ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೋಟಕ್ಕೆ ನಿಲುಕದ ಬಹುರೂಪಿ, ನಿರೂಪಿ ನೀನು ಮಾಯಾವಿ….

ಈರುಳ್ಳಿ... ಶೇಷಗಿರಿ ಜೋಡಿದಾರ್ ರೂಪ ಬದಲಿಸಿ ಎಲ್ಲರ ಗ್ರಾಸವಾಗುವ ನೀನು ಅನಿವಾರ್ಯ ಆಡುಗೆ ಕೋಣೆಯಲ್ಲಿ ಆದರೂ,ಇತರರ ಅಸ್ತಿತ್ವವನ್ನೇ ನುಂಗುವ ಸರ್ವಾಧಿಕಾರಿ ನೀನು, ನನ್ನ ಸಂಭಂದ ತಾಜ ಸಾವಯವ ಕರಳು ಬಳ್ಳಿ ಅರಿತವಿರಿಗೆ ಮಾತ್ರ ಇದರ ಅರಿವು, ಇಲ್ಲವೇ, ಎಲ್ಲರನು ನೋಯಿಸಿ ಕಣ್ಣು ತೋಯಿಸುವ ನೀನು ಬಲು ಮಳ್ಳಿ.   ಬಹೀಷ್ಕೃತ...

read more
ವಿದ್ಯಾರಶ್ಮಿ ಬರೆದ ’ಅವಳ ಕಥೆಗಳು’

ವಿದ್ಯಾರಶ್ಮಿ ಪೆಲತ್ತಡ್ಕ -1- ಯಾವಾಗಲೂ ಮಗಳನ್ನು ಸ್ಕೂಲ್ ವ್ಯಾನ್ ಹತ್ತಿಸಿ ಬಂದ ತಕ್ಷಣ ಸ್ನಾನಕ್ಕೆ ಹೊರಡುವ ಇವಳು ಇನ್ನೂ ಪೇಪರ್ ಓದುತ್ತಲೇ ಇದ್ದಾಳೆ. ಅವಳು ತಡ ಮಾಡುತ್ತಿರೋದು ನೋಡಿ ಅವನಿಗೆ ಯಾಕೋ ತಹತಹ. `ಹೇ, ಗಂಟೆ ನೋಡು ಎಂಟೂವರೆ. ಸ್ನಾನಕ್ಕೆ ಹೋಗ್ತೇನೆ ಅಂದಿ, ಪೇಪರ್ ಓದ್ತಾ ಕೂತಿದ್ಯಲ್ಲಾ? ಲೇಟ್ ಆಗಲ್ವಾ ಆಫೀಸ್ಗೆ?'...

read more
ಸಂಧ್ಯಾರಾಣಿ ಕಾಲಂ : ಅಜ್ಜನ ಅಲಮಾರಿನಲ್ಲಿ ಸಿಕ್ಕ ಮಲ್ಲಿಗೆ…

ಮೊದಲ ಬಾರಿ ನಾನು ಕೆ ಎಸ್ ನ ಕವಿತೆಗಳನ್ನು ನೋಡಿದಾಗ ನಾನಿನ್ನೂ ಶಾಲಾ ಬಾಲಕಿ. ಅದನ್ನು ನೋಡಿದ್ದು ಸಹ ಅದನ್ನು ಅಲ್ಲಿ ನೋಡಬಹುದು ಎನ್ನುವ ಕಲ್ಪನೆಯೂ ಇರದ ಜಾಗದಲ್ಲಿ. ಆಗೆಲ್ಲಾ ರಜೆ ಬಂದಾಗ ಅಜ್ಜಿ ಊರಿನಲ್ಲೇ ನಮ್ಮ ಠಿಕಾಣಿ. ಮನೆಯಲ್ಲಿ ಅಜ್ಜನ ಅಲಮಾರು ಒಂದಿತ್ತು. ಅದರಲ್ಲಿ ಅಜ್ಜನ ಕಾಗದ ಪತ್ರಗಳು, ಒಂದಿಷ್ಟು ಹಣ, ಜಮೀನಿನ ಕಾಗದ...

read more
ರಾಜಘಾಟ್ ಒಡಲೊಳಗಿಂದ…

ನಾ ದಿವಾಕರ್ ಸಂತಾಪ ಶ್ರದ್ದಾಂಜಲಿ ಶೋಕಗೀತೆ ಭಕ್ತಿಪೂರಿತ ಪ್ರಾರ್ಥನೆ ಎಲ್ಲವೂ ಮೊಳಗುತ್ತವೆ ರಾಜಘಾಟದ ಒಡಲಿನಲಿ ಮೃತ ಮಹಾತ್ಮನ ಮಡಿಲಿನಲಿ ; ಹಾರ ತುರಾಯಿ ಪುಷ್ಪಗುಚ್ಚಗಳು ವಿಜೃಂಭಿಸುತ್ತವೆ ಅಮೃತಶಿಲೆಯ ಸೆರಗಿನಲಿ ಗರ್ಭದಲ್ಲಿನ ಜೀವಾತ್ಮವ ಮರೆತು ಭಾವ ಮೆರವಣಿಗೆಯಲಿ !   ಆತ್ಮಕ್ಕೆ ಸಾವಿಲ್ಲ ಜೀವವೂ ಇಲ್ಲ ಅಲ್ಪ-ಮಹಾನ್ಗಳ...

read more
’ಸಾವನ್ನ ಪ್ರಕಾಶನ’ದಿಂದ ಜೋಗಿ ಪುಸ್ತಕ

’ಸಾವನ್ನ ಪ್ರಕಾಶನ’ದಿಂದ ಜೋಗಿಯವರ ಹೊಸ ಪುಸ್ತಕ ಬರ್ತಾ ಇದೆ ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಪುಸ್ತಕದ ಮುಖಪುಟ ಮತ್ತು ಮುನ್ನುಡಿ ’ಅವಧಿ’ ಓದುಗರಿಗಾಗಿ ದಯವಿಟ್ಟು ಈ ಪುಸ್ತಕ ಓದಬೇಡಿ ಇದು ನನ್ನ ವಿನಂತಿ. ಹೀಗೆ ನಿಮ್ಮಲ್ಲಿ ವಿನಂತಿಸಿಕೊಳ್ಳಲು ಕಾರಣಗಳಿವೆ. ನನಗೆ ನಿಮ್ಮ ಜೊತೆ ತುಂಬ ಹೊತ್ತು ಮಾತಾಡುವ...

read more
ಭಾಷಾಂತರದ ಗೊಂದಲಗಳು

ಹೆಗ್ಗಣವೋ ಇಲಿ ? ಜೆರಾಲ್ಡ್ ಕಾರ್ಲೋ ಮೂಲ: ಸುರೇಶ್ ಮೆನನ್ ನಮ್ಮ ದೇಶದಲ್ಲಿ ವರ್ಷಕ್ಕೆ ಕನಿಷ್ಟ ಅರವತ್ತು ಸಾಹಿತ್ಯ ಮೇಳಗಳು ನಡೆಯುತ್ತವೆಂದು ಇತ್ತಿಚೆಗೆ ಓದಿದೆ. ಇವುಗಳಲ್ಲಿ ಎಷ್ಟು ಮೇಳಗಳು, ಒಂದು ದಿನ, ಅದೂ ಬೇಡ ಒಂದು ಅಧಿವೇಶನ ಸಾಹಿತ್ಯದ ಬಹುಮುಖ್ಯವಾದ ಬಾಷಾಂತರ ಪ್ರಕಾರದ ಚರ್ಚೆಗೆ ಮೀಸಲಾಗಿಡುತ್ತವೆ ಎಂದುಕೊಂಡಿದ್ದೀರಾ?...

read more
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಪೆಟ್ಟಿಗೆ ಮುಚ್ಚುವ ಮುನ್ನ….

ಈ ಹಿಂದಿನ ಹದಿನಾರು ಲೇಖನಗಳಲ್ಲಿ, ನನ್ನ ವೈದ್ಯಕೀಯ ಜೀವನದಲ್ಲಿ ಘಟಿಸಿದ, ಎಂದೂ ಮರೆಯಲಾಗದಂತಹ ಘಟನೆಗಳನ್ನು ತಮ್ಮೊಡನೆ ಹಂಚಿಕೊಂಡಿದ್ದೇನೆ. ಅವೆಲ್ಲವೂ ನನ್ನ ವೈದ್ಯಕೀಯ ಜೀವನದಲ್ಲಿ ಜರುಗಿದ ನೈಜ ಘಟನೆಗಳನ್ನೇ ಆಧರಿಸಿದವುಗಳು. ಅವುಗಳಿಗೆ ಒಂದಿಷ್ಟು ಕಥಾರೂಪ ನೀಡಿದ್ದೇನೆ, ಅಷ್ಟೇ. ಅವುಗಳಲ್ಲದೆ ಇನ್ನೂ ಹಲವಾರು ಘಟನೆಗಳು ಈ...

read more
'ಒಲಿದು ಮುನಿಯುವ ಅವು. ಬಿಡದೇ ಗೋಗರೆದು ಮೊರೆವ ನಾವು' – ದಿವ್ಯ ಆಂಜನಪ್ಪ

ವಸ್ತು ದಿವ್ಯ ಆಂಜನಪ್ಪ ಕೆಲವು ವಸ್ತುಗಳನ್ನು ಇನ್ನಿಲ್ಲದಂತೆ ಪೂಜಿಸಿರುತ್ತೇವೆ ಒಲಿದು ಮುನಿಯುವ ಅವು ಬಿಡದೇ ಗೋಗರೆದು ಮೊರೆವ ನಾವು   ಕೊನೆಗೊಂದು ದಿನ ಧಿಕ್ಕರಿಸಿ ಎದೆಗೊದ್ದು ಹೊರಟುಬಿಟ್ಟಿರುತ್ತದೆ ಕಣ್ಣೋ, ಕಣ್ಣೀರೊ ಯಾವುದು ಹೊರಬಿತ್ತೋ ಕಾಣೆ ಮರುಗಟ್ಟಿದ ಹೃದಯ ನೀಲಿಯಾಯ್ತೊ ಇಲ್ಲ ಬೇನಾಮಿಯೊ ಕಲ್ಲಾದ ಹೃದಯವ ಕರಗಿಸೊ...

read more
ಸಮ್ಮೇಳನಕ್ಕೆ ನಲವತ್ತೆಂಟು ಗಂಟೆಗಳು ಮಾತ್ರ ಬಾಕಿ

ಅರಕಲಗೂಡು ಜಯಕುಮಾರ್ ಸಾಹಿತ್ಯ ಸಮ್ಮೇಳನದ ಸಿದ್ದತೆಗಳು ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು ಸಾಹಿತ್ಯಾಸಕ್ತರ ಆಗಮನಕ್ಕೆ ಸಜ್ಜಾಗುತ್ತಿವೆ. ಸಾಹಿತ್ಯ ಸಮ್ಮೇಳನಕ್ಕೆ ಇನ್ನು 48ಗಂಟೆಗಳು ಮಾತ್ರ ಬಾಕಿ! ಸಮ್ಮೇಳನದ ಸಲುವಾಗಿ ರಚಿಸಲಾಗಿದ್ದ 29 ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಬಹುತೇಕ ಪೂರ್ಣಗೊಳಿಸಿವೆ. ಈ ಪೈಕಿ ಹಾಸನ ಜಿಲ್ಲಾ...

read more
’ಇನ್ನೊಮ್ಮೆ ಕಳೆದು ಹೋಗಬೇಕು….’

ರಮೇಶ್ ನೆಲ್ಲೀಸರ ಈ ಸಂತೆಯ ಸಾವಿರ ಮುಖಗಳ ನಡುವೆ ನಿಂತು ಕಳೆದುಹೋಗಬಹುದಾದ ಜುಜುಬಿ ಸಾಧ್ಯತೆಯನ್ನಾದರೂ ಹುಡುಕಬೇಕು ಚಿಂತೆಯಿಲ್ಲದವನಿಗಿಲ್ಲಿ ನಿದ್ದೆ ಬರಬಹುದೇನೋ, ನಾನಂತು ಈ ರಗಳೆಗಳ ಬೀದಿಯ ನಟ್ಟನಡುವೆ ಉಸಿರಿಡಿದು ಕಳೆದುಹೋಗುವ ಕಚ್ಚಾ ದಾರಿಯೊಂದನ್ನು ಹುಡುಕಬೇಕು   ಮೆದುಳು ನುಂಗುವ ಈಜಿಪ್ಟಿನ ಕಾಲ್ಪನಿಕ ಕೀಟದಂತೆ,...

read more
ಡಾ ಅಶೋಕ್ ಬರೆದ ಸಣ್ಣಕಥೆ ’ಅತೀತ’

ಅತೀತ - ಡಾ ಅಶೋಕ್ ಕೆ ಆರ್ “ಏಯ್, ಸರಿಯಾಗಿ ನೋಡ್ಕೊಂಡು ನಡಿ” “ನೀನ್ ಸರಿಯಾಗಿ ನೋಡ್ಕೊಂಡು ನಡಿ” “ಯಾರಿಗ್ಹೇಳ್ತಿ?” “ನೀನ್ಯಾರಿಗ್ಹೇಳ್ತಿ?” “ನಿಮ್ಮಗಳ ಬುದ್ಧೀನೇ ಇಷ್ಟು” “ನಿಮ್ಮಗಳ ಬುದ್ಧೀನೇ ಇಷ್ಟು” “ಸಂಸ್ಕಾರವಿಲ್ಲದ ಜನ” “ಸಂಸ್ಕಾರವಿಲ್ಲದ ಜನ” ಏರುತ್ತಲೇ ಸಾಗುತ್ತಿದ್ದ ದನಿಗಳಿಂದ ವಿಚಲಿತನಾಗಿ ಡಾಕ್ಟ್ರು ತಮ್ಮ ಕೋಣೆಯಿಂದ...

read more
ಕನ್ನಡದ ಮೊಗ್ಗುಗಳನ್ನು ತಮಿಳಿನಲ್ಲಿ ಅರಳಿಸಿದ ಕೆ ಬಾಲಚಂದರ್

ಗೊರೂರು ಶಿವೇಶ್ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಇನ್ನಿಲ್ಲ. 84 ವರ್ಷಗಳ ತುಂಬುಜೀವನ (1930-2014) ನಡೆಸಿದ ಕೆ. ಬಾಲಚಂದರ್ ತಾವು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸುಮಾರು ಐವತ್ತು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸುವುದರ ಜೊತೆಗೆ ಅನೇಕ ಟಿ.ವಿ. ಸೀರಿಯಲ್ಗಳನ್ನು ನಿರ್ಮಿಸಿದ್ದಾರೆ....

read more
ಜುಗಾರಿ ಕ್ರಾಸ್‌ : ’ಮಲೆಗಳಲ್ಲಿ ಮದುಮಗಳು' ನಾಟಕವಾಗಬಾರದೆ?’

ಇತ್ತೀಚಿಗೆ ಕಂಬಾರರು ’ಮಲೆಗಳಲ್ಲಿ ಮದುಮಗಳು’ ಕಾದಂಬರಿ ನಾಟಕವಾಗುವುದನ್ನು ಒಪ್ಪದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಡಾ ಬಿ ಆರ್ ಸತ್ಯನಾರಾಯಣ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ. - ಡಾ ಬಿ ಆರ್  ಸತ್ಯನಾರಾಯಣ ಮಾನ್ಯರೆ, ಶ್ರೀಯುತ ಕಂಬಾರರು ತಮ್ಮ ಸಂದರ್ಶನದಲ್ಲಿ...

read more

Pin It on Pinterest

Share This