ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಸ್ ದಿವಾಕರ್ ಅನುವಾದಿಸಿದ ಗ್ಯುಂಥಾರ್ ಗ್ರಾಸ್ ಕವನ
ಎಸ್ ದಿವಾಕರ್ ಮೊನ್ನೆಯಷ್ಟೇತೀರಿಕೊಂಡ ಗ್ಯುಂಥರ್ ಗ್ರಾಸ್ 1959ರಷ್ಟು ಹಿಂದೆ ಪ್ರಕಟವಾದ 'ದಟಿನ್ಡ್ರಮ್' ಎಂಬ ಪ್ರಥಮಕಾದಂಬರಿಯಿಂದಲೇ ಪ್ರಖ್ಯಾತನಾದವನು. 'ಡಾಗ್ ಇಯರ್ಸ್', 'ಕ್ಯಾಟ್ಅಂಡ್ ಮೌಸ್', 'ಫ್ರಮ್ ದ ಡೈರಿ ಆಫ್ ಎ ಸ್ನೇಲ್', 'ದ ಫ್ಲೌಂಡರ್', 'ದರ್ಯಾಟ್', 'ದಕಾಲ್ಆಫ್ದಟೋಡ್', 'ಮೈ ಸೆಂಚುರಿ', 'ಕ್ರಾಬ್ವಾಕ್'- ಇವು ಅವನ...
ಇಂದಿರಾ ಲಂಕೇಶ್ ಅವರಿಗೆ ಬಿ ಸರೋಜಾದೇವಿ ದತ್ತಿ ಪ್ರಶಸ್ತಿ, ಫೋಟೋ ಆಲ್ಬಂ
ಇಂದಿರಾ ಲಂಕೇಶ್ ಅವರು ಬರೆದ ’ಹುಳಿಮಾವು ಮತ್ತು ನಾನು’ ಪುಸ್ತಕಕ್ಕೆ ಬಿ ಸರೋಜಾದೇವಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಇಂದಿರಾ ಅವರ ಮೊದಲ ಪುಸ್ತಕ. ಈ ಸಮಾರಂಭದ ಚಿತ್ರಗಳು ’ಅವಧಿ’ ಓದುಗರಿಗಾಗಿ " ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ಸಿರಾಜ್ ಬಿಸರಳ್ಳಿ [gallery...
ಡೈಲಿ ಬುಕ್ : ಎಂ ವ್ಯಾಸರ ’ಅರ್ಧ ಕಥಾನಕ’
ಎಂ ವ್ಯಾಸ ಅವರ ಮಗ ತೇಜಸ್ವಿ ವ್ಯಾಸ್ ವ್ಯಾಸರ ನೆನಪುಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ ಲೇಖಕಿ ಅನುಪಮಾಪ್ರಸಾದ್ ಅದನ್ನು ದಾಖಲಿಸಿದ್ದಾರೆ. ಲೋಹಿಯಾ ಪ್ರಕಾಶನ ಇದನ್ನು ಪ್ರಕಟಿಸಿದೆ. ಬೆಲೆ 75...
ಸ್ತ್ರೀವಾದ ಮತ್ತು ದಲಿತ ಮಹಿಳೆ
ಸುವರ್ಣ ಸಿ ಸ 1936 ರಲ್ಲಿ ಲಾಹೋರ್ ನಲ್ಲಿ ಜತ್ -ಪತ್ ತೊಡಕ್ ಮಂಡಲ್ ಸಂಘಟನೆಯನ್ನು ಉದ್ದೇಶಿಸಿ ಸಂವಿಧಾ ನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರು ಜಾತಿ ನಿಮರ್ೂಲನೆಯನ್ನು ಕುರಿತು ಆಡಿದ ಈ ಮಾತುಗಳು ನೆನಪಾಗುತ್ತದೆ. `` what is your ideal society ? If you do not want caste is a question that is bound to...
’ಜಾತಿ ಮತದ ಎಲ್ಲೆ ಮೀರಿ….’ – ಅರಕಲಗೂಡು ಜಯಕುಮಾರ್
ಅರಕಲಗೂಡು ಜಯಕುಮಾರ್ ಜಾತಿ ಸಮೀಕ್ಷೆಗೆಂದು ಅಂಗಳ ತುಳಿದವನ ಜಾತಿ ಕೇಳಿ ಬೆಚ್ಚಿ ಜಾತ್ಯತೀತ ದೇಶದಲ್ಲಿ ಜಾತಿ ಸಮೀಕ್ಷೆಯೇ? ಎಂದು ಉಗಿದು ಕಳುಹಿಸಿ ಅಂಗಳವನ್ನು ಗೋ ಮೂತ್ರದಿಂದ ಶುಚೀಕರಿಸಿದರು ಇದು ಪತ್ರಕರ್ತ ಮಿತ್ರ ಬಿ ಎಂ ಬಷೀರ್ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹಾಕಿದ್ದ ಕವನ, ಓದಿ ಒಂದು ಕ್ಷಣ ಅವಾಕ್ಕಾದೆ. ಹಾಗೆಯೇ ಸಾಮಾಜಿಕ...
'ಅಷ್ಟಷಟ್ಪದಿಯಲ್ಲಿ ಇಷ್ಟಮಿತ್ರರ ಕುರಿತು' – ಜೋಗಿ
ಜೋಗಿ ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಮೆಚ್ಚುವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಅವರ ಕಾವ್ಯ ಪ್ರೀತಿ, ಓದುಗರ ಮೇಲಿರುವ ಅಕ್ಕರೆ, ತಮ್ಮ ಕೈಂಕರ್ಯದ ಮೇಲಿರುವ ಶ್ರದ್ಧೆ, ತಾನು ತಿಳಿದದ್ದನ್ನು ಜೊತೆಗೆ ಮತ್ತೊಮ್ಮೆ ತಿಳಿಯುವ ಹುಮ್ಮಸ್ಸು ಅವರನ್ನು ನಮ್ಮ ಕಾಲದ ಪ್ರೀತಿಯ ಕವಿಗಳನ್ನಾಗಿಸಿದೆ. ಅವರದು ಪ್ರಯೋಗಶೀಲ ಮನಸ್ಸು ಕೂಡ....
ಕಲ್ಲಪ್ಪ ಮಾಸ್ತರರ ಮಡಿವಂತಿಕೆಯ ಪುರಾಣ
- ವೈ ಎಸ್ ಹರಗಿ ಮೊನ್ನೆ ಬಹಳ ದಿನಗಳ ನಂತರ ನಮ್ಮೂರಿಗೆ ಹೋಗಿದ್ದೆನು. ಬಹಳ ದಿನಗಳು ಅನ್ನೋದಕ್ಕಿಂತ ಬಹಳ ವರ್ಷಗಳೇ ಕಳೆದ ನಂತರ ಊರಿಗೆ ಹೋಗಿದ್ದೆನೆಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಅಪ್ಪ ಅಮ್ಮ ತೀರಿ ಹೋದ ಮೇಲೆ ಊರಿನ ಸಂಪರ್ಕ ಬಹುಕಾಲ ಕಳದೇ ಹೋಗಿತ್ತು. ಆದರೆ ಮೊನ್ನೆ ಕಾರಣಾಂತರದಿಂದ ನಾನು ಹೋಗಲೇಬೇಕಾಗಿತ್ತು. ಬಾಲ್ಯದಲ್ಲಿ...
’ವಿಜಯನಗರ ಬಿಂಬ’ಕ್ಕೀಗ ೨೦ ವರ್ಷಗಳ ಸಂಭ್ರಮ
‘ಮದುವೆ’ ಎಂದರೆ ಹೀಗೇನಾ? – ಒಂದು ಸ್ವಗತ
- ಸೂರ್ಯಕಾಂತ ಬಳ್ಳಾರಿ ಮದುವೆ ಎಂಬುದು ಯಾಕೆ ಇಷ್ಟು ತ್ರಾಸದಾಯಕ ಸಂಸ್ಥೆಯಾಗಿ ರೂಪುಗೊಂಡಿದೆಯೋ ಗೊತ್ತಿಲ್ಲ. ಬಹಳ ಬೇಸರವಾಗಿದೆ. ಎರಡು ಜೀವಗಳು ಸಮಾನ ರೀತಿಯ ಆಲೋಚನಾಕ್ರಮ ಹೊಂದಿರುವ ಸಾಧ್ಯತೆಗಳಿದ್ದಾಗ ಒಟ್ಟಾಗಿ ಬದುಕು ನಡೆಸಲು ಅಣಿಯಾಗುವ ಈ 'ಮದುವೆ' ಅನ್ನೋದೇ ಒಣ ಪ್ರತಿಷ್ಠೆಯ ವಿಷಯವಾಗಿ ಮಾರ್ಪಾಡಾಗಿರುವುದು ತುಂಬಾ ನೋವಿನ...
ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಅಲ್ಲೊಬ್ಬ ತೇಜಸ್ವಿ ಇರುತ್ತಾರೆ..
- ಅಮೃತ ಕಿರಣ ಬಿ ಎಂ ತೇಜಸ್ವಿ ಎಂಬ ವಿಸ್ಮಯ ಮರೆಯಾಗಿ ಸರಿಯಾಗಿ 8 ವರ್ಷ. ಅವರು ಇಲ್ಲದ ನಾಡಿನಲ್ಲಿ ನಾವು ಭರ್ತಿ ಎಂಟು ವಸಂತಗಳನ್ನು ಕಳೆದುಬಿಟ್ಟಿದ್ದೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಮಾತಿನಲ್ಲಿ ಸತ್ಯ ಇಲ್ಲದಿಲ್ಲ. ಅವರು ತಮ್ಮ ಸಹಜ ಬರವಣಿಗೆ ಮೂಲಕ ನಮ್ಮನ್ನು ಇನ್ನೂ ಚಕಿತಗೊಳಿಸುತ್ತಲೇ...
ಸ್ಮಿತಾ ಬರೆದ ಯುಗಾದಿ ಲಹರಿ
ಹಾಡೆಲೆ ಕೋಗಿಲೆ ಕುಹೂ..ಕುಹೂ.. - ಸ್ಮಿತಾ ಅಮೃತರಾಜ್ ಯುಗಾದಿ ಬರುವ ಮುಂಚೆಯೇ ತಾನು ಹಳೆಯ ವ್ಯಥೆಗಳನ್ನೆಲ್ಲಾ ಕಳಚಿಕ್ಕೊಂಡು,ಎಲ್ಲ ಮರೆತು ಲವಲವಿಕೆಯಿಂದ ಸಿಂಗರಿಸಿಕ್ಕೊಂಡು ನಿಲ್ಲಬೇಕೆನ್ನುವ ಹಪಾಹಪಿಕೆಯಲ್ಲಿ ಈ ಸಲ ಹಿಂದೆಂದಿಗಿಂತಲೂ ತುಸು ಹೆಚ್ಚೇ ಸಿಂಗರಿಸಿಕ್ಕೊಂಡು,ತೆಳುಗಾಳಿಗೆ ವಯ್ಯಾರದಿಂದ ಗಲಗಲನೆ ಎಲೆಯಾಡಿಸಿಕ್ಕೊಂಡು...
ಪರಾಕುಗಳಲ್ಲಿ ಕಳೆದುಹೋಗುತ್ತಿರುವ ಸಮಾನತಾವಾದಿ
ನಾ ದಿವಾಕರ ಜನ್ಮ ದಿನಾಚರಣೆ, ಪುಣ್ಯತಿಥಿ, ವಾರ್ಷಿಕ ಸಂಸ್ಮರಣೆ ಮತ್ತು ಮೂರ್ತಿಪೂಜೆಯ ನೆಲೆಯಲ್ಲಿ ವ್ಯಕ್ತಿ ಕೇಂದ್ರಿತ ಆರಾಧನೆಯ ಸಂಸ್ಕೃತಿಯನ್ನು ಪೋಷಿಸುವಲ್ಲಿ ತನ್ನದೇ ಆದ ವಿಶಿಷ್ಟ ಸಂಪ್ರದಾಯ ಬೆಳೆಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಮತ್ತೊಬ್ಬ ಮಹಾನ್ ಪುರುಷನ 125ನೆಯ ಜನ್ಮ ದಿನಾಚರಣೆಯ ಪ್ರಕ್ರಿಯೆ ಚಾಲನೆ ಪಡೆಯುತ್ತಿದೆ....
ಯಾರ ಮನಸ್ಸಿಗೂ ನನ್ನ ಹೆಸರು ನೆನಪಾದಂತೆ…
ಗಜಲ್ - ವೀರಣ್ಣ ಮಂಠಾಳಕರ್ ಹೇಳದೇ ಇರುವ ಮಾತುಗಳು ಮೌನದಲ್ಲೇ ಸತ್ತು ಹೋದರೆಷ್ಟು ಚೆಂದ ಸಖಿ ನೀ ಕೇಳದಿದ್ದರಷ್ಟೇ ಸಾಕು ಈಗಿರುವ ಪ್ರೀತಿ ಚಿರಶಾಶ್ವತವಾಗುಳಿಯುವುದು ಸಖಿ ನಿನ್ನ ಪ್ರೀತಿಗಾಗಿ ನೂರೆಂಟು ವಿಘ್ನಗಳು ಎದುರಾದರೂ ಎದೆಗುಂದುವುದಿಲ್ಲ ಸಖಿ ಬರ ಸಿಡಿಲೇ ಬಡಿದು ಈ ಜೀವ ಕಳೆದು ಹೋದರೂ ಕಣ್ಣೀರು ಸುರಿಸಬೇಡ ಸಖಿ...
ನೀನು ಮುಗಿಲು ನಾನು ನೆಲ…
ನೀನು ಮುಗಿಲು, ನಾನು ನೆಲ..
ಅಂಬೇಡ್ಕರ್ ತೊಟ್ಟ ಸೂಟಿದೆ ಬೇಕಾ?
ಬಿದಲೋಟಿ ರಂಗನಾಥ್ ನನ್ನ ಬಳಿ ಅಂಬೇಡ್ಕರ್ ತೊಟ್ಟ ಸೂಟಿದೆ ಬೇಕಾ? ದುಡ್ಡು ಕಾಸು ಏನೂ ಬೇಡ ಹಾಗೇ ಕೊಡುತ್ತೇನೆ ತೊಟ್ಟಿಕೊಳ್ಳಿ ಸಾಕು ಕೋಟಿ ಕೊಟ್ಟರು ಸಿಗವಲ್ಲದು ನಿಮಗಿದು ಬಜಾರಿನಲ್ಲಿ ಇರುವುದೊಂದೇ ಸೂಟು ಅದಕ್ಕೆ ಬಳಸಿರುವ ಬಟ್ಟೆ ಇನ್ನೂ ನೇಯ್ದಿಲ್ಲ ಯಾರೂ! ಅವಮಾನದ ಕಲೆಗಳಿವೆ ಜಾತಿ ಸೂತಕದ ಚಹರೆಗಳಿವೆ ನಾನಂತು...
ಗೊರೂರು ಶಿವೇಶ್ ಬರೆದ ’ಕಾಪಿಗಳ ಲೋಕದಲ್ಲಿ’
ಕೋಟಿ ವಿದ್ಯೆಗಲ್ಲಿ ಕಾಪಿ ವಿದ್ಯೆಯೇ ಮೇಲು ಗೊರೂರು ಶಿವೇಶ್ ಬಿಹಾರ, ಉತ್ತರ ಪ್ರದೇಶಗಳಲ್ಲಿ ಕಾಪಿ ಚೀಟಿಯನ್ನು ನೀಡಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಾಲ್ಕೈದು ಅಂತಸ್ತಿನ ಹಳೆಯ ಕಟ್ಟಡವನ್ನು ಹಗ್ಗದ ಮೇಲೇರಿ ಕಿಟಿಕಿಯ ಸಜ್ಜಾದಲ್ಲಿ ಅಪಾಯಕಾರಿಯಾಗಿ ನಿಂತು ಅದ್ಭುತ ಸಾಹಸ ಮೆರೆಯುತ್ತಿರುವ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗಿ,...
ಪಾಕಿಸ್ತಾನದಲ್ಲಿ ಹೀಗೊಬ್ಬಳು ಮುಕ್ತರ್ ಮಾಯಿ…
ಜಗದೀಶ್ ಕೊಪ್ಪ ಇವಳು ಮುಕ್ತರ್ ಮಾಯಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೀರ್ ವಾಲ ಎಂಬ ಹಳ್ಳಿಯಲ್ಲಿ ಕೆಳ ಜಾತಿಯ ಗುಜಾರ್ ಎಂಬ ಬುಡಕಟ್ಟು ಜನಾಂಗದ ಕುಟುಂಬದಲ್ಲಿ ಜನಿಸಿದ ಅನಕ್ಷರಸ್ತ ಹೆಣ್ಣು ಮಗಳು. ತನ್ನದಲ್ಲದ ತಪ್ಪಿಗೆ ಅಂದರೆ, ತನ್ನ ಹನ್ನೆರೆಡು ವರ್ಷದ ಕಿರಿಯ ಸಹೋದರನೊಬ್ಬ ಅದೇ ಊರಿನ ಮೇಲ್ಜಾತಿಯ ಜಮೀನ್ದಾರನ ಇಪ್ಪತ್ತೇಳು...
‘ಇಲ್ಲಿತ್ತು ಶೋಷಣೆ ಅಲ್ಲಿತ್ತು ದಾಸ್ಯ’
ಕಾಮಧೇನು - ಶ್ರೀಧರ ನಾಯಕ ಸುತ್ತಲೂ ಕವಿದಿರಲು ಅಜ್ಞಾನದ ಕತ್ತಲು ಎಂದೂ ಆರದ ಅರಿವಿನ ದೀಪ ಹೊತ್ತಿಸಿದೆ ನೀನು! ಸ್ವಾಭಿಮಾನದ ಬೆಳಕು ದಮನಿತರಲ್ಲಿ ಮೂಡಿಸಿ ಅವಕಾಶಗಳ ದಿಕ್ಕು ನೀ ತೋರಿದೆ. ಅನ್ಯಾಯ-ಅವಮಾನಗಳ ಕುಲುಮೆಯಲಿ ಬೆಂದು ದುಃಖ-ದುಮ್ಮಾನಗಳ ಸುತ್ತಿಗೆಯೇಟು ತಿಂದು ‘ಭೀಮ’ಕಾಯದ ಪುತ್ಥಳಿಯಾದೆ. ಭಾಷೆ-ಗಡಿಗಳ ದಾಟಿ ರಾಶಿ...
ಅಂಬೇಡ್ಕರ್ ನೆನಪಿನಲ್ಲಿ
'ಜನಗಣತಿ ಎಂಬ ಸಾಮಾಜಿಕ ನ್ಯಾಯ' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಒಂದು ಅಪರೂಪದ ಜನಗಣತಿ ಕರ್ನಾಟಕದಲ್ಲಿ ಈ ತಿಂಗಳು ನಡೆಯಲಿದೆ. ವ್ಯಕ್ತಿಯ ಜಾತಿ, ಶಿಕ್ಷಣದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಯ ಸುತ್ತ ನಡೆಯುವ ಈ ಜನಗಣತಿ ವಿವಿಧ ಕಾರಣಗಳಿಂದಾಗಿ ಬಹಳ ಮಹತ್ವ ಪಡೆದಿದೆ. ಈ ಬಗೆಯ ಜನಗಣತಿ ನಮ್ಮಲ್ಲಿ ನಡೆದೇ ಇಲ್ಲ. ನಮ್ಮ ಸಂವಿಧಾನದ ಹಕ್ಕಾಗಿ ನೀಡಲಾಗುತ್ತಿರುವ ಮೀಸಲಾತಿ, 1931 ರಷ್ಟು...
’ನೋ ರಿಗ್ರೆಟ್ಸ್, ಲೈಫ್ ಇಸ್ ಬ್ಯೂಟಿಫುಲ್’ – ರೂಪಶ್ರೀ ಕಲ್ಲಿಗನೂರು
ರೂಪಶ್ರೀ ಕಲ್ಲಿಗನೂರು ಬಹಳಷ್ಟು ಬಾರಿ ಎನ್ನುವುದಕ್ಕಿಂತಲೂ ಒಂದು ನಾಲ್ಕೈದು ಬಾರಿಯಾದರೂ ಬದುಕಿನ ಬಗ್ಗೆ ಒಳಗೊಳಗೆ ದೂರಿದ್ದೇನೆ. ಒಂದಷ್ಟು ವಿಷಾದಗಳು ಎದೆಯ ತುಂಬ ಹರಡಿಕೊಂಡಿಲ್ಲದಿದ್ದರೂ ಒಂದು ಮೂಲೆಯನ್ನು ಮಾತ್ರ ಗಟ್ಟಿಯಾಗಿ ಹಿಡಿದು ಕುಳಿತಿವೆ. ಆದರೂ ಹಾಗೆ ದೂರಿದ ಕೆಲವೇ ನಿಮಿಷಗಳಲ್ಲಿ 'ಆಗೋದೆಲ್ಲ ಒಳ್ಳೇದಕ್ಕೆ ಅಲ್ವಾ' ಅಂತ...
