ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೇವಾಸದನದಲ್ಲಿ ’ಗೀತ ಗೋವಿಂದ’
ಸೃಷ್ಟಿ ಸೊಬಗು – ತಿಂಗಳ ಕಾರ್ಯಕ್ರಮ
’ಅವ್ವನ ನೆನಪಲ್ಲಿ…’ ಇಂದು
ದಿವ್ಯ ಆಂಜನಪ್ಪ ಬರೆದ ಸಣ್ಣ ಕಥೆ ‘ಅವನ ಕಣ್ಗಳು’
- ದಿವ್ಯ ಆಂಜನಪ್ಪ ಆಕಸ್ಮಿಕವಾಗಿ ಎದುರಾಯ್ತು ಅವನ ಜೋಡಿ ಕಣ್ಗಳು. ಸುಮ್ಮನೆ ಎದುರಾಗಿದ್ದರೆ ಸರಿಯಿತ್ತೆನೋ ಅದೇಕೋ ನನ್ನನೇ ನೋಡುತ್ತಲಿತ್ತು. ಅವನು ನನ್ನೆದುರೇ ಕುಳಿತಿದ್ದ ಅಷ್ಟು ದೂರದಲ್ಲಿ. ಮೂರನೇ ಸಾಲಿನಲಿ. ಮೊದಲೇ ಅದು ದೋಣಿ ಹುಯ್ಲಾಟ ಜೋರು. ಪಕ್ಕದೂರಿನ ಗೆಳತಿ ಸೌಪರ್ಣಿಕೆಯ ಮದುವೆಗೆಂದು ಬಂದಿದ್ದಳು ಸುಂದರಿ. ನೆನ್ನೆಯಷ್ಟೇ...
'ನೆಮ್ಮದಿಯ ಕಡಲ ತಡಿಯ ಕದಡಿ……' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಮಾರ್ಚ 23 ವಿಶ್ವ ಪವನವಿಜ್ಞಾನ ದಿನ. ಪರಿಸರವನ್ನು ಉಳಿಸಲೇ ಬೇಕಾದ ಅನಿವಾರ್ಯತೆಯಲ್ಲಿರುವ ಇಂದಿನ ಸಂದರ್ಭದಲ್ಲಿ ಆಚರಿಸಲೇ ಬೇಕಾದ ದಿನ. ದಿನದಿಂದ ದಿನಕ್ಕೆ ವಾಯುಮಾಲಿನ್ಯದಲ್ಲಿ ನಲುಗುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಆಚರಿಸಲೇ ಬೇಕಾದ ದಿನ. ಅದರ ಹಿಂದಿನ ದಿನ ಅಂದರೆ ಮಾರ್ಚ 22ರಂದು ವಿಶ್ವ ಜಲದಿನ, ಹಾಗೂ...
ಇಂದು ನಾವು ಕೂತೆದ್ದ ಜಾಗದಲ್ಲಿ ನಾಳೆ ಹೊಸ ಪ್ರೇಮಿಗಳು…
ಕೊನೆಯ ಭೇಟಿ ನವೀನ್ ಮಧುಗಿರಿ ಬಹುಶಃ ಇದು ನಮ್ಮ ಕೊನೆಯ ಭೇಟಿ ಅದೇ ಮಾಮೂಲಿ ದರ್ಶಿನಿಯಲ್ಲಿ ಒಂದೇ ಮಸಾಲೆ ದೋಸೆ ಒಂದು ಕಪ್ ಕಾಫೀ ಅರ್ಧರ್ಧ ತಿನ್ನೋಣ ಒನ್ ಬೈಟು ಕುಡಿಯೋಣ ಇಷ್ಟು ದಿನಗಳ ನಮ್ಮ ಆಚರಣೆ ಕೊನೆಯ ಭೇಟಿಯಲ್ಲಿ ಬದಲಾಗದಿರಲಿ ಮನಸುಗಳು ಸತ್ತ ದೇಹಗಳ ದೆವ್ವ ನಾವಿಂದು ಅಂಟಿಕೊಂಡಿರುವ ಆತ್ಮಗಳ ಹರಿದುಕೊಳ್ಳಬೇಕು ...
ಅಡ್ಡಬೀದಿ ಜಾನಪದ ಕಲೋತ್ಸವ
ಎಂ ಎಚ್ ಕೃಷ್ಣಯ್ಯನವರ ಜೊತೆ ಮನೆಯಂಗಳದಲ್ಲಿ ಮಾತುಕತೆ
ಸಂಧ್ಯಾರಾಣಿ ಕಾಲಂ : ಅಮ್ಮನಂತಹ ಮಗಳೂ, ಮಗುವಿನಂತಹ ಅಪ್ಪನೂ…
ಮೊನ್ನೆ ಮೊನ್ನೆ ಮದರ್ಸ್ ಡೇ ಆಯಿತು. ಗಡಿಯಾರದ ಮುಳ್ಳು ಮುಂದೆ ಸರಿದಂತೆ ನನ್ನಲ್ಲಿ ಸಣ್ಣ ಅಸಹನೆ. ನನ್ನೊಡನೆಯೇ ಬೆಳೆದಿದ್ದ ನನ್ನ ತಂಗಿಯ ಮಗ ಊರಲ್ಲಿದ್ದ. ಅನಗತ್ಯ ಭಾವುಕತೆ ತೋರಿಸಿಕೊಳ್ಳದ ಅವನು ಅಂದು ಹಾರೈಸದಿದ್ದರೆ ನನಗೆ ತೀರಾ ನಿರಾಸೆ ಏನೂ ಆಗುತ್ತಿರಲಿಲ್ಲ, ಆದರೆ ಹಾರೈಸಿದರೆ ಮಾತ್ರ ಒಂದು ಸಂತಸ ಮನಸನ್ನು...
ಕಲಾಗ್ರಾಮದಲ್ಲಿ ’ಅಲ್ಲಮನ ಬಯಲಾಟ’
ಪ್ರಸನ್ನ ಹೇಳುವ ’ಮೂಡಲ್ ಕುಣಿಗಲ್ ಕೆರೆ’ ಕಥೆ
ಕೊತ್ತಪ್ಪನ ಕಥೆ ಪ್ರಸನ್ನ ಸಂತೇಕಡೂರು ಡಲ್ಲಾಸ್ ನಮ್ಮಲ್ಲಿ ನಾಡು ನುಡಿಗಾಗಿ ಪ್ರಾಣತೆತ್ತಾ ವೀರರ ನೆನಪಿಗೋಸ್ಕರ ವೀರಗಲ್ಲುಗಳನ್ನ ಮತ್ತು ತನ್ನ ಗಂಡನ ಜೊತೆಯಲ್ಲಿಯೇ ಸಹಗಮನಮಾಡಿ ಸಾಯುತ್ತಿದ್ದ ಮಹಾಸತಿಯರ ನೆನಪಿಗೆ ಮಾಸ್ತಿಗಲ್ಲುಗಳನ್ನ ನೆಡುವ ಅಭ್ಯಾಸವಿತ್ತು. ಅದೇ ರೀತಿ ಊರುಗಳಿಗೆ ಮತ್ತು ಸಮಾಜಕ್ಕೆ ಮಹೋತ್ತರವಾದ ಕಾಣಿಕೆಯನ್ನ...
ಮೈಸೂರಿನಲ್ಲಿ ’ರಂಗಮಂಟಪ’ ನಾಟಕ ಸಂಭ್ರಮ
’ಒಂಟಿ ಜಂಗಮಳಾಗಿ ಹೆಜ್ಜೆಯಿಡುತ್ತಿರುವ ಏಕಾಂಗಿ ಪಯಣಿಗಳು’ – ಹೇಮಲತಾ
-ಹೇಮಲತಾ, ಭದ್ರಾವತಿ ಪ್ರೀತಿಯ ಉದಯ ಜಂಗುಳಿಯ ಜಾತ್ರೆಯಲ್ಲೂ ಒಂಟಿ ಜಂಗಮಳಾಗಿ ಹೆಜ್ಜೆಯಿಡುತ್ತಿರುವ ಏಕಾಂಗಿ ಪಯಣಿಗಳು ನಾನು ನನಗೇಕೆ ಮೋಹದ ಬಲೆ ಒಡ್ಡುತ್ತಿರುವೆ 'ನಾನೇನು' ಎಂಬ ಹುಡುಕಾಟ ನಡೆಸುತ್ತಿದ್ದವಳಿಗೆ ನೀನೇ ಬೇರೆ ಎಂದು ಹೊಸ ಹುಟ್ಟು ನೀಡುವ ಬಯಕೆ ಮೂಡಿತಾದರೂ ಹೇಗೆ ಅಗ್ನಿಗರ್ಭವನ್ನೇ ಒಡಲೊಳಗಿಟ್ಟು...
ಬೇಸಿಗೆ ರಜೆ ಮಕ್ಕಳಿಗೆ ಸಜೆಯಾಗದಿರಲಿ – ಸ್ಮಿತ ಅಮೃತರಾಜ್
- ಸ್ಮಿತ ಅಮೃತರಾಜ್ ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳಿಗೀಗ ಸ೦ಭ್ರಮ. ಇನ್ನೆರಡು ತಿ೦ಗಳು ಅವರುಗಳಿಗೆ ಸ೦ತಸದ ಪರ್ವ ಕಾಲ. ಈ ಎರಡು ತಿ೦ಗಳಲ್ಲಿ ಅವರಿಗೆ ಹೋ೦ವರ್ಕ್ ಕಾಟ ಇಲ್ಲ, ಕೋಪಿ ಬರೀಬೇಕಿಲ್ಲ,ಪರೀಕ್ಷೆಗೆ ಓದಬೇಕಾಗಿಲ್ಲ. ಮರೆತು ಉಗುರು ತೆಗೆಯದೆ ,ಟೈ ಕಟ್ಟದೆ ಹೋಗಿ ಅಪ್ಪಿ ತಪ್ಪಿ ಪೆಟ್ಟು ತಿನ್ನಬೇಕಾದ ಯಾವುದೇ...
ಕಾಜೂರು ಸತೀಶ್ ಅನುವಾದಿಸಿದ ಕವಿತೆ
ಒಂದು ಕೊಕ್ಕರೆಯ ಕತೆ ಕಾಜೂರು ಸತೀಶ್ ಮೋಡವನ್ನು ದಿಟ್ಟಿಸಿದಾಗಲೆಲ್ಲ ಆನೆ,ಮೊಲಗಳೆಲ್ಲ ಆಟವಾಡುತ್ತಿರುವಂತೆ ಗುಬ್ಬಚ್ಚಿಗಳು ಚೀಂವ್ ಚೀಂವ್ ಹಾಡಿ ನಿಧಾನಕ್ಕೆ ಹಾರುತ್ತಿರುವಂತೆ ತೋರುತ್ತದೆ. ಮನೆಯ ಹಿಂದಿರುವ ಗದ್ದೆಬದಿಯಲ್ಲಿ ನೀರಿನಾಳಕ್ಕೆ ಕಣ್ಣುನೆಟ್ಟು ಧ್ಯಾನಿಸುವ ಕೊಕ್ಕರೆಯ ಚಿತ್ರವನ್ನು ಆ ಕೊಳ ಹಿಡಿದಿಟ್ಟುಕೊಂಡಿದೆ....
ರಂಗಕ್ರಿಯೆ ವ್ಯಾಕರಣದ ಹೊಸ ವ್ಯಾಖ್ಯಾನವಿತ್ತ 'ಹಸಿದ ಕಲ್ಲುಗಳು'
ಸಂತೋಷ್ ನಾಯಕ್ ಪಟ್ಲ ಉಡುಪಿಯ ಸಾಂಸ್ಕೃತಿಕ ವಲಯದ ಮುಂಚೂಣಿ ರಂಗ ಸಂಸ್ಥೆ ರಥಬೀದಿ ಗೆಳೆಯರು ಇವರ ಆಶ್ರಯದಲ್ಲಿ ಆಯೋಜಿಸಲ್ಪಟ್ಟ 'ಥಿಯೇಟರ್ ಸಮುರಾಯ್' ಅಭಿನಯದಲ್ಲಿ ರಂಗ ಪ್ರಸ್ತುತಿಗೊಂಡ ರವೀಂದ್ರನಾಥ್ ಠಾಗೂರರ 'ಹಂಗ್ರಿ ಸ್ಟೋನ್' ಕಥೆ ಆಧಾರಿತ ನಾಟಕ 'ಹಸಿದ ಕಲ್ಲುಗಳು' ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ...
ಕಾಂಪಿಟೇಟಿವ್ ಪರೀಕ್ಷೆಗಳ ಜಮಾನ
ಮಂಜುನಾಯಕ ಟಿ ಕಾಂಪಿಟೇಟಿವ್ ಪರೀಕ್ಷೆಗಳ ಜಮಾನ ಇದು. ರಾಜ್ಯ ಮತ್ತು ಕೇಂದ್ರ ಲೋಕ ಸೇವಾ ಆಯೋಗಗಳು, ರೇಲ್ವೆಯವರು, ವಿವಿಧ ಬ್ಯಾಂಕುಗಳು ಮತ್ತು ಇನ್ನಿತರ ಸಂಸ್ಥೆಗಳು ನಡೆಸುವ ಸ್ಪಧರ್ಾತ್ಮಕ ಪರೀಕ್ಷೆಗಳಿಗಾಗಿ ಪಟ್ಟು ಹಿಡಿದು ತಯಾರಿ ನಡೆಸುತ್ತಿರುವ ಯುವ ಜೀವಗಳ ದಂಡೇ ಇದೆ. ಎಸ್ಸೆಲ್ಸಿ ಆಯಿತು, ಪಿಯುಸಿ ಆಯಿತು, ಡಿಗ್ರಿ ಆಯಿತು...
ರಾಮಾಯಣ ದರ್ಶನಂ ಆಯ್ದ ಭಾಗ ನಾಟಕವಾಗಿ
ಮರುಭೂಮಿಯಲ್ಲಿ ಹೆಜ್ಜೆ ಗುರುತುಗಳು : ರಾಜಸ್ಥಾನವೆಂಬ ಸ್ವರ್ಗದ ತುಣುಕು
ಈ 'ಫೂಲೋಂ ಕಾ ತಾರೊಂಕಾ ಸಬ್ ಕಾ ಕೆಹನಾ ಹೈ.. ...ಏಕ್ ಹಜಾರೋಂ ಮೆ ಮೇರೆ ಪಪ್ಪಾ ಹೈ' 'ಆಡ್' ಬರೋದಕ್ಕಿಂತ ಇನ್ನೂ ಮೊದಲೇ,..ಮಗಳು ಅನುಷಾ ನನ್ನೊಂದಿಗೆ, ''ಪಪ್ಪಾ, ಈ ಸಾರಿ.........'' ಒಂದನೇ ಸೆಮೆಸ್ಟರ್ನ ರಜಾ ದಿನಗಳಲ್ಲಿ ಎಲ್ಲಿಗಾದರೂ ಹೋಗೋಣವೆಂದು, ಅಹವಾಲು ಶುರುಮಾಡಿ ಬಿಟ್ಟಿದ್ದಳು..... ಅದನ್ನೂ ಕೂಡ ಒಂದು ಡ್ಯೂಟಿ...
ಎರಡು ಕವಿತೆಗಳು
ಕು ಸ ಮಧುಸೂದನ್ ನಾಯರ್ ವ್ಯತ್ಯಾಸ ಇವತ್ತಿನ ಸಂಜೆ ನಿನ್ನೆಯಂತಿಲ್ಲ ನಿಜ ನಾಳೆಯ ಸಂಜೆ ಇವತ್ತಿನಂತಿರುವುದಿಲ್ಲ ಸಹಜ! ಹಾಗೇನೆ ಯಾವುದೂ ಒಂದೇ ತೆರನಾಗಿರುವುದಿಲ್ಲ ಅನ್ನುವುದು ನಿಸರ್ಗದ ನಿಯಮ; ಆದರೆ ಕವಿತೆ ಹಾಗಲ್ಲ ಇವತ್ತಿನ ಕವಿತೆಗೆ ನಿನ್ನೆಯ ನೆನಪಿರುತ್ತದೆ ನಾಳೆಯ ಕನಸಿರುತ್ತದೆ ಮತ್ತೂ ಈಕ್ಷಣದ ಅರಿವಿರುತ್ತದೆ! ***...
ನನಗೆ ಕಂಡ 'ಅಕ್ಕು' – ರಮೇಶ್ ಗುರುರಾಜರಾವ್
ರಮೇಶ್ ಗುರುರಾಜರಾವ್ ಇತ್ತೀಚಿಗೆ ನಾಟಕಗಳಿಗೆ ಹೋಗುವುದು ತುಂಬಾ ಕಡಿಮೆಯಾಗಿ ಹೋಗಿತ್ತು.... ಕೆಲಸದ ಒತ್ತಡ, ನನ್ನ ಮನೆಗೂ ರಂಗಶಂಕರ, ಕೆ ಎಚ್ ಕಲಾಸೌಧದಂತಹ ಜಾಗಗಳಿಗೂ ದೂರ ಹೆಚ್ಚಾದ್ದರಿಂದ ನಾಟಕ ನೋಡುವುದು ತುಂಬಾ ಅಪರೂಪ.... ಅದ್ಯಾಕೋ ಇವತ್ತು ಗೆಳೆಯರು ಮಾಡಿದ ನಾಟಕ "ಅಕ್ಕು" ನೋಡಲೇಬೇಕು ಎನಿಸಿತ್ತು... ನಾಟಕ ಮುಗಿದ ಮೇಲೆ...
