ಇಂದು ಅವಧಿಯಲ್ಲಿ...
ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ 'ಹರಿವು' ಮೂಲಕ ರಾಷ್ಟ್ರದ ಗಮನ ಸೆಳೆದ ಇವರು 'ನಾತಿಚರಾಮಿ' ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ 'ಅವಧಿ'ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಸೆಣ್ಣಮ್ಮ ಮತ್ತು “ಹವಾಯ್ ರೋಡು”
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...
ಕತ್ತಲಿನಿಂದ ಬೆಳಕಿನೆಡೆಗೆ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ 'ಓಂ' ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..
-ಜಿ ಎನ್ ಮೋಹನ್ ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು 'ಅಜ್ಜಿಮನೆ'ಗೆ ಎಂದೆ. 'ಅಜ್ಜಿಮನೆ' ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು. ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು...
ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ 'ಪ್ರಜಾವಾಣಿ' 'ಸುಧಾ'ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
ಮುನ್ನೂರ್ ಜೊತೆ ‘ಫಟಾ ಫಟ್’
ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ 'ಋತುಮಾನ'ಆರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ. ಎಡಿಟರ್ ಆಗ್ತಾ ಇದೀರಂತೆ ? ಆ ದಾರಿಯಲ್ಲಿದ್ದೇನೆ. ಪತ್ರಿಕೆ, ಚಾನಲ್...
Latest
ಬಾ ಕವಿತಾ
ಸತ್ಯ…
ಎಂ ವಿ ಶಶಿಭೂಷಣ ರಾಜು ಓಡುತ್ತಲೇ ಇದ್ದೆಯಾರೋ ಓಡಿಸಿಕೊಂಡು ಬಂದಂತೆನಿಂತು ನೋಡಿದರೆ ಎಲ್ಲವೂ ಶೂನ್ಯಮತ್ತೆ ನಡೆದೆ,ಯಾರೋ ಹಿಂದೆ ಇರುವುದಂತೋ ಸತ್ಯ ಅರಸುತ್ತಲೇ ಇದ್ದೆಯಾರು...
ಲೋಕೇಶ ಜಿ ಕವಿತೆ- ತಾಜಾ ವಿರಿಸಿರುವೆ…
ಲೋಕೇಶ ಜಿ ಹೃದಯವೇಒಣಗಿ ಹೋಗಿರುವಾಗನೀ ಕೊಟ್ಟಹೂವಿನ ಪಕಳೆಗಳತಾಜಾವಿರಿಸಿರುವೆ ರೈಲು ಹಳಿಗಳ ನಡುವಿನಅಂತರವಷ್ಟೇಹತ್ತಿರವಿತ್ತು ಮುಂದಿನನಿಲ್ದಾಣದಲ್ಲಿ ಸಂಧಿಸಲುಕ್ರಾಸಿಂಗ್ ನಲ್ಲಿ...
ಪುಸ್ತಕದ ಪರಿಚಯ
Book Shelf
ತುಳು ಸಂಸ್ಕೃತಿಯ ಕಿರೀಟಕ್ಕೆ ನವಿಲು ಗರಿ..
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರ ವಿಶಿಷ್ಟ ಕೃತಿ -ಕರಾವಳಿಯ ೧೦೦೧ ದೈವಗಳು. ಈ ಕೃತಿಗೆ ಖ್ಯಾತ ಸಾಹಿತಿ ಡಾ ನಾ ಮೊಗಸಾಲೆ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ನಾ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











