ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ದರ್ಶನ…

ದರ್ಶನ…

ಶ್ರೀನಿಧಿ ಹೆಚ್ ವಿ ಬೆಟ್ಟವಿರುವ ಪಟ್ಟಣಗಳೆಂದರೆಬಲು ಪ್ರೀತಿ ನನಗೆ ಇಬ್ಬನಿ ಬೀಳುವಆ ಮಬ್ಬಿನಲ್ಲಿಹತ್ತಿದರೆ ಆಗದು ಆಯಾಸ,ಸುತ್ತ ನೋಡಿದರೆ ಆಹ್ಲಾದ ಏರುತ ಏರುತಮನಸದು ಚಿಗುರುತ,...

ಲೋಕವೇನು ನಾಕವೇ?

ಲೋಕವೇನು ನಾಕವೇ?

ಕು ಸ ಮಧುಸೂದನ ರಂಗೇನಹಳ್ಲಿ ಲೋಕವೇನು ನಾಕವಲ್ಲಪಾಪವೇ ಮಾಡದಷ್ಟು ಪವಿತ್ರಾತ್ಮನೇನಲ್ಲಹುಲು ಮಾನವನು ಊರ ತುಂಬಾ ಕದಡಿ ಕೊಚ್ಚೆಯಾದಮೈಮನಸುಗಳ ಜೊತೆಯೇ ಮಿಂದೆದ್ದುಗಂಗಾಸ್ನಾನವ...

‍ಪುಸ್ತಕದ ಪರಿಚಯ

Book Shelf

ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ

ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ

 ವರದೇಂದ್ರ ಕೆ ಮಸ್ಕಿ ಸಣ್ಣ ಕಥೆಗಳನ್ನು ಬರೆಯುವುದು ಸುಲಭವಾದ ಕೌಶಲ್ಯವಲ್ಲ. ಸಾಹಿತ್ಯ ಪ್ರೌಢತೆ ಹೊಂದಿದವರು, ತಮ್ಮ ಮಸ್ತಕದಲ್ಲಿ ಚಿಗುರಿದ ಕಥೆಯ ನೂಲನ್ನು ಹಿಡಿದು ಸುಂದರವಾದ ರೂಪ ಕೊಡುವುದರೊಂದಿಗೆ ಕಡಿಮೆ ಪದಗಳಲ್ಲೇ ಹೇಳಬೆಕೆಂದುಕೊಂಡಿರುವುದನ್ನು ನಿಶ್ಶೇಶವಾಗಿ ಓದುಗನಿಗೆ ಸಮಾಧಾನವಾಗುವಂತೆ ಹೇಳುವುದು ಗಟ್ಟಿತನವೇ ಸರಿ....

read more

ಸಂತ್ಯಾಗ ನಿಂತ ‘ಧನ್ಯಾ’

-ಜಿ ಎನ್ ಮೋಹನ್ ಪುಸ್ತಕಕ್ಕೆ ಬರೆದ ಮುನ್ನುಡಿ 'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ,...

ಕಾಲಿಗೆ ಚಕ್ರ ಕನಸಿಗೆ ಕಣ್ಣು ಟೂರ್ ಟೈಮ್

- ಶ್ರೀನಿವಾಸ ಜೋಕಟ್ಟೆ ಈ ಶ್ರೀನಿವಾಸ ಜೋಕಟ್ಟೆ ಅದ್ಯಾವಾಗ ಮುಂಬೈಯಲ್ಲಿ ಇರ್ತಾರೋ, ಅದ್ಯಾವಾಗ ಜೋಕಟ್ಟೆಗೆ ಬರ್ತಾರೋ ಗೊತ್ತಿಲ್ಲ. ಮುಂಬೈಯಲ್ಲೊಂದು ಜೋಕಟ್ಟೆ ಸೃಷ್ಟಿಯಾಗಿರುವುದಂತೂ ನಿಜ. ಶ್ರೀನಿವಾಸ ಅಂದರೆ ಯಾರಿಗೂ ಪರಿಚಯವಾಗಲಿಕ್ಕಿಲ್ಲ. ಆದರೆ ಜೋಕಟ್ಟೆ ಎಂದರೆ ಇವರದ್ದೇ ಮುಖ ಕಣ್ಣೆದುರಿಗೆ ಬರುತ್ತದೆ. ಮೊದಲು ಹೆಸರಿಗೆ ಒಂದು...

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

-ಡಿ ಎಸ್ ರಾಮಸ್ವಾಮಿ ಬೆಂಕಿ ಕಡ್ಡಿ ಕೃತಿ: ಅವ್ವನ ಅಂಗನವಾಡಿ ಕವಿ: ಅರುಣ್ ಜೋಳದ ಕೂಡ್ಲಿಗಿ ವರ್ಷ: 2010 ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ ಪುಟಗಳು 104, ಬೆಲೆ ರೂ 60/- ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This