ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬಾ ಕವಿತಾ
ಸಾಕೆನಿಸದೆ ನಿನಗಿನ್ನೂ..
ಶ್ರೀಕಾಂತ್ ಎ ವಿ ಸಾಕೆನಿಸದೆ ನಿನಗಿನ್ನೂ ಮನುಕುಲವ ಕಾಡಿದ್ದು?ಕೊಲ್ಲುತಿರುವೆಯಾ ಇಲ್ಲದೆ ಮದ್ದುಗುಂಡುಗಳ ಸದ್ದು?ನಿಲ್ಲಿಸಬಾರದೆ ಇನ್ನಾದರೂ ನಿನ್ನ...
ಪ್ರಿಯ ಗಾಂಧಿ…
ಚಿ ಜ ರಾಜೀವ ನಮ್ಮ ಬೆನ್ನ ಹಿಂದೆ ನೀನೋನಿನ್ನ ಬೆನ್ನ ಹಿಂದೆ ನಾವೋಹೀಗೋ ಹಾಗೋಪ್ರಿಯ ಗಾಂಧಿನೀ ನಮ್ಮೊಂದಿಗಿರುವೆನಮ್ಮ ಬೆನ್ನೆಲುಬಾಗಿರುವೆ ಊರುಗೋಲಾಗಿಯೋಮಡಚಿದ...
ಪುಸ್ತಕದ ಪರಿಚಯ
Book Shelf
ಸುಭಾಷ್ ರಾಜಮಾನೆ ಕಂಡಂತೆ ʼಗುಂಡಿಗೆಯ ಬಿಸಿರಕ್ತʼ
ಸುಭಾಷ್ ರಾಜಮಾನೆ ನಿನ್ನೆ ಗುರುವೆ ಹೆಜ್ಜಾಜ್ಜಿ ಅವರ ಆಕೃತಿಗೆ ಹೋಗಿದ್ದಾಗ ಕೇಶವ ಮಳಗಿಯವರ ಈ ಪುಸ್ತಕ ಓದಲು ತೆಗೆದುಕೊಂಡು ಬಂದೆ. ಇದರ ಕೆಲವು ಲೇಖನಗಳನ್ನು ಫೇಸ್ ಬುಕ್ ನಲ್ಲಿ ಅವಸರದಲ್ಲಿ ಓದಿದ್ದೆ. ನಮಗೆ ಜಾಗತಿಕ ಸಾಹಿತ್ಯ ಮತ್ತು ಚಿಂತನೆಗಳ ಅರಿವು ಇರುವುದು ಅಗತ್ಯವೇ ಆಗಿದೆ. ಇಲ್ಲವಾದರೆ ನಮ್ಮ ಸಾಹಿತ್ಯವೇ ಅದ್ಭುತ,...
ಸಂತೋಷಕುಮಾರ ಪಾಟೀಲ ಹುಚ್ಚಾಟ
ಓದಿದುದರಲ್ಲೇ ಇಷ್ಟ ಆದುವುಗಳನ್ನು ಹೇಳುತ್ತೇನೆ ಟಾಪ್ ೧೦ ಅಂತಲ್ಲಾ , ನಂಗೆ ಹಿಡಿಸಿದ ಹತ್ತು ಪುಸ್ತಕಗಳು ಅಂತನ್ನೆಬಹುದೇನೋ. ೧. ಮಂದ್ರ - ಭೈರಪ್ಪ ೨.ತೇರು- ರಾಘವೇಂದ್ರ ಪಾಟೀಲ ೩.ಜುಗಾರಿ ಕ್ರಾಸ್- ತೇಜಸ್ವಿ ೪.ದಾಟು- ಭೈರಪ್ಪ ೫.ಸಿಂಗಾರೆವ್ವ ಮತ್ತು ಅರಮನೆ- ಕಂಬಾರ ೬.ಅಮೃತಬಳ್ಳಿ ಕಷಾಯ- ಕಾಯ್ಕಿಣಿ ೭.ಸ್ವಾಮಿ ಮತ್ತು ಅವನ...
ಬರಲಿ ನಿಮ್ಮ ಟಾಪ್ ಟೆನ್
ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ… ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...
ವಿನಯಾ ಈಗ ‘ಛಂದ’
ನವಿರು ಬರವಣಿಗೆ, ಖಡಕ್ ಅಭಿಪ್ರಾಯಗಳ ಕವಯತ್ರಿ ವಿನಯಾ ವಕ್ಕುಂದ ಈ ಭಾರಿಯ ಛಂದ ಪುಸ್ತಕ ಬಹುಮಾನ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ಕವಯತ್ರಿ ವಿನಯಾ ಗೆದ್ದಿರುವುದು ಕಥೆಗಾಗಿ ಇರುವ ಬಹುಮಾನವನ್ನು. ಬರೀ ಕವಿತೆ ಬರೆಯುತ್ತೇನೆ ಎಂದೇ ಎಲ್ಲರಿಗೆ ನಂಬಿಸಿ ಬಿಟ್ಟಿದ್ದ ವಿನಯಾ ಗುಟ್ಟಾಗಿ ಬರೆದ ಕಥೆಗಳು ಈಗ ಛಂದ ಕಾರಣದಿಂದ ಬೆಳಕಿಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



