ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾ ದಿವಾಕರ ಬರಹ- ‘ಅಮ್ಮನ ನೆನಪಿಸುವ ಯುಗಾದಿಯ ಬೆಳಗು’

ನಾ ದಿವಾಕರ ಬರಹ- ‘ಅಮ್ಮನ ನೆನಪಿಸುವ ಯುಗಾದಿಯ ಬೆಳಗು’

ನಾ ದಿವಾಕರ ** ಅಮ್ಮ ಹುಟ್ಟಿದ ದಿನ ವರುಷದ ಮೊದಲ ದಿನ ಹೀಗೇ ಕನವರಿಕೆಗಳಲ್ಲಿ ** ವರುಷ ವರುಷವೂ ಬರುವ ಯುಗಾದಿಗೂ ಅಮ್ಮನಿಗೂ ಎಂತಹ ಅವಿನಾಭಾವ ಸಂಬಂಧ ! ಹೀಗೆಂದ ಕೂಡಲೇ ನೆನಪಾಗುವುದು ಅಮ್ಮ ಮಾಡುತ್ತಿದ್ದ ಹೋಳಿಗೆ. ಆ ಹೋಳಿಗೆಯ ರುಚಿ ಇಂದಿಗೂ ಮನದಾಳದ ಮೂಲೆಯಲ್ಲಿ ಅವಿತು ಕುಳಿತಿದೆಯೇನೋ ಎನ್ನುವಷ್ಟು ಆಪ್ತತೆಯನ್ನು ಉಳಿಸಿಕೊಂಡಿದೆ....

ಒಂದು ಶುಭಾಶಯದ ಹಿಂದೆ ಎಷ್ಟೆಲ್ಲಾ..

ಒಂದು ಶುಭಾಶಯದ ಹಿಂದೆ ಎಷ್ಟೆಲ್ಲಾ..

ಕಣ್ಮರೆಯಾದ ಗ್ರೀಟಿಂಗ್ಸ್ ಕಾರ್ಡುಗಳೂ…ಪ್ರಸಾದನೆಂಬ ವಿರಹಿಯೂ… ಡಾ. ಲೋಕೇಶ್ ಮೊಸಳೆ ** ಯುಗಾದಿ ಬಂತೆಂದರೆ ಸಾಕು ಎಲ್ಲರೂ ಶುಭಾಶಯ ಪತ್ರಗಳ ಬೆನ್ನತ್ತಿ ಹೋಗುತ್ತಿದ್ದರು. ಒಂದೇ ರೀತಿಯ, ನೆಲದ ವಾಸನೆ ಇರದ ಗ್ರೀಟಿಂಗ್ಸ್ ಕಾರ್ಡ್ ಗಳು ಯಾವ ಭಾವನೆಯನ್ನೂ ಬಿಚ್ಚಿಡುತ್ತಿರಲಿಲ್ಲ ಇಂತಹ ಸಂದರ್ಭದಲ್ಲಿ ಲೋಕೇಶ್ ಮೊಸಳೆ ರೂಪಿಸಿದ ಶುಭಾಶಯ...

ಶ್ರೀನಿವಾಸ ಪ್ರಭು ಅಂಕಣ: ಪವಾಡವೆನ್ನುವಂತೆ  ಪಾರಾಗಿದ್ದು ನನ್ನ ಅದೃಷ್ಟವೇ ಸರಿ!

ಶ್ರೀನಿವಾಸ ಪ್ರಭು ಅಂಕಣ: ಪವಾಡವೆನ್ನುವಂತೆ ಪಾರಾಗಿದ್ದು ನನ್ನ ಅದೃಷ್ಟವೇ ಸರಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ನಿಂಗರಾಜ ಚಿತ್ತಣ್ಣವರ್, ರೂಪಾ ಮತ್ತೀಕೆರೆ ಅವರಿಗೆ ಪ್ರಕಾಶಕರ ಸಂಘದ ಪ್ರಶಸ್ತಿ

ನಿಂಗರಾಜ ಚಿತ್ತಣ್ಣವರ್, ರೂಪಾ ಮತ್ತೀಕೆರೆ ಅವರಿಗೆ ಪ್ರಕಾಶಕರ ಸಂಘದ ಪ್ರಶಸ್ತಿ

ಕರ್ನಾಟಕ ಪ್ರಕಾಶಕರ ಸಂಘವು ಕವಿ ಗೋಪಾಲಕೃಷ್ಣ ಅಡಿಗರಿಂದ ಪ್ರಾರಂಭಿಸಲ್ಪಟ್ಟು ಕಳೆದ ನಲವತ್ತು ವರ್ಷಗಳಿಂದ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕನ್ನಡದ ಮಹತ್ವದ ಸಾಂಸ್ಕೃತಿಕ ಕಾಳಜಿಯ ತಾವು ಸದಾ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದೀರಿ, ಆದ್ದರಿಂದ ಕರ್ನಾಟಕ ಪ್ರಕಾಶಕರ ಸಂಘ...

ಹೇಳಿಕೊಳ್ಳಲು ನನ್ನ ಡೈರಿ ಪುಟಗಳು ಮಾತ್ರ ನನ್ನೊಂದಿಗಿದ್ದವು.

ಹೇಳಿಕೊಳ್ಳಲು ನನ್ನ ಡೈರಿ ಪುಟಗಳು ಮಾತ್ರ ನನ್ನೊಂದಿಗಿದ್ದವು.

ಶೋಭಾ ಹಿರೇಕೈ ಕಂಡ್ರಾಜಿ ** ಅಂದು ಮುಂಜಾನೆ ಎದ್ದವಳಿಗೆ ಊರಲ್ಲಿ ತಳವಾರರ ಸಾರುವ ಸದ್ದು ಕಿವಿ ತಲುಪಿತ್ತು. "ಗಾಂವಾಂಚಾ ಸಗಳೇ ಲೋಕ ದೇವಾಚ ಮಂದಿರ್ ಕಡೆ ಏಯಲಾ ಪಾಯಜೆ" (ಊರಿನ ಎಲ್ಲರೂ ದೇವಾಲಯದ ಬಳಿ ಬರಬೇಕು) ಈ ರೀತಿಯ ತಳವಾರರ ಸಂದೇಶಗಳು ವರುಷಕ್ಕೆ ಒಂದು ಹತ್ತು ಸಲವಾದರೂ ಕಿವಿಗೆ ಬೀಳುತಿತ್ತು ಅಥವಾ ಇನ್ನೂ ಹೆಚ್ಚಿನ ಸಲ!...

ಕರ್ನಾಟಕ ಸಂಗೀತದ ಮೂರ್ತಿಭಂಜಕ ಟಿ ಎಂ ಕೃಷ್ಣ

ಕರ್ನಾಟಕ ಸಂಗೀತದ ಮೂರ್ತಿಭಂಜಕ ಟಿ ಎಂ ಕೃಷ್ಣ

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಟಿತ ‘ಸಂಗೀತ ಕಲಾ ನಿಧಿ ಪುರಸ್ಕಾರ’ಕ್ಕೆ ಟಿ ಎಂ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅವಧಿಯಲ್ಲಿ ನಾ ದಿವಾಕರ್ ಹಾಗೂ ಬಿ ಕೆ ಸುಮತಿ ಅವರ ಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ಇದೀಗ ಚಿಂತಕ ಮ ಶ್ರೀ ಮುರಳಿ ಕೃಷ್ಣ ಅವರ ಅಭಿಪ್ರಾಯ ಇಲ್ಲಿದೆ. ನೀವೂ ನಿಮ್ಮ ಅಭಿಪ್ರಾಯವನ್ನು...

ಬಾ ಕವಿತಾ

ಜಗತ್ತೆಂದರೆ ಅಷ್ಟೇ..

ಜಗತ್ತೆಂದರೆ ಅಷ್ಟೇ..

-ಬಸವರಾಜ ಸಾದರ ಶಹರದ ಮನೆಗಳು ಎಲ್ಲಿ ನೋಡಿದಲ್ಲೆಲ್ಲಮುಚ್ಚಿದ ಬಾಗಿಲುಗಳೇ ಈ ಶಹರಗಳಲ್ಲಿ!ಹೇಗೆ ಬರಬೇಕು ಹೊರಗಿನ ತಿಳಿಗಾಳಿ ಒಳಗೆ,ಹೇಗೆ ಹೋಗಬೇಕು ಒಳಗಿನ ಕೊಳೆಗಾಳಿ ಹೊರಗೆ?...

ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..

ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..

-ಜಿ ಪಿ ಬಸವರಾಜು ಕೊನೆ ಎಂಬುದು… ಗೋಡೆಗಳೊ ಕನ್ನಡಿಗಳೊ ತಿಳಿಗೊಳಗಳೊ,ಗೋಡೆಯ ಒಡೆದರೆ ಕಾಣುವುದಿಲ್ಲ ನೀನುಕನ್ನಡಿಯು ಚೂರಾದರೆ ನೂರು ಬಿಂಬ,ನಿನ್ನ ನಗುವಿನ ಹಿಂದೆ ನಗುವೇ...

‍ಪುಸ್ತಕದ ಪರಿಚಯ

Book Shelf

ಅರ್ಚನಾ ಆರ್ ಓದಿದ ‘ಕಡೆ ಹಾಯ್ವ ದೋಣಿ’

ಅರ್ಚನಾ ಆರ್ ಓದಿದ ‘ಕಡೆ ಹಾಯ್ವ ದೋಣಿ’

ಕಾಡುವ ಕಥೆಗಳ ಗುಚ್ಚ   ಡಾ ಅರ್ಚನಾ ಆರ್  * ಕಾಲ ಎಷ್ಟೇ ಬದಲಾಗುತ್ತಿದೆ, ಮನುಷ್ಯ ಸಮಾಜ ತೀವ್ರವಾಗಿ ಬದಲಾಗುತ್ತಿದೆ ಎಂದು ಎಷ್ಟೇ ಗೂಣಗಿದರೂ ಸಾಹಿತ್ಯ ವಲಯ ಮಾತ್ರ ತನ್ನ ಚಿಂತನಶೀಲ ಪ್ರಕ್ರಿಯೆಯನ್ನು ತಣ್ಣಗೆ ಮಾಡುತ್ತಲಿದೆ ಎಂಬುದಕ್ಕೆ ಹೊಸ ತಲೆಮಾರಿನ ಲೇಖಕರು ಸಾಕ್ಷಿ. ಇತ್ತೀಚೆಗೆ ಬ್ಲಾಗ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ,...

read more
ಕಲಾ ಭಾಗ್ವತ್ ಓದಿದ  ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’

ಕಲಾ ಭಾಗ್ವತ್ ಓದಿದ  ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’

ಬಲ್ಲಾಳರ ವಾತ್ಸಲ್ಯ ಪಥದ ನಿಜ ದರ್ಶನ ಕಲಾ ಭಾಗ್ವತ್ -----  ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’ ಈ ಕೃತಿಯು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಕಟಣೆ.  ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿರುವ ಈ ಕೃತಿಯಲ್ಲಿ ೧೫೧ ಪುಟಗಳಿವೆ, ೮ ಅಧ್ಯಾಯಗಳಿವೆ, ಅನುಬಂಧದಲ್ಲಿ ಬಲ್ಲಾಳರ ನೆನಪಿನ ಅಮೂಲ್ಯ ಪಟಗಳಿವೆ....

ಏನಾದ್ರೂ ನಿಮ್ಮ ಹುಡುಗಿ ಭಲೇ strong ಕಣಪ್ಪಾ..

ಏನಾದ್ರೂ ನಿಮ್ಮ ಹುಡುಗಿ ಭಲೇ strong ಕಣಪ್ಪಾ..

ಕಥೆಗಾರ ಮಧು ವೈ ಎನ್ ಅವರ ಕಾದಂಬರಿ 'ಕನಸೇ ಕಾಡುಮಲ್ಲಿಗೆ' ಈ ಕಾದಂಬರಿ ಓದಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ನೀಡಿದ ಅನಿಸಿಕೆ ಹೇಗಿದೆ. ಮಲ್ಲಿಕಾ ಬಸವರಾಜು ---- ಎಂಥಾ ಮುಗ್ಧ ಪ್ರೇಮ ಆ ಮಕ್ಕಳದು . ಲಾಭ ನಷ್ಟಗಳ ಲೆಕ್ಕಚಾರವಿರದ ಪ್ರೇಮ .ಏನಾದ್ರೂ ನಿಮ್ಮ ಹುಡುಗಿ ಭಲೇ strong...

ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’

ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’

ಜಿ.ಎನ್. ಧನಂಜಯ ಮೂರ್ತಿ ----- ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆ ಬಳಲಿದೆ ಎನ್ನುವ ಕೊರಗು ಈಚೆಗೆ ಹೆಚ್ಚಾಗಿದೆ. ಆದರೆ ಇದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ನಟರಾಜ್ ಹುಳಿಯಾರ್, ಮೇಟಿ ಮಲ್ಲಿಕಾರ್ಜುನ, ವೆಂಕಟೇಶ್ ನೆಲ್ಲಿಕುಂಟೆ, ಎ.ನಾರಾಯಣ, ವಿನಯ ಒಕ್ಕುಂದ, ರಂಗನಾಥ ಕಂಟನಕುಂಟೆ ಮತ್ತು ಸುರೇಶ್ ನಾಗಲಮಡಿಕೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This