವಟರ್ ವಟರ್ ಕಪ್ಪೆ ಹಾವು ಇರದೇ ಹೋಗಿದ್ರೆ ಜಗತ್ತಿನ ತುಂಬಾ ಬುಸ್ಸ್ ಬುಸ್ಸ್ ಹಾವು ಹದ್ದು ಇರದೇ ಹೋಗಿದ್ರೆ ಮಗುವೇ ಇದುವೇ ಆಹಾರ ಸರಪಳಿ ಇದನ್ನ ನೀ ತಿಳಿ ಅಪ್ಪಾ ಅಪ್ಪಾ, ಜಗತ್ತಲ್ಲಿ ಮನುಷ್ಯರು ಇರದೇ...
