ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೋಷಕುಮಾರ ಪಾಟೀಲ ಹುಚ್ಚಾಟ

 ಓದಿದುದರಲ್ಲೇ ಇಷ್ಟ ಆದುವುಗಳನ್ನು ಹೇಳುತ್ತೇನೆ

ಟಾಪ್ ೧೦ ಅಂತಲ್ಲಾ , ನಂಗೆ ಹಿಡಿಸಿದ ಹತ್ತು ಪುಸ್ತಕಗಳು ಅಂತನ್ನೆಬಹುದೇನೋ.

 ೧. ಮಂದ್ರ – ಭೈರಪ್ಪ

೨.ತೇರು– ರಾಘವೇಂದ್ರ ಪಾಟೀಲ

tejasvi-gujjar.gif

೩.ಜುಗಾರಿ ಕ್ರಾಸ್– ತೇಜಸ್ವಿ

೪.ದಾಟು– ಭೈರಪ್ಪ

೫.ಸಿಂಗಾರೆವ್ವ ಮತ್ತು ಅರಮನೆ– ಕಂಬಾರ

೬.ಅಮೃತಬಳ್ಳಿ ಕಷಾಯ– ಕಾಯ್ಕಿಣಿ

೭.ಸ್ವಾಮಿ ಮತ್ತು ಅವನ ಗೆಳೆಯರು – ಮೂಲ: ಆರ್ .ಕೆ ನಾರಾಯಣ. ಅನುವಾದ: ಶಾರದಾಪ್ರಸಾದ್.

೮.ಹಿಮಾಲಯನ್ ಬ್ಲಂಡರ್– ಮೂಲ: ಜಾನ್ ದಳವಿ, ಅನುವಾದ: ರವಿ ಬೆಳಗೆರೆ

೯.ಮಹಾ ಪಲಾಯನ: ತೇಜಸ್ವಿ

೧೦. ಗೃಹಭಂಗ– ಭೈರಪ್ಪ

ನನ್ನ ಹುಚ್ಚಾಟಗಳ ಜಾಲ

http://scpatil.blogspot.com/

‍ಲೇಖಕರು avadhi

20 December, 2007

1 Comment

  1. ಅನಾಮಿಕ

    I think the below mentioned link is Santosh’s not Satish..
    Confirm it..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading