ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಾರ್ನ್‌ಬಿಲ್‌ಗಳ ಬಿಲ್ಗಳ ಲೋಕದಲ್ಲಿ ಲಕ್ಷ್ಮೀಕಾಂತ ಇಟ್ನಾಳ್

ಲಕ್ಷ್ಮೀಕಾಂತ ಇಟ್ನಾಳ್ ಹುಬ್ಬಳ್ಳಿ ಧಾರವಾಡದಿಂದ ಸೂರ್ಯ ಮುಳುಗುವ ದಿಕ್ಕಿಗೆ ಹಳಿಯಾಳ ಯಲ್ಲಾಪೂರ ಕಡೆಗೆ ಅಂದರೆ ಪಡುವಣಕ್ಕೆ ತೆರಳಿದರೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತಾವಳಿಗಳ ಘಟ್ಟಗಳು ದೂರವೇನಿಲ್ಲ. ಅರ್ಧಗಂಟೆಯ ಪಯಣದಲ್ಲೇ ವಿರಳ ಕಾಡು ಅಲ್ಲಲ್ಲಿ ಸಿಗುತ್ತದೆ. ಉಳಿದಂತೆ ಈ ದ್ವಿಪಾದಿಯ ಕಪಿಮುಷ್ಠಿಗೆ ಈಡಾಗಿ, ಈ ಅನಾದಿ, ತನಗೆ...

read more
ತಂಗಾಳಿಯಂತೆ ಅಪ್ಪಿಕೊಳ್ಳುವ ನಿನ್ನ ನೆನಪುಗಳು……

ವೀರಣ್ಣ ಮಂಠಾಳಕರ್ ತೆರೆಯ ಮರೆಯಲ್ಲಿ ಸರಿದು ಹೋಗಬೇಡ ನಿನ್ನ ಪ್ರೀತಿಯ ಹೊರತು ಏನಿಲ್ಲ ಈ ಜಗದಲ್ಲಿ ಜೊತೆಗೂಡಿ ಮಾತನ್ನಾಡಬೇಕು ಮನದ ದುಃಖವವನ್ನೆಲ್ಲ ಕಳೆದುಕೊಳ್ಳಬೇಕು ನಿನ್ನೆದುರಲ್ಲಿ   ಎಷ್ಟೋ ದಿನಗಳಿಂದ ನನ್ನ ನೆನಪುಗಳೇ ಇಲ್ಲದ ಊರೊಳಗೆ ಎಲ್ಲಿ ಕಾಣೆಯಾಗಿದ್ದೆ ಸಖಿ ನಿನ್ನ ನೆನಪುಗಳ ನೆಲೆಯಲ್ಲಿ ಹಗಲಿರುಳು ಕಾಡಿದ ಕನವರಿಕೆ...

read more
ಡೈಲಿಬುಕ್ : ಕಾ ಹು ಚಾನ್‌ಪಾಷಾ ಬರೆದ ’ಜನ ಮರುಳೋ..ಜಾತ್ರೆ ಮರುಳೋ’

ಕಾ ಹು ಚಾನ್‌ಪಾಷಾ ಬರೆದ ’ಜನ ಮರುಳೋ ಜಾತ್ರೆ ಮರುಳೋ’  ಕಥಾ ಸಂಕಲನಕ್ಕೆ ಸ.ರಘುನಾಥ ಅವರು ಬರೆದ ಮುನ್ನುಡಿ, ಲೇಖಕರ ಮಾತು ಮತ್ತು ಪುಸ್ತಕದ ವಿವರಗಳು ಇಲ್ಲಿವೆ. ಪುಸ್ತಕದ ಹೆಸರು : ಜನ ಮರುಳೋ!... ಜಾತ್ರೆ ಮರುಳೋ!... (ಕಥಾ ಸಂಕಲನ) ಲೇಖಕರು : ಕಾ.ಹು. ಚಾನ್ಪಾಷ ಮೊ : 8553701585 ಪುಟಗಳು : 72 ಬೆಲೆ : ರೂ. 50/- ಪೂರ್ಣದೃಷ್ಟಿ...

read more
ಹೂವೇ, ಹೂವೇ… ನಿನ್ನೀ ನಗುವಿಗೆ ಕಾರಣವೇನೆ…?

ಎಂ ಬಿ ನದಾಫ ಈ ನಿಸರ್ಗದ ಮದ್ಯ ಯಾವುದು ಎಷ್ಟು ಸುಂಧರವಾದ ಸೌಂದರ್ಯವೆಂದು ಈ ಪ್ರಕೃತಿಯ ಸೌಂದರ್ಯವನ್ನು ಹೊಗಳಲು ಹೊರಟರೆ ಕವಿಯಾಗಬಲ್ಲೆ ಎಂಬ ಅಧ್ಬುತದ ಅನುಭವ ನಮ್ಮಲ್ಲಿ ಹುಟ್ಟಿಸುತ್ತದೆ. ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಂಡ ಪ್ರಕೃತಿ ಪ್ರೀಯರಿಗೂ ಆ ಕ್ಷಣವು ಮನಸಿಗೆ ಅದೇಷ್ಟೋ ಯಾರು ಕೊಡದ ಉಚಿತ ಸಂತಸದ ಸೌಬಗುವನ್ನ್ನೆ...

read more
'ದಯವಿಟ್ಟು ಚರಕವನ್ನು ಬಿಡುಗಡೆಗೊಳಿಸಿ' – ಚಲಂ

ಚಲಂ ಬದನವಾಳುವಿನಲ್ಲಿ ರಂಗಕರ್ಮಿ ಪ್ರಸನ್ನ ಸುಸ್ಥಿರ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ಬಗ್ಗೆ ನಾಡಿನಾದ್ಯಂತ ಚರ್ಚೆಯಾಗುತ್ತಿದೆ.ಒಂದು ಕಾಲಕ್ಕೆ ಬದನವಾಳು ಕೈಮಗ್ಗ ಕ್ಷೇತ್ರದಲ್ಲಿ ತುಂಬಾ ಮುಂದೆ ಇದ್ದಂತಹಾ ಪ್ರದೇಶವಾಗಿತ್ತು.ನಂತರದ ದಿನಗಳಲ್ಲಿ ಅಲ್ಲಿ ನೇಕಾರಿಕೆ ಇತ್ತೆಂಬುದೂ ಕೂಡ ಮರೆತುಹೋಗುವಷ್ಟು ಬದಲಾಗಿ...

read more
'ನಿಶೆಯ ನಶೆಯಷ್ಟು ಮನೋಹರ ಈ ಬದುಕು' – ಜಮುನಾ ರಾಣಿ

ಈ ಬದುಕು - ಜಮುನಾರಾಣಿ ಎಚ್ ಎಸ್ ಅದು ಸಾವು ನೋವಿನ ಕಡಲು ಎದ್ದಿರುವವು ಎಣಿಕೆಗೆ ನಿಲುಕದಷ್ಟು ಅಲೆಗಳು ಸು೦ದರ, ಸುಮಧುರ ವರ್ಣರ೦ಜಿತ ಅಬ್ಬರಗಳು   ನಶ್ವರ ನಾಳೆಗಳಿಗೆ ನಿಲ್ಲದ ಹುಡುಕಾಟ ಇಲ್ಲ ಸಲ್ಲದ ನೆವದಿ ಪ್ರತಿ ನಾಟಕಕೂ ದುಃಖಾ೦ತ್ಯದ ತೆರೆ   ಮೂಳೆ ಮಾ೦ಸದ ತಡಿಕೆಯ ರ೦ಗುರ೦ಗಿನ ಬೇಡಿಕೆಗೆ ರೂಪಾ೦ತರದಿ ಜ್ವಾಲಾಮುಖಿ...

read more
’ತೋಟಗಾರನಿನ್ನಿಲ್ಲ ಈ ಹೂದೋಟದಲ್ಲಿ’ – ಜಯಶ್ರೀ ಭಟ್

ಸಾವಿನಲ್ಲಿ ಬದುಕು ಬೆಳಗಿದ ಆಧುನಿಕ ದಾರ್ಶನಿಕ ಲೀ ಜಯಶ್ರೀ ಭಟ್ ಕೆಲ ವರ್ಷಗಳ ಹಿಂದೆ ’ಭಾಗ್ ಬಾನ್’ ಎನ್ನುವ ಅಮಿತಾಭ್, ಹೇಮಾ ಮಾಲಿನಿಯ ಮನೋಜ್ನ ಅಭಿನಯದ ಸಿನಿಮಾ ಬಂದಿತ್ತು. ಅದರಲ್ಲಿ ಅಮಿತಾಭ್, ಹೇಮಾ ತಮ್ಮದೇ ಪುಟ್ಟ ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿವ್ರುತ್ತಿಯಲ್ಲಿ ಮಕ್ಕಳ ಮನೆಗೆ ಆಸರೆ ಬಯಸಿ ಹೋದಾಗ ಅನುಭವಿಸಿದ...

read more
ತೇಜಸ್ವಿ ನೆನಪಿನ ದೋಣಿಯಲಿ …

ಕುಮಾರ ರೈತ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟಿಯಲ್ಲಿ ಚಾರಣ ಹೊರಟಿದ್ದೆವು. ವಾಪ್ಪಸ್ಸು ಮೂಡಿಗೆರೆಗೆ ಬಂದಾಗ 'ನಿರುತ್ತರ'ಕ್ಕೆ ಭೇಟಿ ಕೊಟ್ಟು 'ನನ್ನ ತೇಜಸ್ವಿ' ಪುಸ್ತಕ ತುಂಬ ಚೆನ್ನಾಗಿದೆ ಎಂದು ರಾಜೇಶ್ವರಿ ಅಮ್ಮನಿಗೆ ಹೇಳಿ ಬರೊಣ ಎನಿಸಿತು. ನಗುಮೊಗದಿಂದಲೆ ಎದುರಾದ ರಾಜೇಶ್ವರಿ ತೇಜಸ್ವಿ...

read more
ಹಾಡುತ್ತಾಳವಳು ಯಾರಿಗೂ ಕೇಳಬಾರದೆಂದೇ… – ಮಂಜುಳಾ ಹುಲಿಕುಂಟೆ

ಮಂಜುಳಾ ಹುಲಿಕುಂಟೆ ಬದುಕು ಬಾಯಿ ಕಟ್ಟಿತ್ತು ಬಾಗಿಲಾಚೆಯಷ್ಟೇ ಬೆಳಕಿತ್ತು ಅವಳು ಮೂಲೆ ಮೂಲೆಯ ಕತ್ತಲ ಹುಡುಕಿ ಅಳುತ್ತಾ ಕೂರುವ ಹುಡುಗಿ   ನೋವಿಷ್ಟೇ, ಹೆಣ್ಣು ಹೆಣ್ಣಾಗಬಾರದು ಎದೆಯ ಏರಿಳಿತಗಳೂ ಯಾರ ಕಣ್ಣಿಗೂ ಕಾಣಬಾರದು ಬೇಟೆಕಣ್ಣುಗಳು ಭೋಗಿಸಿ ಬೀಗುವುದಕ್ಕೆ ಬೆಚ್ಚುವ ಹುಡುಗಿ ನೋವಿತ್ತು ಒಡಲೊಳಗೆ ಹೆಣ್ಣೆಂಬ ಕಿಚ್ಚು...

read more
ಧರ್ಮದ ಚೌಕಟ್ಟಿನಲ್ಲಿ ಅಗೋಚರ ಕ್ರೌರ್ಯ

ನಾ ದಿವಾಕರ ಧರ್ಮ ರಕ್ಷಣೆಗಾಗಿ , ಸಮಾಜದಲ್ಲಿ ತಲೆದೋರುವ ಅಧರ್ಮದ ವಿನಾಶಕ್ಕಾಗಿ ಹಿಂಸೆ ಒಂದು ಅನಿವಾರ್ಯ ಮಾರ್ಗವಾದರೆ ಅನುಸರಿಸಲು ಅಡ್ಡಿಯಿಲ್ಲ ಇದು ಬಹುಶಃ ಎಲ್ಲ ಧರ್ಮಗಳಲ್ಲೂ ಕಂಡುಬರುವ ಒಂದು ಪಾರಂಪರಿಕ ಧೋರಣೆ. ಅಧರ್ಮ ತನ್ನೆಲ್ಲಾ ಪೈಶಾಚಿಕ ಬಾಹುಗಳನ್ನು ಎಲ್ಲೆಡೆ ವ್ಯಾಪಿಸಿ ಮಾನವ ಸಮಾಜವನ್ನು ಕಾಡುತ್ತಿರುವ ಸಂದರ್ಭದಲ್ಲಿ...

read more
ಬದನವಾಳಿನಲ್ಲಿ ಗಾಂಧೀ ಧ್ಯಾನ – ಜಿ ಪಿ ಬಸವರಾಜು

ಜಿ ಪಿ ಬಸವರಾಜು 'ತಾಳಿಕೆಯ ಬಾಳಿಗಾಗಿ' ಬದನವಾಳು ಅಚ್ಚೊತ್ತಿರುವ ಚಿತ್ರಗಳು ಹಲವಾರು. ಬದನವಾಳು ಸಮಾವೇಶಕ್ಕೆಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಉತ್ಸಾಹಿಗಳು ಏನನ್ನು ಪಡೆದರು, ಏನನ್ನು ಬಿಟ್ಟುಹೋದರು ಎಂಬ ಪ್ರಶ್ನೆ ಬಹಳ ಸರಳವಾದದ್ದು. ಇಂಥ ಪ್ರಶ್ನೆಗಳಿಗೆ ಸರಳ ಉತ್ತರಗಳೂ ಸಿಕ್ಕುವುದಿಲ್ಲ. ಸಮಾವೇಶದ ದಿನ ನೂರಾರು...

read more
ಡೈಲಿ ಬುಕ್ : ಸಂತೋಷ್ ಬಾಗಿಲಗದ್ದೆ ಬರೆದ ’ನೀನೇ ಉಸಿರು ನನ್ನೊಲವೆ’

ಸಂತೋಷ್ ಬಾಗಿಲಗದ್ದೆ ಬರೆದ ’ನೀನೇ ಉಸಿರು ನನ್ನೊಲವೆ’ ಪುಸ್ತಕವನ್ನು ಪಾಲ್ಗುಣಿ ಪ್ರಕಾಶನ ಸುಂದರವಾಗಿ ಹೊರತಂದಿದೆ ನಿನ್ನೆ ಆ ಪುಸ್ತಕ ಬಿಡುಗಡೆ ಆಯಿತು ಪುಸ್ತಕದ ಮುಖಪುಟ, ಲೇಖಕನ ಮಾತು, ಪ್ರಕಾಶಕರ ಮಾತು ’ಅವಧಿ’ ಓದುಗರಿಗಾಗಿ :   ಫಲ್ಗುಣಿ ಕಡೆಯಿಂದ ಬರವಣಿಗೆಯ ತೆಕ್ಕೆಗೆ ಬಿದ್ದ ಮನಸು ಹೊರ ಜಗತ್ತಿನ ಪರಿಧಿಯಾಚೆಗಿನ...

read more
'ಮಹಾನಿರ್ವಾಣ್ ೪೦ ವರ್ಷ' – ಅಹಲ್ಯಾ ಬಲ್ಲಾಳ್

- ಅಹಲ್ಯಾ ಬಲ್ಲಾಳ್ ಸತೀಶ್ ಆಲೇಕರ್, ಮಹಾನಿರ್ವಾಣ್..... ಅದೆಷ್ಟೋ ದಿನಗಳಿಂದ ಎಲ್ಲೋ ಕೇಳಿ ಇನ್ನೆಲ್ಲೋ ಓದಿ, ಮನೋನೇಪಥ್ಯದ ಯಾವುದೋ ಮೂಲೆಯಲ್ಲಿ ಉಳಿದುಕೊಂಡ ಎರಡು ಹೆಸರುಗಳು! ಕೆಲವು ವರ್ಷಗಳ ಹಿಂದೆ ಆಲೇಕರರ ತಂಡದ ಮರಾಠಿ 'ನಾಗಮಂಡಲ' ನೋಡಿದ ಅಷ್ಟಿಷ್ಟು ನೆನಪು ಮತ್ತು ನಮ್ಮ ಬಿ. ವಿ. ಕಾರಂತರ 'ಇಲ್ಲಿರಲಾರೆ ಅಲ್ಲಿಗೆ...

read more
ಬರೆಯದ ಪದ್ಯಗಳೆಲ್ಲಾ ಅವನೆದೆ ಗೂಡಲ್ಲಿ…

ಅವನೆದೆ ಗೂಡಲ್ಲಿ.... - ದಿವ್ಯ ಆಂಜನಪ್ಪ ಬರೆಯದ ಪದ್ಯಗಳೆಲ್ಲಾ ಅವನೆದೆ ಗೂಡಲ್ಲಿ ಸದಾ ಚಿಲಿಪಿಲಿ   ಕದ್ದು ಓದೋಣವೆಂದರೆ ಬಚ್ಚಿಟ್ಟುಕೊಳ್ಳುವ ತುಂಟ ಗುಬ್ಬಚ್ಚಿ   ಕಾಳಿನಾಸೆಯಿಲ್ಲ ಕಾವಿನಾಸೆಯಿಲ್ಲ ಹಾರುವ ಹಕ್ಕಿಗಳನೇ ಹೊತ್ತ ಕಾವಲು ಹಕ್ಕಿ ಒಮ್ಮೆಯಾದರೂ ಎದೆಗೂಡ ತೆರೆದುಕೊಳ್ಳವನೆಂಬ ಆಸೆಗೆ ಕಾಯೋ ನಾ ಬಕ ಪಕ್ಷಿ!...

read more
ಬೇಲೂರು ರಘುನಂದನ್ ಕಾಲಂ : ಸ್ತ್ರೀ ಅಂದರೆ ಅಷ್ಟೇ ಸಾಕೇ ?

ರಬಕವಿಯಲ್ಲೊಂದು ಮಹಿಳಾ ಸಮಾವೇಶ ಯಾದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ, ಯಾದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ಹೀಗೆ ಹೆಣ್ಣಿನ ಶಕ್ತಿಯನ್ನು ವರ್ಣಿಸುವುದು, ಗೌರವ ವಾಚಕಗಳಲ್ಲಿ ಉಲ್ಲೇಖಿಸುವುದು ನಮ್ಮ ಸಂಸ್ಕೃತಿಯಲ್ಲಿ ಇವತ್ತಿನ ಮಾತಲ್ಲ. ಮನೆಯ ಮಹಾಲಕ್ಷ್ಮಿ ಎಂದು ಹೊಗಳಿ ಉಬ್ಬಿಸಿ ಹೊಸಿಲು ದಾಟ ಬೇಡಮ್ಮ ಎಂದು...

read more

Pin It on Pinterest

Share This