ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  'ಚೈಲ್ಡ್ ರೈಟ್ಸ್ ಟ್ರಸ್ಟ್' ನ ಭಾಗವಾಗಿರುವ ಶರ್ಮಾ ರಚಿಸಿದ 'ಆಕೆ ಮಕ್ಕಳನ್ನು ರಕ್ಷಿಸಿದಳು' ಕೃತಿ ಅತ್ಯಂತ ಜನಪ್ರಿಯ 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

ಮುತ್ತಿನ ದಲಾಲಿ ಚಿಂದಿ ಮಾರಿದನು…

ಮುತ್ತಿನ ದಲಾಲಿ ಚಿಂದಿ ಮಾರಿದನು…

'ಬಾಲ ಒಂದಿಲ್ಲ ಅಷ್ಟೇ..' ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ 'ಪ್ರಥಮ್ ಬುಕ್ಸ್' ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್

ಕೆ ಎ ದಯಾನಂದ ಅವರನ್ನು ಸಂದರ್ಶಿಸಿದ್ದಾರೆ ಸಾಸ್ವೆಹಳ್ಳಿ ಸತೀಶ್

ಅವಧಿ ಸಂದರ್ಶನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಐ ಎ ಎಸ್ ಅಧಿಕಾರಿ ಕೆ ಎ ದಯಾನಂದ ಅವರು 'ಹಾದಿಗಲ್ಲು' ಆತ್ಮಕಥೆಯನ್ನು ಬರೆದಿದ್ದಾರೆ. ಆಳವಾದ ಸಾಂಸ್ಕೃತಿಕ ಪ್ರೀತಿ ಹಾಗೂ ಜನಪರ ನೋಟ ಇರುವ ಇವರನ್ನು ಖ್ಯಾತ ರಂಗ ನಿರ್ದೇಶಕ, ಶಿವಮೊಗ್ಗದ ಸಾಸ್ವೆಹಳ್ಳಿ ಸತೀಶ್ ಅವರು 'ಅವಧಿ'ಗಾಗಿ ಸಂದರ್ಶಿಸಿದ್ದಾರೆ. ...

ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಕ್ಷೇಮವಿರಲಿ ನಿನಗೆ ಪ್ರಿಯ ಚೌಕಿದಾರನೆ, ನಾವು ಹಸಿವಿನ ಅನಾಥತೆಯ ಭೂತ ಬೆಂಬತ್ತಿದ ಈ ನೆಲದ್ದೇ ಜೀವಗಳು ನಿನ್ನ ಚೌಕಿಯಲಿ ನಮ್ಮ ಉಸಿರಿಲ್ಲವೇ? ಎಲ್ಲವನ್ನೂ ಎಲ್ಲರನ್ನೂ ನಿಂತಲ್ಲೇ ನಿಲ್ಲಿಸಿ ಉಳಿದಲ್ಲೇ ಉಳಿಸಿ ಫರ್ಮಾನು ಹೊರಡಿಸಿದ ನಿಯಾಮಕನೇ, ನಿನ್ನ ದಫ್ತರಿನಲಿ ಹಸಿದವರ ಹೆಸರಿಲ್ಲವೇ? ನಾವು ತಡಿಕೆಯಲ್ಲಿದ್ದು ಕಟ್ಟಿದ ಇಮಾರತಿಗೆ ಆ...

ನಿನಗೆ ನನ್ನ ಅಭಯ!

ನಿನಗೆ ನನ್ನ ಅಭಯ!

ಚೈತ್ರಾ ಶಿವಯೋಗಿಮಠ ನನಗೊಂದು ರೀತಿಯ ಆನಂದನಿನ್ನ ಮೌನ ಮತ್ತು ಭಯ.ಇರಲಿ, ನೀನು ಮೃದುವಾದಷ್ಟುನಿನಗೆ ನನ್ನ ಅಭಯ! ಯಾರನ್ನೂ ಮಾತನಾಡಿಸದಷ್ಟುನೀನು ಕೆಲಸದಲ್ಲಿ ಮಗ್ನಕಡೆ ಪಕ್ಷ ನಿನ್ನಂತರತಮದ ಧ್ವನಿಗೂಆಗಲಿಲ್ಲ ನಿನ್ನ ತಾಂತ್ರಿಕ ಪ್ರಗತಿಯ ತಪೋ ಭಗ್ನ! ಉಡುವ ಬಟ್ಟೆಗೆ, ತಿನ್ನುವ ಹೊಟ್ಟೆಗೆಅಂಕೆಯೇ ಇಲ್ಲದಷ್ಟು ಆಧುನಿಕತೆ!ಮನಸ್ಸಿಗೂ...

ಕಣಗಿಲೆ ಒಡಲೊಳಗಿನ ಕೂಸು ನನ್ನೂರು

ಕಣಗಿಲೆ ಒಡಲೊಳಗಿನ ಕೂಸು ನನ್ನೂರು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ಬಾ ಕವಿತಾ

ಪದ್ಮಿನಿ ನಾಗರಾಜು ಹೊಸ ಕವಿತೆ- ಜಿಂದಗಿ ಅಬಿ ಬಾಕಿ ಹೈ…

ಪದ್ಮಿನಿ ನಾಗರಾಜು ಹೊಸ ಕವಿತೆ- ಜಿಂದಗಿ ಅಬಿ ಬಾಕಿ ಹೈ…

ಡಾ ಪದ್ಮಿನಿ ನಾಗರಾಜು ಬೆನ್ನಿಗೇರಿದ ಸಾವೆಂಬ ಬೇತಾಳವಕೆಳಗಿಳಿಸಲು ತಿಳಿಯದೆದಿನ ದಿನವೂ ಅಳಿದು ಹೋಗುವಕಾಯವ ಮೆಚ್ಚಿ ಮೆರೆಯುತಜೋಗತಿಯಂತೆ ಹೊತ್ತು ತಿರುಗುತಿಹೆ ಹೃದಯಗಳ...

ನೆನಪು…

ನೆನಪು…

ಸೌಮ್ಯ ದಯಾನಂದ ನಿನ್ನ ನೆನಪೆಂಬುದುಕೊಳದಲೆಯ ಉಂಗುರವಲ್ಲ;ಕಡಲೊಡಲಲಿ ಮೊರೆವಅಲೆಗಳಂತೆ! ನಿನ್ನ ನೆನಪೆಂಬುದುಆ ಕ್ಷಣದಲ್ಲಿ ಖುಷಿಪಟ್ಟು ಮರೆಯುವ ಡಿಜೆ ಹಾಡಲ್ಲ;ಕಿವಿಯಲ್ಲೇ ಅಡಗಿಗುಂಯ್...

‍ಪುಸ್ತಕದ ಪರಿಚಯ

Book Shelf

ನಿವೇದಿತಾ ಎಚ್ ಓದಿದ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’

ನಿವೇದಿತಾ ಎಚ್ ಓದಿದ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’

ನಿವೇದಿತಾ ಎಚ್ ಶ್ರೀಯುತ ಗಣೇಶ ಅಮೀನಗಡರವರು ಪತ್ರಿಕಾರಂಗದ ಚಿರಪರಿಚಿತ ಹೆಸರು. ನಿತ್ಯಬೆಳಗಾದರೊಂದು ವರದಿ ಇದ್ದೇ ಇರುತ್ತದೆ.  ಪತ್ರಿಕಾ ವರದಿಗಾರರಾಗಿ ಪ್ರಸಿದ್ಧಿ ಪಡೆದಿರುವಂತೆ ಸಾಹಿತ್ಯದಲ್ಲೂ ಇವರ ಹೆಸರು ಜನಪ್ರಿಯವಾಗಿದೆ. 'ಬಣ್ಣದ ಬದುಕಿನ ಚಿನ್ನದ ದಿನ’ಗಳನ್ನು ಚಿತ್ರಿಸುತ್ತಲೇ, 'ತುಸುವೇ ಕುಡಿವ ಗಂಡನ್ನ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This