ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದಡದಿ ಮೂಡಿರುವ ಹೆಜ್ಜೆಗಳಿಗೆ ವಿಳಾಸವಿಲ್ಲ…

'ನಿರೀಕ್ಷೆ' - ರಮೇಶ್ ನೆಲ್ಲಿಸರ ಎಷ್ಟೊಂದು ಬದಲಾಗಿದೆ ಈ ನದಿ ಅಳಿದುಳಿದ ನೀರು ಬತ್ತಿ ಸವಕಲಾಗಿ, ಎಲ್ಲೆಲ್ಲೂ ಮರಳಿನ ರಾಶಿ. ದಡದಿ ಮೂಡಿರುವ ಹೆಜ್ಜೆಗಳಿಗೆ ವಿಳಾಸವಿಲ್ಲ.   ಹೆಗಲೇರಿದ ನೆನಪುಗಳ ಭಾರ ,ಸರದಿಯಂತೆ ಎಲೆಯುದುರಿಸಿವೆ, ದಡದ ಮರಗಳು   ಹರಡಿರುವ ಆಗಸ, ಎಂದಿನಿಂದಲೋ ಜೊತೆಗಿರುವ ಸ್ನೇಹಿತ, ನದಿಗೆ...

read more
ಆ ದ್ಯಾವ್ರು ತಂದ ಆಸ್ತಿ ಈ ಬಂಗಾರದ ಮನುಷ್ಯ

- ಡಾ ಕೆ ಪುಟ್ಟಸ್ವಾಮಿ ಕನ್ನಡದ ಹೊಸ ಅಲೆಯ ಕಲರವ ಮತ್ತು ಪುಟ್ಟಣ್ಣ ಕಣಗಾಲರ ಅಬ್ಬರದಲ್ಲಿ ಇಬ್ಬರು ಪ್ರತಿಭಾವಂತ ನಿರ್ದೇಶಕರು ಅನೇಕ ವರ್ಷಗಳ ಕಾಲ ಮುಂಚೂಣಿಗೆ ಬರಲಿಲ್ಲ. ಚಿತ್ರಗಳ ಬಗೆಗಿನ ವ್ಯಾಮೋಹದಲ್ಲಿ ಅವರು ಸಹ ಪುಟ್ಟಣ್ಣನವರಿಗೆ ಕಡಿಮೆಯೇನಲ್ಲ. ದಕ್ಕಬೇಕಾದ ಮಾನ್ಯತೆಯಿಂದ ವಂಚಿತರಾದರೂ ಸದ್ದಿಲ್ಲದಂತೆ ತಮ್ಮ ವೃತ್ತಿಯಲ್ಲಿ...

read more
ಎರಡು ಗಜ಼ಲ್‍ಗಳು

ತಿರುಪತಿ ಭಂಗಿ ಮನಸು ಹದಗೆಡಸಿ ಹಾಗೆ ಹೋಗಿಬಿಟ್ಟೆ ದೇವತೆಯೇ ಇಟ್ಟ ಕನಸು ಬೆಂಕಿಗೆ ಹಾಕಿ ಎದ್ದುಬಿಟ್ಟೆ ದೇವತೆಯೇ.   ಸಿಹಿ ಮಾತಿನ ಪಾಯಸ ಅನುದಿನವೂ ಬಿಡದೆ ಸುರಿದು ಮೌನ ಹಕ್ಕಿ ಗೋಣು ಸಹಜ ಮುರಿದುಬಿಟ್ಟೆ ದೇವತೆಯೇ.   ಪ್ರೇಮದ ಹೂ ಬುಟ್ಟಿಯಲಿ ನವಿರಾದ ಹಾವುಗಳ ಬಚ್ಚಿಟ್ಟು ಮೋಜಿನ ಆಟವ ಆಡಿ ಸುಸ್ತುಮಾಡಿಬಿಟ್ಟೆ...

read more
ಜಯಶ್ರೀ ದೇಶಪಾಂಡೆ ಬರೆದ ಸಣ್ಣಕಥೆ

ಮುದುಕಿ ಮತ್ತು ಶಾವಿಗೆ ಪಾಯಸ ಜಯಶ್ರೀ ದೇಶಪಾಂಡೆ ಮುದುಕಿಯ ಕಣ್ಣುಗಳು ಅರಳಿದುವು..ಮೂಗು ಏಲಕ್ಕಿಯ ಪರಿಮಳವನ್ನು ಆಘ್ರಾಣಿಸಲೋ ಎ೦ಬ೦ತೆ ಇಷ್ಟಗಲ ಹಿಗ್ಗಿತ್ತು. ಕೈಗಳು ಒ೦ದಿಷ್ಟು ನಡುಗುತ್ತಿದ್ದರೂ ಗಬಕ್ಕನೆ ನಾನು ಕೊಟ್ಟಿದ್ದ ಪಿ೦ಗಾಣಿ ಬಟ್ಟಲನ್ನೆತ್ತಿ ಬಾಯಿಗಿಟ್ಟು ಇಷ್ಟಿಷ್ಟೇ ಪಾಯಸವನ್ನು ಗುಟುಕರಿಸುತ್ತ ಕುಡಿದಳು.ಗ೦ಟಲು ನಾಲಿಗೆ...

read more
'ಒರಗಿಸಿಕೊಳ್ಳುವ ಮಣ್ಣು ಮಾಡಬಾರದಲ್ಲವೇ ಪ್ರಶ್ನೆ ..?' – ಎಂ ಎಂ ಶೇಕ್ ಕವಿತೆ

ಮಣ್ಣ ಹಣತೆ - ಎಂ ಎಂ ಶೇಖ್ ಯಾದಗಿರಿ ಈ ಭುವಿಯ ಗಂಡಂದಿರನ್ನು ಒಲೆಯಲಿಕ್ಕು ಎಂದ್ಹೇಳಿ ಎದ್ದು ನಡೆದೆ ... ಆದರೆ ಈ ಭುವಿಯಲಿ ಒಲೆಗಳೆಲ್ಲಾ ಬಂಡಾಯ ಎದ್ದಿವೆ ದಹಿಸಲು ಕೊಡದೆ ಬೆಂಕಿ . ನಮ್ಮನ್ನು ಉರಿಸಲಷ್ಟೇ ತಾಕತ್ತು ಈ ಬೆಂಕಿಗೆ..   ನೀನೋ ಕರ್ಪೂರವಾಗಿ ಕದಳಿಯಲಿ ಉರಿದು ಕೊನೆಗೆ ಸೇರಿದ್ದು ಅವನನ್ನೇ !! ಅವನೋ ಭೂಮಿಗೆ ಇಳಿದು...

read more
'ಮಲೆಗಳಲ್ಲಿ ಮದುಮಗಳು' – ಒಂದು ದೃಶ್ಯಕಾವ್ಯ

- ಶಿವಪ್ರಕಾಶ್ ಕಾದಂಬರಿಯೊಂದನ್ನು ಕೇವಲ ಉದ್ದದ ಕಥೆಯೆಂದುಕೊಂಡು ಓದುವ ಹೈಸ್ಕೂಲು ದಿನಗಳಲ್ಲಿ ಮದುಮಗಳನ್ನು ಮೊದಲ ಬಾರಿಗೆ ಓದಿದ ನೆನಪು. ಕಥನನೇಯ್ಗೆಗೆ ಹೇಳಿ ಮಾಡಿಸಿದ ಕುವೆಂಪು ಅಲ್ಲಲ್ಲಿ ಬರುವ so called 'ಉಪಕಥೆ'ಗಳನ್ನೂ, ಪ್ರಾಣಿಗಳನ್ನೂ, 'ಸಸ್ಯವೈವಿಧ್ಯ'ವನ್ನೂ ಪಾತ್ರಧಾರಿಗಳಾಗಿ ಸಂಯೋಗಿಸಬಲ್ಲರು. ಇತ್ತೀಚೆಗೆ ಕಳೆದ ಹತ್ತು...

read more
ಸಣ್ಣಕಥೆ ’ಅಂತರಾಳ’

- ಆದರ್ಶ ವಸಿಷ್ಟ ಮುಂಜಾವಿನ ಸೂರ್ಯರಶ್ಮಿ ಹೆಮ್ಮರಗಳ ಎಲೆಯ ಹಂದರವನ್ನು ಸೀಳಿಕೊಂಡು, ಕಿಟಕಿಯಿಂದ ಹೊರಚಾಚಿದ್ದ ನನ್ನ ಕೈಗಳ ಮೇಲೆ ತೊಗಲುಗೊಂಬೆ ಆಟ ಆಡುತಿತ್ತು. ತಿರುವನಂತಪುರದಲ್ಲಿರುವ ನನ್ನ ಗೆಳೆಯನನ್ನು ಭೇಟಿಯಾಗಿ ರೈಲಿನಲ್ಲಿ ಹಿಂತಿರುಗುತ್ತಿದ್ದೆ. ಹೊರಡುವಾಗ ಇದ್ದ ಉತ್ಸಾಹ ಬತ್ತಿ ಹೋಗಿತ್ತು, ನೆನಪಿನ ಮೂಟೆ ಬೆನ್ನು...

read more
'ಕನಸಿಗೂ ಭ್ರಮೆಗೂ ವ್ಯತ್ಯಾಸ ತಿಳಿದಿಕೋ ಹೆಣ್ಣೇ…' – ಹೇಮಲತಾ

ಹೇಮಲತಾ ಎಷ್ಟೋ ಹಕ್ಕಿಗಳು ಗೂಡು ಕಟ್ಟುತ್ತವೆ ಬೆಚ್ಚಬೆಚ್ಚಗೆ; ಬಗೆಬಗೆ: ಹುಲ್ಲು, ನಾರು, ಹತ್ತಿ, ಕಡ್ಡಿ,ಕಸ, ತರಗೆಲೆ ... ಅದು ಗೀಜಗ . ಒಂದೇ ವಿಧದ ನಾರಿನಲ್ಲಿ ಶ್ರಮವನ್ನೇ ನೇಯುತ್ತಿತ್ತು . ನಿನ್ನದೆರಡು ಕೈಗಳಿವೆ, ರಾಶಿ ನಾರು ಎದುರಿದೆ, ಸಾಧ್ಯವ? - ತಾತ ಸವಾಲೆಸೆದಾಗ ವಯಸೆಷ್ಟು? ಒಂಭತ್ತಿದ್ದಿರಬೇಕು . ಪುಟ್ಟ ಹಕ್ಕಿಯೆದುರು...

read more
ಎಚ್ ಎನ್ ಆರತಿಗೆ ಪ್ರತಿಷ್ಟಿತ ’ಲಾಡ್ಲೀ ಪ್ರಶಸ್ತಿ’

ಲೈಂಗಿಕ ಅಲ್ಪಸಂಖ್ಯಾತರ ಕುರಿತು ಎಚ್ ಎನ್ ಆರತಿ ಅವರು ನಿರ್ಮಿಸಿ, ನಿರ್ದೇಶಿಸಿದ "ನಡುವೆ ಸುಳಿವಾತ್ಮ..." ಕಾರ್ಯಕ್ರಮಕ್ಕೆ Laadli Media & Advertising Award ದೊರೆತಿದೆ ಕನ್ನಡ ಭಾಷೆಯ ವಿದ್ಯುನ್ಮಾನ ವಿಭಾಗದಲ್ಲಿ ಅವರಿಗೆ ಈ ಪ್ರಶಸ್ತಿ ಸಂದಿದೆ. LGBT - ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟ ಮತ್ತು ಹಕ್ಕುಗಳಿಗೆ...

read more
ಸಣ್ಣಕಥೆ ’ಹರಿವು’

ವೆಂಕಟ್ರಮಣ ಹೆಗ್ಡೆ ಅದೊ೦ದು ತು೦ಬಾ ಸಾಮಾನ್ಯವಾದ ಬೀದಿ. ಯಲ್ಲಾಪುರ ಬಸ್ ಸ್ಟಾಪಿನ ಪಕ್ಕದಲ್ಲಿರುವ ದೇವಿ ದೇವಸ್ಥಾನದ ಹಿ೦ಬದಿಯಲ್ಲಿ ಶಿರಸಿ ರೋಡಿಗೆ ಸಮಾನಾ೦ತರವಾಗಿ ಸ್ವಲ್ಪ ದೂರ ಸಾಗುವ ಮಣ್ಣಿನ ಹಾದಿ. ಹಾದಿಯ ಒ೦ದು ಬದಿ ಐದೋ, ಆರೋ ಅ೦ಗಡಿಗಳು. ಸುಲೇಮಾನ್ ಸಾಬಿಯ ಎಳೆನೀರು ಮಾರುವ ಅ೦ಗಡಿ ಶಿರಸಿ ರೋಡಿಗೆ ತಾಗಿಯೇ ಇದ್ದರೆ ಅದರ...

read more
ಬ್ರೇಕಿಂಗ್ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟ

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟವಾಗಿದೆ   ೨೦೧೪-೧೫ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಎಚ್ ಕೆ ರಾಮಚಂದ್ರ ಮೂರ್ತಿ- ಮೈಸೂರು ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ - ಧಾರವಾಡ ಅಬ್ದುಲ್ ಮಜೀದ್ ಖಾನ್ - ಬೆಂಗಳೂರು ವೆಂ ಶ್ರೀನಿವಾಸ - ಕೋಲಾರ ಶ್ಯಾಮಲಾ ಮಾಧವ್ - ಮುಂಬೈ   ಕುವೆಂಪು ಭಾಷಾಭಾರತಿ...

read more
ಕುಸುಮಬಾಲೆ ಕಾಲಂ : ನನ್ನಟ್ಟೀ, ನನ್ ಹಿತ್ತಲೂ, ನನ್ ಹೊಲ..

ಅವಧಿಯಲ್ಲಿ ಯಾವತ್ತಾದರೂ ಅವಳ ಬಗ್ಗೆ ಬರೆಯಬೇಕಂತ ಅಂದುಕೊಂಡಿದ್ದೆ. ಈಚೆಗೆ ಸುಶ್ರುತ ದೊಡ್ಡೇರಿ ಕಂಡ, ಅಜ್ಜ -ಅಜ್ಜಿಯ ದಾಂಪತ್ಯವೇ ಒಂದು ಸುಧೀರ್ಘ ಪದ್ಯವಾಗಿತ್ತು. ಗೆಳತಿ ಸಿಂಧುರಾವ್ ಅವರ ಅಜ್ಜನ ಬಗ್ಗೆ ಬರೆದಿದ್ದರು. ಅವರು ಸೊಗಸಾಗಿ ಕಥೆ ಹೇಳುವ ಪರಿಯನ್ನು ಅಷ್ಟೇ ಸೊಗಸಾಗಿ ವರ್ಣಿಸಿದ್ದರು.ಈ ಎರಡನ್ನೂ ಓದಿದ ನಂತರ ನನಗೂ ಅಜ್ಜಿ...

read more
'ಮದುಮಗಳ ದಿಬ್ಬಣದಲ್ಲಿ ಹೊರಟಾಗ….' – ರೋಹಿತ್

ರೋಹಿತ್ ಎಸ್ ಎಚ್ ಮೊದಲಿಗೇ ತಿಳಿಸಿಬಿಡುತ್ತೇನೆ, ನಾನು ಕಾದಂಬರಿಯನ್ನು ಸಂಪೂರ್ಣವಾಗಿ ಇನ್ನೂ ಓದಿಲ್ಲ. ಬೆಂಗಳೂರಿನ ಎನ್.ಎಸ್.ಡಿ.ಯಲ್ಲಿ ವಿದ್ಯಾರ್ಥಿಯಾಗಿರುವ ನನ್ನ ಗೆಳೆಯ ’ಮುಂದಿನ ಮಾರ್ಚ್ ಗೆ ಬೆಂಗಳೂರಿನಲ್ಲಿ ಮದುಮಗಳು ನಾಟಕ ಎನ್.ಎಸ್.ಡಿ ಸ್ಟೂಡೆಂಟ್ಸಿಂದ ಇರುತ್ತೆ’ ಅಂತ ತಿಳಿಸಿದ ದಿನವೇ, ’ಅಂಕಿತ ಪುಸ್ತಕ’ಕ್ಕೆ ಹೋಗಿ...

read more
ಹರವು ಸ್ಪೂರ್ತಿ ಗೌಡ ಅವರ ಪ್ರಶ್ನೆಗಳಿಗೆ ಉತ್ತರಿಸಲೆಂದು…

ಶ್ರೀರಂಗ ಹರವು ಸ್ಫೂರ್ತಿ ಗೌಡ ಅವರು 'ಅವಧಿ'ಯಲ್ಲಿ ೬-೩-೧೫ರಂದು ಬರೆದಿರುವ 'ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು' ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ ಪ್ರಸ್ತಾಪಿಸಿರುಪ ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ಅವಧಿಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ...

read more

Pin It on Pinterest

Share This